ಫೈಝ್

ಫೈಝ್

ಕೊಯಮತ್ತೂರು ಕಾರ್ ಸ್ಫೋಟ ಪ್ರಕರಣವನ್ನು ಎನ್‌ಐಎಗೆ ವರ್ಗಾವಣೆ : ತಮಿಳುನಾಡು ಸರ್ಕಾರ

ಕೊಯಮತ್ತೂರು ಕಾರ್ ಸ್ಫೋಟ ಪ್ರಕರಣವನ್ನು ಎನ್‌ಐಎಗೆ ವರ್ಗಾವಣೆ : ತಮಿಳುನಾಡು ಸರ್ಕಾರ

ಕೊಯಮತ್ತೂರು ಕಾರ್ ಸ್ಫೋಟ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(NIA)ಗೆ ಶಿಫಾರಸು ಮಾಡುವುದಾಗಿ ತಮಿಳುನಾಡು ಸರ್ಕಾರ ಬುಧವಾರ ಹೇಳಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಘಟನೆಗಳ ಸಂಭವನೀಯ...

ಭೀಕರ ದಾಳಿಯ ಬಳಿಕ ಒಂದು ಕಣ್ಣು, ಒಂದು ಕೈ ಸ್ವಾಧೀನವನ್ನು ಸಂಪೂರ್ಣ ಕಳಕೊಂಡ ಸಲ್ಮಾನ್‌ ರಶ್ದಿ

ಭೀಕರ ದಾಳಿಯ ಬಳಿಕ ಒಂದು ಕಣ್ಣು, ಒಂದು ಕೈ ಸ್ವಾಧೀನವನ್ನು ಸಂಪೂರ್ಣ ಕಳಕೊಂಡ ಸಲ್ಮಾನ್‌ ರಶ್ದಿ

ಆಗಸ್ಟ್‌ನಲ್ಲಿ ಪಶ್ಚಿಮ ನ್ಯೂಯಾರ್ಕ್‌ನಲ್ಲಿ ನಡೆದ ಸಾಹಿತ್ಯಿಕ ಸಮಾರಂಭದಲ್ಲಿ ವೇದಿಕೆಯ ಮೇಲೆ ನಡೆದ ದಾಳಿಯ ನಂತರ ಸಲ್ಮಾನ್ ರಶ್ದಿ ಒಂದು ಕಣ್ಣಿನ ದೃಷ್ಠಿ ಮತ್ತು ಒಂದು ಕೈಯ ಸ್ವಾಧೀನವನ್ನು...

