ಅಂಕಣ

ದೊರೆಸ್ವಾಮಿ ದೈಹಿಕವಾಗಿ ನಮ್ಮೊಂದಿಗೆ ಇಲ್ಲವಾದರೂ, ಅವರ ಆದರ್ಶಗಳು ಸಮಾಜದ ಎಲ್ಲಾ ವರ್ಗದ ಜನರಿಗೆ ದಾರಿ ದೀಪವಾಗಲಿದೆ -ವಿ ಗೋಪಾಲಗೌಡ

ಎಚ್.ಎಸ್. ದೊರೆಸ್ವಾಮಿ ಒಬ್ಬ ಶತಾಯುಶಿ ಮತ್ತು ಸ್ವಾತಂತ್ರ್ಯ ಹೋರಾಟಗಾರ. ಸರಳತೆ, ನಮ್ರತೆ, ಸಮಗ್ರತೆ ಮತ್ತು ಸಮಾಜಿಕ ಬದ್ಧತೆಗೆ ಅವರು ಹೆಸರುವಾಸಿಯಾದವರು. ಅವರ ಸಾವು ದೇಶಕ್ಕೆ ತುಂಬಲಾರದ ನಷ್ಟ....

Read moreDetails

ಮಾಧ್ಯಮಗಳಿಗೆ ಕಳೆದ ಏಳು ವರ್ಷಗಳಲ್ಲಿ ಒಮ್ಮೆಯೂ ಮೋದಿಯ ಸಂದರ್ಶನ ನಡೆಸಲು ಸಾಧ್ಯವಾಗಿಲ್ಲ, ಆದರೂ ಕೊಂಡಾಡುವುದು ಬಿಟ್ಟಿಲ್ಲ!

ಬಿಜೆಪಿಯು ಇವತ್ತು ತನ್ನ ಏಳನೇ ಪಟ್ಟಾಭಿಷೇಕೋತ್ಸವನ್ನು ಸರಳವಾಗಿ ಮತ್ತು ಭಿನ್ನವಾಗಿ  ಆಚರಿಸಿಕೊಳ್ಳುತ್ತಿರುವಾಗ ಅದರ ಹಿಂದಿನ ವೈಭವಗಳೆಲ್ಲ ಇಷ್ಟು ಬೇಗ ಕಳೆದು ಹೋದುವೇ ಎಂದು ಅನ್ನಿಸಲು ಶುರುವಾಯಿತು. ಕೊರೋನಾದ...

Read moreDetails

ಕೋವಿಡ್ 19 – ಲಸಿಕೆಯೇ ಅಂತಿಮ ಅಸ್ತ್ರ

ಭಾರತದಲ್ಲಿ SARS-Cov-2 (ಕೋವಿಡ್ 2 ) ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ   ಈ ವರ್ಷ ಆಗಸ್ಟ್ ಮತ್ತು ಡಿಸೆಂಬರ್ ನಡುವೆ 200 ಕೋಟಿ ಡೋಸಸ್ ಲಸಿಕೆಯನ್ನು ಉತ್ಪಾದಿಸಲಾಗುತ್ತದೆ ಎಂದು...

Read moreDetails

ಒಂದೂವರೆ ವರ್ಷದಲ್ಲೇ ‘ಕೊರೋನಾ’ ವಿರುದ್ಧ ಗೆಲುವು ಸಾಧ್ಯವಾಗುತ್ತಿದ್ದರೂ 40 ವರ್ಷಗಳಿಂದಲೂ ‘ಏಡ್ಸ್’ ವಿರುದ್ಧದ ಹೋರಾಟದ‍ಲ್ಲಿ ಕೈಸೋಲುತ್ತಿರುವುದೇಕೆ?

