Tag: ಪ್ರಧಾನಿ ಮೋದಿ

‘ಆಪರೇಷನ್ ಗಂಗಾ’ಕ್ಕಿಂತ ಮುನ್ನ ಭಾರತ ನಡೆಸಿದ ರಕ್ಷಣಾ ಕಾರ್ಯಾಚರಣೆಗಳು ಯಾವುವು ಗೊತ್ತೇ?

ಯುದ್ಧಗ್ರಸ್ಥ ಉಕ್ರೇನಿನಿಂದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ಆಪರೇಷನ್ ಗಂಗಾ ಕಾರ್ಯಾಚರಣೆ ಚುರುಕಾಗಿದೆ. ರಷ್ಯಾ ದಾಳಿಗೆ ಈಡಾಗಿರುವ ಉಕ್ರೇನಿನ ಕೀವ್ ಮತ್ತು ಕಾರ್ಕೀವ್ ನಗರಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ...

Read moreDetails

ಆಪರೇಷನ್ ಗಂಗಾ : ರಾಜಕೀಯ ಲಾಭ ಪಡೆಯುವ ಮೋದಿ ಹಪಾಹಪಿಗೆ ನೆಟ್ಟಿಗರ ಆಕ್ರೋಶ!

ಕೂಡಲೇ ನಾಗರಿಕ ಪ್ರದೇಶದ ಮೇಲಿನ ದಾಳಿಯನ್ನು ನಿಲ್ಲಿಸುವಂತೆ ರಷ್ಯಾಕ್ಕೆ ಪ್ರಬಲ ಆಕ್ಷೇಪ ವ್ಯಕ್ತಪಡಿಸುವ ಬದಲು, ‘ಬಿಕ್ಕಟ್ಟನ್ನು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ’ ಎಂದು ತಣ್ಣನೆ ಸಲಹೆ ನೀಡಿ ...

Read moreDetails

Russia-Ukraine crisis | ಶೀತಲ ಸಮರ, ಆಲಿಪ್ತ ನೀತಿ, ಸೋವಿಯತ್ ಪತನ, ಉಕ್ರೇನ್ ಬಿಕ್ಕಟ್ಟು ಮತ್ತು ಭಾರತದ ನಿಲುವು

ಉಕ್ರೇನ್‌ ಹಾಗೂ ರಷ್ಯಾ ಎರಡೂ ಕಡೆಯವರು ಶಾಂತಿ ಪಾಲಿಸಿ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೆ ಮಾತಾಡಿರುವ ಭಾರತವು ತನ್ನ ಬಹುಕಾಲದ ಗೆಳೆಯ ರಷ್ಯಾದ ಜೊತೆ ...

Read moreDetails

ಎಬಿಜಿ ಎಂಬ ಮುಳುಗಿದ ಹಡಗು ಮತ್ತು ಗುಜರಾತಿ ಬ್ಯಾಂಕಿಂಗ್ ವಂಚನೆಯ ಮಹಾಸ್ಫೋಟ!

2008-09ರ ಆರ್ಥಿಕ ಹಿಂಜರಿತದ ಹೊತ್ತಿಗಾಗಲೇ ಕಂಪನಿ ಭಾರೀ ನಷ್ಟದಲ್ಲಿತ್ತು ಮತ್ತು ಸಾಲ ಮರುಪಾವತಿ ಮಾಡದ ಹೀನಾಯ ಸ್ಥಿತಿಗೆ ತಲುಪಿತ್ತು. ಆದಾಗ್ಯೂ ಬ್ಯಾಂಕುಗಳು ನಾಮುಂದು ತಾಮುಂದು ಎಂದು ಪೈಪೋಟಿಯ ...

Read moreDetails

ಪುಲ್ವಾಮಾ ಮತ್ತು ಗಲ್ವಾನಾ ಯೋಧರ ಹತ್ಯೆ ಘಟನೆಗಳಿಗೆ ದೇಶದ ಪ್ರತಿಕ್ರಿಯೆ ಯಾಕೆ ಭಿನ್ನ?

ಪುಲ್ವಾಮಾ ಮತ್ತು ಗಾಲ್ವಾನಾ ಘಟನೆಗಳಿಗೆ ದೇಶ ಪ್ರತಿಕ್ರಿಯಿಸುತ್ತಿರುವ ರೀತಿ ದೇಶದ ರಾಜಕೀಯ ವ್ಯವಸ್ಥೆ ಹೇಗೆ ಸೇನೆ, ಯೋಧರು ಮತ್ತು ಸೇನಾ ಕಾರ್ಯಾಚರಣೆಗಳನ್ನು ತನ್ನ ರಾಜಕೀಯ ಲಾಭಕ್ಕೆ ಚಾಣಾಕ್ಷತನದಿಂದ ...

