Tag: ರೇಣುಕಾಸ್ವಾಮಿ ಮರ್ಡರ್ ಕೇಸ್

ದರ್ಶನ್ ಗೆ ಜಾಮೀನು ಸಿಗದಂತೆ ಪೊಲೀಸರ ಮಾಸ್ಟರ್ ಪ್ಲಾನ್ – ಆಕ್ಷೇಪಣೆ ಸಲ್ಲಿಕೆಗೆ ಸಿದ್ಧತೆ !

ದರ್ಶನ್ ಆಂಡ್ ಗ್ಯಾಂಗ್ (D gang) ನಿಂದ ರೇಣುಕಾಸ್ವಾಮಿ ಕೊಲೆ ಕೇಸ್ ಗೆ (Renukaswamy murder case) ಸಂಬಂಧಪಟ್ಟಂತೆ, ಒಂದ್ಕಡೆ ಕೊಲೆ ಆರೋಪ, ಮತ್ತೊಂದ್ಕಡೆ ಜೈಲು ಬದಲಾವಣೆ ...

Read moreDetails

ದರ್ಶನ್ ಅರೆಸ್ಟ್ ಸುದ್ದು ಕೇಳಿ ಶಾಕ್ ಆಗಿತ್ತು ಆದಷ್ಟು ಬೇಗ ಹೊರಬರಲಿ ಎಂದ ರಾಧಿಕಾ ಕುಮಾರಸ್ವಾಮಿ !

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Renuka swamy murder case) ಸದ್ಯ ಬಳ್ಳಾರಿ ಜೈಲಿನಲ್ಲಿರೋ ಆಗಿರೋ ಆರೋಪಿ ನಟ ದರ್ಶನ್ ಬಗ್ಗೆ ನಟಿ ರಾಧಿಕಾ ಕುಮಾರಸ್ವಾಮಿ (radhika ...

Read moreDetails

ರಿವೀಲ್ ಆಯ್ತು ದರ್ಶನ್ ಜೈಲಿನಲ್ಲಿರುವ ಫೋಟೋ ! ಜೈಲಲ್ಲಿ ದಿಲ್‌ದಾರ್ ಜೀವನ ನಡೆಸ್ತಿದ್ದಾರಾ ದಾಸ ?!

ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ಜಾಲಿಯಾಗಿ ಕಾಫಿ ಕುಡಿತಾ, ಸಿಗರೇಟ್ ಸೇದುತ್ತಿರುವ ಫೋಟೋ ಒಂದು ಹೊರಬದ್ದಿದ್ದು, ಕೊಲೆ ಪ್ರಕರಣದ ಆರೋಪಿ ದರ್ಶನ್ ಜೈಲಿನನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರ ...

Read moreDetails

ದರ್ಶನ್ ರಕ್ಷಿಸಲು ಕಲಾವಿದರ ಸಂಘದಲ್ಲಿ ಹೋಮ ಹವನ ?! ಇಂಡಸ್ಟ್ರಿಯಲ್ಲಿ ದರ್ಶನ್ ಪರ ನಿಲುವು ?!

ಕನ್ನಡ ಸಿನಿಮಾ ರಂಗದ (kannada film industry) ಒಳಿತಿಗಾಗಿ ಇಂದು ಹೋಮ-ಹವನ ನೆರವೇರಿಸಲಾಗಿದೆ. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ (rockline venkatesh) ಮತ್ತು ದೊಡ್ಡಣ್ಣ ನೇತೃತ್ವದಲ್ಲಿ ಕಲಾವಿದರ ಸಂಘದಲ್ಲಿ ...

Read moreDetails

ದರ್ಶನ್ & ಆರೋಪಿಗಳ ಸಂಪೂರ್ಣ ಕಾಲ್ ಡಿಟೇಲ್ಸ್ ಪೊಲೀಸರ ಕೈಯಲ್ಲಿ ! 400ಕ್ಕೂ ಹೆಚ್ಚು ಕಾಲ್ ಗಳ ಪರಿಶೀಲನೆ ! 

