ಶಶಿ ಸಂಪಳ್ಳಿ - Page 1

111 Posts
0 Comments

ಸಂಪುಟ ರಚನೆಯ ಸೂತ್ರ: ವರಿಷ್ಠರು ಬಿಎಸ್ ವೈಗೆ ರವಾನಿಸಿದ ಸಂದೇಶವೇನು?

ಗಂಭೀರ ಆರೋಪಗಳ ನಡುವೆ ಆಡಳಿತ ನಡೆಸಿದ ಬಿ ಎಸ್ ಯಡಿಯೂರಪ್ಪ ಅವರಿಗೂ ಮತ್ತು ಅವರ ವಿರುದ್ದದ ಅದೇ ಆರೋಪಗಳನ್ನು ಮುಂದಿಟ್ಟುಕೊಂಡು ಬಹಿರಂಗ ಬಂಡಾಯದ ಮೂಲಕ ಪಕ್ಷಕ್ಕೆ ಮುಜುಗರ ತಂದ ಬಂಡಾಯಗಾರರಿಗೂ ಬಿಜೆಪಿ ವರಿಷ್ಠರು ರವಾನಿಸಿರುವ ಸಂದೇಶ ಸ್ಪಷ್ಟ.

ಸಂಪುಟ ರಚನೆ ಮಾತುಕತೆ ಅಂತಿಮ: ಸದ್ಯವೇ ಹೊರಬೀಳಲಿದೆ ಸಚಿವರ ಪಟ್ಟಿ

ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟ ರಚನೆ ಪ್ರಯತ್ನಗಳು ಅಂತಿಮ ಹಂತಕ್ಕೆ ಬಂದಿದ್ದು ಇಂದು ರಾತ್ರಿ ಬಹುತೇಕ ಸಚಿವರ ಮೊದಲ ಪಟ್ಟಿ ಹೊರಬೀಳುವ ಸಾಧ್ಯತೆ ಇದೆ. ಸಚಿವ ಸಂಪುಟ ರಚನೆಯ ಒಂದಂಶದ ಅಜೆಂಡಾದ ಮೇಲೆ ದೆಹಲಿಗೆ ತೆರಳಿರುವ...

ಬಯಲಾಯ್ತು ವಂಚಕ ಯುವರಾಜ ಸ್ವಾಮಿ ಮತ್ತು ಬಿಜೆಪಿ ಪ್ರಭಾವಿಗಳ ನಂಟು!

ರಾಜ್ಯ ಆಡಳಿತ ಪಕ್ಷದ ಹಲವು ಮಾಜಿ ಸಚಿವರು ಮತ್ತು ಪ್ರಭಾವಿ ಮುಖಂಡರ ಹೆಸರುಗಳೊಂದಿಗೆ ತಳಕು ಹಾಕಿಕೊಂಡಿರುವ ಬಹುಕೋಟಿ ವಂಚಕ ಯುವರಾಜ ಸ್ವಾಮಿ ಕರ್ಮಕಾಂಡ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ನಡುವೆ ಪ್ರಕರಣದ...

ಬದಲಾಗಿರುವುದು ನಾಯಕತ್ವ, ಪಕ್ಷವಲ್ಲ: ಬೊಮ್ಮಾಯಿಗೆ ಮುಂದಿದೆ ಸವಾಲುಗಳ ಸರಣಿ!

ದೆಹಲಿಗೆ ಹೋಗಿ ಬಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದೆರಡು ವಾರದಲ್ಲಿ ಸಚಿವ ಸಂಪುಟ ರಚಿಸಲಾಗುವುದು ಎಂದು ಹೇಳಿದ್ಧಾರೆ. ಈ ನಡುವೆ ಬಿಜೆಪಿಯಲ್ಲಿ ಸಂಪುಟ ಸೇರುವ ನಿಟ್ಟಿನಲ್ಲಿ ಸಾಲುಸಾಲು ಮಂದಿ ಪೈಪೋಟಿಗೆ ಬಿದ್ದು ಲಾಬಿ ನಡೆಸತೊಡಗಿದ್ದಾರೆ....

ಅಮೆರಿಕ-ಯುರೋಪಿನಲ್ಲಿ ಡೆಲ್ಟಾ ಹಾವಳಿ: ಸಿಡಿಸಿಯ ಬೆಚ್ಚಿಬೀಳಿಸುವ ವರದಿ ಏನು?