ದೇಶವೀಗ ಕೋವಿಡ್ 19 ಎಂಬ ವೈರಸ್ ವಿರುದ್ಧದ ಹೋರಾಟದಲ್ಲಿ ನಿರತವಾಗಿದೆ. ಈಗಾಗಲೇ ಮೂರು ಲಕ್ಷಕ್ಕಿಂತಲೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡು, ತನ್ನ ಕೆನ್ನಾಲಿಗೆಯನ್ನು ಇನ್ನೂ ಚಾಚುತ್ತಿರುವ ರಕ್ತಪಿಪಾಸು...

Read moreDetails

ಬೇಲಿ ಇಲ್ಲದ ನಾಡಿಗೆ ಇದೆಂತಾ ಬಳುವಳಿ ? ಪಟೇಲ್ ದಾದಗಿರಿಗೆ ನಲುಗಿದ ಲಕ್ಷದ್ವೀಪ…!

ಬಿ ಕೆ ಇಮ್ತಿಯಾಜ್ ಇಡೀ ಜಗತ್ತಿನ ದುಗುಡ ದುಮ್ಮಾನಗಳನ್ನು ನಿವಾರಿಸುವ ಲಕ್ಷದ್ವೀಪದಲ್ಲಿ ಈಗ ಆತಂಕ ಮಡುಗಟ್ಟಿದೆ. ನೂತನ ಆಡಳಿತಾಧಿಕಾರಿ ಹೇರಿರುವ ಹೊಸ ಕಾನೂನುಗಳು ಲಕ್ಷದ್ವೀಪದ ಜನರನ್ನು ಆತಂಕಕ್ಕೆ...

Read moreDetails

ಮನೆಮನೆಯಲ್ಲೂ ಸೋಂಕಿತರಿರುವಾಗ ಕಂಟೇನ್ಮೆಂಟ್, ಕ್ವಾರಂಟೈನ್ ಗೆ ಏನರ್ಥ?

ಗ್ರಾಮೀಣ ಭಾಗದಲ್ಲಿ ಕರೋನಾ ನಿಯಂತ್ರಣದ ಸರ್ಕಾರದ ಯತ್ನಗಳು ಎಷ್ಟರಮಟ್ಟಿಗೆ ಫಲಕೊಟ್ಟಿವೆ ಎಂಬುದಕ್ಕೆ ಪ್ರತಿ ಹಳ್ಳಿ-ಹಳ್ಳಿಗಳ ಮನೆಮನೆಯಲ್ಲೂ ಸಾಕ್ಷಿಗಳು ಸಿಗುತ್ತಿವೆ. ಬಹುತೇಕ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ಜಿಲ್ಲೆಗಳಲ್ಲಂತೂ...

Read moreDetails

ಕರಾಳ ಯುಗದ ಆತಂಕದ ನಡುವೆ ಒಂದು ಕರಾಳ ದಿನ

ಆರು ತಿಂಗಳ ನಂತರ ಭಾರತ ಮತ್ತೊಮ್ಮೆ ಒಕ್ಕೊರಲ ದನಿಯಾಗಿ ಎದ್ದುನಿಲ್ಲುತ್ತಿದೆ. ಕಳೆದ ನವಂಬರ್ 26ರಂದು ನಡೆದ ದೇಶವ್ಯಾಪಿ ಕಾರ್ಮಿಕ ಮುಷ್ಕರ ಮತ್ತು ರೈತರ ಹೋರಾಟ ಈ ದೇಶದ...

Read moreDetails

ಕೋವಿಡ್ 19 ತಡೆಗಟ್ಟುವಲ್ಲಿ ಗ್ರಾಮ ಪಂಚಾಯತಿಗಳ ಸ್ಪಂದನೆ

ಕೊವಿಡ್‌ 19 ಕಾಯಿಲೆಯು ಸಾಂಕ್ರಮಿಕ ರೋಗವಾಗಿದ್ದು, ವಿಶ್ವದಾಧ್ಯಂತ ಸಾರ್ವಜನಿಕರಲ್ಲಿ ವ್ಯಾಪಕವಾಗಿ ಹರಡುತ್ತಿರುವುದು ತಿಳಿದ ವಿಷಯವಾಗಿದೆ. ಈ ಕಾಯಿಲೆಯನ್ನು ನಿಯಂತ್ರಿಸಲು ಹಾಗೂ ಒಬ್ಬರಿಂದ ಒಬ್ಬರಿಗೆ ಹರಡದಂತೆ ತಡೆಗಟ್ಟಲು ಸರ್ಕಾರವು...