ದರ್ಶನ್ ಗ್ಯಾಂಗ್ ನಿಂದ (Darshan gang) ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy murder case) ಇದುವರೆಗೂ 400 ಕ್ಕೂ ಹೆಚ್ಚು ಪೋನ್ ಕಾಲ್ ಪರಿಶೀಲನೆ ಮಾಡಲಾಗಿದೆ ಎಂಬ ...

Read moreDetails

ದರ್ಶನ್ ತಪ್ಪು ಮಾಡಿದ್ರೆ ಶಿಕ್ಷೆ ಆಗಲಿ : ನಿರ್ದೇಶಕ, ನಟ ರಾಜ್ ಬಿ ಶೆಟ್ಟಿ !

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy murder case) ನಟ ದರ್ಶನ್ (Actor darshan) ಜೈಲುಪಾಲಾಗಿರೋದ್ರ ಬಗ್ಗೆ ನಿರ್ದೇಶಕ, ನಟ ರಾಜ್ ಬಿ ಶೆಟ್ಟಿ (Raj B ...

Read moreDetails

ಅಪ್ಪನಂತೆಯೇ ತಲೆ ಕೂದಲು ತೆಗೆಸಿದ ದರ್ಶನ್ ಪುತ್ರ ವಿನೀಶ್ ! ಮಗನನ್ನು ಕಂಡು ದರ್ಶನ್ ಭಾವುಕ !

ರೇಣುಕಾ ಸ್ವಾಮಿ ಕೊಲೆ ಕೇಸಲ್ಲಿ (Renukaswamy murder case) ಜೈಲಿನಲ್ಲಿರುವ ನಟ ದರ್ಶನ್ (Actor darshan) ಕೂದಲು ತೆಗೆಸಿದ ಹಿನ್ನಲೆ, ಮಗ ವಿನಿಶ್ (Vineesh) ಕೂಡ ತಲೆ ...

Read moreDetails

ರೇಣುಕಾಸ್ವಾಮಿ ಪೋಸ್ಟ್ ಮಾರ್ಟಮ್ ಗೋಲ್‌ಮಾಲ್ ಆಗಿದ್ಯಾ ?!

ದರ್ಶನ್ & ಗ್ಯಾಂಗ್ (Darshan & gang) ಅಂದರ್ ಆಗಿರುವ ರೇಣುಕಾಸ್ವಾಮಿ ಕೊಲೆ ಕೇಸ್ ಗೆ (Renukaswamy murder case) ಸಂಬಂಧಪಟ್ಟಂತೆ ಮತ್ತೊಂದು ಸ್ಪೋಟಕ ಮಾಹಿತಿ ಲಭ್ಯವಾಗಿದೆ. ...

Read moreDetails

ದರ್ಶನ್ ಪ್ರಕರಣದಲ್ಲಿ CDR, IPDR, ಹಾಗೂ CAP ಮಾಹಿತಿ ಸಂಗ್ರಹಿಸಿರುವ ಪೊಲೀಸರು ! ಆರೋಪಿಗಳಿಗೆ ನಡುಕ ! 

ದರ್ಶನ್ & ಗ್ಯಾಂಗ್ ನಿಂದ ರೇಣುಕಾಸ್ವಾಮಿ‌ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಟೆಕ್ನಿಕಲ್ ಆಗಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಹೀಗಾಗಿ ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯುರೋ ...

Read moreDetails

ಪವಿತ್ರ ಸ್ನೇಹಿತೆ ಸಮತಾಗೆ ಮತ್ತೆ ಪೊಲೀಸರ ಡ್ರಿಲ್ ! ಇಂದು ವಿಚಾರಣೆಗೆ ಸಮತಾ ಹಾಜರ್ !

ರೇಣುಕಾಸ್ವಾಮಿ ಕೊಲೆ ಕೇಸಲ್ಲಿ (Renukaswamy murder case) ತನಿಖೆ ಚುರುಕುಗೊಂಡಿದೆ. ಈ ಪ್ರಕರಣದಲ್ಲಿ ಇಂದು ಪವಿತ್ರಗೌಡ (Pavitra gowda) ಆಪ್ತೆ ಸಮತಾ (Samatha)ವಿಚಾರಣೆ ನಡೆಯಲಿದೆ.ಈಗಾಗಲೇ ಒಂದು ಬಾರಿ ...

