Tag: ಭಾರತ

ಭಾರತದಲ್ಲಿ ಸಾವಿರಾರು ಜನರ ಸಾವಿಗೆ ಕಾರಣವಾದ ಕಪ್ಪು ಶಿಲೀಂಧ್ರಕ್ಕೆ ‘ಹಸುವಿನ ಸೆಗಣಿ’ ಕಾರಣ! : ಅಧ್ಯಯನ ವರದಿ

ಭಾರತದಲ್ಲಿ ಇಂಧನವಾಗಿ ಮತ್ತು ಧಾರ್ಮಿಕ‌ ಆಚರಣೆಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ಹಸುವಿನ ಸೆಗಣಿಯು, 2021 ರಲ್ಲಿ ಕೋವಿಡ್ -19  ಚಿಕಿತ್ಸೆ ಪಡೆದ ಸಾವಿರಾರು ರೋಗಿಗಳನ್ನು ಬಲಿಪಡೆದ ಅಥವಾ ಅಂಗವಿಕಲಗೊಳಿಸಿದ ...

Read more

ಹಣದುಬ್ಬರ : ʼಅಕ್ರಮ ವಲಸಿಗʼರಾಗಿ ಭಾರತಕ್ಕೆ ಸೇರುತ್ತಿರುವ ಶ್ರೀಲಂಕನ್‌ ನಿರಾಶ್ರಿತರು

ಶ್ರೀಲಂಕಾ ಆರ್ಥಿಕ ಕುಸಿತ ಮತ್ತು ಆಹಾರ ಮತ್ತು ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಕೊರತೆಯನ್ನು ಎದುರಿಸುತ್ತಿದೆ, ಹಲವಾರು ಕುಟುಂಬಗಳು ಆಶ್ರಯ ಪಡೆಯಲು ದ್ವೀಪ ದೇಶದಿಂದ ತಮಿಳುನಾಡಿನ ತೀರಕ್ಕೆ ...

Read more

ಕೋವಿಡ್-19 ಹೊಸ ಅಲೆ ಭಾರತಕ್ಕೆ ಹೆಚ್ಚು ಬಾಧಿಸದು : ತಜ್ಞರು

ಜಾಗತಿಕ ಮಟ್ಟದಲ್ಲಿ ಮತ್ತೆ ಕರೋನಾ ವೈರಸ್‌ ಹಾವಳಿ ಶುರುವಾಗುತ್ತಿದೆ. ಆದರೆ, ವೈರಸ್‌ನ ಮಾರಣಾಂತಿಕ ರೂಪಾಂತರವು ಹೊರಹೊಮ್ಮದ ಹೊರತು, ದೇಶವು ಮತ್ತೊಂದು ಅಲೆಗೆ ಸಾಕ್ಷಿಯಾಗುವ ಸಾಧ್ಯತೆಯಿಲ್ಲ ಎಂದು ಭಾರತೀಯ ತಜ್ಞರು ಅಭಿಪ್ರಾಯ ...

Read more

ಯುದ್ಧ ಕಾಲದಲ್ಲಿ ಭಾರತ ರಷ್ಯಾ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳುತ್ತಿದೆಯೇ?

ದಿಗ್ಬಂಧನಗಳ ಮೂಲಕ ಪಾಶ್ಚಾತ್ಯ ರಾಷ್ಟ್ರಗಳು ರಷ್ಯಾವನ್ನು ಇತರ ರಾಷ್ಟ್ರಗಳಿಂದ ಪ್ರತ್ಯೇಕಿಸಲು ಪ್ರಯತ್ನಿಸುತ್ತಿದ್ದರೂ ರಷ್ಯಾದ ಬಹುಕಾಲದ ಸ್ನೇಹಿತ ಭಾರತ ತನ್ನ ಪ್ರಮುಖ ವ್ಯಾಪಾರೀ ಪಾಲುದಾರನಾದ ರಷ್ಯಾವನ್ನು ಇನ್ನೂ ತನ್ನ ...

Read more

ಕೋವಿಡ್‌ ಸಮಯದಲ್ಲಿ ಅತಿ ಹೆಚ್ಚು ಮರಣಗಳು ಸಂಭವಿಸಿದ ದೇಶ ಭಾರತ : ಲ್ಯಾನ್ಸೆಟ್ ವರದಿ

ಹೊಸ ವರದಿಯೊಂದರ ಪ್ರಕಾರ 2020 ಮತ್ತು 2021 ವರ್ಷದಲ್ಲಿ ಭಾರತದಲ್ಲಿ 4.07 ಮಿಲಿಯನ್ ಜನರು COVID-19 ಸಾಂಕ್ರಾಮಿಕದಿಂದ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ.  ಇದು ಭಾರತ ಅಧಿಕೃತವಾಗಿ ನೋಂದಾಯಿಸಿದ ...