ಅಪಾರ ವೈದ್ಯಕೀಯ ತಂತ್ರಜ್ಞಾನದ ರಾಷ್ಟ್ರಗಳಲ್ಲೇ ಡೆಲ್ಟಾ ವೈರಸ್ ಆತಂಕ ಹುಟ್ಟಿಸಿದೆ. ಶೇ.50-70ರಷ್ಟು ಲಸಿಕೆ ಪ್ರಗತಿ ಸಾಧಿಸಿರುವ ದೇಶಗಳಲ್ಲೇ ಈ ರೂಪಾಂತರಿ ವೈರಾಣು ತಳಿ ಅಲ್ಲೋಲ- ಕಲ್ಲೋಲ ಸೃಷ್ಟಿಸಿದೆ. ಹಾಗಿರುವಾಗ ಕೇವಲ ಶೇ.7ರಷ್ಟು ಲಸಿಕೆ ಪ್ರಗತಿ ಕಂಡಿರುವ ಭಾರತದಲ್ಲಿ ಈ ಅಪಾಯಕಾರಿ ಮೂರನೇ ಅಲೆ ಸೃಷ್ಟಿಸಬಹುದಾದ ಅನಾಹುತ ಊಹೆಗೂ ಮೀರಿದ್ದು!

ಹೊಸ ‘ಟೀಂ ಬೊಮ್ಮಾಯಿ’ ಸಚಿವ ಸಂಪುಟಕ್ಕೆ ಇಂದೇ ವರಿಷ್ಠರ ಷರಾ!

ಪ್ರಮಾಣ ವಚನ ಸ್ವೀಕರಿಸಿದ ಮಾರನೇ ದಿನವೇ ನೆರೆ ಪ್ರದೇಶಗಳ ಪ್ರವಾಸ ಮಾಡಿದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಇದೀಗ ದೆಹಲಿಗೆ ಹಾರಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ದೆಹಲಿಯ ವರಿಷ್ಠರನ್ನು ಭೇಟಿ ಮಾಡಿ ಧನ್ಯವಾದ...

ರಾಷ್ಟ್ರ ರಾಜಕಾರಣದಲ್ಲಿ ಹೊಸ ಪರ್ಯಾಯಕ್ಕೆ ದೀದಿ ಬರೆಯುವರೆ ಮುನ್ನುಡಿ?

‘ಖೇಲಾ ಹೋಬೆ’ ಘೋಷಣೆಯ ಮೂಲಕ ಬಂಗಾಳದ ನೆಲದಲ್ಲಿ ಪ್ರಧಾನಿ ಮೋದಿಯವರ ಎಲ್ಲಾ ಆಟಗಳನ್ನು ತಲೆಕೆಳಗು ಮಾಡಿ ಚುನಾವಣೆ ಗೆದ್ದ ಮಮತಾ ಬ್ಯಾನರ್ಜಿ ಇದೀಗ ರಾಷ್ಟ್ರ ರಾಜಕಾರಣದಲ್ಲಿ ಮತ್ತೆ ಅಂತಹದ್ದೇ ಆಟಕ್ಕೆ ಚಾಲನೆ ನೀಡಿದ್ದಾರೆಯೇ? ಹೌದು, ಐದು...

ಅಡಿಗೆ ಬಿದ್ದರೂ ಮೀಸೆ ಮಣ್ಣಾಗದ ‘ರಾಜಾಹುಲಿ’ಯ ಅಸಲೀ ಆಟ ಈಗ ಆರಂಭವಾಗಿದೆ..

ಮುಂದಿನ ದಿನಗಳಲ್ಲಿ ಅನುಭವಿ 'ರಾಜಾಹುಲಿ' ಯಡಿಯೂರಪ್ಪ ಆಡುವ ಆಟಗಳು ತೀವ್ರ ಕುತೂಹಲ ಹುಟ್ಟಿಸಿವೆ. ಆ ಅರ್ಥದಲ್ಲಿ ನಿಜವಾದ ಆಟ ಈಗ ಆರಂಭವಾಗಿದೆ.

ಬಿಜೆಪಿ ಸಂಭಾವ್ಯ ಸಿಎಂ ಪಟ್ಟಿಯಲ್ಲಿ ದಲಿತರ ಹೆಸರೇ ಇಲ್ಲ ಏಕೆ?

