ಫಾತಿಮಾ

ಫಾತಿಮಾ

ಕಾಗಿನೆಲೆ ಮಹಾಸಂಸ್ಥಾನ ಎಲ್ಲಾ ಶೋಷಿತ ಸಮುದಾಯಗಳಿಗೆ ಸೇರಿದ್ದು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮತ

ಬೆಂಗಳೂರು, ಜು 2: ಸಮಸ್ತ ಶೋಷಿತ ಸಮುದಾಯಗಳ ಮಹಾಸಂಸ್ಥಾನ ಆಗಬೇಕು ಎನ್ನುವ ಮಹಾ ಉದ್ದೇಶದಿಂದ ಕಾಗಿನೆಲೆ ಮಹಾಸಂಸ್ಥಾನವನ್ನು ಸ್ಥಾಪಿಸಲಾಗಿದೆ. ಆದ್ದರಿಂದ ಇದು ಕೇವಲ ಒಂದು ಜಾತಿ-ಸಮಾಜದ ಮಠ...

Read moreDetails

ತಂದೆಯಂದಿರಲ್ಲಿ ಪ್ರಸವಾನಂತರ ಖಿನ್ನತೆ ಮತ್ತು ಪರಿಹಾರೋಪಾಯಗಳು

ಹೊಸ ಮಗುವನ್ನು ಪ್ರಪಂಚಕ್ಕೆ ಸ್ವಾಗತಿಸುವಾಗ ಮತ್ತು ಪೋಷಕತ್ವದ ಜವಾಬ್ದಾರಿ ಹೆಗಲೇರುವಾಗ ಅಮ್ಮಂದಿರು ಮಾನಸಿಕ ಸಮಸ್ಯೆಗಳಿಗೆ, ಖನ್ನತೆಗಳಿಗೆ ಜಾರುವುದು ಹೊಸತೇನಲ್ಲ, ಪುರುಷರೂ ಸಹ ತಮ್ಮ ಸಂಗಾತಿಗೆ ಹೆರಿಗೆಯಾದ ನಂತರ...

Read moreDetails

ಮಧ್ಯಾಹ್ನದ ಊಟದಲ್ಲಿ ಮೊಟ್ಟೆ ಜೊತೆ ರಾಗಿ ಮತ್ತು ಮೊಳಕೆ ಬರಿಸಿದ ಕಾಳುಗಳನ್ನು ಪರಿಚಯಿಸಲು ಪ್ರಸ್ತಾಪನೆ ಸಲ್ಲಿಸಿದ ಕರ್ನಾಟಕದ ಶಿಕ್ಷಣ ಇಲಾಖೆ

ಕರ್ನಾಟಕ ಶಿಕ್ಷಣ ಇಲಾಖೆಯು ಪ್ರಸ್ತುತ ಜಾರಿಯಲ್ಲಿರುವ 46 ದಿನಗಳ ಬದಲಿಗೆ 80 ದಿನಗಳವರೆಗೆ ಮತ್ತು 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಊಟದಲ್ಲಿ ಮೊಟ್ಟೆಗಳನ್ನು...

Read moreDetails

Will 150 medical colleges across the country lose NMC accreditation? | ದೇಶಾದ್ಯಂತ 150 ವೈದ್ಯಕೀಯ ಕಾಲೇಜುಗಳು ಕಳೆದುಕೊಳ್ಳಲಿವೆಯೇ ಎನ್‌ಎಂಸಿ ಮಾನ್ಯತೆ?

ದೇಶದಾದ್ಯಂತ ಸುಮಾರು 150 ವೈದ್ಯಕೀಯ ಕಾಲೇಜುಗಳು ಭಾರತದ ವೈದ್ಯಕೀಯ ಶಿಕ್ಷಣ ಮತ್ತು ವೈದ್ಯಕೀಯ ವೃತ್ತಿಪರರ ನಿಯಂತ್ರಕ ಸಂಸ್ಥೆಯಾದ ರಾಷ್ಟ್ರೀಯ ವೈದ್ಯಕೀಯ ಆಯೋಗದ (NMC) ಮಾನ್ಯತೆಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ....

