ಮಂಡ್ಯದಲ್ಲಿ ಹೆಚ್.ಡಿ.ಕೆ ಸೋಲಿಸಲು ಕಾಂಗ್ರೆಸ್ ರಣತಂತ್ರ ! ಮಂಡ್ಯದ ಒಕ್ಕಲಿಗ ಕಾರ್ಡ್ ಪ್ಲೇ ಮಾಡಿದ ಸ್ಟಾರ್ ಚಂದ್ರು !
ಬಿಜೆಪಿ ಮತ್ತು ಜೆಡಿಎಸ್‌ನ (Bjp-jds) ಮೈತ್ರಿ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿಯನ್ನ (HD kumarswamy) ಮಂಡ್ಯದಲ್ಲಿ ಸೋಲಿಸಲೇ ಬೇಕು ಅಂತ ಕಾಂಗ್ರೆಸ್ (congress) ನಾಯಕರು ಪಣ ತೊಟ್ಟಿದ್ದಾರೆ.. ದೇವೇಗೌಡರ ...
Read moreDetails


