ರಾಜ್ಯ ಬಿಜೆಪಿ ಹೊಸ ಮುಖ್ಯಮಂತ್ರಿ ಆಯ್ಕೆಯ ಪ್ರಕ್ರಿಯೆ ಆರಂಭವಾಗಿದೆ. ಮುಖ್ಯಮಂತ್ರಿ ಆಯ್ಕೆಯ ವಿಷಯದಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಿಸಲು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಬಂದಿಳಿದಿದ್ದಾರೆ.ಸ್ವತಃ ಅವರೇ ಹೇಳಿರುವಂತೆ ವರಿಷ್ಠರ ಮುಂದೆ ಕೆಲವು...

ಹೊಸ ಸಿಎಂ ಘೋಷಣೆಗೆ ಬಿಜೆಪಿ ವರಿಷ್ಠರ ಮೀನಾಮೇಷ ಏಕೆ?

ಯಡಿಯೂರಪ್ಪ ವರ್ಚಸ್ಸು ಮತ್ತು ಅವರ ಬೆನ್ನಿಗೆ ನಿಂತಿರುವ ಪ್ರಭಾವಿ ಲಿಂಗಾಯತ ಸಮುದಾಯದ ಬಲ ವರಿಷ್ಠರನ್ನು ಕಟ್ಟಿಹಾಕಿದೆಯೇ?

Find me on

spot_img

Latest articles

Newsletter

[tdn_block_newsletter_subscribe description=”U3Vic2NyaWJlJTIwdG8lMjBzdGF5JTIwdXBkYXRlZC4=” input_placeholder=”Your email address” btn_text=”Subscribe” tds_newsletter2-image=”753″ tds_newsletter2-image_bg_color=”#c3ecff” tds_newsletter3-input_bar_display=”row” tds_newsletter4-image=”754″ tds_newsletter4-image_bg_color=”#fffbcf” tds_newsletter4-btn_bg_color=”#f3b700″ tds_newsletter4-check_accent=”#f3b700″ tds_newsletter5-tdicon=”tdc-font-fa tdc-font-fa-envelope-o” tds_newsletter5-btn_bg_color=”#000000″ tds_newsletter5-btn_bg_color_hover=”#4db2ec” tds_newsletter5-check_accent=”#000000″ tds_newsletter6-input_bar_display=”row” tds_newsletter6-btn_bg_color=”#da1414″ tds_newsletter6-check_accent=”#da1414″ tds_newsletter7-image=”755″ tds_newsletter7-btn_bg_color=”#1c69ad” tds_newsletter7-check_accent=”#1c69ad” tds_newsletter7-f_title_font_size=”20″ tds_newsletter7-f_title_font_line_height=”28px” tds_newsletter8-input_bar_display=”row” tds_newsletter8-btn_bg_color=”#00649e” tds_newsletter8-btn_bg_color_hover=”#21709e” tds_newsletter8-check_accent=”#00649e” tdc_css=”eyJhbGwiOnsibWFyZ2luLWJvdHRvbSI6IjAiLCJkaXNwbGF5IjoiIn19″ embedded_form_code=”YWN0aW9uJTNEJTIybGlzdC1tYW5hZ2UuY29tJTJGc3Vic2NyaWJlJTIy” tds_newsletter1-f_descr_font_family=”521″ tds_newsletter1-f_input_font_family=”521″ tds_newsletter1-f_btn_font_family=”521″ tds_newsletter1-f_btn_font_transform=”uppercase” tds_newsletter1-f_btn_font_weight=”600″ tds_newsletter1-btn_bg_color=”#dd3333″ descr_space=”eyJhbGwiOiIxNSIsImxhbmRzY2FwZSI6IjExIn0=” tds_newsletter1-input_border_color=”rgba(0,0,0,0.3)” tds_newsletter1-input_border_color_active=”#727277″ tds_newsletter1-f_descr_font_size=”eyJsYW5kc2NhcGUiOiIxMiIsInBvcnRyYWl0IjoiMTIifQ==” tds_newsletter1-f_descr_font_line_height=”1.3″ tds_newsletter1-input_bar_display=”eyJwb3J0cmFpdCI6InJvdyJ9″ tds_newsletter1-input_text_color=”#000000″]
Please follow and like us: