ಮೆಹುಲ್ ಚೋಕ್ಸಿ,ಬಾರ್ಬರಾ ಜಾರಬಿಕಾ ಎಂಬ ಸುಂದರಿ, ಹನಿಟ್ರ್ಯಾಪ್ ಮತ್ತು ಅಪಹರಣದ ರೋಚಕ ಕತೆ
ಪಂಜಾಬ್ ನ್ಯಾಷನಲ್ ಬ್ಯಾಂಕ್ ನ 13,500 ಕೋಟಿ ರೂಪಾಯಿಯಷ್ಟು ದೊಡ್ಡ ಹಗರಣದ ಆರೋಪಿ, ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಸದ್ಯ ಭಾರತದಲ್ಲಿ ಅತ್ಯಂತ ಸುದ್ದಿಯಲ್ಲಿರುವ ವ್ಯಕ್ತಿ. ಆತನೀಗ...
Read moreDetailsಪಂಜಾಬ್ ನ್ಯಾಷನಲ್ ಬ್ಯಾಂಕ್ ನ 13,500 ಕೋಟಿ ರೂಪಾಯಿಯಷ್ಟು ದೊಡ್ಡ ಹಗರಣದ ಆರೋಪಿ, ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಸದ್ಯ ಭಾರತದಲ್ಲಿ ಅತ್ಯಂತ ಸುದ್ದಿಯಲ್ಲಿರುವ ವ್ಯಕ್ತಿ. ಆತನೀಗ...
Read moreDetailsಜಗತ್ತಿನ ಅನೇಕ ದೇಶಗಳ ಹಾಗೆ ಭಾರತದಲ್ಲೂ ಕೋವಿಡ್ 19 ಅಬ್ಬರಿಸಿ ಬೊಬ್ಬಿರಿದಿದೆ. ಇನ್ನೇನು ಗೆದ್ದೇ ಬಿಟ್ಟೆವು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿ ಸಂಭ್ರಮಿಸುವಷ್ಟರಲ್ಲಿ, ಎರಡನೇ ಅಲೆ...
Read moreDetailsಕೈಗಾರಿಕೆ, ವಾಹನಗಳ ಬಳಕೆ ಮುಂತಾದ ಮಾನವ ಚಟುವಟಿಕೆ ಹೆಚ್ಚಾದಂತೆಲ್ಲ ಪ್ರಕೃತಿ ಮಾಲಿನ್ಯವೂ ಏರಿಕೆಯಾಗುತ್ತದೆ ಎಂಬುದು ಸತ್ಯವಾದರೂ, ಎಲ್ಲ ದೇಶಗಳಿಗೂ ಎಲ್ಲ ಕಾಲಕ್ಕೂ ಅದು ಅನ್ವಯಿಸುವುದಿಲ್ಲ. ಶತಮಾನಗಳ ಹಿಂದೆ...
Read moreDetailsಯುದ್ಧದಿಂದ ಏನೆಲ್ಲ ಹಾನಿಯಾಗುತ್ತದೆ ಎಂಬ ಪ್ರಶ್ನೆಯನ್ನು ಯಾರಿಗಾದರೂ ಕೇಳಿ ನೋಡಿ. ಸಾವಿರಾರು ಮನುಷ್ಯರು ಸಾಯುತ್ತಾರೆ, ಮನೆ ಮಠಗಳು, ಆಸ್ಪತ್ರೆಗಳು, ಸರಕಾರಿ ಹಾಗೂ ಖಾಸಗಿ ಕಟ್ಟಡಗಳು ಹಾನಿಗೀಡಾಗುತ್ತವೆ… ಹೀಗೆ...
Read moreDetails“ಕನ್ನಡಿಗರು ನನ್ನನ್ನು ಏಕೆ ಇಷ್ಟು ಪ್ರೀತಿಸುತ್ತಾರೆ, ಅಭಿಮಾನಿಸುತ್ತಾರೆ ಎಂದು ಗೊತ್ತಿಲ್ಲ. ಕನ್ನಡಿಗರ ಪ್ರೀತಿಗೆ ನಾನು ಯಾವತ್ತೂ ಚಿರಋಣಿ. ಮಂದಿನ ಜನ್ಮದಲ್ಲಿ ನಾನು ಕನ್ನಡ ನಾಡಿನಲ್ಲಿ ಜನಿಸಲು ಬಯಸುತ್ತೇನೆ”...
Read moreDetailsಕೇಂದ್ರ ಸರಕಾರ ಲಸಿಕಾ ನೀತಿಯ ವಿರುದ್ಧ ಒಂದೆಡೆ ಕೇರಳ ಸರಕಾರ ರಾಜ್ಯದ ಹೈಕೋರ್ಟ್ ನಲ್ಲಿ ಆಕ್ಷೇಪ ಎತ್ತಿದೆ. ಇನ್ನೊಂದೆಡೆ ಸುಪ್ರೀಂ ಕೋರ್ಟ್ ಕೂಡ, ಹಾಲಿ ಇರುವ ಲಸಿಕಾ...
