ಸತತವಾಗಿ ನೆಲಕ್ಕುರುಳುತ್ತಿರುವ ಬಹು ಮಹಡಿ ಕಟ್ಟಡಗಳು: ಬಿಬಿಎಂಪಿ ಯಿಂದ ರ‌್ಯಾಪಿಡ್ ಬಿಲ್ಡಿಂಗ್ ಸರ್ವೇ!
ಬೆಂಗಳೂರಿಗೆ ಕಟ್ಟಡ ಕುಸಿಯುವ ಗ್ರಹಣ ಹಿಡಿದಿದೆ. ಅಲ್ಲಲ್ಲಿ ನಗರದಲ್ಲಿ ಕಟ್ಟಡ ಕುಸಿದು ಭೀತಿ ಉಂಟು ಮಾಡಿದೆ. ಈಗಾಗಲೇ ನಗರದಲ್ಲಿ ಸಾಲು ಸಾಲಾಗಿ ಕಟ್ಟಡಗಳು ಕುಸಿದಿದೆ. ಇನ್ನಷ್ಟು ಕಟ್ಟಡಗಳು ಕುಸಿಯುವ ಹಂತದಲ್ಲಿವೆ. ...
Read moreDetails