Read moreDetails

ದೇಶದಲ್ಲಿ ನಿರುದ್ಯೋಗವೇ ಇಲ್ಲ ಎಂದ ತೇಜಸ್ವಿ ಸೂರ್ಯ ಮಾತು ಎಂಥ ಹಸೀಸುಳ್ಳು?

ಸತ್ಯದ ತಲೆಯ ಮೇಲೆ ಹೊಡೆದಂತೆ ದೇಶದಲ್ಲಿ ನಿರುದ್ಯೋಗ ಎಂಬುದೇ ಇಲ್ಲ. ಉದ್ಯೋಗ ನಷ್ಟವೇ ಆಗಿಲ್ಲ ಎಂಬುದು ಕೇವಲ ಪ್ರತಿಪಕ್ಷ ಕಾಂಗ್ರೆಸ್ ನಾಯಕರ ಮಾತನ್ನು ತಳ್ಳಿಹಾಕುವ ತಂತ್ರಗಾರಿಕೆ ಮಾತ್ರವಲ್ಲದೆ, ...

Read moreDetails

ಪಾರಿವಾಳವನ್ನು ಹಿಂಬಾಲಿಸಿ ಭಾರತ ಗಡಿ ದಾಟಿದ ಪಾಕ್‌ ಬಾಲಕ: ಪ್ರಧಾನಿ ಮೋದಿಗೆ ಕುಟುಂಬಸ್ಥರಿಂದ ಮನವಿ

ನವೆಂಬರ್‌ನಲ್ಲಿ ಪೂಂಚ್ ಬಳಿಯ ಗಡಿ ನಿಯಂತ್ರಣ ರೇಖೆಯನ್ನು (ಎಲ್‌ಒಸಿ) ಆಕಸ್ಮಿಕವಾಗಿ ದಾಟಿದ ಕಾರಣಕ್ಕಾಗಿ ಬಂಧಿಸಲ್ಪಟ್ಟ ಪಾಕಿಸ್ತಾನಿ ಬಾಲಕನನ್ನು ಬಿಡುಗಡೆ ಮಾಡುವಂತೆ ದಿ ಪ್ರಿಂಟ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ...

Read moreDetails

ಸಿಎಂ ಡೆಲ್ಲಿ ಯಾನ: ಹಿರಿಯರಿಗೆ ಕೋಕ್, ಹೊಸಬರಿಗೆ ಕೇಕ್ ನೀಡುವರೇ ಬಿಜೆಪಿ ವರಿಷ್ಠರು?

ಮುಖ್ಯವಾಗಿ ಸಂಪುಟ ಪುನರ್ ರಚನೆಯ ಮೂಲಕ ಸರ್ಕಾರ ಮತ್ತು ಪಕ್ಷದ ನಡುವಿನ ಸಮನ್ವಯತೆಗೆ ಹೆಚ್ಚು ಆದ್ಯತೆ ನೀಡುವುದು ಚುನಾವಣಾ ಕಣದಲ್ಲಿ ಪಕ್ಷದ ವರಿಷ್ಠರ ಯೋಜನೆಯಾಗಿದೆ. ಅದರಂತೆ ಎರಡನೇ ...

Read moreDetails

ಧನ್ಯವಾದಗಳು ನಿರ್ಮಲಮ್ಮನವರೇ, ಆದರೆ, ನಿಜಕ್ಕೂ ಇದು ಯಾರ ಬಜೆಟ್ ?

ದೇಶದ ಬಡವರು ಮತ್ತು ಜನಸಾಮಾನ್ಯರ ವಿಷಯದಲ್ಲಿ ನೆರವು ನೀಡುವ ಬದಲಾಗಿ, ಅನುದಾನ ಕಡಿತ ಮಾಡುವಮಟ್ಟಿಗೆ ಕಠಿಣವಾಗಿರುವ ಮೋದಿಯವರ ಆಡಳಿತ, ಅದೇ ಹೊತ್ತಿಗೆ ದೇಶದ ಶೇ.10ರಷ್ಟು ಕೂಡ ಇಲ್ಲದ ...

Read moreDetails

ಭಾರತ ಸರ್ಕಾರದ ವೈಫಲ್ಯದಿಂದ ಮತ್ತೆ ಟಾಟಾ ಸಮೂಹದ ತೆಕ್ಕೆಗೆ ಸೇರಿಕೊಂಡ ಏರ್ ಇಂಡಿಯಾ!

ಭಾರತ ಸರ್ಕಾರವಂತೂ ಪ್ರತಿ ವರ್ಷ ನಷ್ಟದಲ್ಲೇ ಸಾಗುತ್ತಿರುವ ಏರ್ ಇಂಡಿಯಾ ಭಾರವನ್ನು ಯಾರ ಹೆಗಲಿಗಾದರೂ ಹೊರೆಸಿದರೆ ಸಾಕಪ್ಪಾ ಅನ್ನುವ ಮಟ್ಟಕ್ಕೆ ಬಂದಿತ್ತು. ಅದು ಭಾರತ ಸರ್ಕಾರದ ವೈಫಲ್ಯವೂ ...

