ಗರ್ಭ ನಿರೋಧಕ ಮಹಿಳೆಯರ ಜವಾಬ್ದಾರಿ ಎಂದು ಭಾವಿಸುತ್ತಾರೆ ಕರ್ನಾಟಕದ 45% ಪುರುಷರು! : NFHS-5 ಸಮೀಕ್ಷೆ
ಗರ್ಭನಿಯಂತ್ರಣ ಸಂಪೂರ್ಣವಾಗಿ ಮಹಿಳೆಯ ಜವಾಬ್ದಾರಿ ಎಂಬ ಪುರುಷ ಪ್ರಧಾನ ಮನಸ್ಥಿತಿ ಕರ್ನಾಟಕದಲ್ಲಿ ಇನ್ನೂ ಜೀವಂತವಾಗಿದೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಸಾಬೀತುಪಡಿಸಿದೆ. ಕರ್ನಾಟಕದಲ್ಲಿ 45.2% ರಷ್ಟು ಪುರುಷರು ಗರ್ಭನಿರೋಧಕವು...