Shivakumar

Shivakumar

ಮೊದಲ ದಿನವೇ ನರಕದರ್ಶನ ಮಾಡಿಸಿದ ಅಮಾನುಷ ಲಾಕ್ ಡೌನ್!

ಮೊದಲ ದಿನ ಕರ್ನಾಟಕ ಸಂಪೂರ್ಣ ಲಾಕ್ ಡೌನ್ ಏಕಕಾಲಕ್ಕೆ ಜನಸಾಮಾನ್ಯರ ಅಸಹಾಯಕತೆಯನ್ನು, ಪೊಲೀಸರ ಅಮಾನವೀಯ ಅಟ್ಟಹಾಸವನ್ನೂ ಮತ್ತು ಸರ್ಕಾರದ ಹೇಯ ಜಾಣಕುರುಡುತದ ದರ್ಶನ ಮಾಡಿಸಿದೆ. ಲಾಕ್ ಡೌನ್...

Read moreDetails

ಲಾಕ್ ಡೌನ್: ಪೊಲೀಸ್ ಅಟ್ಟಹಾಸದ ವಿರುದ್ಧ ಭುಗಿಲೆದ್ದ ಜನಾಕ್ರೋಶ..!

ಕಳೆದ ಹದಿನಾಲ್ಕು ದಿನಗಳ ಲಾಕ್ ಡೌನ್ ಮೊದಲ ಹಂತದ ಬಳಿಕ, ಇದೀಗ ಸೋಮವಾರದಿಂದ ಸಂಪೂರ್ಣ ಲಾಕ್ ಡೌನ್ ಹೆಸರಲ್ಲಿ ಇಡೀ ರಾಜ್ಯವನ್ನು ಪೊಲೀಸರ ಕೈಗೆ ಒಪ್ಪಿಸಲಾಗಿದೆ. ಹಾಗಾಗಿ...

Read moreDetails

ಕರೋನಾ ಸಂಕಷ್ಟದ ಹೊತ್ತಲ್ಲಿ ಬಿಜೆಪಿ ಸೆಲೆಬ್ರಿಟಿ ನಾಯಕರ ಅಸಲೀ ಕಾಳಜಿ ಏನು..?

ರಾಜ್ಯದಲ್ಲಿ ಒಂದು ಕಡೆ ಕರೋನಾ ಎರಡನೇ ಅಲೆಯ ಮಾರಣಹೋಮ ಮುಂದುವರಿದಿದ್ದರೆ, ಮತ್ತೊಂದು ಕಡೆ ಜನರ ಬದುಕನ್ನು ಬಲಿ ತೆಗೆದುಕೊಳ್ಳುತ್ತಿರುವ ಲಾಕ್ ಡೌನ್ ಎರಡನೇ ಅಲೆ ಕೂಡ ನಾಳೆಯಿಂದ...

Read moreDetails

ಬೆಡ್ ಬ್ಲಾಕಿಂಗ್ ಹಗರಣದ ಹುಯಿಲಿನ ಹಿಂದೆ ಇತ್ತೆ ಐಸ್ಪಿರಿಟ್ ಲಾಬಿ!

ಸಂಸದ ತೇಜಸ್ವಿ ಸೂರ್ಯ ಅವರ ‘ಬೆಡ್ ಬ್ಲಾಕಿಂಗ್’ ಸರ್ಜಿಕಲ್ ದಾಳಿ, ಸಂಪೂರ್ಣ ತಿರುಗುಬಾಣವಾಗಿದೆ. ಒಂದು ಕಡೆ ಕರೋನಾದಂತಹ ಮಾನವೀಯ ಬಿಕ್ಕಟ್ಟಿನ ಹೊತ್ತಲ್ಲಿ, ರಾಜ್ಯಾದಂತ ಸಾವಿರಾರು ಜನ ಹಾದಿಬೀದಿಯ...

Read moreDetails

ಶಾಶ್ವತ ಆಸ್ಪತ್ರೆಯಾಗಿ ಬೆಳಗಾವಿ ಸುವರ್ಣ ಸೌಧ: ಜಾಲತಾಣದಲ್ಲಿ ಜನಾಗ್ರಹ

ಗುರುವಾರ ಸಂಜೆಯ ಹೊತ್ತಿಗೆ ಕರ್ನಾಟಕದ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ ಐವತ್ತು ಸಾವಿರದ ಗಡಿ ದಾಟಿದ್ದರೆ, ನಿತ್ಯ ಸಾವಿನ ಸಂಖ್ಯೆ 350ಕ್ಕೂ ಹೆಚ್ಚಾಗಿದೆ. ಈ ನಡುವೆ ಲಾಕ್...

