Day: November 22, 2021

ಹಾನಗಲ್ ಬೈ ಎಲೆಕ್ಷನ್ ಸೋಲಿನ ಪಾಠ: ಹಾವೇರಿ ಜಿಲ್ಲೆಯಲ್ಲಿ ಆ್ಯಕ್ಟೀವ್ ಆದ ಎಲ್ಲಾ ಪಕ್ಷಗಳ ಶಾಸಕರು

ಹಾನಗಲ್ ಬೈ ಎಲೆಕ್ಷನ್ ಸೋಲಿನ ಪಾಠ: ಹಾವೇರಿ ಜಿಲ್ಲೆಯಲ್ಲಿ ಆ್ಯಕ್ಟೀವ್ ಆದ ಎಲ್ಲಾ ಪಕ್ಷಗಳ ಶಾಸಕರು

ಮೊನ್ನೆ ಮೊನ್ನೆ ನಡೆದ ಹಾನಗಲ್ ಬೈ ಎಲೆಕ್ಷನ್ ಕಾವು ಇನ್ನೂ ಆರಿದಂಗೆ ಕಾಣಿಸ್ತಿಲ್ಲಾ. ಚುನಾವಣೆನೂ ನಡೀತು, ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದ್ದು ಆಯ್ತು. ಆದರೆ ಇದೀಗ ಗೆಲವು ಕಂಡಿದ್ದ ...

ಫ್ರಾನ್ಸ್‌ ನಲ್ಲಿ ಐದನೇ ಅಲೆ ಕೊರೋನಾ: ಲಸಿಕೆ ಪಡೆಯದಿದ್ದರೆ ಸಾರ್ವಜನಿಕ ಓಡಾಟಕ್ಕೆ ನಿರ್ಬಂಧ !

ಫ್ರಾನ್ಸ್‌ ನಲ್ಲಿ ಐದನೇ ಅಲೆ ಕೊರೋನಾ: ಲಸಿಕೆ ಪಡೆಯದಿದ್ದರೆ ಸಾರ್ವಜನಿಕ ಓಡಾಟಕ್ಕೆ ನಿರ್ಬಂಧ !