Read more

India vs Sri Lanka Test Cricket : ಶ್ರೀಲಂಕಾ ವಿರುದ್ಧ ಭಾರತ ಭರ್ಜರಿ ಜಯ

ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾ ವಿರುದ್ಧ ಇನ್ನಿಂಗ್ಸ್ ಸಹಿತ 222 ರನ್ಗಳ ಗೆಲುವನ್ನು ಸಾಧಿಸಿದೆ. ಟಾಸ್ ಗೆದ್ದು ...

Read more

‘ಆಪರೇಷನ್ ಗಂಗಾ’ಕ್ಕಿಂತ ಮುನ್ನ ಭಾರತ ನಡೆಸಿದ ರಕ್ಷಣಾ ಕಾರ್ಯಾಚರಣೆಗಳು ಯಾವುವು ಗೊತ್ತೇ?

ಯುದ್ಧಗ್ರಸ್ಥ ಉಕ್ರೇನಿನಿಂದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ಆಪರೇಷನ್ ಗಂಗಾ ಕಾರ್ಯಾಚರಣೆ ಚುರುಕಾಗಿದೆ. ರಷ್ಯಾ ದಾಳಿಗೆ ಈಡಾಗಿರುವ ಉಕ್ರೇನಿನ ಕೀವ್ ಮತ್ತು ಕಾರ್ಕೀವ್ ನಗರಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ...

Read more

ರಷ್ಯಾ ವಿಷಯದಲ್ಲಿ ಪ್ರಧಾನಿ ಮೋದಿಗೆ ಜವಾಹರಲಾಲ್ ನೆಹರು ಅವರೇ ಮಾದರಿ!

ಅಂದು ನೆಹರು ಹಂಗೇರಿ ವಿಷಯದಲ್ಲಿ ನಡೆದುಕೊಂಡಂತೆ ಇಂದು ಮೋದಿ ಉಕ್ರೇನ್ ವಿಷಯದಲ್ಲಿ 'ಮಾನವೀಯ ದೃಷ್ಟಿಯಿಂದ ನೆರವು ನೀಡಲು ಸಿದ್ಧ' ಎಂದು ಹೇಳಿದ್ದಾರೆ. 'ನಿರ್ಬಂಧಗಳ ಕತ್ತಿ' ಏಟು ಎಷ್ಟು ...

Read more

ಮಿಜೋರಾಂ ರಾಜ್ಯ : ಭಾರತದಲ್ಲಿ ಇಲಿಗಳು ಮತ್ತು ಬಿದಿರಿನ ಕಾರಣಕ್ಕೆ ರಾಜ್ಯವೊಂದು ಸೃಷ್ಟಿಯಾದ ಕಥೆ!

ಭಾರತದ ಅನೇಕ ರಾಜ್ಯಗಳ ಸ್ಥಾಪನೆಯ ಹಿಂದೆ ಅಲ್ಲಿನ ಭಾಷೆ (language) ಮತ್ತು ಪ್ರಾದೇಶಿಕ ವೈಶಿಷ್ಟ್ಯಗಳ (landscapes) ಕತೆಯಿದೆ. ಆದರೆ ಭಾರತದಲ್ಲಿ ಇಲಿಗಳು (rats) ಮತ್ತು ಬಿದಿರಿನ (bamboo) ...

Read more

ಭಾರತದ ಔಷಧ ನೀತಿಗೆ ಮಾನವ ಹಕ್ಕುಗಳ ಸ್ಪರ್ಶ ‌ನೀಡುವ ಅಗತ್ಯತೆ ಹಿಂದೆದಿಂಗಿತಲೂ ಏಕೆ ಹೆಚ್ಚಿದೆ?

ಇಡೀ ಶಿಫಾರಸ್ಸನಲ್ಲಿ ಭಾರತದ ಡ್ರಗ್ ನೀತಿಯಲ್ಲಿ‌ ಆಗ ಬೇಕಿರುವ ಅಮೂಲಾಗ್ರ ಬದಲಾವಣೆಯನ್ನು ಸಮಗ್ರವಾಗಿ ಚರ್ಚಿಸಲಾಗಿದೆ. ಸಂಸದರು ಇದನ್ನು ಸಿದ್ಧಪಡಿಸಲು ತಮ್ಮ LAMP ಫೆಲೋ ಎವಿಟಾ ರೋಡ್ರಿಗಸ್ ಅವರ ...