Read moreDetails

ಸದ್ದಡಗಿದ ‘ಮನ್ ಕೀ ಬಾತ್’; ಭುಗಿಲೆದ್ದ ಹೊಣೆಗಾರಿಕೆ ಹಸ್ತಾಂತರದ ಮಾತು!

ಕರೋನಾ ಎರಡನೇ ಅಲೆಯೇ ಇಡೀ ದೇಶವನ್ನು ಸಾವಿನ ಮನೆಯಾಗಿಸಿದೆ. ಈಗಾಗಲೇ, ಸರ್ಕಾರಿ ದಾಖಲೆಗಳ ಪ್ರಕಾರವೇ ಎರಡು ಲಕ್ಷದ ಮೂವತ್ತು ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಒಟ್ಟು ಪ್ರಕರಣ...

Read moreDetails

ಆಮ್ಲಜನಕ ಹಾಹಾಕಾರ: ಸರ್ಕಾರಕ್ಕೆ ಮುಂಗಡ ಬುಕಿಂಗ್ ದಂಧೆಯೇ ಆದ್ಯತೆಯಾಯಿತೆ..?

ಆಮ್ಲಜನಕದ ಕೊರತೆಯಿಂದಾಗಿ ಚಾಮರಾಜನಗರದಿಂದ ಕಲ್ಬುರ್ಗಿಯವರೆಗೆ ಸಾವಿನ ಸರಣಿ ಮುಂದುವರಿದಿದೆ. ಇಡೀ ಕರ್ನಾಟಕವೇ ಪ್ರಾಣವಾಯು ಸಿಗದೇ ಉಸಿರುಗಟ್ಟುತ್ತಿದೆ. ಒಂದು ಕಡೆ ಜನಸಾಮಾನ್ಯರು ಸರ್ಕಾರಿ ಕೋವಿಡ್ ಆಸ್ಪತ್ರೆಗಳಲ್ಲಿ ಆಮ್ಲಜನಕ ಸಿಗದೆ...

Read moreDetails

ಕೆಂಪುಕೋಟೆ’ಯಲ್ಲಿ ಕೇಸರಿ ಪಾರುಪಥ್ಯಕ್ಕೆ ನಾಂದಿಹಾಡಿತೆ ವಾಮ ತಂತ್ರ?

ದೇಶದ ಗಮನ ಸೆಳೆದಿದ್ದ ಪಶ್ಚಿಮಬಂಗಾಳದ ಚುನಾವಣೆ, ಆಯೋಗದ ಚುನಾವಣಾ ಘೋಷಣೆಯಿಂದ ಹಿಡಿದು, ಪ್ರಚಾರ, ಹಣಾಹಣಿ, ಆರೋಪ-ಪ್ರತ್ಯಾರೋಪಗಳ ವಿಷಯದಲ್ಲಿ ಕೂಡ ಸದಾ ವಿವಾದಕ್ಕೀಡಾಗುತ್ತಲೇ ಇತ್ತು. ಕೊನೆಗೆ ಚುನಾವಣಾ ಫಲಿತಾಂಶದ...

Read moreDetails

ತಜ್ಞರ ಸಲಹೆ ಬದಿಗೊತ್ತಿ ರ‍್ಯಾಲಿ ನಡೆಸಿ ಗಂಡಾಂತರ ತಂದ ಸರ್ಕಾರ..!

ಅಪಾರ ಸಾವು ನೋವಿಗೆ ಕಾರಣವಾಗಿರುವ ಕರೋನಾ ಎರಡನೇ ಅಲೆಯ ವಿಷಯದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ಮೋದಿಯವರ ಆಡಳಿತದ ಲೋಪವನ್ನು ಪ್ರಶ್ನಿಸುವವರಿಗೆ, ಈಗ ಬಿಜೆಪಿ ಬೆಂಬಲಿಗರು...

Read moreDetails

ಕರೋನಾ ಸಂಕಷ್ಟದ ಹೊತ್ತಲ್ಲಿ ಜನಪರ ದನಿ ಎತ್ತಿದ ನ್ಯಾಯಾಂಗ!

ಕೋವಿಡ್ ಸುನಾಮಿ ದೇಶದಾದ್ಯಂತ ಸಾವಿನ ಮೆರವಣಿಗೆ ನಡೆಸುತ್ತಿದೆ. ಕರೋನಾ ವೈರಾಣು ಸೋಂಕಿನಿಂದ ರೋಗ ಉಲ್ಬಣಗೊಂಡು ಸಾವು ಕಾಣುತ್ತಿರುವ ಜನರಿಗಿಂತ, ಸಕಾಲದಲ್ಲಿ ಚಿಕಿತ್ಸೆ ದೊರೆಯದೆ, ಆಸ್ಪತ್ರೆಯಲ್ಲಿ ಪ್ರವೇಶ ಸಿಗದೆ,...

