ಪಿಕೆ ಮಲ್ಲನಗೌಡರ್

ಪಿಕೆ ಮಲ್ಲನಗೌಡರ್

ಚಿತ್ರದುರ್ಗ-ದಾವಣಗೆರೆ ಎಂಎಲ್ಸಿ ಚುನಾವಣೆ: 2 ಸಲ ಸೋತ ಬಿಜೆಪಿಯ ನವೀನ್ಗೆ ಈ ಸಲ ಅನುಕಂಪ, ಸೋಲಿನ ಹಾದಿಯಲ್ಲಿ ಕಾಂಗ್ರೆಸ್ನ ಸೋಮಶೇಖರ್

ಚಿತ್ರದುರ್ಗ-ದಾವಣಗೆರೆ ಎಂಎಲ್‌ಸಿ ಕ್ಷೇತ್ರದಿಂದ ಎರಡು ಸಲ ಸಲೀಸಾಗಿ ಕಾಂಗ್ರೆಸ್‌ನಿಂದ ಗೆದ್ದು ಬಂದಿದ್ದು ರಘು ಆಚಾರ್‌.ಆಭರಣ ಉದ್ಯಮಿಯಾಗಿರುವ ರಘು ಸಾಕಷ್ಟು ದುಡ್ಡು ಹರಿಸಿ ಚುನಾವಣೆಗಳನ್ನು ಗೆದ್ದವರು. ಜನದ್ರೋಹದ ಕೆಲಸ...

Read moreDetails

ಮೋದಿ ರಾಜಕೀಯ ಭಾಷಣವನ್ನು ಟ್ವೀಟ್ ಮಾಡುವ ಮೂಲಕ ಬಿಜೆಪಿ ಗುಲಾಮಗಿರಿಗೆ ಬಿತ್ತೇ PMO?

ಪ್ರಧಾನಮಂತ್ರಿ ಕಚೇರಿ ಎಂಬುದು ಒಂದಿದೆ. ಅಲ್ಲಿ ಬರೀ ಗುಜರಾತ್‌ ಮೂಲದ ಐ.ಎ.ಎಸ್‌ಗಳು ತುಂಬಿಕೊಂಡಿದ್ದು, ಅವರೆಲ್ಲ ಮೋದಿ ಮತ್ತು ಬಿಜೆಪಿಯ ಗುಣಗಾನ ಮಾಡುತ್ತ ಗುಲಾಮರಂತೆ ವರ್ತಿಸುತ್ತಿದ್ದಾರೆ. ನಿನ್ನೆ ಪ್ರಧಾನಿ...

Read moreDetails

ಇಮ್ಮಡಿ ಪುಲಕೇಶಿ ಕೇಂದ್ರಿತ ʼಕನ್ನಡ ಹೆಮ್ಮೆʼಯ ಟ್ವಿಟರ್ ಅಭಿಯಾನ : ಶಿವಾಜಿ, ಟಿಪ್ಪು ಪ್ರಸ್ತಾಪಿಸಿ ಗೊಂದಲ ಸೃಷ್ಟಿಸುತ್ತಿರುವ ಬಿಜೆಪಿಗರು

ಕರ್ನಾಟಕದಲ್ಲಿ ಬಾದಾಮಿ ಚಾಲುಕ್ಯ ದೊರೆ ಇಮ್ಮಡಿ ಪುಲಕೇಶಿ ಆಳ್ವಿಕೆಯನ್ನು ನೆನಪಿಸುವ, ಸಂಭ್ರಮಿಸುವ ಟ್ವಿಟರ್ ಅಭಿಯಾನವು 'ಒಳಗಿನವರು - ಹೊರಗಿನವರು' ತಿರುವು ತೆಗೆದುಕೊಂಡಿದೆ. ನವೆಂಬರ್ 28 ರಂದು ಇತಿಹಾಸದ...