Read moreDetails

ಪ್ರಧಾನಿ ಕುರ್ಚಿ ಮೇಲೆ ಕೂತು ಅಳುವ ಮೂಲಕ ಭಾರತದ ಘನತೆಯನ್ನು ಮಣ್ಣುಪಾಲು ಮಾಡಬೇಡಿ ಮೋದಿಜೀ…

ರಾಜಕಾರಣಿಗಳು ಸಾರ್ವಜನಿಕವಾಗಿ ಅಳುತ್ತಿರುವುದು ಇದು ಮೊದಲ ಸಲವೇನಲ್ಲ. ಆದರೆ ಪ್ರಧಾನ ಮಂತ್ರಿಯ ಸ್ಥಾನದಲ್ಲಿ ಕುಳಿತು ಕಣ್ಣೀರಿಡುತ್ತಿರುವುದು ನರೇಂದ್ರ ಮೋದಿ ಅವರು ಮಾತ್ರ. ಎಚ್.ಡಿ. ದೇವೇಗೌಡರು ಮಾಜಿ ಆದಮೇಲೆ...

Read moreDetails

ದನಿಗಳನ್ನು ಅಡಗಿಸಿ-ಜೀವಗಳನ್ನಾದರೂ ಕಾಪಾಡುವಿರಾ..?

ಕೋವಿಡ್ 19 ನಿಯಮಾವಳಿಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಚ್ಚುಕಟ್ಟಾಗಿ, ಕಟ್ಟುನಿಟ್ಟಾಗಿ ಅನುಸರಿಸಿದ್ದರೆ ಬಹುಶಃ ಕರೋನಾ ಎರಡನೆ ಅಲೆ ಇಷ್ಟೊಂದು ಜೀವಹರಣಕ್ಕೆ ಕಾರಣವಾಗುತ್ತಿರಲಿಲ್ಲ. ಜನವರಿ 2021ರಲ್ಲಿ  “...

Read moreDetails

ಕೋವಿಡ್‌ನಿಂದ ಪಾರಾಗಲು ಭಾರತಕ್ಕಿರುವ ದಾರಿ ಯಾವುದು?

ಕೊರೋನಾ ಕೇಂದ್ರ ಸರ್ಕಾರ ರಚಿಸಿರುವ ಸಲಹಾ ಸಮಿತಿಯ (Indian SARS-COV-2 Genomics Consortia )(Insacog)  ಅಧ್ಯಕ್ಷರಾಗಿರುವ ಹಿರಿಯ ವಿಜ್ಞಾನಿ, ವೈರಲಾಜಿಸ್ಟ್ ಡಾ ಶಹೀದ್ ಜಮೀಲ್ ರಾಜೀನಾಮೆ ನೀಡಿದ್ದಾರೆ....

Read moreDetails

ಲಸಿಕೋತ್ಸವ ಮರೆತುಬಿಡಿ: ನೀತಿಯೇ ನಿಷ್ಪ್ರಯೋಜಕವಾಗಿದೆ

ಕೋವಿಡ್ 19 ನಿರ್ವಹಣೆಯನ್ನು ಕುರಿತು ಸುಪ್ರೀಂಕೋರ್ಟ್ ಸ್ವಪ್ರೇರಣೆಯ ಮೊಕದ್ದಮೆಯನ್ನು ಕೈಗೆತ್ತಿಕೊಂಡ ನಂತರ, ವಿಚಾರಣೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮೇ 9ರಂದು ಸಲ್ಲಿಸಿದ ಪ್ರಮಾಣಪತ್ರದಲ್ಲಿ ತನ್ನ ಲಸಿಕೆ ನೀತಿಯನ್ನು...