Read moreDetailsಪ್ರಕರಣ 1: ಮೊನ್ನೆ ಶನಿವಾರ,ಮೇ 1. ಅಂದು ದಿಲ್ಲಿಯ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ಬಾತ್ರಾ ಆಸ್ಪತ್ರೆಯಲ್ಲಿ ಸುಮಾರು ಒಂದು ಗಂಟೆ ೨೦ ನಿಮಿಷಗಳ ಕಾಲ ಪೂರೈಸಲಾಗುತ್ತಿದ್ದ ಆಮ್ಲಜನಕ...
Read moreDetails‘ದೇಶದ್ರೋಹ’ ವನ್ನು ಯಾವುದೇ ಸಾರ್ವಭೌಮ ದೇಶವೂ ಸಹಿಸುವುದಿಲ್ಲ. ಹಾಗಂತ ದೇಶದ್ರೋಹವನ್ನು ಸರಕಾರಗಳು ತಮಗೆ ಬೇಕಾದಂತೆ ಬಳಸಿಕೊಳ್ಳುವುದನ್ನು ನ್ಯಾಯಾಲಯವೂ ಸಹಿಸುವುದಿಲ್ಲ. ಪ್ರತಿ ಬಾರಿಯೂ ಸರಕಾರಗಳು ‘ದೇಶದ್ರೋಹ’ ಕಾನೂನನ್ನು ತಮಗೆ...
Read moreDetailsನಿಧಾನವಾಗಿಯಾದರೂ ಕೋವಿಡ್ 19 ನ ಎರಡನೇ ಅಲೆಯ ಆರ್ಭಟ ದೇಶದ ನಾನಾ ಕಡೆ ಕ್ಷೀಣವಾಗಲಾರಂಭಿಸಿದೆ. ಕೆಲವು ರಾಜ್ಯಗಳು ಲಾಕ್ ಡೌನ್ ಮುಂದುವರಿಸದಿರಲು ನಿರ್ಧರಿಸಿವೆ. ಆದರೆ ಕರ್ನಾಟಕ ಬಹುತೇಕ...
Read moreDetailsದೇಶವೀಗ ಕೋವಿಡ್ 19 ಎಂಬ ವೈರಸ್ ವಿರುದ್ಧದ ಹೋರಾಟದಲ್ಲಿ ನಿರತವಾಗಿದೆ. ಈಗಾಗಲೇ ಮೂರು ಲಕ್ಷಕ್ಕಿಂತಲೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡು, ತನ್ನ ಕೆನ್ನಾಲಿಗೆಯನ್ನು ಇನ್ನೂ ಚಾಚುತ್ತಿರುವ ರಕ್ತಪಿಪಾಸು...
Read moreDetailsಕೋವಿಡ್ 19 ಸಾಂಕ್ರಾಮಿಕದಿಂದ ಉಂಟಾಗಿರುವ ಅನಿರೀಕ್ಷಿತ ಖರ್ಚುಗಳು, ನೌಕರಿ ನಷ್ಟ, ಸಂಬಳ ಕಡಿತ ಹಾಗೂ ಗ್ರಾಹಕರ ನಕಾರಾತ್ಮಕ ಮನೋಭಾವವು ಭಾರತದ ಚಿಲ್ಲರೆ ಮಾರಾಟ ಕ್ಷೇತ್ರಕ್ಕೆ ಭಾರಿ ಹೊಡೆತ...
Read moreDetailsಕಾವೇರಿ ನದಿಯಲ್ಲಿ ಹರಿಯುವ ನೀರಿನ ಮೇಲೆ ಅಧಿಕಾರ ಸ್ಥಾಪನೆಗೆ ನಿರಂತರವಾಗಿ ಪ್ರಯತ್ನಿಸುತ್ತಿರುವ ಪಕ್ಕದ ತಮಿಳುನಾಡು ಸರಕಾರ, ಇದೀಗ ಕರ್ನಾಟಕದ ಭಾಗದಲ್ಲಿ ನಡೆಯುತ್ತಿರುವ ಮೇಕೆದಾಟು ಯೋಜನೆಗೆ ಮತ್ತೊಮ್ಮೆ ಕೊಕ್ಕೆ...
