About Us

ಪ್ರತಿಧ್ವನಿ, ಟ್ರುತ್ ಪ್ರೊ ಫೌಂಡೇಶನ್ ಪ್ರಸ್ತುಪಡಿಸುತ್ತಿರುವ ಡಿಜಿಟಲ್ ಸುದ್ದಿವಾಹಿನಿ.

ಸುದ್ದಿ ಸಂವಹನ ಇಂದು ಹಲವು ಬಗೆಯ ಬ್ರೇಕಿಂಗ್ ನ್ಯೂಸ್ ಆಗಿ ಮಾರ್ಪಟ್ಟಿದೆ. ಸುದ್ದಿ ಸಂಸ್ಥೆಗಳು, ಅದರಲ್ಲೂ ನ್ಯೂಸ್ ಚಾನೆಲ್ ಗಳು ‘ಎಕ್ಸಕ್ಲುಸಿವ್’ ಸುದ್ದಿಗಳ, ವಿಡಿಯೊಗಳ ಮಾಧ್ಯಮಗಳಾಗಿವೆ.

ಈ ಕಾರಣದಿಂದ ಪ್ರತಿ ಬಾರಿಯೂ ಹೊಸ ಬ್ರೇಕಿಂಗ್ ಸುದ್ದಿಗಳಷ್ಟೇ ಸುದ್ದಿ ಸಂಸ್ಥೆಗಳು ಓದುಗರಿಗೆ ನೀಡುವ ಸರಕಾಗಿದೆ. ಓದುಗರ ದೃಷ್ಟಿಯಿಂದ ಇಂತಹ ಸುದ್ದಿಗಳು ಆಧಾರ ಸಹಿತ, ವಿಶ್ಲೇಷಣಾತ್ಮಕ ವರದಿಗಳಾಗಿರುವುದಿಲ್ಲ. ಜೊತೆಗೆ, ಸುದ್ದಿಗಳಿಂದ ಹುಟ್ಟುವ ಪ್ರಶ್ನೆಗಳನ್ನು ಪ್ರಶ್ನೆಗಳಾಗಿಯೇ ಉಳಿಸಿದೆ. ಇಂದಿನ ಯುಗದ ಸಾಮಾಜಿಕ ಜಾಲತಾಣಗಳಲ್ಲಿನ ಚಟುವಟಿಕೆಯನ್ನು ಗಮನಿಸಿದಂತೆ, ಓದುಗರು ಬಯಸುವುದು ವಿಶ್ಲೇಷಣಾತ್ಮಕ ಮತ್ತು ಆಧಾರ ಸಹಿತ ವರದಿಗಳು.

ಕನ್ನಡ ಭಾಷೆಯಲ್ಲಿನ ಸುದ್ದಿ websites ಗಳಲ್ಲಿ ವಿಶ್ಲೇಷಣಾತ್ಮಕ ಮತ್ತು ಆಧಾರ ಸಹಿತ ಬರಹಗಳಿಗೆ ಬಹಳಷ್ಟು ಬೇಡಿಕೆ ಇದೆ. ಇದು ಪ್ರಸಕ್ತ ಪರಿಸ್ಥಿತಿಯ, ಪರಿಸರದ ಅಗತ್ಯತೆಯೂ ಹೌದು. ಸದ್ಯ ಚಾಲ್ತಿಯಲ್ಲಿರುವ ಆನ್ ಲೈನ್ ಕನ್ನಡವೆಬ್ ಸೈಟ್ ಗಳು ಒಂದೋ ಕನ್ನಡ ಪತ್ರಿಕೆಗಳ ತದ್ರೂಪ ಅಥವಾ ಬ್ರೇಕಿಂಗ್ ಸುದ್ದಿಗಳ ತಾಣ. ಟಿ ವಿ ಚಾನೆಲ್ ಗಳ ಹಾಗೂ ಪತ್ರಿಕೆಗಳ ವೆಬ್ ಸೈಟ್ ಗಳಲ್ಲಿ ದೊರಕುವ ವರದಿಗಳು ಸಮಯ ಹಾಗೂ ಸ್ಥಳಾವಕಾಶದ ಕೊರತೆಯಿಂದ ಜನ ಮನ ತಟ್ಟುವಲ್ಲಿ, ಪ್ರಶ್ನೆಗಳನ್ನು ಉತ್ತರಿಸುವಲ್ಲಿ ಪರಿಣಾಮ ತೋರುತ್ತಿಲ್ಲ.