Read moreDetails

ಕೋವಿಡ್ ದಾಳಿಯ ನಡುವೆ ಗ್ರಹಿಸಬೇಕಾದ ಕೆಲವು ನೀತಿಗಳು

ಯಾವುದೇ ಒಂದು ಮಾರಣಾಂತಿಕ ಸಾಂಕ್ರಾಮಿಕ ಮನುಕುಲವನ್ನು ಅಪ್ಪಳಿಸಿದಾಗ ಅದು ಬದುಕುಳಿದವರ ನಡುವೆ ಬಿಟ್ಟು ಹೋಗುವ ಹೆಜ್ಜೆ ಗುರುತುಗಳಿಗೆ ಇತಿಹಾಸವೇ ಸಾಕ್ಷಿಯಾಗಿ ನಿಲ್ಲುತ್ತದೆ. ಅಳಿದವರು ಗತಕಾಲದ ಭೀಕರತೆಯ ಕತೆ...

Read moreDetails

ಆಧುನಿಕ ನಾಗರಿಕ ಜಗತ್ತು ಪ್ರಾಚೀನ ಮನಸ್ಥಿತಿಯ ಸಂಘರ್ಷ

ನಾಗರಿಕತೆ ಮತ್ತು ನಾಗರಿಕ ಈ ಎರಡು ಪದಗಳನ್ನು ನಾವು ನಮ್ಮ ನಿತ್ಯ ಜೀವನದಲ್ಲಿ ಬಳಸುತ್ತಲೇ ಇರುತ್ತೇವೆ. ಹಾಗೆಯೇ ಅನಾಗರಿಕ ಎಂಬ ಹೀಗಳೆಯುವ ಪದವನ್ನೂ ಬಳಸುತ್ತಿರುತ್ತೇವೆ. ಆಧುನಿಕ ಸಮಾಜ...

Read moreDetails

ಗರ್ಭಿಣಿ ಸ್ತ್ರೀಯರು ಚಳಿಗಾಲದ ಅಲರ್ಜಿಗಳಿಂದ ರಕ್ಷಿಸಿಕೊಳ್ಳಲು ಸಲಹೆಗಳು

ನೀವು ಗರ್ಭಾವಸ್ಥೆಯಲ್ಲಿದ್ದಾಗ ಮೂಗಿನಿಂದ ಸೋರುವುದು, ಮೂಗಿನಿಂದ ಉಸಿರಾಟ ಕಷ್ಟವಾಗಬಹುದು, ಕಣ್ಣು, ಮೂಗು, ಕಿವಿ ಹಾಗೂ ಗಂಟಲಿನಲ್ಲಿ ತುರಿಕೆ, ಸೀನು, ನೆಗಡಿ, ತಲೆನೋವು ಕಾಣಿಸುವುದು. ಗರ್ಭಾವಸ್ಥೆಯಲ್ಲಿರುವವರಿಗೆ ಕಿರಿಕಿರಿಯುಂಟು ಮಾಡಬಹುದು....

Read moreDetails

ಹಿರಿಯ ಪತ್ರಕರ್ತ, ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ಮಹದೇವಪ್ರಕಾಶ್‌ರಿಗೆ ಶೃದ್ಧಾಂಜಲಿ

ಪತ್ರಕರ್ತ, ಪತ್ರಿಕೋದ್ಯಮಿ, ಹಾಲಿ ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ಈ ಭಾನುವಾರ ಮಾಸಪತ್ರಿಕೆಯ ಸಂಸ್ಥಾಪಕ ಸಂಪಾದಕ ಶ್ರೀ ಮಹದೇವಪ್ರಕಾಶ್ ಇಂದು ಕೊರೋನಾ ಸೋಂಕಿಗೆ ಬಲಿಯಾಗಿರುವುದು ಮನಸಿಗೆ ಬಹಳ ...