Read moreDetails

ದರ್ಶನ್ ರಕ್ಷಿಸಲು ಬಂಡೆ ಮಹಾಕಾಳಿಯ ಮೊರೆಹೋದ ಪತ್ನಿ ! ವಿಜಯಲಕ್ಷ್ಮಿಯಿಂದ ವಿಶೇಷ ಪೂಜೆ !

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy murder case) ನಟ ದರ್ಶನ್ (Actor darshan) ಜೈಲುಪಾಲಾಗಿದ್ದಾರೆ. ಈ ಪ್ರಕರಣದಲ್ಲಿ ಸದ್ಯಕ್ಕಂತೂ ದರ್ಶನ್ ಪಾರಾಗೋದು ಕಷ್ಟವಾಗಿದೆ. ಜೈಲಿನಲ್ಲಿರುವ ದರ್ಶನ್ ಅವರನ್ನು ...

Read moreDetails

ದರ್ಶನ್ & ಗ್ಯಾಂಗ್ ನ್ಯಾಯಾಂಗ ಬಂಧನ ಅಂತ್ಯ ! ಕೋರ್ಟ್ ಮುಂದೆ ಹಾಜರುಪಡಿಸಲಿರೋ ಪೊಲೀಸರು ! 

ನಟ ದರ್ಶನ್ & ಗ್ಯಾಂಗ್ ಗೆ (Darshan & gang) ವಿಧಿಸಿದ್ದ 14 ದಿನಗಳ ನ್ಯಾಯಾಂಗ ಬಂಧನ ಇಂದಿಗೆ ಅಂತ್ಯವಾಗೋ ಹಿನ್ನಲೆ ಇಂದು ವಿಡಿಯೋ ಕಾನ್ಫರೆನ್ಸ್ (Video ...

Read moreDetails

ಅಂಧಾಭಿಮಾನ ಮೆರೆದ ದರ್ಶನ್ ಅಭಿಮಾನಿ ! ಮಗುವಿಗೆ ಖೈದಿ ನಂಬರ್ ಹಾಕಿ ಫೋಟೋ ಶೂಟ್ ! 

ದರ್ಶನ್ ಅಭಿಮಾನಿಗಳು ಕೈದಿ ನಂಬರ್ 6106 ಅಂತ ತಮ್ಮ ವಾಹನಗಳ ಮೇಲೆ ಸ್ಟಿಕ್ಕರ್ ಹಾಕಿಸುತ್ತಿದ್ದಾರೆ. ಈ ವಿಡಿಯೋಗಳು ತುಂಬಾನೇ ವೈರಲ್ ಆಗ್ತಿದೆ ಕೂಡ. ಇದೀಗ ಇದನ್ನೂ ಮೀರಿದ ...

Read moreDetails

ಖೈದಿ ನಂಬರ್ 6106 ಸ್ಟಿಕ್ಕರ್ ಹಾಕಿಸಿದ್ರೆ ಹುಷಾರ್ ! ಕಾನೂನು ಉಲ್ಲಂಘಿಸಿದ್ರೆ ಕಠಿಣ ಕ್ರಮ ! 

ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy murder case) ಆರೋಪಿಯಾಗಿ ಪರಪ್ಪನ ಅಗ್ರಹಾರದಲ್ಲಿರೋ ನಟ ದರ್ಶನ್ (Actor darshan) ಸಂಪೂರ್ಣ ಮೌನಕ್ಕೆ ಜಾರಿದ್ದಾರೆ. ಸದ್ಯ ಜೈಲಿನಲ್ಲಿ ದಿನ ದೂಡುತ್ತಿರುವ ...

Read moreDetails

ದರ್ಶನ್ ಪ್ರಕರಣದ ಬಗ್ಗೆ ರಿಯಾಕ್ಟ್ ಮಾಡಿದ ಶಿವಣ್ಣ ! ಎಲ್ಲಾ ಹಣೆಬರಹ ಎಂದ ಹ್ಯಾಟ್ರಿಕ್ ಹೀರೋ !

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renuka swamy murder case) ಜೈಲುಪಾಲಾಗಿರುವ ನಟ ದರ್ಶನ್ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivaraj kumar) ಪ್ರತಿಕ್ರಿಯಿಸಿದ್ದಾರೆ.ಎಲ್ಲಾ ಹಣೆಬರಹ ಏನೂ ಮಾಡೋಕೆ ...