ಇಂಟರ್ ನೆಟ್ ಸ್ವತಂತ್ರ ಸುದ್ದಿ ಸಂಸ್ಥೆಗಳಿಗೆ ಹಿಂದೆಂದಿಗಿಂತಲೂ ಉತ್ತಮ ವೇದಿಕೆ ಕಲ್ಪಿಸಿದೆ. ಗುಣಮಟ್ಟದ ವರದಿಗಾರಿಕೆಗೆ ಇದೇ ಸಕಾಲ ಎಂದು ತಿಳಿದು, ಟ್ರುತ್ ಪ್ರೊ ಫೌಂಡೇಶನ್, ಪ್ರತಿಧ್ವನಿ ಎಂಬ ಹೆಸರಿನ ಸುದ್ದಿ ವೆಬ್ ಸೈಟ್ ಗೆ ಚಾಲನೆ ನೀಡುತ್ತಿದೆ. ಹೆಸರೇ ಸೂಚಿಸುವಂತೆ ಪ್ರತಿಧ್ವನಿ ಪ್ರತೀ ಸುದ್ದಿ ಧ್ವನಿಸುವ ಒಳಸುಳಿಯನ್ನು, ಆ ಸುದ್ದಿಯ ಸರ್ವ ಆಯಾಮಗಳನ್ನು ತೆರೆದಿಡುವ ಪ್ರಯತ್ನ ಮಾಡಲಿದೆ.

News coverage today is all about ‘breaking news’. News outlets scramble to get ‘exclusive footage’ and to be the first ones to report developments. The news cycle is short with outlets moving on from one issue to the other too quickly. In this rush to deliver quick updates, readers are often left with many unanswered questions. Context which can help the reader make sense of the news is often missing. Our observation of discussions online indicates that readers are looking for comprehensive and wholesome reporting.

In the Kannada-language news space, we have observed the absence of news analysis which goes beyond reporting facts. Newspapers and TV channels both face constraints of space and time. While online Kannada news portals do exist, majority of them are counterparts of newspapers, providing the same.

The internet is changing the news landscape in India, making it possible for independent organizations to do quality work and reach a wide audience, with limited resources.

Taking advantage of this, the team behind Pratidhvani aims to deliver high-quality journalism through in-depth reporting and news analysis rather than simply ‘breaking news’.  Our objective is to raise the quality of public discourse by providing well-researched news and analysis which will help discerning readers form their opinion on important developments.

Pratidhvani is published by the non-profit organization, Truth Pro Foundation India (TPFI). Twin objective of TPFI is to work on meaningful education across social spectrum and promote independent journalism by publishing factual information prevailing in different pillars of our democracy.

A business model that relies heavily on advertising revenue restricts editorial independence. In response to this, Pratidhvani has been set up as a not-for-profit media outlet which relies on contributions from readers and citizens who believe in quality journalism, in addition to advertisements, for its sustenance.

We start today on a modest note, constrained not by our vision but by our resources. In the meantime, we make a simple appeal: read us, share and tweet our content, and send us your feedback.

S Shiva Kumar- Founder TPFI
Cdr  Shivalingaiah- Co-Founder TPFI
Sukruth Gowda

Welcome Back!

Login to your account below

Retrieve your password

Please enter your username or email address to reset your password.

Add New Playlist