Read moreDetails

ಆಳುವ ಯೋಗ್ಯತೆ ಇಲ್ಲದಿದ್ದರೆ ಹೊರಟುಬಿಡಿ ಪ್ಲೀಸ್…

ನಾವು ಎಂಥವರನ್ನು ಆಯ್ಕೆ ಮಾಡಿಬಿಟ್ಟಿದ್ದೇವೆ ? ಬಹುಶಃ ಈ ಪ್ರಶ್ನೆ ಪ್ರಜ್ಞೆ ಇರುವ ಪ್ರತಿಯೊಬ್ಬ ಪ್ರಜೆಯಲ್ಲೂ ಮೂಡಿರಲೇಬೇಕು. ಕಪ್ಪೆಚಿಪ್ಪುಗಳಲ್ಲಿ ನಿಷ್ಠೆ-ಭಕ್ತಿಯ ಮುಸುಕು ಧರಿಸಿ ಅವಿತಿಟ್ಟುಕೊಳ್ಳುವವರಲ್ಲಿ ಈ ಪ್ರಶ್ನೆ...

Read moreDetails

ದಯವಿಟ್ಟು ಕುರ್ಚಿ ಬಿಡಿ, ನಮಗೆ ಸರ್ಕಾರ ಬೇಕಿದೆ: ಅರುಂಧತಿ ರಾಯ್

ನಮಗೆ ಒಂದು ಸರ್ಕಾರ ಬೇಕಾಗಿದೆ. ತೀರಾ ಹತಾಷರಾಗಿ ಕೇಳುತ್ತಿದ್ದೇವೆ, ನಮಗೆ ಒಂದು ಸರ್ಕಾರ ಬೇಕಾಗಿದೆ. ಸದ್ಯಕ್ಕೆ ಅಂತಹ ಸರ್ಕಾರವೇ ಇಲ್ಲ. ನಾವು ಉಸಿರುಗಟ್ಟಿ ಸಾಯುತ್ತಿದ್ದೇವೆ. ಜೀವ ಉಳಿಸುವ...

Read moreDetails

ಪಶ್ಚಿಮ ಬಂಗಾಳ, ಮಮತಾ ಬ್ಯಾನರ್ಜಿ ಮತ್ತು ಹಿಂಸಾತ್ಮಕ ರಾಜಕೀಯ

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮರುದಿನವೇ ರಾಜಕೀಯ ಪ್ರೇರಿತ ಕೊಲೆ ಹಿಂಸಾಚಾರ ಕಂಡುಬರುತ್ತಿದೆ. ಎಡಪಕ್ಷದ ಕಾರ್ಯಕರ್ತರ ಮೇಲೆ, ಕಚೇರಿಗಳ ಮೇಲೆ ಧ್ವಂಸ ಕಾರ್ಯಾಚರಣೆ ನಡೆದಿದೆ....

Read moreDetails

ರೋಗಿಯ ನೋವು ದೊಡ್ಡದು, ವೈದ್ಯನ ನೋವು ಏನದು?

ಯಾವುದೋ ಒಂದು ಮನೆಯಲ್ಲಿ ಕೋವಿಡ್ 19 ಗೆ ಯಾರೋ ಒಬ್ಬರು ಬಲಿಯಾದರು ಎಂದಿಟ್ಟುಕೊಳ್ಳೋಣ. ಆ ಮನೆ ಮಂದಿಯ ಪರಿಸ್ಥಿತಿ ಯೋಚಿಸಿ. ಆತ ಎಷ್ಟೇ ಪ್ರಿಯಪಾತ್ರನಿರಬಹುದು. ಅನಿವಾರ್ಯ ವ್ಯಕ್ತಿಯೇ...

Read moreDetails
Page 90 of 101 1 89 90 91 101

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!