Read moreDetails

ಡಿ ಗ್ಯಾಂಗ್ ನಿಂದ ಸಲ್ಲಿಕೆಯಾಯ್ತು ಮೊದಲ ಜಾಮೀನು ಅರ್ಜಿ ! ಗಂಭೀರ ಪ್ರಕರಣದಲ್ಲಿ ಸಿಗುತ್ತಾ ಬೇಲ್ ?! 

ಡಿ ಬಾಸ್ ಗ್ಯಾಂಗ್ (Darshan & gang) ನಿಂದ ರೇಣುಕಾಸ್ವಾಮಿಯ ಕೊಲೆ ಪ್ರಕರಣದಲ್ಲಿ(Renukaswamy murder case), ಇದೀಗ ಮೊದಲ ಜಾಮೀನು ಅರ್ಜಿಯ ಸಲ್ಲಿಕೆಯಾಗಿದೆ. ಸಿಸಿಎಚ್ 57 ನೇ ...

Read moreDetails

ಡೆವಿಲ್ ಗೆ 22 ಕೊಟಿ & ಮುಂದಿನ ಸಿನಿಮಾಗೆ 40 ಕೋಟಿ ಡಿಮ್ಯಾಂಡ್ ಮಾಡಿದ್ರಂತೆ ದರ್ಶನ್ !

ರೇಣಿಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy murder case) ಜೈಲಿನಲ್ಲಿರುವ ನಟ ದರ್ಶನ್ (Actor darshan) ತಮ್ಮ ಮುಂದಿನ ಸಿನಿಮಾಗೆ 40 ಕೋಟಿ ಸಂಭಾವನೆಗೆ ಡಿಮ್ಯಾಂಡ್ ಮಾಡಿದ್ದರು ಅನ್ನೋ ...

Read moreDetails

ಸಪ್ಪೆ ಊಟ – ಜೈಲು ಕಾಫಿ ದರ್ಶನ್ ದಿನಚರಿ ! ಮೌನಕ್ಕೆ ಶರಣಾದ ನಟ ದರ್ಶನ್ !

ನಟ ದರ್ಶನ್ (Actor darshan) ಪರಪ್ಪನ ಅಗ್ರಹಾರ (Parappana agrahara) ಜೈಲು ಸೇರಿ ಮೂರು ದಿನ ಕಳೆದಿದ್ದು, ಜೈಲಲ್ಲಿ ಊಟ, ತಿಂಡಿ ಮಾಡೋಕೆ ಪರದಾಡ್ತಿದ್ದಾರಂತೆ. ಸರಿಯಾಗಿ ಉಪ್ಪು ...

Read moreDetails

ದರ್ಶನ್ ಅರೆಸ್ಟ್ ಬಳಿಕ ಮೊದಲ ಬಾರಿ ಪೊಲೀಸ್ ಸ್ಟೇಷನ್ ಗೆ ಬಂದ ಪತ್ನಿ ವಿಜಯಲಕ್ಷ್ಮಿ ! 

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ(Renuka swamy murder case) ನಟ ದರ್ಶನ್ (Actor darshan) ಅರೆಸ್ಟ್ ಆದ ಬಳಿಕ ಇದೇ ಮೊದಲ ಬಾರಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi) ...

Read moreDetails

ದರ್ಶನ್ ಸೇಫ್ ಮಾಡಲು ಪ್ರಭಾವಿಗಳ ಷಡ್ಯಂತ್ರ ?! SPP ಪ್ರಸನ್ನ ಕುಮಾರ್ ಬದಲಾಯಿಸಲು ಒತ್ತಡ !

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Renuka swamy murder case) ಲಾಕ್ ಆಗಿರುವ ನಟ ದರ್ಶನನ್ನು (Actor darshan) ರಕ್ಷಿಸಲು ಪ್ರಭಾವಿಗಳು ಪ್ರಯತ್ನಿಸುತ್ತಿದ್ದಾರೆಂಬ ಮಾಹಿತಿ ತಿಳಿದುಬಂದಿದೆ. ಪ್ರಕರಣದ SPP ...

Read moreDetails
Page 1 of 2 1 2

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!