Read moreDetails

ಆಲೂಗೆಡ್ಡೆ ಬೆಳೆದು ಕೊಟ್ಟ ರೈತರ ಮೇಲಯೇ ಮೊಕದ್ದಮೆ ಹೂಡಿದ್ದ ಪೆಪ್ಸಿ-LAYS ಗೆ ಕಪಾಳಮೋಕ್ಷ: ಪೇಟೆಂಟ್ ಹಕ್ಕನ್ನು ಕಿತ್ತೊಗೆದ ಭಾರತ

ಸಸ್ಯ ಪ್ರಭೇದಗಳು ಮತ್ತು ರೈತರ ಹಕ್ಕುಗಳ ರಕ್ಷಣೆ (ಪಿಪಿವಿಎಫ್‌ಆರ್) ಪ್ರಾಧಿಕಾರವು ಶುಕ್ರವಾರ ಹೊರಡಿಸಿದ ಆದೇಶದ ಪ್ರಕಾರ, ಪೆಪ್ಸಿಕೋ ಕಂಪನಿಯ ಜನಪ್ರಿಯ LAYs ಆಲೂಗೆಡ್ಡೆ ಚಿಪ್ಸ್‌ಗಳಿಗಾಗಿ ಪ್ರತ್ಯೇಕವಾಗಿ ಬೆಳೆದ ಆಲೂಗಡ್ಡೆ ತಳಿಯ ಪೇಟೆಂಟ್ ಅನ್ನು ಭಾರತ...

Read moreDetails

ಪೋಷಣ್ ಹಣ ಆಪೋಷನ: ಕೇಂದ್ರದಿಂದ ಟ್ರ್ಯಾಕರ್‌ಗೆ 1,000 ಕೋಟಿ ಖರ್ಚು, ಆದರೆ ಡೇಟಾ ಎಲ್ಲಿ ಸ್ಬೃತಿ ಇರಾನಿ ಮೇಡಂ? ಅಪೌಷ್ಟಿಕ ಮಕ್ಕಳ ಹಣವೂ ಗುಳುಂ?

ಇದೊಂದು ಹಗಲು ದರೋಡೆ ಕತೆ. ಅಪೌಷ್ಟಿಕ ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರ ಆರೋಗ್ಯ ಸ್ಥಿತಿಯನ್ನು ಪ್ರತಿದಿನವೂ ದಾಖಲಿಸುವ ಹೆಸರಲ್ಲಿ 1 ಸಾವಿರ ಕೋಟಿ ವ್ಯರ್ಥ ಮಾಡಿದ...

Read moreDetails

ವೈದ್ಯಕೀಯ ಸೌಲಭ್ಯ ಕೊರತೆ, ಚಿಕಿತ್ಸೆಯ ವ್ಯತ್ಯಯದಿಂದ ಕರ್ನಾಟಕದಲ್ಲಿ ಒಂದೂ ಕೋವಿಡ್ ಸಾವು ಸಂಭವಿಸಿಲ್ಲ: ಸಂಸತ್ತಿನಲ್ಲಿ ಮತ್ತೆ ಸುಳ್ಳು ಹೇಳಿದ ಕೇಂದ್ರ

ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಕೊರೊನಾ ಸಾಂಕ್ರಾಮಿಕದ ಎರಡನೇ ಅಲೆಯ ಸಮಯದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಪಂಜಾಬ್ನಲ್ಲಿ  ಮಾತ್ರ 4 ಸಾವು ಸಂಭವಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ...

Read moreDetails

ಕಾಂಗ್ರೆಸ್ ವಿರುದ್ಧ ಕದನ, ಬಿಜೆಪಿ ವಿರುದ್ಧ ಯುದ್ಧ ಹೂಡಿದ ಮಮತಾ ಬ್ಯಾನರ್ಜಿ

ಸೆಪ್ಟೆಂಬರ್ನಲ್ಲಿ, ಮಮತಾ ಬ್ಯಾನರ್ಜಿ ಅವರು ಸೋನಿಯಾ ಗಾಂಧಿಯನ್ನು ನಿಧಾನವಾಗಿ ಬಿಜೆಪಿ ವಿರುದ್ಧದ ವಿರೋಧವನ್ನು ಮುನ್ನಡೆಸುವ ಕೇಂದ್ರ ವ್ಯಕ್ತಿಯಾಗಿ ಬದಲಾಗುತ್ತಿದ್ದಾರೆಯೇ ಎಂಬ ಪ್ರಶ್ನೆ ಎದ್ದಿತ್ತು. ಡಿಸೆಂಬರ್ನಲ್ಲಿ, ಮಮತಾ ಬಿಜೆಪಿ...

Read moreDetails

ಓಮಿಕ್ರಾನ್ ಎಂಬುದು ಒಂದು ಪಿತೂರಿಯೇ, ಹಗರಣವೇ?: ಓಮಿಕ್ರಾನ್ ಪತ್ತೆಯಾದ ಒರ್ವ ಬೆಂಗಳೂರಿಗನಿಗೆ ಇತ್ತೀಚಿನ ಟ್ರಾವೆಲ್ ಹಿಸ್ಟರಿಯೇ ಇಲ್ಲ; ಸಚಿವ ಸುಧಾಕರ್ ಗೇಮ್ ಆಡುತ್ತಿದ್ದಾರೆಯೇ?