Read moreDetails

ಮೋದಿ ಸರ್ಕಾರದ ಆದ್ಯತೆ ಬಯಲು ಮಾಡಿದ #ResignModi ವಿವಾದ!

ರಾಜಕೀಯ ವಿರೋಧ, ಟೀಕೆ, ಟಿಪ್ಪಣಿಗಳನ್ನು ಬಗ್ಗುಬಡಿಯುವುದು, ಅದಕ್ಕಾಗಿ ಆಡಳಿತ ಪಕ್ಷವೊಂದು ಆಡಳಿತ ಯಂತ್ರವೂ ಸೇರಿದಂತೆ ತನ್ನೆಲ್ಲಾ ಅಸ್ತ್ರಗಳನ್ನು ಬಳಸುವುದು ಭಾರತದ ಮಟ್ಟಿಗೆ ಸಾಮಾನ್ಯ. ಆದರೆ, ಕರೋನಾದಂತಹ ಭೀಕರ...

Read moreDetails

RT-PCR ಪರೀಕ್ಷೆಯನ್ನೂ ಯಾಮಾರಿಸುತ್ತೆ ರೂಪಾಂತರಿ ವೈರಾಣು!

ಕರೋನಾ ಸಾವು-ನೋವುಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಕರೋನಾ ಎರಡನೇ ಅಲೆಯ ಭೀಕರ ಹೊಡೆತಕ್ಕೆ ಸಿಕ್ಕಿ ದೇಶದ ಜನಸಮೂಹ ತತ್ತರಿಸುತ್ತಿರುವಾಗ, ರೂಪಾಂತರಿ ಕರೋನಾ ವೈರಾಣು ದಾಳಿಯ ಅಪಾಯಗಳೂ...

Read moreDetails

ಎಲ್ಲೆಡೆ ಲಸಿಕೆ ಕೊರತೆ: ಮತ್ತೆ ಬಯಲಾಯ್ತು ಸರ್ಕಾರದ ಅಸಡ್ಡೆ!

ಕೇಂದ್ರ ಸರ್ಕಾರದ ಘೋಷಣೆಯಂತೆ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಹಾಕುವ ಅಭಿಯಾನ ಆರಂಭಕ್ಕೆ ಇನ್ನು ಕೇವಲ ಒಂದು ದಿನ ಬಾಕಿ ಇದೆ. ಈಗಾಗಲೇ ಕೋವಿನ್ ಆಪ್...

Read moreDetails

ಆಮ್ಲಜನಕ ಘಟಕ ಸ್ಥಾಪನೆಗೆ ಪಿಎಂ ಕೇರ್ಸ್ ಹಣ: ಸತ್ಯವೆಷ್ಟು? ಸುಳ್ಳೆಷ್ಟು?

ದೇಶದಲ್ಲಿ ಸಂಭವಿಸುತ್ತಿರುವ ಕರೋನಾ ಮಾರಣಹೋಮಕ್ಕೆ ವಾಸ್ತವವಾಗಿ ಕರೋನಾ ವೈರಸ್ ದಾಳಿಯ ತೀವ್ರತೆಗಿಂತ, ಸಕಾಲದಲ್ಲಿ ಆಮ್ಲಜನಕ ಸಿಗದಿರುವುದು, ಆಸ್ಪತ್ರೆಯಲ್ಲಿ ಹಾಸಿಗೆ ಮತ್ತು ಚಿಕಿತ್ಸೆ ಸಿಗದಿರುವುದು ಸೇರಿದಂತೆ ವ್ಯವಸ್ಥೆಯ ಲೋಪವೇ...

Read moreDetails

ಲಾಕ್ ಡೌನ್ ಗಾಯದ ಮೇಲೆ ಲಸಿಕೆಗೆ ದುಡ್ಡು ಕಡ್ಡಾಯಗೊಳಿಸಿ ಬರೆ ಎಳೆದ ಮೋದಿ ಸರ್ಕಾರ!

ಸದ್ಯ ಕರೋನಾ ಸಂಕಷ್ಟ ದೇಶದ ಕನಸುಗಳನ್ನು ಮಾತ್ರವಲ್ಲದೆ, ದೇಶದ ನಾಯಕತ್ವದ ಸುತ್ತ ಪ್ರಚಾರ ತಂತ್ರಜ್ಞರು ವ್ಯವಸ್ಥಿತವಾಗಿ ಹೆಣೆದಿದ್ದ  ಹುಸಿ ವರ್ಚಸ್ಸನ್ನೂ ಕರಗಿಸತೊಡಗಿದೆ.'ವಿಶ್ವಗುರು' ಎಂಬ ಪ್ರಧಾನಿ ಮೋದಿಯವರ ಜನಪ್ರಿಯ...