ಕೊಲ್ಲದೆ ಬಿಟ್ಟಿದಕ್ಕಾಗಿ ಮಗುವಿನ ಅತ್ಯಾಚಾರಿಗೆ ಶಿಕ್ಷೆಯ ಪ್ರಮಾಣ ತಗ್ಗಿಸಿದ ಕೋರ್ಟ್

ಕೊಲ್ಲದೆ ಬಿಟ್ಟಿದಕ್ಕಾಗಿ ಮಗುವಿನ ಅತ್ಯಾಚಾರಿಗೆ ಶಿಕ್ಷೆಯ ಪ್ರಮಾಣ ತಗ್ಗಿಸಿದ ಕೋರ್ಟ್

ನಾಲ್ಕು ವರ್ಷದ ಮಗುವಿನ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ದೋಷಿಯು ಸಂತ್ರಸ್ತ ಮಗುವನ್ನು ಕೊಲ್ಲದೇ ಬಿಟ್ಟಿದ್ದ ಎನ್ನುವುದನ್ನು ಗಮನಿಸಿ ಮಧ್ಯಪ್ರದೇಶ ಹೈಕೋರ್ಟ್ ಆತನಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು 20 ವರ್ಷಗಳ ಜೈಲುಶಿಕ್ಷೆಗೆ ತಗ್ಗಿಸಿದೆ ಎಂದು ವರದಿಯಾಗಿದೆ. ಆತನ ಅಪರಾಧ ರಾಕ್ಷಸೀಯವಾಗಿದ್ದರೂ,ಆತ ಬಾಲಕಿಯನ್ನು ಜೀವಂತ ಬಿಡುವಷ್ಟು ’ಕರುಣೆ ’ ಹೊಂದಿದ್ದ, ಹೀಗಾಗಿ ಆತನ ಶಿಕ್ಷೆಯ ಪ್ರಮಾಣವನ್ನು ತಗ್ಗಿಸಬಹುದಾಗಿದೆ ಎಂದು ನ್ಯಾಯಮೂರ್ತಿಗಳಾದ ಸುಬೋಧ ಅಭಯಂಕರ್ ಮತ್ತು ಎಸ್.ಕೆ.ಸಿಂಗ್ ಅವರ ಪೀಠವು ಹೇಳಿದೆ. ತನ್ನನ್ನು ಪ್ರಕರಣದಲ್ಲಿ ಸುಳ್ಳೇ ಸಿಲುಕಿಸಲಾಗಿದೆ ಎಂದು ವಾದಿಸಿದ್ದ ಆರೋಪಿಯು, ಪ್ರಾಸಿಕ್ಯೂಷನ್ ಫೋರೆನ್ಸಿಕ್‌ ವರದಿಯನ್ನು ಮಂಡಿಸಿರಲಿಲ್ಲ ಹಾಗು ತಾನು ಈಗಾಗಲೇ ಕೆಲ ಸಮಯವನ್ನು ಜೈಲಿನಲ್ಲಿ ಕಳೆದಿರುವುದರಿಂದ ತನ್ನ ಶಿಕ್ಷೆಯ ಪ್ರಮಾಣವನ್ನು ಕಡಿತಗೊಳಿಸಬೇಕು ಎಂದು ವಾದಿಸಿದ್ದ. ಫೊರೆನ್ಸಿಕ್‌ ವರದಿ ಸಲ್ಲಿಸದ್ದಕ್ಕಾಗಿ ಪೊಲೀಸರ ನಿರ್ಲಕ್ಷವನ್ನು ಪೀಠವು ಬೆಟ್ಟು ಮಾಡಿತಾದರೂ, ವರದಿ...

ಬಿಲ್ಕಿಸ್‌ ಬಾನೋ ಪ್ರಕರಣ ಕೇವಲ ಹಿಂದೂಮುಸ್ಲಿಂ ಪ್ರಶ್ನೆ ಅಲ್ಲ

ಭಯದಿಂದ ಹಳ್ಳಿ ತೊರೆದ ಬಿಲ್ಕಿಸ್‌; ಸನ್ನಡತೆಯ ಆಧಾರದ ಮೇಲೆ ಹಳ್ಳಿಗೆ ಮರಳಿದ ಮತಾಂಧ ಅತ್ಯಾಚಾರಿಗಳು

ಬಿಲ್ಕಿಸ್ ಬಾನೋ ಅವರ ಮನೆಯಿಂದ ರಸ್ತೆಗೆ ಅಡ್ಡಲಾಗಿ, ದೀಪಾವಳಿಗಾಗಿ ಬಿರುಸಿನ ವ್ಯಾಪಾರ ಮಾಡುವ ಪಟಾಕಿಗಳನ್ನು ಮಾರಾಟ ಮಾಡುವ ಸ್ಟಾಲ್ ಇದೆ. ಇದು, ಆಕೆಯ ಮೇಲೆ ಅತ್ಯಾಚಾರವೆಸಗಿ ಆಕೆಯ...