ಭಾರತದಲ್ಲಿ ಇಬ್ಬರಿಗೆ ಓಮಿಕ್ರಾನ್ ರೂಪಾಂತರದ ಸೋಂಕು ಇರುವುದು ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ನಮ್ಮ ಪ್ರಶ್ನೆ ಇಷ್ಟೇ: ದೃಢಪಟ್ಟ ಮೇಲೂ ಒಬ್ಬನನ್ನು...

Read moreDetails

ʼಇಸ್ವಗುರುʼವಿನ ಆಡಳಿತದಲ್ಲಿ ಈ 4 ವರ್ಷಗಳಲ್ಲಿ ಭಾರತೀಯ ನಾಗರಿಕತ್ವ ತ್ಯಜಿಸಿದವರ ಸಂಖ್ಯೆ: 6 ಲಕ್ಷಕ್ಕೂ ಹೆಚ್ಚು!

ಇಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ಎಂಬ ಜೀವವಿರೋಧಿ ಕಾಯ್ದೆಗಳ ನೆರವಿನಿಂದ ಈ ದೇಶದ ನಿವಾಸಿಗಳಾದ ಮುಸ್ಲಿಮರನ್ನು ಹೊರ ಹಾಕುವ ಹುನ್ನಾರ ನಡೆದಿದೆ. ಆದರೆ ವಿಶ್ವಗುರುವಿನ ಆಡಳಿತದಲ್ಲಿ ಈ...

Read moreDetails

ನಟಿಯಾದಳು ಗರ್ಭಿಣಿ, ಬಿಟಿವಿಯಲ್ಲಿ ಉಲ್ಲಾಸದ ಹೂಮಳೆ: ಒಂದು ಬಾರ್ಕಿಂಗ್ ನ್ಯೂಸ್ ಕತೆ

ʼಇಡೀ ಕರ್ನಾಟಕ ಸಂತಸದಲ್ಲಿದೆʼ ಎಂದು ನಿರೂಪಕ ಖುಷ್‌ ಖುಷಿಯಾಗಿ ಹೇಳುತ್ತಾನೆ. ಯಾತಕ್ಕೆ ಸಂತೋಷ? ವಿಪರೀತ ಮಳೆಯಿಂದಾದ ಬೆಳೆ ನಾಶಕ್ಕೋ? ಓಮಿಕ್ರಾನ್‌ ತಂದ ಭೀತಿಗೋ? ಆತ ಪುಂಖಾನುಪುಂಖವಾಗಿ ಹೇಳುತ್ತ ಹೋದಂತೆ...

Read moreDetails

ಮೊಟ್ಟೆಗೆ ವಿರೋಧ: ವಯಸ್ಸಾಯ್ತು, ನೀವ್ ಉತ್ತತ್ತಿ ತಿನ್ನಿ, ಮಕ್ಳು ತತ್ತಿ ತಿನ್ನಲಿ

ಮೊದಲನೆ ವಾಕ್ಯದಲ್ಲೇ ಹೇಳಿ ಬಿಡುತ್ತೇವೆ: ಇದು ಸಂಘ ಪರಿವಾರದ ಹುನ್ನಾರ. ವಿಷಯಕ್ಕೆ ಬರೋಣ. ಮೊನ್ನೆ ಲಿಂಗಾಯತ ಧರ್ಮ ಮಹಾಸಭಾ ಎಂಬ ಅಷ್ಟೇನೂ ಪರಿಚಿತವಲ್ಲದ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಚನ್ನಬಸವಾನಂದ...

Read moreDetails

ಲಜ್ಜೆಗೆಟ್ಟ ಕೇಂದ್ರ ಸರ್ಕಾರ ಕ್ರೌರ್ಯ: ಪ್ರತಿಭಟನಾನಿರತ ರೈತರು ಮೃತಪಟ್ಟಿದ್ದಕ್ಕೆ ಯಾವುದೇ ದಾಖಲೆಗಳಿಲ್ಲ, ಪರಿಹಾರ ಕೊಡುವ ಪ್ರಶ್ನೆಯೇ ಇಲ್ಲ!