Read moreDetails

ಕರೋನಾ ಸಾವಿನ ವಿಷಯದಲ್ಲಿಯೂ ಸುಳ್ಳು ಹೇಳುತ್ತಿದೆ ಸರ್ಕಾರ!

ಕರೋನಾ ಎರಡನೇ ಅಲೆ ಎಂಬುದು ಒಂದು ಕಡೆ ಭಾರತೀಯರ ಪಾಲಿಗೆ ದಿಢೀರ್ ಆಘಾತ ತಂದಿದ್ದರೆ, ಮತ್ತೊಂದು ಕಡೆ ಭಾರತೀಯ ಜನತಾ ಪಾರ್ಟಿ ಸರ್ಕಾರದ ಯಡವಟ್ಟುಗಳನ್ನೂ ಬಯಲು ಮಾಡುತ್ತಿದೆ....

Read moreDetails

ಸಿಗಂದೂರು: ಅಕ್ರಮ ಜಾಗದ ಕಟ್ಟಡ ನೆಲಸಮಕ್ಕೆ ಹೈಕೋರ್ಟ್ ಖಡಕ್ ಆದೇಶ

ವಿವಾದಿತ ಸಿಗಂದೂರು ದೇವಾಲಯದ ಒತ್ತುವರಿ ತೆರವುಗೊಳಿಸಲು ಈಗಾಗಲೇ ಗುರುತು ಮಾಡಿರುವ ಕಂದಾಯ ಇಲಾಖೆಗೆ ಸೇರಿದ ಜಾಗದಲ್ಲಿ ಇರುವ ಎಲ್ಲಾ ಕಟ್ಟಡಗಳನ್ನೂ ತೆರವು ಮಾಡಬೇಕು ಎಂದು ರಾಜ್ಯ ಹೈಕೋರ್ಟ್...

Read moreDetails

ಮೋದಿ ನಗುಮೊಗದ ಜಾಹೀರಾತು: ಟೀಕೆಗೆ ಗುರಿಯಾಯ್ತು ಬಿಜೆಪಿ ಆದ್ಯತೆ

ಕೋವಿಡ್ ಸೋಂಕಿತರು ಉಸಿರಾಟದ ಗಂಭೀರ ಪರಿಸ್ಥಿತಿಯಲ್ಲಿ ಸಕಾಲಕ್ಕೆ ಆಮ್ಲಜನಕ ಸಿಗದೆ, ಔಷಧ ಸಿಗದೆ, ಆಸ್ಪತ್ರೆಯಲ್ಲಿ ಪ್ರವೇಶ ಸಿಗದೆ ಹಾದಿ ಬೀದಿಯಲ್ಲಿ ಜೀವ ಬಿಡುತ್ತಿರುವ ಘಟನೆಗಳು ವರದಿಯಾಗುತ್ತಲೇ ಇವೆ....

Read moreDetails

ಸರ್ಕಾರದ ವೈಫಲ್ಯವನ್ನು ಅಧಿಕೃತಗೊಳಿಸಿತೆ ರಾಜ್ಯಪಾಲರ ಸಭೆ..?

ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿನ ವೈದ್ಯಕೀಯ ವ್ಯವಸ್ಥೆ ಒಂದು ವರ್ಷದ ಕರೋನಾ ಜಾಗತಿಕ ಸಾಂಕ್ರಾಮಿಕದಂತಹ ಆಪತ್ತಿನ ಹೊತ್ತಿನಲ್ಲೂ ಯಾವುದೇ ಸುಧಾರಣೆ ಕಂಡಿಲ್ಲ ಎಂಬುದನ್ನು ಕರೋನಾ ಎರಡನೇ...

Read moreDetails

ಕರೋನಾ ಸುನಾಮಿ: ಪದೇಪದೆ ಎಡವಿದ ಆಡಳಿತಕ್ಕೆ ಉಳಿದ ದಾರಿ ಯಾವುದು?

ಮೊನ್ನೆ ಮಾಜಿ ಪ್ರಧಾನಿ ಡಾ ಮನಮೋಹನ ಸಿಂಗ್ ಅವರು ಕರೋನಾ ನಿಯಂತ್ರಣದ ಕುರಿತು ಕೆಲವು ಸಲಹೆಗಳನ್ನು ನೀಡಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು. ಮುಖ್ಯವಾಗಿ ಕರೋನಾ...

Read moreDetails
Page 13 of 14 1 12 13 14

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!