Read moreDetails

ಪಿಎಂ ಕೇರ್ಸ್ ನಿಧಿಯ ಹಣ ಕನಿಷ್ಠ ಲಸಿಕೆ ಸಂಶೋಧನೆಗೂ ಬಳಕೆಯಾಗಿಲ್ಲ! ಹಾಗಾದ್ರೆ ಇದು ಯಾರ ನಿಧಿ?

ಲಾಕ್ ಡೌನ್ ನಿಂದಾಗಿ ಬೀದಿಪಾಲಾದ ವಲಸೆ ಕಾರ್ಮಿಕರ ಪರಿಹಾರಕ್ಕಾಗಿ ಪಿಎಂ ಕೇರ್ಸ್ ನಿಧಿಯಿಂದ 3,100 ಕೋಟಿ ರೂ. ಅನುದಾನ ನೀಡುವುದಾಗಿ 2020ರ ಮೇನಲ್ಲಿ ಮೋದಿಯವರ ಸರ್ಕಾರ ಘೋಷಿಸಿತ್ತು. ...

Read moreDetails

ಕಮೀಷನ್ ಹಗರಣಕ್ಕೂ ಯಾತ್ನಾಳ್-ಎಂಪಿಆರ್ ಗುಟುರಿಗೂ ಇರುವ ಲಿಂಕ್ ಯಾವುದು?

ಸಂಕ್ರಾಂತಿ ಕಳೆಯುತ್ತಲೇ ನಿರೀಕ್ಷೆಯಂತೆ ಆಡಳಿತ ಪಕ್ಷ ಬಿಜೆಪಿಯಲ್ಲಿ ಸಂಪುಟ ಪುನರ್ ರಚನೆಯ ಕುರಿತ ಕೂಗು ಮೊಳಗಿದೆ. ಪ್ರಮುಖವಾಗಿ ಎರಡೂವರೆ ವರ್ಷಗಳಿಂದ ಬಿಜೆಪಿಯ ಪಾಲಿನ ಸೊಲ್ಲಿಗರಂತೆಯೇ(ವಿಷಲ್ ಬ್ಲೋವರ್ಸ್ !) ...

Read moreDetails

ಮೋದಿಗೆ ಪತ್ರಬರೆದರೂ ಈಡೇರದ ಮೇಘಾನೆಯ ಕಾಲು ಶತಮಾನದ ಬೇಡಿಕೆ!

ಶರಾವತಿ ಕಣಿವೆಯ ದಟ್ಟ ಕಾಡಿನ ನಡುವೆ ಕಡಿದಾದ ಬೆಟ್ಟದ ತುತ್ತತುದಿಯಲ್ಲಿರುವ ಆ ಊರಿನ ಹೆಸರು ಮೇಘಾನೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಭಟ್ಕಳ ಗಡಿಯ ಆ ಹಳ್ಳಿಯ ...

Read moreDetails

ಪ್ರಧಾನಮಂತ್ರಿಗಳ ಭದ್ರತಾ ವೈಫಲ್ಯ ನಿಜವೇ? ಹಾಗಿದ್ದರೆ ಅದಕ್ಕೆ ಹೊಣೆ ಯಾರು?

ಕಳೆದ ಲೋಕಸಭಾ ಚುನಾವಣೆ, ಗುಜರಾತ್, ಮಧ್ಯಪ್ರದೇಶ, ರಾಜಸ್ತಾನ್ ಮತ್ತು ಪಶ್ಚಿಮಬಂಗಾಳದ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಕೂಡ ಮೋದಿಯವರು ಪದೇಪದೇ ‘ತಮ್ಮ ಜೀವಕ್ಕೆ ಅಪಾಯವಿದೆ’ ಎಂಬ ಹೇಳಿಕೆಗಳನ್ನು ...

Read moreDetails

“500 ರೈತರು ನನಗಾಗಿ ಸತ್ತಿದ್ದಾರಾ?” ಪ್ರಧಾನಿ ಮೋದಿ ಹೇಳಿಕೆ ಬಿಜೆಪಿ ನಾಲಗೆಗೆ ಲಕ್ವಾ ಹೊಡೆದಂತೆ ಕೂತಿದೆ!