Read moreDetailsಮದುವೆಯಾಗಿ 9 ವರ್ಷಗಳಾದರೂ ಮಕ್ಕಳಾಗಲಿಲ್ಲವೆಂಬ ಆ ದಂಪತಿಯ ಆಸೆಯು ಕೊರೋನಾ ಸಾಂಕ್ರಾಮಿಕದ ನಡುವೆಯೂ ಅಚ್ಚರಿಯೆಂಬಂತೆ ಈಡೇರಿತು. ಆದರೆ ಮುದ್ದಾದ ಈ ಹೆಣ್ಣು ಮಗುವನ್ನು ಮುದ್ದಾಡುವ ಮೊದಲೇ ಆ...
Read moreDetailsಕಪ್ಪು ಶಿಲೀಂಧ್ರ, ಬ್ಲ್ಯಾಕ್ ಫಂಗಸ್ ಇಲ್ಲವೇ ಮ್ಯೂಕೋರ್ಮಿಕೋಸಿಸ್ ! ಸದ್ಯ ಕೊರೋನಾ ವೈರಸ್ ಎರಡನೆಯ ಅಲೆಯ ಹೊಡೆತಕ್ಕೇ ತಲೆಯತ್ತಲು ಹೆಣಗುತ್ತಿರುವ ಭಾರತೀಯರನ್ನು, ಸದ್ಯ ಕಾಡುತ್ತಿರುವ ಇನ್ನೊಂದು ಅತೀ...
Read moreDetails1977ರ ಬಳಿಕ, ಅಂದರೆ ಸುಮಾರು ನಾಲ್ಕೂವರೆ ದಶಕಗಳ ನಂತರ ಕೇರಳದಲ್ಲಿ ಆಡಳಿತ ಪಕ್ಷ ಮತ್ತೆ ಅಧಿಕಾರಕ್ಕೆ ಏರಿದೆ. ಅದೂ ಪ್ರಚಂಡ ಬಹುಮತದೊಂದಿಗೆ. ಮುಂದುವರಿದ ಸರಕಾರ (ಥುಡಾರ್ ಭರಣಂ)...
Read moreDetailsಭಾರತದ ರಾಜ್ಯಗಳು ಹಾಗೂ ಕೇಂದ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ 116 ನಾಗರಿಕ ಸೇವಾ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಗುರುವಾರ ಪತ್ರ ಬರೆದಿದ್ದು,...
Read moreDetailsಹಿಂದೂ ದೇವಾಲಯಗಳು ಸರಕಾರದ ಅಧೀನದಲ್ಲೇ ಉಳಿಯಬೇಕೆ ಅಥವಾ ಅದನ್ನು ಸಮುದಾಯಗಳೇ ನಿರ್ವಹಿಸಬೇಕೆ ಎಂಬ ಚರ್ಚೆ ದೀರ್ಘ ಕಾಲದಿಂದ ನಡೆಯುತ್ತಿದ್ದರೂ ಅದು ಬರಿಯ ಹರಟೆ ರೂಪದ ಚರ್ಚೆಯಾಗಿಯೇ...
Read moreDetailsಒಂದೆಡೆ ಕೊರೋನಾದ ಎರಡನೇ ಅಲೆಯಿಂದ ದೇಶ ತತ್ತರಿಸುತ್ತಿದೆ. ಏಪ್ರಿಲ್ ನಿಂದೀಚೆಗೆ 1.2 ಕೋಟಿಗೂ ಅಧಿಕ ಕೋವಿಡ್ 19 ನ ಹೊಸ ಪ್ರಕರಣಗಳು ಪತ್ತೆಯಾಗಿವೆ. ಸುಮಾರು 1 ಲಕ್ಷ...
Read moreDetails“ನಾನು ಪ್ಲಾಸ್ಮಾ ದಾನ ಮಾಡಿದ್ದೇನೆ. ನೀವೂ ಪ್ಲಾಸ್ಮಾ ದಾನ ಮಾಡಿ” ಎಂದು ಅಭಿಮಾನಿಗಳನ್ನು ಕೇಳಿಕೊಳ್ಳುತ್ತಿರುವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಚಿತ್ರವನ್ನು ಮತ್ತು ಅದು ಸಾಮಾಜಿಕ...
Read moreDetailsಕಳೆದ ವರ್ಷದ ಮಾರ್ಚ್ ನಲ್ಲಿ ಕೋವಿಡ್ 19 ನ ಸಾಂಕ್ರಾಮಿಕ ಅಟ್ಟಹಾಸ ಶುರುವಾದಾಗಿನಿಂದ ವಿದ್ಯಾರ್ಥಿಗಳು ಮತ್ತೆ ಶಾಲೆಯ ಮುಖವನ್ನು ನೋಡಿಲ್ಲ. ದುರಂತವೆಂದರೆ, ಮತ್ತೆ ಶಾಲೆ ಶುರುವಾದರೂ ದೇಶದ...
Read moreDetails© 2024 www.pratidhvani.com - Analytical News, Opinions, Investigative Stories and Videos in Kannada