ಬಹಳ ಕುತೂಹಲ ಕೆರಳಿಸಿ, ತಣ್ಣಗೆ ತೆರೆ ಬಿದ್ದ ರಾಜ್ಯ ರಾಜಕೀಯ ಪಲ್ಲಟಗಳಿಂದ ಗೃಹಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿಗೆ ಮುಖ್ಯಮಂತ್ರಿ ಅವಕಾಶ ಸಿಕ್ಕಿತು. ಈ ಮೂಲಕ ಬಿಎಸ್ ಯಡಿಯೂರಪ್ಪನ ಉತ್ತರಾಧಿಕಾರಿಯಾಗಿ...
Read moreDetailsಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ರಾಜ್ಯದ ಅಭಿವೃದ್ಧಿಯ ಮಾರ್ಗಗಳು ಸುಗಮವಾಗುತ್ತವೆ ಎನ್ನುವುದೊಂದು ನಂಬಿಕೆ. ಇದಕ್ಕೆ ಪೂರಕವಾಗಿ ಬೆಳೆದುಬಂದಿರುವ ಮತ್ತೊಂದು ನಂಬಿಕೆ ಎಂದರೆ ಕೇಂದ್ರದಲ್ಲಿ ಅನ್ಯ...
Read moreDetailsಕರ್ನಾಟಕ ರಾಜ್ಯ ಚುನಾವಣಾ ಆಯೋಗ ತಾಲೂಕ ಪಂಚಾಯತ್ ಹಾಗು ಜಿಲ್ಲಾ ಪಂಚಾಯತ್ ಸ್ಥಳೀಯ ಮೀಸಲಾತಿ ಕರಡು ಅಧಿಸೂಚನೆ ಹೊರಬೀಳುತ್ತಿದ್ದಂತೆ, ಸ್ಥಳೀಯ ರಾಜಕೀಯ ಪ್ರಕ್ರಿಯೆಗಳು ಚುರುಕುಗೊಳ್ಳಲಾರಂಭಿವೆ. ಕೊಡಗಿನಲ್ಲೂ ಕೂಡ...
Read moreDetails'ಗುಡ್ಡಕ್ಕ ಹೋಗಿದ್ಯಾ ಗುಲಗಂಜಿ ತಂದಿದ್ಯಾ ಎಂದ ಬರ್ತಿ ಗುಳ್ಳವ್ವಾ.. ಗುಳ್ಳವ್ವ... ಹೋಗಿ ಬಾ ಗುಳ್ಳವ್ವಾ... ಗುಳ್ಳವ್ವ.... ಸಾಗಿ ಬಾ ಗುಳ್ಳವ್ವಾ... ಗುಳ್ಳವ್ವ... ಗುಳ್ಳವ್ವನ ಗಂಡ ಒಣಕಿ ಮಂಡ...
Read moreDetailsರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮತ್ತು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ನಡುವೆ ಮತ್ತೆ ಮುಸುಕಿನ...
Read moreDetailsಇವತ್ತು ಕರ್ನಾಟಕದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆಗಳು. ಅವರ ತಂದೆ ಶ್ರೀ ಎಸ್.ಆರ್.ಬೊಮ್ಮಾಯಿ (ಸೋಮಪ್ಪ ರಾಯಪ್ಪ ಬೊಮ್ಮಾಯಿ) ಆಗಸ್ಟ್ 13, 1988ರಿಂದ ಏಪ್ರಿಲ್...
Read moreDetailsತನ್ನ ಪ್ರಜೆಗಳ ಪ್ರತಿಯೊಂದು ಚಲನವಲನವನ್ನೂ ಸದಾ ಗಮನಿಸುವ ಒಂದು ಪ್ರಭುತ್ವ ಮೂಲತಃ ಪ್ರಾಮಾಣಿಕವಾಗಿರುವುದಿಲ್ಲ. ಅಥವಾ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ತತ್ವಗಳನ್ನು ನಿಷ್ಠೆಯಿಂದ ಅನುಸರಿಸುತ್ತಾ, ಸಾರ್ವಭೌಮ ಪ್ರಜೆಗಳ ನಿತ್ಯ...
