ಅಭಿಮತ

ಕಿರಿದಾಗುತ್ತಿರುವ ʼವಿಶ್ವʼ ಕುಬ್ಜನಾಗುತ್ತಿರುವ ʼಮಾನವʼ : ನಾ ದಿವಾಕರ ಅವರ ಬರಹ

ಸಹಮಾನವರ ನೋವುಗಳಿಗೆ ಕುರುಡಾಗುತ್ತಲೇ ʼವಿಶ್ವಮಾನವ ದಿನʼವನ್ನು ಆಚರಿಸುತ್ತಿದ್ದೇವೆ ಕನ್ನಡ ಸಾಹಿತ್ಯ ಲೋಕದ ಮೇರು ಚೇತನ ಕುವೆಂಪು ಅವರ ಜನ್ಮ ದಿನವನ್ನು ಅವರೇ ಪ್ರತಿಪಾದಿಸಿದ ವಿಶ್ವಮಾನವತೆಯ ಸಂದೇಶದ ನೆಲೆಯಲ್ಲಿ...

Read more

ಶಿಕ್ಷಣದ ಆದ್ಯತೆಗಳೂ ಬಂಡವಾಳದ ಹಿತಾಸಕ್ತಿಯೂ : ನಾ ದಿವಾಕರ ಅವರ ಬರಹ

ಪ್ರಾಥಮಿಕ ಶಿಕ್ಷಣ ತಳಮಟ್ಟದ ಸಮಾಜಕ್ಕೆ ಕೈಗೆಟುಕುವಂತಿದ್ದಾಗ ಮಾತ್ರ ಸಮಾನತೆ ಸಾಧ್ಯ ಭಾರತದ ಸಂವಿಧಾನ ಆಶಿಸುವ ಸಾಮಾಜಿಕ ನ್ಯಾಯ ಮತ್ತು ಸೋದರತ್ವವನ್ನು ಸಾಧಿಸುವ ಹಾದಿಯಲ್ಲಿ ಮೂಲ ತಳಪಾಯ ಇರುವುದು...

Read more

ಸಂಸ್ಕೃತಿ ವಾಹಕ ಮಹಿಳೆಯೇ ಶೋಷಿತಳೂ ಹೌದು! : ನಾ ದಿವಾಕರ ಅವರ ಬರಹ

ಒಲಂಪಿಕ್‌ ಪದಕ ವಿಜೇತ ಕುಸ್ತಿಪಟು ಸಾಕ್ಷೀ ಮಲ್ಲಿಕ್‌ ಪತ್ರಿಕಾಗೋಷ್ಠಿಯೊಂದರಲ್ಲಿ ತಮ್ಮ ಬೂಟುಗಳನ್ನು ಕಳಚಿಟ್ಟು ಕಂಬನಿ ಮಿಡಿದ ದೃಶ್ಯ ಇಡೀ ದೇಶವನ್ನು, ಅಂದರೆ ಸಾಮಾಜಿಕಪ್ರಜ್ಞೆ ಜೀವಂತವಾಗಿರುವ ಭಾರತವನ್ನು ಮಾತ್ರ...

Read more

ತಳಮಟ್ಟದ ಹಿಂದುತ್ವ ಮತ್ತು ಸಾಮಾಜಿಕ ನ್ಯಾಯ : ನಾ ದಿವಾಕರ ಅವರ ಬರಹ

ಬಿಜೆಪಿಯ ತಳಮಟ್ಟದ ಹಿಂದುತ್ವ ಅತಿವಂಚಿತ ಸಾಮಾಜಿಕ ಸಮೂಹಗಳನ್ನು ಗಮನಿಸುತ್ತಿಲ್ಲ ಸೆಂಟರ್ ಫಾರ್ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (CSDS) ಸಂಸ್ಥೆಯು ನಡೆಸಿರುವ ವಿಶ್ಲೇಷಣೆಯಲ್ಲಿ ನೀಡಿರುವ ಅಂಕಿ ಅಂಶಗಳ...

Read more

ನೈತಿಕತೆಯ ಪಾತಾಳಕುಸಿತ – ಸಾಂವಿಧಾನಿಕ-ಸಾಮಾಜಿಕ : ನಾ ದಿವಾಕರ ಅವರ ಬರಹ

65 ಪ್ರತಿಶತ ಇರುವ ಯುವ ಸಮೂಹಕ್ಕೆ ನವ ಭಾರತ ಯಾವ ಸಂದೇಶ ರವಾನಿಸುತ್ತಿದೆ ? 35ರ ವಯೋಮಾನದ ಒಳಗಿನ 65 ಪ್ರತಿಶತ ಜನಸಂಖ್ಯೆಯನ್ನು ಹೊಂದಿರುವ ಭಾರತ ಸಾಮಾಜಿಕವಾಗಿ,...