ಅರ್ಧ ಹೆಲ್ಮೆಟ್‌ ಧರಿಸಿದ ಸಹೋದ್ಯೋಗಿಗೆ ದಂಡ ವಿಧಿಸಿದ ಬೆಂಗಳೂರಿನ ಆರ್‌ಟಿನ ನಗರ ಟ್ರಾಫಿಕ್‌ ಪೊಲೀಸ್‌

ಅರ್ಧ ಹೆಲ್ಮೆಟ್‌ ಧರಿಸಿದ ಸಹೋದ್ಯೋಗಿಗೆ ದಂಡ ವಿಧಿಸಿದ ಬೆಂಗಳೂರಿನ ಆರ್‌ಟಿನ ನಗರ ಟ್ರಾಫಿಕ್‌ ಪೊಲೀಸ್‌

ಅರ್ಧ ಹೆಲ್ಮೆಟ್ ಧರಿಸಿದ್ದ ಪೊಲೀಸ್‌ ಸಿಬ್ಬಂದಿಯೊಬ್ಬರಿಗೆ ಬೆಂಗಳೂರಿನ ಆರ್‌ಟಿ ನಗರದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ದಂಡ ವಿಧಿಸಿದ್ದಾರೆ. ಅರ್ಧ ಹೆಲ್ಮೆಟ್‌ ಅನ್ನು ನಿಷೇಧಿಸಲಾಗಿದ್ದರೂ, ಕೆಲವು ಪೊಲೀಸರು, ಇಲಾಖೆ ನೀಡಿದ ಅರ್ಧ ಹೆಲ್ಮೆಟನ್ನೇ ಧರಿಸಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದರು. ಹಲವಾರು ಬಾರಿ ಸಾರ್ವಜನಿಕರೇ ಪೊಲೀಸರು...

ಆರ್ಯನ್‌ ಖಾನ್‌ ಡ್ರಗ್ಸ್‌ ಪ್ರಕರಣದಲ್ಲಿ ಮಹತ್ವದ ತಿರುವು; ಆಂತರಿಕ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಯಲು

ಆರ್ಯನ್‌ ಖಾನ್‌ ಡ್ರಗ್ಸ್‌ ಪ್ರಕರಣದಲ್ಲಿ ಮಹತ್ವದ ತಿರುವು; ಆಂತರಿಕ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಯಲು

ದೇಶಾದ್ಯಂತ ಸಂಚಲನ ಮೂಡಿಸಿದ್ದ ಡ್ರಗ್ಸ್‌ ಆನ್‌ ಕ್ರೂಸ್‌ (ಕ್ರೂಸ್‌ ಹಡಗಿನಲ್ಲಿ ಡ್ರಗ್ಸ್)‌ ಪ್ರಕರಣದಲ್ಲಿ ಭಾರೀ ತಿರುವು ಲಭಿಸಿದೆ. ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಖ್‌ ಖಾನ್‌ ರ ಪುತ್ರ...

ಏನಿದು ಆರ್‌ಎಸ್‌ಎಸ್ ಪ್ರತಿಪಾದಿಸುತ್ತಿರುವ ‘ಸಮಗ್ರ ಮಾನವತಾವಾದ?

ದೇಶದ 1% ಜನರಲ್ಲಿ ರಾಷ್ಟ್ರದ 20% ಆದಾಯ ಇದೆ; ಆರ್ಥಿಕ ಅಸಮಾನತೆ ವಿರುದ್ಧ ಆರ್‌ಎಸ್‌ಎಸ್‌ ಆಕ್ಷೇಪ

ದೇಶದಲ್ಲಿ ಹೆಚ್ಚುತ್ತಿರುವ ಬಡತನ, ನಿರುದ್ಯೋಗ ಮತ್ತು ಹೆಚ್ಚುತ್ತಿರುವ ಅಸಮಾನತೆಯ ಸಮಸ್ಯೆಗಳನ್ನು ಆರ್‌ಎಸ್‌ಎಸ್ ಎತ್ತಿ ತೋರಿಸಿದೆ. ಮಾಂಸಹಾರ ಪದ್ಧತಿ ಕೆಟ್ಟದೆಂದು ಆರ್‌ಎಸ್‌ಎಸ್‌ ಸಂಚಾಲಕ ಹೇಳಿಕೆ ನೀಡಿ ಬಹುಸಂಖ್ಯಾತ ಮಾಂಸಹಾರಿಗಳಿಂದ...