Read moreDetailsಈಗ ಪೆಗಾಸಸ್ ಎಂಬ ಸಾಫ್ಟ್ವೇರ್ ಎಂಬ ‘ಅಸ್ತ್ರ’ದ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರ ಹಿಂದೆ UAPA ಎಂಬ ಕಾಯಿದೆಯಿದೆ. ಇದಕ್ಕೂ ಎನ್ಐಎ (ರಾಷ್ಟ್ರೀಯ ತನಿಖಾ ದಳ)ಗೂ ಲಿಂಕ್...
Read moreDetailsಕಳೆದ ಕೆಲವು ದಿನಗಳಿಂದ ಕನ್ನಡದ ಟಿವಿ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಕನ್ನಡ ಚಿತ್ರಲೋಕದ ಕೆಲವು ʼದೊಡ್ಡʼ ಮನುಷ್ಯರ ಬೀದಿ ಜಗಳದ ಕುರಿತೇ ಗಮನ ಕೇಂದ್ರೀಕರಿಸಿದೆ. ಕುಮಾರಸ್ವಾಮಿ vs...
Read moreDetails-ರವಿ ಕೃಷ್ಣಾ ರೆಡ್ಡಿ ಹಿರಿಯ ಮತ್ತು ಪ್ರಾಮಾಣಿಕ ರಾಜಕಾರಣಿ, ಮಾಜಿ ಶಾಸಕ/ಸಚಿವ/ಸಂಸದ ಜಿ. ಮಾದೇಗೌಡರು 94 ವರ್ಷಗಳ ಸಾರ್ಥಕ ಜೀವನ ನಡೆಸಿ ನೆನ್ನೆ ರಾತ್ರಿ ನಿಧನರಾದರು. ರಾಜ್ಯದ...
Read moreDetailsಕೊನೆಗೂ ಅವರ ಸ್ಟ್ಯಾನ್ ಸ್ವಾಮಿಯ ಅಂತ್ಯ ಕಾಣುವುದರಲ್ಲಿ ಯಶಸ್ವಿಯಾದರು. ಇದು ಒಂದು ರೀತಿಯಲ್ಲಿ ರಾಜಕೀಯ-ನ್ಯಾಯಿಕ ಕೊಲೆ ಎನ್ನಬಹುದು. ಆದಿವಾಸಿಗಳ ಹಕ್ಕುಗಳಿಗಾಗಿ ಅವರು ನಡೆಸಿದ ಹೋರಾಟಗಳು ಮತ್ತು ತಮ್ಮ...
Read moreDetailsಮೈಸೂರಿನ ಎನ್‍ಟಿಎಂಎಸ್ ಶಾಲೆಯ ವಿವಾದ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ದಿನದಿಂದ ದಿನಕ್ಕೆ ಹೆಚ್ಚಿನ ಸಂಘಟನೆಗಳು ಶಾಲೆಯ ಉಳಿವಿಗಾಗಿ ಹೋರಾಡಲು ಅಣಿಯಾಗುತ್ತಿವೆ. ಪ್ರತಿಭಟನೆಯ ಕಾವು ಜಡಿ ಮಳೆಯಲ್ಲೂ ತಣ್ಣಗಾಗದೆ...
Read moreDetailsಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡು ಅಲ್ಲಿ ವಿಮಾನ ಹಾರಾಟ ನಡೆಸಲು ಇನ್ನೂ ವರ್ಷಗಳೇ ಬೇಕಾಗಬಹುದು. ಆದರೆ, ಸದಾ ಒಂದಿಲ್ಲೊಂದು ವಿವಾದಗಳು ಮಾತ್ರ ಇಲ್ಲಿ ನಿತ್ಯ ಹಾರಾಡುತ್ತಲೇ ಇರುತ್ತವೆ. ಹಲವು ತಾಂತ್ರಿಕ ತೊಡಕುಗಳು,...
