ಕರ್ನಾಟಕ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಹುಬ್ಬಳ್ಳಿ-ಧಾರವಾಡಕ್ಕೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಗೆ...
Read moreDetailsಅಪಾರ ವೈದ್ಯಕೀಯ ತಂತ್ರಜ್ಞಾನದ ರಾಷ್ಟ್ರಗಳಲ್ಲೇ ಡೆಲ್ಟಾ ವೈರಸ್ ಆತಂಕ ಹುಟ್ಟಿಸಿದೆ. ಶೇ.50-70ರಷ್ಟು ಲಸಿಕೆ ಪ್ರಗತಿ ಸಾಧಿಸಿರುವ ದೇಶಗಳಲ್ಲೇ ಈ ರೂಪಾಂತರಿ ವೈರಾಣು ತಳಿ ಅಲ್ಲೋಲ- ಕಲ್ಲೋಲ ಸೃಷ್ಟಿಸಿದೆ....
Read moreDetailsಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ. 47.97 ಕೋಟಿ ಮೊತ್ತದ ವಂಚನೆ ಆರೋಪದ ಮೇಲೆ ಅಮ್ರಾಪಾಲಿ ಬಯೋಟೆಕ್ ಮತ್ತು ಅದರ ನಿರ್ದೇಶಕರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ ಎಂದು ಅಧಿಕಾರಿಗಳು...
Read moreDetailsರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ನಿರಂತರವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ರಾಜಸ್ಥಾನದ ಅಂಬಾಗಢ್ ಕೋಟೆ ಈಗ ಕೇಸರಿ ಪಡೆಗಳ ಕೋಮು ಧ್ರುವೀಕರಣದ ಸರಕಾಗಿ ಬದಲಾಗಿದೆ. ರಾಜಸ್ಥಾನದ ಬುಡಕಟ್ಟು ಜನಾಂಗವಾದ...
Read moreDetailsಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಿರುವ ಬಾಕ್ಸಿಂಗ್ ತಂಡದಲ್ಲಿ ತಂಡದ ಅಧಿಕೃತ ವೈದ್ಯರೇ ಇಲ್ಲ ಎನ್ನುವ ಆಘಾತಕಾರಿ ಅಂಶ ವರದಿಯಾಗಿದೆ. ಆಕ್ರಮಣಕಾರಿ ಕ್ರೀಡೆಯಾಗಿರುವ ಬಾಕ್ಸಿಂಗ್‌ನಲ್ಲಿ ಕ್ರೀಡಾಪಟುಗಳು ದೈಹಿಕವಾಗಿ ಗಾಯಗೊಳ್ಳುವುದು ಸಾಮಾನ್ಯವೇ...
Read moreDetailsಭಾರತದಲ್ಲಿ ಮೊದಲು ಪತ್ತೆಯಾದ ಕೋವಿಡ್ -19 ರ ಬಿ .1.617 ರೂಪಾಂತರವು ಈಗ ವಿಶ್ವದ 53 ದೇಶಗಳಲ್ಲಿ ಪತ್ತೆಯಾಗಿದೆ. ಈ ರೂಪಾಂತರದಿಂದ ಭಾರತದ ಹಲವಾರು ನಗರಗಳಲ್ಲಿ ಆರೋಗ್ಯ...
Read moreDetails‘ಖೇಲಾ ಹೋಬೆ’ ಘೋಷಣೆಯ ಮೂಲಕ ಬಂಗಾಳದ ನೆಲದಲ್ಲಿ ಪ್ರಧಾನಿ ಮೋದಿಯವರ ಎಲ್ಲಾ ಆಟಗಳನ್ನು ತಲೆಕೆಳಗು ಮಾಡಿ ಚುನಾವಣೆ ಗೆದ್ದ ಮಮತಾ ಬ್ಯಾನರ್ಜಿ ಇದೀಗ ರಾಷ್ಟ್ರ ರಾಜಕಾರಣದಲ್ಲಿ ಮತ್ತೆ...
Read moreDetails2024ರ ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆ ಗೆಲ್ಲಲು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಡಳಿತರೂಢ ವೈಎಸ್ಆರ್ ಕಾಂಗ್ರೆಸ್, ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ, ಬಿಜೆಪಿ ಸೇರಿದಂತೆ...
Read moreDetailsಸರ್ಕಾರ ಬಿಡುಗಡೆ ಮಾಡಿದ ರಾಜ್ಯ ಮಟ್ಟದ ಸೆರೋಸರ್ವೇ ವರದಿ ಪ್ರಕಾರ, ಕೇರಳದ ಜನಸಂಖ್ಯೆಯ ಆರು ವರ್ಷಕ್ಕಿಂತ ಮೇಲ್ಪಟ್ಟ 44 ಪ್ರತಿಶತದಷ್ಟು ಜನರು ಮಾತ್ರ ಕರೋನವೈರಸ್ ಸೋಂಕಿಗೆ ಒಳಗಾಗಿದ್ದಾರೆ....