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಬುಧವಾರ (ಡಿಸೆಂಬರ್ 1) ಬೆಳಿಗ್ಗೆ ಸಂಸತ್ತಿನಲ್ಲಿ ಮಾತನಾಡಿ, ಒಂದು ವರ್ಷದಿಂದ ನಡೆಯುತ್ತಿರುವ ಪ್ರತಿಭಟನೆಯ ಸಮಯದಲ್ಲಿ ರೈತರು ನಿಧನರಾದ  ವಿಷಯಕ್ಕೆ ಸಂಬಂಧಿಸಿದಂತೆ "ದಾಖಲೆ" ಸರ್ಕಾರದ ಬಳಿ ಇಲ್ಲ, ಆದ್ದರಿಂದ...

Read moreDetails

ಮೋದಿ ಆಡಳಿತದಲ್ಲಿ ಸಂಸತ್ತು ಮಸೂದೆಗಳನ್ನು ಉತ್ಪಾದಿಸುವ ಫ್ಯಾಕ್ಟರಿ: ಬಿಜೆಪಿಯ ಆಟದ ಮೈದಾನ?

ಸಂಸತ್ತಿನಲ್ಲಿ ಯಾವುದೇ ಚರ್ಚೆಯಿಲ್ಲದೆ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಿರುವುದು ಮತ್ತು ಪ್ರತಿಪಕ್ಷಗಳ 12  ಸಂಸದರನ್ನು ಅಮಾನತು ಮಾಡಿರುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಹೇಗೆ ಯುದ್ಧದ ಹಾದಿಯಲ್ಲಿದೆ ಎಂಬುದಕ್ಕೆ ಸಾಕ್ಷಿಯಾಗಿದೆ....

Read moreDetails

ತೆನೆ ಹೊತ್ತವಳು ಕಮಲ ಮುಡಿದಳೋ, ಕಮಲಾಕ್ಷಿಯೇ ತೆನೆ ಹೊತ್ತಳೋ!

ಫೋಟೊ 1: ತೆರೆದಿದೆ ಮನೆ ಓ ಬಾ ಅತಿಥಿ…. ಫೋಟೊ 2: ಕೈ ಹಿಡಿದು ನಡೆಸೆನ್ನನು… ಫೋಟೊ 3: ಕೂಡಿ ಬಾಳೋಣ, ನಾವು ಎಂದೆಂದೂ ಸೇರಿ ನಲಿಯೋಣ….....

Read moreDetails

ರಾಯಚೂರು-ಕೊಪ್ಪಳ ಎಂಎಲ್ಸಿ ಚುನಾವಣೆ: ಬೆಳಗಾವಿಯಿಂದ ಅಭ್ಯರ್ಥಿ ಆಮದು ಮಾಡಿಕೊಂಡ ಬಿಜೆಪಿ!, ಕಾಂಗ್ರೆಸ್ ಗೆಲುವಿಗೆ ಬಿಜೆಪಿ, ಜೆಡಿಎಸ್ ನೆರವು!

ʼಪ್ರತಿಧ್ವನಿʼ ಈ ಮೊದಲು ಬರೆದಂತೆ ಹಾಲಿ ಎಂಎಲ್ಸಿ ಬಸವರಾಜ ಪಾಟೀಲ್ ಇಟಗಿಯವರ ನಿರಾಸಕ್ತಿಯ ಕಾರಣಕ್ಕೆ ಕಾಂಗ್ರೆಸ್,  ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಅವರ ಅಣ್ಣನ ಮಗ ಶರಣೇಗೌಡ...

Read moreDetails

ದೀರ್ಘಕಾಲ ಕೋವಿಡ್ ಪೀಡಿತ ಏಡ್ಸ್ ರೋಗಿಯಿಂದ ಓಮಿಕ್ರಾನ್ ಹೊರಹೊಮ್ಮಿದೆಯೇ? ಮುಖ್ಯವಾಹಿನಿ ವಿಜ್ಞಾನಿಗಳ ಈ ಶಂಕೆ ಕುರಿತು ರಾಜ್ಯದ ತಜ್ಞರು ಹೇಳಿದ್ದೇನು?

ಪ್ರಪಂಚದಾದ್ಯಂತ ಆರೋಗ್ಯ ತಜ್ಞರು, ವೈದ್ಯರು ಮತ್ತು ಆರೋಗ್ಯ ಅಧಿಕಾರಿಗಳನ್ನು ಚಿಂತೆಗೀಡು ಮಾಡಿರುವ ಓಮಿಕ್ರಾನ್ ರೂಪಾಂತರವು ಎಚ್‌ಐವಿ/ಏಡ್ಸ್‌ ಮತ್ತು ದೀರ್ಘಕಾಲದಿಂದ ಕೋವಿಡ್-19 ಸೋಂಕು ಹೊಂದಿದ ರೋಗಿಯಿಂದ ಹೊರಹೊಮ್ಮಿರಬಹುದು ಎಂದು...