Read more

ಫೆಬ್ರವರಿ ತಿಂಗಳು ಭಾರತದಲ್ಲಿ 5 ಲಕ್ಷ ಕರೋನ ಕೇಸ್ : ಯುಎಸ್ ಆರೋಗ್ಯ ತಜ್ಞ

ಕರೋನಾ ಮತ್ತು ರೂಪಾಂತರಿ ಓಮಿಕ್ರಾನ್‌ ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಲ್ಲಿ ಭಾರಿ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿರುವ ಕುರಿತು ಚಿಂತೆಯಲ್ಲಿರು ಸಮಸಯದಲ್ಲೇ ಖ್ಯಾತ ತಜ್ಞರೊಬ್ಬರು ಆಘಾತಕಾರಿ ಮಾಹಿತಿ ...

Read more

ಕಳೆದೆರಡು ವರ್ಷಗಳಲ್ಲಿ ಹಾರ್ಟ್ ಅಟ್ಯಾಕ್ ಆಗಿ ತೀರಿಕೊಂಡವರೆಷ್ಟು ಮಂದಿ?

ಈ ಹಿಂದೆ ಹೃದಯದ ರಕ್ತನಾಳಗಳಲ್ಲಿ ಯಾವುದೇ ತೊಂದರೆಯ ಹಿನ್ನೆಲೆ ಇಲ್ಲದ, 20-45ವರ್ಷಗಳ ನಡುವಿನ ಪೀಕ್ ಉತ್ಪಾದಕ ಪ್ರಾಯವರ್ಗದ, ದೈಹಿಕವಾಗಿ ಸದೃಢರೂ-ಚಟುವಟಿಕೆ ಭರಿತರೂ ಆಗಿರುವ ಎಷ್ಟು ಮಂದಿ ನಿಮ್ಮ ...

Read more

ಎತ್ತ ಸಾಗುತ್ತಿದೆ ಭಾರತ? : ಹಿಂದುತ್ವ ವಾದಿಗಳಿಂದ ಕ್ರೈಸ್ತರ ಮೇಲೆ ದಾಳಿ, 2021ರಲ್ಲಿ 39 ಪ್ರಕರಣ

ಈ ಬಾರಿಯ ಕ್ರಿಸ್‌ಮಸ್‌ ಅಲ್ಲಲ್ಲಿ ಕ್ರೈಸ್ತರ ಮೇಲಿನ ವಿನಾಕಾರಣ ದಾಳಿಗೆ ಸುದ್ದಿಯಾಯಿತು. ಕರ್ನಾಟಕದಲ್ಲೂ ಚರ್ಚ್ ಮೇಲೆ ದಾಳಿಗಳಾದವು. ಪಿಯುಸಿಎಲ್ ಅಧ್ಯಯನಾ ವರದಿಯ ಪ್ರಕಾರ 2021ರಲ್ಲಿ ಕರ್ನಾಟಕದಾದ್ಯಂತ ಕ್ರೈಸ್ತರ ...

Read more

ಜಾತಿ – ಮತದ ನೆಲೆಗಳು ಶತಮಾನಗಳಷ್ಟು ಹಿಂದಕ್ಕೆ ಚಲಿಸುತ್ತಲೇ ತಮ್ಮ ಮೂಲ ಸ್ಥಿತಿ ತಲುಪುತ್ತಿವೆ! :  ಭಾಗ – ೨

ಈ ಬೆಳವಣಿಗೆಯನ್ನು ಭಾರತದ ಬಹುತ್ವ ಮತ್ತು ಬಹುಸಾಂಸ್ಕೃತಿಕ ನೆಲೆಯಲ್ಲಿ ಎದುರಿಸಬೇಕಾಗಿದ್ದ ಸಂದರ್ಭದಲ್ಲಿ, ಈ ಬಹುಸಂಸ್ಕೃತಿಯನ್ನು ಪ್ರತಿನಿಧಿಸುವ ಶೋಷಿತ ಸಮುದಾಯಗಳು, ತಳಸಮುದಾಯಗಳು ಬಹುಮಟ್ಟಿಗೆ ನಿರ್ಲಿಪ್ತವಾಗಿದ್ದವು. ಅಥವಾ ತಮ್ಮದೇ ಆದ ...