Read moreDetailsಆಗಸ್ಟ್ ಅಂತ್ಯದ ವೇಳೆಗೆ ಅಫ್ಘಾನಿಸ್ತಾನದಿಂದ ಅಮೆರಿಕದ ಸೈನ್ಯವನ್ನು ಹಿಂದೆಗೆಯುವ ನಿರ್ಧಾರ ಪ್ರಕಟಿಸಿದ ಕೆಲವೇ ದಿನಗಳಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡೆನ್ ಮತ್ತು ಇರಾಕಿನ ಪ್ರಧಾನಿ ಮುಸ್ತಫಾ ಅಲ್-ಖಾದಿಮಿ...
Read moreDetailsಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನದಿಂದ ಶಶಿ ತರೂರ್ ಅವರನ್ನು ಪದಚ್ಯುತಗೊಳಿಸಬೇಕೆಂದು ಬಿಜೆಪಿ ಸಂಸದರು ಪಟ್ಟು ಹಿಡಿದ್ದಾರೆ. ಪೆಗಾಸಸ್ ಕುರಿತಾಗಿ ಸ್ಥಾಯಿ ಸಮಿತಿಯಲ್ಲಿ ಚರ್ಚೆ ನಡೆಸಬೇಕೆಂದು ಅವರು ಹೇಳಿದ್ದೇ ಬಿಜೆಪಿಯ ಅಸಮಾಧಾನಕ್ಕೆ ಕಾರಣವಾಗಿದೆ. ಬಿಜೆಪಿ ಸಂಸದ ನಿಶಿಕಾಂತ್ ದುಬೆ ಬುಧವಾರದಂದು ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಸ್ಥಾಯಿ ಸಮಿತಿಯಲ್ಲಿರುವ 30 ಸದಸ್ಯರಲ್ಲಿ 17 ಸದಸ್ಯರು, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಶಿ ತರೂರ್ ಮೇಲೆ ನಮಗೆ ವಿಶ್ವಾಸವಿಲ್ಲ ಎಂದು ಹೇಳಿದ್ದಾರೆ. “ಅವರು ಸ್ಥಾಯಿ ಸಮಿತಿಯ ಸಭೆಯಲ್ಲಿ ಚರ್ಚಿಸುವುದನ್ನು ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಚರ್ಚಿಸಬಹುದು. ಇಷ್ಟಾಗಿಯೂ ಅವರು ಪೆಗಾಸಸ್ ಬಗ್ಗೆ ಸಮಿತಿಯ ಸಭೆಯಲ್ಲಿ ಚರ್ಚೆ ನಡೆಸಬೇಕು ಎಂದಿದ್ದಾರೆ,” ಎಂದು ನಿಶಿಕಾಂತ್ ದುಬೆ ಹೇಳಿದ್ದಾರೆ. ಜುಲೈ 26ರಂದು ಈ ಸಮಿತಿಯ ಸಭೆಯಿಂದ ಬಿಜೆಪಿ ಸದಸ್ಯರು ಹೊರ ನಡೆದಿದ್ದರು. ಸದನ ನಡೆಯುತ್ತಿರುವಾಗಲೇ ಸ್ಥಾಯಿ ಸಮಿತಿಯಲ್ಲಿ ಪೆಗಾಸಸ್ ವಿಚಾರವನ್ನು ಚರ್ಚಿಸುವುದು ನಿಯಮಬಾಹಿರ ಎಂದು ಹೇಳಿದ್ದರು. ಬಹುತೇಕ ಬಿಜೆಪಿ ಸಂಸದರನ್ನು ಒಳಗೊಂಡಿರುವ ಈ ಸಮಿತಿಯಲ್ಲಿ ಸಂಸದೆ ಸುಮಲತಾ, ಕಾರ್ತಿ ಚಿದಂಬರಂ, ಟಿಡಿಪಿ ಹಾಗೂ ಡಿಎಂಕೆಯ ಸಂಸದರೂ ಇದ್ದಾರೆ.
Read moreDetailsಕಳೆದ ಮಾರ್ಚ್‌ನಿಂದ COVID-19 ಸಾಂಕ್ರಾಮಿಕ ಸಮಯದಲ್ಲಿ ಅನಾಥರಾದ ಅಥವಾ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ಅದೇ ಶಾಲೆಯಲ್ಲಿ ಶಿಕ್ಷಣ ಮುಂದುವರಿಸಲು ಅನುಮತಿ ನೀಡುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಎಲ್ಲಾ...