Read moreDetails

ಸರ್ಕಾರದ ಎದುರು ಕುಂಯ್ ಕುಂಯ್ ಎನ್ನುವ KOO app: ಬಿಜೆಪಿಯಿಂದ, ಬಿಜೆಪಿಗಾಗಿ, ಬಿಜೆಪಿಗೋಸ್ಕರ….

ದೇಸಿ ಸಾಮಾಜಿಕ ಮಾಧ್ಯಮ app ಎಂಬ ಭಾರಿ ಹೆಗ್ಗಳಿಕೆಯೊಂದಿಗೆ ಮಾರುಕಟ್ಟೆಗೆ ಬಂದ  koo app ಹಿನ್ನೆಲೆಯೇನು? ಮುಂದೊಮ್ಮೆ ಭಾರತದಲ್ಲಿ ಟ್ವಿಟರ್‌ಗೆ ಇದು ಸ್ಪರ್ಧೆ ನೀಡಬಹುದು ಎನ್ನಲಾಗುತ್ತಿದೆ. ಈ...

Read moreDetails

ಯುಪಿ’ಯ ಮತಾಂತರ ವಿರೋಧಿ ಕಾನೂನಿನ ಅವಾಂತರ : ಅದೀಗ ಪುಂಡರ ಕೈಗೆ ಸಿಕ್ಕ ಅಸ್ತ್ರ! – ಸಿಎಂ ಬೊಮ್ಮಾಯಿ ನಡೆ ಏನು?

ʼಹಿಂದೂ ಧರ್ಮಕ್ಕೆ ಅಪಾಯವಿದೆ…ʼ, ‘ಸಂಚು ರೂಪಿಸಿರುವ ಮುಸ್ಲಿಂ ಪುರುಷರು ಹಿಂದೂ ಮಹಿಳೆಯರನ್ನು ಲವ್ ಜಿಹಾದ್‌ಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ…ʼ ಇದನ್ನು ನಿಭಾಯಿಸಲು ಕಠಿಣ ಕಾನೂನು ಅಗತ್ಯವಿದೆ. 2020 ರಲ್ಲಿ...

Read moreDetails

ಸರ್ಕಾರದ ಅಡಿಯಾಳಾದ ʼಸಿಬಿಐ, ಇಡಿʼಗಳ ಸ್ವಾತಂತ್ರ್ಯ ಹರಣ, ಕಾದಿದೆ ಮರಣ ಶಾಸನ – ಪ್ರಶಾಂತ್ ಭೂಷಣ

1997 ರಲ್ಲಿ, ಸರ್ಕಾರದ ರಾಜಕೀಯ ವಿರೋಧಿಗಳಿಗೆ ಕಿರುಕುಳ ನೀಡಿ ಬಲಿಪಶು ಮಾಡಲು ಮತ್ತು ಒಳಗಿರುವ ಭ್ರಷ್ಟರನ್ನು ರಕ್ಷಿಸಲು ಭ್ರಷ್ಟಾಚಾರದ ಪ್ರಕರಣಗಳನ್ನು ಆಯ್ದು ಕೇಂದ್ರೀಯ ತನಿಖಾ ದಳವನ್ನು (ಸಿಬಿಐ)...

Read moreDetails

RSS ಮುಖ್ಯಸ್ಥ ಭಾಗವತ್ ಆಯ್ದ ಸಂಪಾದಕರು, ನಿರೂಪಕರೊಂದಿಗೆ ಖಾಸಗಿ ಸಭೆ ನಡೆಸಿದ್ದೇಕೆ?

ಕಳೆದ ಮಂಗಳವಾರ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಗ್ರೇಟರ್ ನೋಯ್ಡಾದಲ್ಲಿ ಬಹಳ ಮಹತ್ವದ ಸಭೆಯನ್ನು ನಡೆಸಿದ್ದಾರೆ. ಇದರಲ್ಲಿ ಸಂಘ ಪರಿವಾರದ ಬಗ್ಗೆ ಒಲವುಳ್ಳ ಸಂಪಾದಕರು...

Read moreDetails
Page 2 of 6 1 2 3 6

Welcome Back!

Login to your account below

Retrieve your password

Please enter your username or email address to reset your password.

error: Content is protected !!