Read moreDetails

ವಿದೇಶದಲ್ಲಿ ಸ್ಯಾಂಡಲ್‌ವುಡ್‌ ಸಿಂಡ್ರೆಲಾ ಪೋಸ್‌: ಫೋಟೋ ವೈರಲ್‌

ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್‌ ಸದ್ಯ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟೀವ್‌ ಇರುವ ರಾಧಿಕಾ, ಆಗಾಗ ತಮ್ಮ ಫ್ಯಾಮಿಲಿ ಜೊತೆಗಿನ ಮುದ್ದಾದ...

Read moreDetails

ಟಾಲಿವುಡ್‌ ಸ್ಟಾರ್‌ ಅಲ್ಲು ಅರ್ಜುನ್‌ಗೆ ಹುಟ್ಟುಹಬ್ಬದ ಸಂಭ್ರಮ

ಟಾಲಿವುಡ್‌ನ ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌ ಇಂದು ತಮ್ಮ 41ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಅಲ್ಲು ಅರ್ಜುನ್‌ಗೆ ಬರ್ತ್‌ಡೇ ವಿಶ್‌...

Read moreDetails

‘ಅಥಿ ಐ ಲವ್ ಯು’ 11 ನಿಮಿಷದ ಸಿಂಗಲ್ ಶಾಟ್ ನಲ್ಲಿ ಭಾಗಿಯಾದ ಶ್ರಾವ್ಯ-ಲೋಕೇಂದ್ರ..!

ಕನ್ನಡದಲ್ಲಿ(kannada) ಒಂದು ಮನೆಯಲ್ಲಿ ನಡೆಯವ ಕಥೆಗಳು ಸಾಕಷ್ಟು ಸಿನಿಮಾಗಳು ಬಂದಿವೆ ಅದರೆ ಆಥಿ ಐ ಲವ್‌ ಯು (Athy I love you) ಸಿನಿಮಾ ತರೆ ಮೇಲೆ...

Read moreDetails

G20 ಶೃಂಗಸಭೆಯ ನಡುವೆ ಚೀನಾದ ವಿದೇಶಾಂಗ ಸಚಿವರನ್ನು ಭೇಟಿಯಾಗಿ ಗಡಿ ಬಿಕ್ಕಟ್ಟಿನ ಬಗ್ಗೆ ಚರ್ಚಿಸಿದ ಎಸ್. ಜೈಶಂಕರ್

G20 ವಿದೇಶಾಂಗ ಮಂತ್ರಿಗಳ ಸಭೆಯ ಹೊರತಾಗಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ ನಡುವಿನ ಮೊದಲ ಸಭೆಯಲ್ಲಿ ...

Read moreDetails

ಪ್ರೀತಿಗಾಗಿ ಎರಡು ದೇಶ ದಾಟಿ ಭಾರತ ಪ್ರವೇಶಿಸಿದ್ದ ಪಾಕಿಸ್ತಾನಿ ಯುವತಿ ಮರಳಿ ತವರಿಗೆ

ಒಂದು ತಿಂಗಳ ಹಿಂದೆ, ಬೆಂಗಳೂರು ಪೊಲೀಸರು ಬಂಧಿಸಿದ್ದ 19 ವರ್ಷದ ಪಾಕಿಸ್ತಾನಿ ಮಹಿಳೆಯನ್ನು ಫೆಬ್ರವರಿ 20ರಂದು ವಾಪಾಸ್ ಪಾಕಿಸ್ತಾನಕ್ಕೆ ಕಳಿಸಲಾಗಿದೆ. ಹಲವು ಅಕ್ರಮ ಮಾರ್ಗಗಳ ಮೂಲಕ ಭಾರತಕ್ಕೆ...