ಭಾರತದಲ್ಲಿ ಸದ್ಯ ಕೊರೊನಾ ಸೋಂಕು ಕಡಿಮೆಯಾಗಿದ್ದು, ಹೊಸ ಕೇಸ್ಗಳು ತಹಬದಿಗೆ ಬರುತ್ತಿವೆ. ಆದರೂ, ಕೋವಿಡ್ 19 ಮೂರನೇ ಅಲೆ ಯಾವಾಗ ಆರಂಭವಾಗುತ್ತೆ ಎಂಬ ಆತಂಕ ಇದ್ದೇ ಇದೆ. ಒಂದು ವೇಳೆ ಮತ್ತೊಂದು ಅಲೆ ಬಂದರೆ ಅದು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತೆ..?  ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆಯೇ..? ಎಂಬ ಚರ್ಚೆಗಳೂ ನಡೆಯುತ್ತಲೇ ಇದೆ. ಆದರೆ, ಫ್ರಾನ್ಸ್‌ನಲ್ಲಿ ಈಗಾಗಲೇ ಕೊರೊನಾ ಐದನೇ ಅಲೆ ಆರಂಭವಾಗಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ. ಹೌದು, ಫ್ರಾನ್ಸ್‌ನಲ್ಲಿ ಐದನೇ ತರಂಗದ ಕೊರೊನಾ ವೈರಸ್ ಸೋಂಕುಗಳು ಅಪಾಯಕಾರಿ ಮಟ್ಟದಲ್ಲಿ ಏರುತ್ತಿವೆ ಎಂದು ಸರ್ಕಾರ ವರದಿ ಮಾಡಿದೆ. ಕಳೆದ ವಾರದಿಂದ ಹೊಸ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿವೆ ಎಂದೂ ತಿಳಿದುಬಂದಿದೆ.ಫ್ರಾನ್ಸ್ನಲ್ಲಿ ದೈನಂದಿನ ಪ್ರಕರಣಗಳೆಷ್ಟು..? 7 ದಿನಗಳ ಸರಾಸರಿ ಹೊಸ ಪ್ರಕರಣಗಳು 17,153ಕ್ಕೆ ತಲುಪಿದ್ದು, ಇದು ವಾರದ ಹಿಂದಿನ 9,458ಕ್ಕಿಂತ ಹೆಚ್ಚಾಗಿದ್ದು,81 ಪ್ರತಿಶತದಷ್ಟು ಏರಿಕೆ ಕಂಡಿದೆ ಎಂದು ಫ್ರಾನ್ಸ್‌ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. "ಐದನೇ ಅಲೆಯು ಮಿಂಚಿನ ವೇಗದಲ್ಲಿ ಪ್ರಾರಂಭವಾಗುತ್ತಿದೆ" ಎಂದೂ ಅಲ್ಲಿನ ಸರ್ಕಾರದ ವಕ್ತಾರ ಗೇಬ್ರಿಯಲ್ ಅಟ್ಟಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ದುಪ್ಪಟ್ಟಾದ ಕೋವಿಡ್ ಕೇಸ್.!!ಇತ್ತೀಚಿನ 7 ದಿನಗಳ ಹೆಚ್ಚಳವು ಹಿಂದಿನ 3 ವಾರಗಳಲ್ಲಿ ದಾಖಲಾದ ಪ್ರಕರಣಗಳ ಸರಾಸರಿ ಏರಿಕೆಗಿಂತ 3 ಪಟ್ಟು ಹೆಚ್ಚಾಗಿದೆ, ಇದು ಸೋಂಕು ಹರಡುತ್ತಿರುವ ವೇಗವನ್ನು ಸೂಚಿಸುತ್ತದೆ ...

ಸೂಲಿಬೆಲೆ ತಮ್ಮ ಮಕ್ಕಳಿಗೂ ಅದರ್ಶ ವ್ಯಕ್ತಿಯಲ್ಲ ಅಂತವರು ಸ್ವಾಮಿ ವಿವೇಕಾಂದರ ಬಗ್ಗೆ ಭಾಷಣ ಮಾಡುತ್ತಾರೆ : ಕಿಮ್ಮನೆ ರತ್ನಾಕರ್

ಸೂಲಿಬೆಲೆ ತಮ್ಮ ಮಕ್ಕಳಿಗೂ ಅದರ್ಶ ವ್ಯಕ್ತಿಯಲ್ಲ ಅಂತವರು ಸ್ವಾಮಿ ವಿವೇಕಾಂದರ ಬಗ್ಗೆ ಭಾಷಣ ಮಾಡುತ್ತಾರೆ : ಕಿಮ್ಮನೆ ರತ್ನಾಕರ್

ಶಿವಮೊಗ್ಗ: ಆರಗ ಜ್ಞಾನೇಂದ್ರ ಅವರು ಇಡೀ ರಾಜ್ಯಕ್ಕೆ ಗೃಹ ಮಂತ್ರಿಯಾಗಿಲ್ಲ. ಬದಲಾಗಿ ತೀರ್ಥಹಳ್ಳಿಗೆ ಮಾತ್ರ ಗೃಹಸಚಿವರಾಗಿದ್ದಾರೆ ಎಂದು ಕಿಮ್ಮನೆ ರತ್ನಾಕರ್ ಟೀಕಿಸಿದ್ದಾರೆ. ಆರಗ ಸಚಿವರಾದಾಗ ನಾನೂ ಅವರಿಗೆ ...

ಕಾರ್‌ ಅಪಘಾತದ ಬಗ್ಗೆ ಸ್ಪಷ್ಟನೆ ಕೊಟ್ಟ ಪ್ರತಾಪ್‌ ಸಿಂಹ!