Read more

ರಂಗಪ್ರಜ್ಞೆಯ ʼನಿರಂತರʼ ಧಾರೆಯ ಮತ್ತೊಂದು ಪ್ರಯೋಗ : ನಾ ದಿವಾಕರ ಅವರ ಬರಹ

ಬದಲಾಗುತ್ತಿರುವ ವರ್ತಮಾನ ಭಾರತದ ಸಾರ್ವಜನಿಕ ಸಂಕಥನಗಳಲ್ಲಿ ಅತಿ ಹೆಚ್ಚು ನಿರ್ಲಕ್ಷ್ಯಕ್ಕೊಳಗಾಗಿರುವ ಅಥವಾ ಅವಗಣನೆಗೆ ಒಳಗಾಗಿರುವ ವಿದ್ಯಮಾನಗಳೆಂದರೆ ಕ್ಷೀಣಿಸುತ್ತಿರುವ ಸಾಮಾಜಿಕ ಪ್ರಜ್ಞೆ ಹಾಗೂ ಕುಸಿಯುತ್ತಿರುವ ಮಾನವೀಯ ಮೌಲ್ಯಗಳು. ಮೇಲ್ನೋಟಕ್ಕೆ...

Read more

ಕಾಣದ ಜೀವದೊಂದಿಗೆ ಒಂದೆರಡು ಮಾತುಗಳು : ನಾ ದಿವಾಕರ ಅವರ ಬರಹ

“ ನೀವು ಥೇಟ್‌ ನಿಮ್ಮ ತಂದೆಯ ಹಾಗೇ ಕಾಣ್ತೀರ ” ಒಬ್ಬ ಗೆಳೆಯರ ಅನಿಸಿಕೆ. “ ಏನಯ್ಯಾ ನಿಮ್ಮಪ್ಪನ ಫೋಟೋ ನೋಡಿದ್ರೆ ನಿನ್ನನ್ನೇ ನೋಡಿದ ಹಾಗಾಗುತ್ತೆ !!...

Read more

ಶಿಥಿಲ ಬೇರುಗಳ ನಡುವೆ ಹಸಿರೆಲೆಯ ಚೆಲುವು : ನಾ ದಿವಾಕರ ಅವರ ಬರಹ

ಉತ್ತರ ಪ್ರದೇಶದ ಬಾಂದಾ ಜಿಲ್ಲೆಯ ಮಹಿಳಾ ನ್ಯಾಯಾಧೀಶೆಯೊಬ್ಬರು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್‌ ಅವರಿಗೆ ಖಾಸಗಿಯಾಗಿ ಒಂದು ಪತ್ರ ಬರೆದು ತಮಗೆ ಜೀವ ಕಳೆದುಕೊಳ್ಳಲು...

Read more

ಸಾಮಾಜಿಕ ಪ್ರಗತಿಯ ಹಾದಿಗಳೂ ಯುವ ಸಮೂಹದ ಆಶಯವೂ : ನಾ ದಿವಾಕರ ಅವರ ಬರಹ

ಯುವ ಸಮೂಹಕ್ಕೆ ಆರೋಗ್ಯಕರ ಬದುಕುವ ಹಾದಿಯನ್ನು ರೂಪಿಸುವ ಜವಾಬ್ದಾರಿ ಸಮಾಜದ ಮೇಲಿದೆ ವರ್ತಮಾನದ ಭಾರತ ಎರಡು ರೀತಿಯ ದ್ವಂದ್ವಗಳ ನಡುವೆ ಸಾಗುತ್ತಿದ್ದು 75 ವರ್ಷಗಳ ಸ್ವತಂತ್ರ ಆಳ್ವಿಕೆಯ...

Read more

ಯಾರು ಈ ಯಹೂದಿಗಳು?: ಯಹೂದಿಗಳ ನಿಜವಾದ ಪರಿಚಯ : ಡಾ. ಜೆ ಎಸ್ ಪಾಟೀಲ ಅವರ ಬರಹ

ಮೊನ್ನೆ ಒಬ್ಬ ಮಹಾಶಯ ತನ್ನ ಸಮುದಾಯ ಯಹೂದಿಗಳಂತೆ ಎದ್ದು ನಿಲ್ಲಬೇಕು ಎಂದು ಕೇಳಿಕೆ ನೀಡಿದ್ದ. ಯಹೂದಿಗಳಂತೆ ಎದ್ದು ನಿಲ್ಲಲು ಮೊಟ್ಟಮೊದಲು ಬೇಕಾಗುವುದು ಸ್ವಾಭಿಮಾನˌ ಹುಟ್ಟು ಪ್ರತಿಭೆˌ ಛಲ...

Read more
Page 1 of 104 1 2 104