Read moreDetails

‘ನಮ್ಮನ್ನು ಮರೆಮಾಡಲು ಗೋಡೆಯನ್ನು ನಿರ್ಮಿಸಿ, ತೆರವುಗೊಳಿಸಬೇಡಿ’: ಜಿ 20 ಕ್ಕೂ ಮುನ್ನ ಸರ್ಕಾರಕ್ಕೆ ಮನವಿ ಸಲ್ಲಿಸಿದ ಕೊಳಗೇರಿ ವಾಸಿಗಳು

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಭಾರತಕ್ಕೆ ಭೇಟಿ ನೀಡಿದಾಗ ಅಹ್ಮದಾಬಾದಿನ ಮುನ್ಸಿಪಲ್ ಕಾರ್ಪೊರೇಶನ್ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದಿರಾ ಬ್ರಿಡ್ಜ್‌ವರೆಗೆ ಬೃಹತ್...

Read moreDetails

ಕಳೆದ ಮೂರು ವರ್ಷಗಳಲ್ಲಿ ಅಲ್ಪಸಂಖ್ಯಾತರ ಆಯೋಗಕ್ಕೆ ದಾಖಲಾದ ದೂರುಗಳಲ್ಲಿ ಹೆಚ್ಚಳವನ್ನು ತೋರಿಸುತ್ತಿದೆ ಸರ್ಕಾರಿ ಅಂಕಿ ಅಂಶಗಳು: ಅಗ್ರಸ್ಥಾನದಲ್ಲಿ ಯುಪಿ, ದೆಹಲಿ

ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ಸತತ ಆರನೇ ಬಾರಿಗೆ ಮುಸ್ಲಿಂ ಸಮುದಾಯದಿಂದ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗಕ್ಕೆ ಅತಿ ಹೆಚ್ಚು ದೂರುಗಳು ದಾಖಲಾಗಿವೆ ಎಂದು ಸರ್ಕಾರದ ಅಂಕಿಅಂಶಗಳು ತೋರಿಸಿವೆ....

Read moreDetails

ಚೀನಾ, ಭಾರತ ಮತ್ತು ಪಾಕಿಸ್ತಾನಗಳಲ್ಲಿ ಪರಮಾಣು ಬಿಕ್ಕಟ್ಟುಗಳ ನಿರಂತರ ಬೆದರಿಕೆ ಇದೆಯೇ? (ಭಾಗ-2)

ಭಾರತ-ಚೀನಾ ಉದ್ವಿಗ್ನತೆಗಳು ಭಾರತ ಚೀನಾ ನಡುವಿನ 2020ರ ರಕ್ತಸಿಕ್ತ ಗಡಿಘರ್ಷಣೆಯ ನಂತರ ಇತ್ತೀಚೆಗಷ್ಟೇ ಸಾಮಾನ್ಯ ಸಂಬಂಧಗಳಿಗೆ ಎರಡೂ ದೇಶಗಳು ತೆರೆದುಕೊಂಡಿವೆ. ಆದರೆ ಇದಕ್ಕೆ ವಿರುದ್ಧವಾಗಿ ಎರಡೂ ದೇಶಗಳು...

Read moreDetails

2019 ರ ಜಾಮಿಯಾ ಹಿಂಸಾಚಾರ ಪ್ರಕರಣದಲ್ಲಿ ಶಾರ್ಜೀಲ್ ಇಮಾಮ್ ಮತ್ತು ಇತರರು ಬಲಿಪಶು: ಸಾಕೇತ್ ಜಿಲ್ಲಾ ನ್ಯಾಯಾಲಯ

2019 ರ ಡಿಸೆಂಬರ್‌ನಲ್ಲಿ ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಬಳಿ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಫೆಬ್ರವರಿ 4, ಶನಿವಾರದಂದು ವಿದ್ಯಾರ್ಥಿ ಮುಖಂಡರಾದ ಶರ್ಜೀಲ್ ಇಮಾಮ್,...

Read moreDetails

ಸೈಬರ್ ಅಪರಾಧವನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕಾನೂನು ಜಾರಿಗೆ ಕರೆ ನೀಡಿದ ಜಸ್ಟಿಸ್ ಅರುಣ್ ಮಿಶ್ರಾ

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (NHRC) ಅಧ್ಯಕ್ಷರಾಗಿರುವ  ನಿವೃತ್ತ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು 'ಕಾನೂನುಬಾಹಿರ ಇಂಟರ್ನೆಟ್ ನಡವಳಿಕೆ ಮತ್ತು ಸೈಬರ್ ಅಪರಾಧಗಳಿಗೆ' ದಂಡ ವಿಧಿಸಲು 'ಕಠಿಣ...