ಕಾರ್‌ ಅಪಘಾತದ ಬಗ್ಗೆ ಸ್ಪಷ್ಟನೆ ಕೊಟ್ಟ ಪ್ರತಾಪ್‌ ಸಿಂಹ!

ಮೈಸೂರು ಸಂಸದ ಪ್ರತಾಪ್ ಸಿಂಹ ಕಾರಿಗೆ ಅಪಘಾತವಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಸುದ್ದಿ ಸುಳ್ಳಾಗಿದೆ. ಮೈಸೂರಿನಿಂದ ಬೆಂಗಳೂರಿಗೆ ಪ್ರತಾಪ್ ಸಿಂಹ ಹೋಗುತ್ತಿದ್ದರು. ಈ ವೇಳೆ ...

ಯುವತಿ ಮೇಲೆ ಲೈಂಗಿಕ ದೌರ್ಜನ್ಯ : ಮಿಸ್ಟರ್ ವರ್ಲ್ಡ್ ಫಿಟ್ನೆಸ್ ಪ್ರಶಸ್ತಿ ಪುರಸ್ಕೃತ ಮಣಿಕಂದನ್ ಬಂಧನ!

ಯುವತಿ ಮೇಲೆ ಲೈಂಗಿಕ ದೌರ್ಜನ್ಯ : ಮಿಸ್ಟರ್ ವರ್ಲ್ಡ್ ಫಿಟ್ನೆಸ್ ಪ್ರಶಸ್ತಿ ಪುರಸ್ಕೃತ ಮಣಿಕಂದನ್ ಬಂಧನ!

ತಮಿಳುನಾಡಿನಲ್ಲಿ ಟೋನೀಜ್ ಫಿಟ್ನೆಸ್ ಸೆಂಟರ್ ಎಂಬ ಜಿಮ್ ನಡೆಸುತ್ತಿರುವ ಮತ್ತು ಮಿಸ್ಟರ್ ವರ್ಲ್ಡ್ ಫಿಟ್ನೆಸ್ ಪ್ರಶಸ್ತಿ ಪುರಸೃತ ಆರ್ ಮಣಿಕಂದನ್ ಅನ್ನು ಪೋಲಿಸ್‌ ಬಂಧಿಸಿದ್ದಾರೆ. ಸಂಡಿಯಾ ಎಂಬ ...

ಯಾರೇ  ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು ಅಂತಹವರನ್ನು ಪಕ್ಷದಿಂದ ಉಚ್ಛಾಟಿಸಲಾಗುವುದು: ಡಿ.ಕೆ.ಶಿವಕುಮಾರ್

ಯಾರೇ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು ಅಂತಹವರನ್ನು ಪಕ್ಷದಿಂದ ಉಚ್ಛಾಟಿಸಲಾಗುವುದು: ಡಿ.ಕೆ.ಶಿವಕುಮಾರ್

ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಪಕ್ಷ ಘೋಷಿಸಿರುವ ಅಧಿಕೃತ ಅಭ್ಯರ್ಥಿಗಳ ವಿರುದ್ದ ಯಾರೇ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವವರನ್ನು ಪಕ್ಷದಿಂದ ಉಚ್ಛಾಟಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ...

ಕಾಂಗ್ರೆಸ್‌ MLC ಪಟ್ಟಿ ಫೈನಲ್‌ : ಕೆಲವೇ ಕ್ಷಣಗಳಲ್ಲಿ ಬಿಡುಗಡೆ!

ಕಾಂಗ್ರೆಸ್‌ MLC ಪಟ್ಟಿ ಫೈನಲ್‌ : ಕೆಲವೇ ಕ್ಷಣಗಳಲ್ಲಿ ಬಿಡುಗಡೆ!

ರಾಜ್ಯ ವಿಧಾನ ಪರಿಷತ್ನ 25 ಸ್ಥಾನಗಳಿಗೆ ಡಿ.10ರಂದು ಚುನಾವಣೆ ನಡೆಯಲಿದ್ದು, ನಾಳೆಯೇ ನಾಮಪತ್ರ ಸಲ್ಲಿಸಲು ಕೊನೆ ದಿನಾಂಕ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಇಂದು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ...