“500 ರೈತರು ನನಗಾಗಿ ಸತ್ತಿದ್ದಾರಾ?” ಎಂದು ಮೋದಿಯವರು ತಾತ್ಸಾರದಲ್ಲಿ ಹೇಳಿದರು ಎಂದು ಮೇಘಾಲಯದ ರಾಜ್ಯಪಾಲರಾಗಿರುವ ಭಾಜಪದ ಹಿರಿಯ ನಾಯಕ ಸತ್ಯಪಾಲ ಮಲ್ಲಿಕ್ ಹೇಳಿರುವ ಸಂಗತಿಗೆ ಭಾಜಪ ನಾಲಗೆಗೆ ...

Read moreDetails

ಹಿಂದಿನ ಸರ್ಕಾರಗಳು ಉತ್ತರಾಖಂಡ್‌ ಅನ್ನು ಎರಡು ಕೈಗಳಿಂದ ಲೂಟಿ ಮಾಡಿದೆ : ಪ್ರಧಾನಿ ಮೋದಿ ವಾಗ್ದಾಳಿ

2022ರ ಪ್ರಾರಂಭದಲ್ಲಿ ನಡೆಯಲಿರುವ ಪಂಚರಾಜ್ಯ ಚುನಾವಣೆಯಲ್ಲಿ ಉತ್ತರಾಖಂಡ್ ರಾಜ್ಯವು ಒಂದು. ಈಗಾಗಲೇ ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳು ತಮ್ಮ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಈ ಮಧ್ಯೆ ಪ್ರಧಾನಿ ...

Read moreDetails

ಬೆಳಗಾವಿಯಲ್ಲಿ ನಾಯಕರ ವಲಸೆಗೆ ಮುನ್ನುಡಿ ; ಮುಂಬೈ ಕರ್ನಾಟಕದಲ್ಲಿ ರಾಜಕೀಯ ಭೂಕಂಪ ಸಂಭವದ ಮುನ್ಸೂಚನೆಯೆ?

ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಒಂದು ಕಡೆ ಬೆಳಗಾವಿ ಸುವರ್ಣ ಸೌಧದ ಒಳಗೆ ಭಾರೀ ವಾಗ್ವಾದ, ಹೋರಾಟ ನಡೆಯುತ್ತಿದ್ದರೆ, ಕುಂದಾ ನಗರಿಯ ರಾಜಕೀಯ ಬಯಲಲ್ಲಿ ಕೂಡ ಕೇಸರಿ ...

Read moreDetails

ಕಾಶಿ ಕಾರಿಡರ್ ಉದ್ಘಾಟಿಸಿದ ಪ್ರಧಾನಿ ಮೋದಿ ; ಯೋಜನೆ ನಮ್ಮದೆಂದು ಅಖಿಲೇಶ್‌ ಯಾದವ್‌ ತಗಾದೆ

2022ರ ಮಾರ್ಚ್ ಹೊತ್ತಿಗೆ ದೇಶದ ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶದ ಚುನಾವಣೆ ನಡೆಯಲಿದೆ. ದೇಶದ ಇತರೆ ಎಲ್ಲಾ ರಾಜ್ಯಗಳಿಗೆ ಉತ್ತರ ಪ್ರದೇಶದ ಚುನಾವಣೆಗೆ ಫಲಿತಾಂಶದ ದಿಕ್ಕು ...

Read moreDetails

ಉತ್ತರ ಪ್ರದೇಶದ ಸರಯೂ ಕಾಲುವೆ ರಾಷ್ಟ್ರೀಯ ಯೋಜನೆ ಉದ್ಘಾಟಿಸಿದ ಪ್ರಧಾನಿ ಮೋದಿ

ಉತ್ತರ ಪ್ರದೇಶದ ಬಲ್ರಾಂಪುರದಲ್ಲಿ 9.800 ಕೋಟಿ ರೂ ವೆಚ್ಚದ ಸರಯೂ ಕಾಲುವೆ ರಾಷ್ಟ್ರೀಯ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಮೋದಿ, ...

Read moreDetails

ಬಿಟ್ ಕಾಯಿನ್ ಹಗರಣ : ಶ್ರೀಕಿ ನಾಪತ್ತೆ ಕಥೆ ಹೇಳುತ್ತಿರುವುದೇನು?

ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯ ಜಾಮೀನು ರದ್ದು ಕೋರಿ ಮೇಲ್ಮನವಿ ಸಲ್ಲಿಸುವ ಪರಿಸ್ಥಿತಿ ಸದ್ಯಕ್ಕೆ ಇಲ್ಲ. ವಿಚಾರಣೆಗೆ ಅಗತ್ಯವಿದ್ದರೆ ನೋಟೀಸ್ ನೀಡುತ್ತೇವೆ. ಆಗಲೂ ತನಿಖೆಗೆ ಸಹಕರಿಸದೇ ಇದ್ದಲ್ಲಿ, ...

Read moreDetails
Page 4 of 11 1 3 4 5 11

Welcome Back!

Login to your account below

Retrieve your password

Please enter your username or email address to reset your password.

error: Content is protected !!