Read moreDetails

ಈ ವರ್ಷದ ಆರ್ಥಿಕ ಸಮೀಕ್ಷೆ ರಾಜಕೀಕರಣಗೊಂಡಿದೆ ಎಂಬ ಆರೋಪಕ್ಕಿರುವ ಮೂರು ಕಾರಣಗಳು

ಸಂಸತ್ತಿನಲ್ಲಿ ವಾರ್ಷಿಕ ಬಜೆಟ್ ಮಂಡಿಸುವುದಕ್ಕಿಂತ ಒಂದು ದಿನ ಮುಂಚಿತವಾಗಿ ಆ ವರ್ಷದ ಆರ್ಥಿಕ ಸಮೀಕ್ಷೆ ಮಂಡಿಸುವ ರೂಢಿಯಿದ್ದು ಈ ವರ್ಷದ ಆರ್ಥಿಕ ಸಮೀಕ್ಷೆಯನ್ನು ಕೇಂದ್ರ ಹಣಕಾಸು ಸಚಿವಾಲಯ...

Read moreDetails

1960ರ ಬಳಿಕ‌ ಮೊದಲ ಬಾರಿ‌ ಕುಸಿದ ಚೀನಾದ ಜನಸಂಖ್ಯೆ: ಸದ್ಯದಲ್ಲೇ ಚೀನಾವನ್ನು ಹಿಂದಿಕ್ಕಲಿದೆ ಭಾರತ

ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾದ ಚೀನಾ ಕಳೆದ ವರ್ಷ ಆರು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಕಳೆದ ವರ್ಷ ತನ್ನ ಜನಸಂಖ್ಯೆಯಲ್ಲಿ ಇಳಿಕೆಯನ್ನು ದಾಖಲಿಸಿದೆ...

Read moreDetails

ಸರ್ಕಾರಗಳ ಮುಸ್ಲಿಂ ದ್ವೇಷ: ಬುಲ್ಡೋಜರ್ ಕಾರ್ಯಾಚರಣೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ HRW ವರದಿ

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು ಮುಸ್ಲಿಮರು ಮತ್ತು  ಆರ್ಥಿಕವಾಗಿ ಹಿಂದುಳಿದವರ ಮನೆಗಳ ಮೇಲೆ ಬುಲ್ಡೋಜರ್ ದಾಳಿ ಮಾಡುತ್ತಿರುವುದರ ಬಗ್ಗೆ  ಯುಎಸ್ ಮೂಲದ ಗ್ಲೋಬಲ್ ಹ್ಯೂಮನ್ ರೈಟ್ಸ್ ಅಬ್ಸರ್ವರ್ ಆತಂಕ...

Read moreDetails

ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಕರ್ನಾಟಕದ ಸ್ಥಬ್ಧ ಚಿತ್ರಕ್ಕೆ ಮತ್ತೆ ಅನುಮತಿ ನೀಡಿದ ಕೇಂದ್ರ

ಗಣರಾಜ್ಯೋತ್ಸವ ಪರೇಡ್‌ನಿಂದ ಕರ್ನಾಟಕದ ಟ್ಯಾಬ್ಲೋವನ್ನು ಕೈಬಿಡುವ ಕೇಂದ್ರ ಸರ್ಕಾರದ ನಿರ್ಧಾರ ಹೊರಬಿದ್ದ ನಂತರ ಕರ್ನಾಟಕದಲ್ಲಿ ವ್ಯಕ್ತವಾದ ತೀವ್ರವಾದ ಆಕ್ರೋಶಕ್ಕೆ ತಲೆಬಾಗಿದ ಕೇಂದ್ರ ರಕ್ಷಣಾ ಸಚಿವಾಲಯವು ರಾಜ್ಯದ ಟ್ಯಾಬ್ಲೋವನ್ನೂ...

Read moreDetails
Page 1 of 19 1 2 19

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!