ಎರಡೇ ದಿನಕ್ಕೆ ಶೇ.40ರಷ್ಟು ಕುಸಿದ ಪೇಟಿಎಂ, ಹೂಡಿಕೆದಾರರಿಗೆ ₹50,000  ಕೋಟಿ ನಷ್ಟ

ಎರಡೇ ದಿನಕ್ಕೆ ಶೇ.40ರಷ್ಟು ಕುಸಿದ ಪೇಟಿಎಂ, ಹೂಡಿಕೆದಾರರಿಗೆ ₹50,000 ಕೋಟಿ ನಷ್ಟ

ಅತ್ಯಂತ ತ್ವರಿತಗತಿಯಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಮನಿಟೆಕ್ ಕಂಪನಿ ಪೇಟಿಎಂ ದೇಶದ ಅತಿದೊಡ್ಡ ಐಪಿಒ (ಆರಂಭಿಕ ಸಾರ್ವಜನಿಕ ಕೊಡುಗೆ) ಮೂಲಕ ಹೆಸರು ಮಾಡಿತ್ತು. 18,300 ಕೋಟಿ ರುಪಾಯಿಗಳನ್ನು ಐಪಿಒ ...

ಮೈಸೂರು : ಸಿದ್ದರಾಮಯ್ಯ ಚಾಮುಂಡೇಶ್ರಿವರಿ ಕಾಂಗ್ರೆಸ್ ಕಾರ್ಯಕರ್ತರಿಗೆ ರೇಗುತ್ತಾರೆ : ಎಚ್‌.ಡಿ. ಕುಮಾರ್‌ ಸ್ವಾಮಿ

ಮೈಸೂರು : ಸಿದ್ದರಾಮಯ್ಯ ಚಾಮುಂಡೇಶ್ರಿವರಿ ಕಾಂಗ್ರೆಸ್ ಕಾರ್ಯಕರ್ತರಿಗೆ ರೇಗುತ್ತಾರೆ : ಎಚ್‌.ಡಿ. ಕುಮಾರ್‌ ಸ್ವಾಮಿ

ಚಾಮುಂಡೇಶ್ವರಿ ಮತದಾರರಿಗೆ ಸಿದ್ದರಾಮಯ್ಯ ರೇಗಿದ ವಿಚಾರದ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ದಾರೆ. ಜಿ.ಟಿ.ದೇವೇಗೌಡರ ಜೊತೆ ಸಿದ್ದರಾಮಯ್ಯ ವೇದಿಕೆ ಹಂಚಿಕೊಳ್ಳುತ್ತಾರೆ ಅವರನ್ನು ಅಪ್ಪಿಕೊಳ್ಳುತ್ತಾರೆ, ಆದರೆ ಪಕ್ಷಕ್ಕಾಗಿ ...

ಜನಾಂದೋಲನಕ್ಕೆ ಮಂಡಿಯೂರಿದ ಸರ್ಕಾರ – ಇದು ಅಂತ್ಯವಲ್ಲ ಆರಂಭ

ಜನಾಂದೋಲನಕ್ಕೆ ಮಂಡಿಯೂರಿದ ಸರ್ಕಾರ – ಇದು ಅಂತ್ಯವಲ್ಲ ಆರಂಭ

ಸ್ವತಂತ್ರ ಭಾರತದ ಅತಿ ದೀರ್ಘ ಕಾಲದ ಜನಾಂದೋಲನಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ. 1970ರ ದಶಕದ ರೈಲ್ವೆ ಮುಷ್ಕರ ಮತ್ತು ಸಾರ್ವಜನಿಕ ಉದ್ದಿಮೆಗಳ ಕಾರ್ಮಿಕ ಮುಷ್ಕರದ ನಂತರ ದೇಶ ...

Page 1 of 2 1 2