ಭಯೋತ್ಪಾದನೆ ಆರೋಪದಲ್ಲಿ‌ ಬಂಧನ; ಆರು ವರ್ಷಗಳ ಬಳಿಕ ನಿರಪರಾಧಿಯಾಗಿ ಹೊರಬಂದ ಖುರೇಶಿ

ಭಯೋತ್ಪಾದನೆ ಆರೋಪದಲ್ಲಿ‌ ಬಂಧನ; ಆರು ವರ್ಷಗಳ ಬಳಿಕ ನಿರಪರಾಧಿಯಾಗಿ ಹೊರಬಂದ ಖುರೇಶಿ

ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕ ಸಂಘಟನೆಗೆ ಸೇರಲು ಯುವಕರನ್ನು ಪ್ರೇರೇಪಿಸುತ್ತಿದ್ದಾರೆ ಎಂದು ಆರೋಪಿಸಿ ಬಂಧಿಸಲ್ಪಟ್ಟಿದ್ದ ಅರ್ಶಿ ಖುರೇಶಿ ಅವರನ್ನು ಬರೋಬ್ಬರಿ ಆರು ವರ್ಷಗಳ ಬಳಿಕ ನಿರಪರಾಧಿ ಎಂದು...

60 ಸಿಎಎ, ಎನ್‌ಆರ್‌ಸಿ ಪ್ರತಿಭಟನಾಕಾರರಿಗೆ ನೋಟಿಸ್; 57 ಲಕ್ಷ ನಷ್ಟ ಪರಿಹಾರ ಮಾಡುವಂತೆ ಸೂಚನೆ

60 ಸಿಎಎ, ಎನ್‌ಆರ್‌ಸಿ ಪ್ರತಿಭಟನಾಕಾರರಿಗೆ ನೋಟಿಸ್; 57 ಲಕ್ಷ ನಷ್ಟ ಪರಿಹಾರ ಮಾಡುವಂತೆ ಸೂಚನೆ

ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿ 60 ಪ್ರತಿಭಟನಾಕಾರರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, 57 ಲಕ್ಷ ರೂಪಾಯಿ ನಷ್ಟವನ್ನು ಸರಿದೂಗಿಸಲು ಸೂಚಿಸಿದ್ದಾರೆ. ಮೂರು ವರ್ಷಗಳ ಹಿಂದೆ ನಡೆದ...

ನವರಾತ್ರಿ ಉಪವಾಸ ಬದಲು ಮಹಿಳೆಯರು ಸಂವಿಧಾನ ಓದಬೇಕು ಎಂದ ದಲಿತ ಉಪನ್ಯಾಸಕನನ್ನು ವಜಾ ಮಾಡಿದ ಕಾಶಿ ವಿವಿ

ನವರಾತ್ರಿ ಉಪವಾಸ ಬದಲು ಮಹಿಳೆಯರು ಸಂವಿಧಾನ ಓದಬೇಕು ಎಂದ ದಲಿತ ಉಪನ್ಯಾಸಕನನ್ನು ವಜಾ ಮಾಡಿದ ಕಾಶಿ ವಿವಿ

ನವರಾತ್ರಿಯಲ್ಲಿ ಮಹಿಳೆಯರು ಉಪವಾಸ ಮಾಡುವ ಬದಲು ಸಂವಿಧಾನವನ್ನು ಓದಿದರೆ ಉತ್ತಮ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಾಕಿದ್ದ ದಲಿತ ಉಪನ್ಯಾಸಕರೊಬ್ಬರನ್ನು ಜಾಗೊಳಿಸಲಾಗಿದೆ ಎಂದು ವರದಿಯಾಗಿದೆ. ಉತ್ತರ ಪ್ರದೇಶದ...

Page 1 of 16 1 2 16

Welcome Back!

Login to your account below

Retrieve your password

Please enter your username or email address to reset your password.

Add New Playlist