Read moreDetailsಹರಪ್ಪಕಾಲದ ಮಹಾನಗರವಾಗಿದ್ದು ಪ್ರಸ್ತುತ ಗುಜರಾತ್‌ನಲ್ಲಿರುವ ಧೋಲವಿರಾವನ್ನು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲಾಗಿದೆ ಎಂದು ಸಂಸ್ಥೆ ಮಂಗಳವಾರ ತಿಳಿಸಿದೆ. “ಧೋಲಾವಿರಾ: ಭಾರತದ ಹರಪ್ಪ ಕಾಲದ ನಗರವೊಂದು ಯುನೆಸ್ಕೋ ...
Read moreDetailsತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಹಾಗೂ ಪಕ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ನವದೆಹಲಿಯ 10 ಜನಪಥ್ ನಿವಾಸದಲ್ಲಿ ಇಂದು...
Read moreDetailsಪೆಗಾಸಸ್ ಹಗರಣದ ಬಗ್ಗೆ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದಿನ ಪ್ರತಿಪಕ್ಷ ಸಭೆಯನ್ನು ಕೈಬಿಟ್ಟು ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಗಾಸಸ್ ವಿಷಯದ ಯುದ್ಧದಲ್ಲಿ ತಮ್ಮ ಪಕ್ಷವು...
Read moreDetailsಯಡಿಯೂರಪ್ಪನವರ ರಾಜಿನಾಮೆ ಬಳಿಗ ಅವರ ಸಂಘಟನಾ ಕಾರ್ಯ, ಪಕ್ಷಕ್ಕೆ ದುಡಿದ ರೀತಿಯನ್ನು ಟ್ವೀಟ್ ಮಾಡುವ ಮೂಲಕ ಪ್ರಧಾನಿ ಮೋದಿ ಹಾಡಿ ಹೊಗಳಿದ್ದಾರೆ. ಯಡಿಯೂರಪ್ಪ ಸಿಎಂ ರಾಜಿನಾಮೆ ಕುರಿತಾಗಿ...
Read moreDetailsಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸುವ ಪ್ರಯತ್ನದಲ್ಲಿ, ರೈತರು ಉತ್ತರ ಪ್ರದೇಶ ಮತ್ತು ಉತ್ತರಾಖಂಡದಾದ್ಯಂತ ಆಂದೋಲನಗಳನ್ನು ಯೋಜಿಸಲು ತೀರ್ಮಾನಿಸಿದ್ದಾರೆ. ರೈತ ಸಂಘಟನೆಗಳ ಒಕ್ಕೂಟ ಸಂಸ್ಥೆಯಾದ...
Read moreDetailsಅಸ್ಸಾಂ ಮತ್ತು ಮಿಜೋರಾಮ ನಡುವಿನ ಗಡಿ ವಿವಾದ ತಾರಕ್ಕೇರಿದೆ. ರಾಜ್ಯಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕಿದ್ದ ಪೊಲೀಸ್ ಪಡೆಯೇ, ಈ ಬಾರಿ ಶತ್ರು ರಾಷ್ಟ್ರಗಳ ಸೈನಿಕರಂತೆ ಬಡಿದಾಡಿಕೊಂಡಿವೆ. ಈ...
Read moreDetailsದಿನೇದಿನ ಏರುತ್ತಿರುವ ಜಾಗತಿಕ ತಾಪಮಾನ ಮತ್ತು ಅದು ಭೂಮಿಯ ಮೇಲೆ ಬೀರುತ್ತಿರುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ವಿಜ್ಞಾನಿಗಳು, ಪರಿಸರವಾದಿಗಳು ಆತಂಕ ವ್ಯಕ್ತಪಡಿಸುತ್ತಿರುವ ನಡುವೆಯೇ ಕುತೂಹಲಕಾರಿ ಸಂಶೋಧನೆಯೊಂದು ಏರುತ್ತಿರುವ...
Read moreDetailsತನ್ನ ಪ್ರಜೆಗಳ ಪ್ರತಿಯೊಂದು ಚಲನವಲನವನ್ನೂ ಸದಾ ಗಮನಿಸುವ ಒಂದು ಪ್ರಭುತ್ವ ಮೂಲತಃ ಪ್ರಾಮಾಣಿಕವಾಗಿರುವುದಿಲ್ಲ. ಅಥವಾ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ತತ್ವಗಳನ್ನು ನಿಷ್ಠೆಯಿಂದ ಅನುಸರಿಸುತ್ತಾ, ಸಾರ್ವಭೌಮ ಪ್ರಜೆಗಳ ನಿತ್ಯ...
Read moreDetails© 2024 www.pratidhvani.com - Analytical News, Opinions, Investigative Stories and Videos in Kannada