Read moreDetailsಮೂಲ : ನಂದಿನಿ ಸುಂದರ್ ದ ಹಿಂದೂ 5-7-2021 ಅನುವಾದ : ನಾ ದಿವಾಕರ 2005ರಲ್ಲಿ ಮಾವೋವಾದಿಗಳ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಅಂದಿನ ಕೇಂದ್ರ ಯುಪಿಎ ಸರ್ಕಾರ...
Read moreDetailsಸುಪ್ರೀಂ ಕೋರ್ಟ್ ಶ್ರೇಯಾ ಸಿಂಗಾಲ್ ವರ್ಸಸ್ ಭಾರತ ಸರ್ಕಾರದ ಪ್ರಕರಣದಲ್ಲಿ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66ಎ ಅನ್ನು ವಜಾ ಮಾಡಿರುವ ಹಿನ್ನೆಲೆಯಲ್ಲಿ ಸದರಿ ಸೆಕ್ಷನ್ ಅಡಿ...
Read moreDetails‘ ಡಾರ್ಕ್‍ನೆಸ್ ಅಟ್ ನೂನ್ ‘ ಈ ಕೃತಿಯನ್ನು ಆರ್ಥರ್ ಕೋಸ್ಲರ್ ಬಿಡುಗಡೆ ಮಾಡಿ 81 ವರ್ಷಗಳೇ ಕಳೆದಿವೆ. ಸ್ಟಾಲಿನ್ ಆಳ್ವಿಕೆಯಲ್ಲಿ ಸೋವಿಯತ್ ಸಂಘದಲ್ಲಿ ನಡೆದ ಶೋಷಣೆ...
Read moreDetailsಡಾ.ಬಿ ಶ್ರೀಪಾದ್ ಭಟ್ ಪ್ರಸ್ತಾಪ : ಉನ್ನತ ಶಿಕ್ಷಣದ ವ್ಯವಸ್ಥೆಯನ್ನು ಪುನರಚಿಸಲು ಬಯಸಿದೆ. 4 ವರ್ಷಗಳ ಪದವಿ ಕೋರ್ಸನ್ನು ಶಿಫಾರಸ್ಸು ಮಾಡಿದೆ. ಲಿಬರಲ್ ಆರ್ಟ್ಸ್ ಮಾದರಿಯಲ್ಲಿ ಇದರಲ್ಲಿ...
Read moreDetailsಮೂಲ : ಕೆ ವೆಂಕಟರಮಣನ್ ದ ಹಿಂದೂ 11-7-2021ಅನುವಾದ : ನಾ ದಿವಾಕರಆದಿವಾಸಿಗಳ ಹಕ್ಕುಗಳ ಹೋರಾಟಗಾರ ಮತ್ತು ಜೆಸ್ಯೂಟ್ ಪಾದ್ರಿ ಸ್ಟ್ಯಾನ್ ಸ್ವಾಮಿ ನ್ಯಾಯಾಂಗ ಬಂಧನದಲ್ಲಿರುವಾಗಲೇ ಸಾವನ್ನಪ್ಪಿರುವುದು...
Read moreDetailsಡಾ.ಬಿ ಶ್ರೀಪಾದ್ ಭಟ್ ಭಾಗ-3 ಕರ್ನಾಟಕ ರಾಜ್ಯದಲ್ಲಿ 48,210 ಸರಕಾರಿ ಶಾಲೆಗಳಿವೆ, 7256 ಅನುದಾನಿತ, 19,769 ಅನುದಾನರಹಿತ ಖಾಸಗಿ ಶಾಲೆಗಳಿವೆ. ಸರಕಾರಿ ಶಾಲೆಗಳಲ್ಲಿ 43,79,254 ಮಕ್ಕಳು, ಅನುದಾನಿತ...
Read moreDetailsಡಾ.ಬಿ ಶ್ರೀಪಾದ್ ಭಟ್ ⦁ ‘ಎನ್‌ಇಪಿ 2020’ ರ ಅಧ್ಯಾಯಗಳು 1.1, 1.4, 2.3, 3.4, 3.5, 4.44, 6.8, 6.16, 6.8, 6.9, 12.4, 14.4.2(ಬಿ),...
Read moreDetails© 2024 www.pratidhvani.com - Analytical News, Opinions, Investigative Stories and Videos in Kannada