Read more

ಒಂದೇ ವರ್ಷದಲ್ಲಿ 126 ಹುಲಿಗಳ ಸಾವು : ದಶಕದಲ್ಲೇ ಅಧಿಕ ಎನ್ನುತ್ತಿವೆ ಸರ್ಕಾರಿ ಅಂಕಿ ಅಂಶ!

ಹುಲಿ ಸಂರಕ್ಷಣಾ ಪ್ರಾಧಿಕಾರ ಇಂದು ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ 2021ರಲ್ಲಿ 126 ಹುಲಿಗಳು ಸಾವನಪ್ಪಿವೆ ಎಂದು ತಿಳಿಸಿದೆ. ಈ ಹಿಂದೆ 2016ರಲ್ಲಿ 121 ಹುಲಿಗಳು ...

Read more

ಭಾರತದ ರಾಷ್ಟ್ರೀಯ ಆದಾಯ : ಶೇ.10 ರಷ್ಟು ಶ್ರೀಮಂತರ ಬಳಿಯಿದೆ ಶೇ.57 ರಷ್ಟು ವರಮಾನ, ಬಡವರು ಲೆಕ್ಕಕ್ಕೇ ಇಲ್ಲ!

ಭಾರತದಲ್ಲಿ ಉಳ್ಳವರು ಮತ್ತು ಬಡವರ ನಡುವಿನ ಅಂತರ ಹೆಚ್ಚುತ್ತಲೇ ಇದೆ ಎಂಬುದನ್ನು ವಿಶ್ವ ಅಸಮಾನತೆ ವರದಿ-2022 ತೋರಿಸಿದೆ. ಭಾರತದ ರಾಷ್ಟ್ರೀಯ ಆದಾಯದಲ್ಲಿ ಶೇ.10 ರಷ್ಟು ಶ್ರೀಮಂತರು ಶೇ.57 ...

Read more

ಬಡ್ಡಿದರ ಏಕಾಏಕಿ ಏರಿಸಬೇಡಿ ಎಂದ ರಘುರಾಮ್ ರಾಜನ್

ಕರೋನ ಸಂಕಷ್ಟದಿಂದ ಆರ್ಥಿಕತೆಯನ್ನು ಪಾರುಮಾಡಲು ಬಡ್ಡಿದರವನ್ನು ತಗ್ಗಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ ಸೇರಿದಂತೆ ಜಾಗತಿಕ ಕೇಂದ್ರೀಯ ಬ್ಯಾಂಕುಗಳು ತ್ವರಿತವಾಗಿ ಬಡ್ಡಿದರವನ್ನು ಹೆಚ್ಚಿಸುವುದರ ವಿರುದ್ಧ ಆರ್ಬಿಐ ಮಾಜಿ ಗವರ್ನರ್ ...

Read more

ಭಾರತದ ಕೊವ್ಯಾಕ್ಸಿನ್ ಲಸಿಕೆ, ತುರ್ತು ಬಳಕೆಗೆ WHO ಅನುಮೋದನೆ

ಭಾರತ್ ಬಯೋಟೆಕ್ (Bharath biotech) ಸಂಸ್ಥೆಯು ಉತ್ಪಾದಿಸಿರುವ ಕೊವ್ಯಾಕ್ಸಿನ್ (covaccine) ಲಸಿಕೆಯ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯು (WHO) ಬುಧವಾರ ಅನುಮೋದನೆ ನೀಡಿದೆ. ತಾಂತ್ರಿಕ ಸಲಹಾ ...

Read more

ತಾಲಿಬಾನ್ ಭಾರತದತ್ತ ಬಂದರೆ ನಾವು ವೈಮಾನಿಕ ದಾಳಿ ನಡೆಸಲು ಸಿದ್ದ: ಯೋಗಿ ಆದಿತ್ಯನಾಥ

ತಾಲಿಬಾನ್ ಉಗ್ರ ಸಂಘಟನೆಯಿಂದ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಎರಡು ದೇಶಗಳು ವಿಚಲಿತವಾದಂತೆ ಕಾಣುತ್ತಿವೆ. ತಾಲಿಬಾನ್ ಏನಾದರು ಭಾರತದತ್ತ ಸಾಗಿದರೆ ನಾವು ವೈಮಾನಿಕ ದಾಳಿ ನಡೆಸಲು ಸಿದ್ದವಾಗಿದ್ದೇವೆ ಎಂದು ...

Read more
Page 2 of 6 1 2 3 6

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!