ಅಭಿಮತ

ಅಂದಿನ ವಿಶಾಸ್ವದ್ರೋಹಿ ಇಂದಿನ ಆಪ್ತಮಿತ್ರ; ಮೈತ್ರಿಯತ್ತ ಬಿಜೆಪಿ-ಜೆಡಿಎಸ್

ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆ ಕಾವು ಜೋರಾಗುತ್ತಿದ್ದು ರಾಜಕೀಯ ಪಕ್ಷಗಳ ನಾಯಕರು ಆರೋಪ ಪ್ರತ್ಯಾರೋಪಗಳ ಸುರಿಮಳೆ ಗೈಯುತ್ತಿದ್ದಾರೆ ಹೇಗಾದರು ಮಾಡಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕು ಎಂದು ನಾಯಕರು...

Read more

ಬಲಪಂಥೀಯರ ಕಾಮಿಡಿಯೆಡೆಗಿನ ಅಲರ್ಜಿ ಮತ್ತು ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಮೂಕ ಪ್ರೇಕ್ಷಕರು

ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಪತ್ರಕರ್ತರು, ಹೋರಾಟಗಾರರು ಮತ್ತು ಮಾನವ ಹಕ್ಕುಗಳ ಹೋರಾಟಗಾರರು ಮುಂತಾದವರ ಬಗ್ಗೆ ಬಿಜೆಪಿಗಿದ್ದ ಅಸಹಿಷ್ಣುತೆಗೆ ಈಗ ಕಾಮಿಡಿಯನ್‌ಗಳ ರೂಪದಲ್ಲಿ ಹೊಸ ವರ್ಗವೊಂದು ಸೇರಿಕೊಂಡಿದೆ. ಕುನಾಲ್...

Read more

ʼಇಸ್ವಗುರುʼವಿನ ಆಡಳಿತದಲ್ಲಿ ಈ 4 ವರ್ಷಗಳಲ್ಲಿ ಭಾರತೀಯ ನಾಗರಿಕತ್ವ ತ್ಯಜಿಸಿದವರ ಸಂಖ್ಯೆ: 6 ಲಕ್ಷಕ್ಕೂ ಹೆಚ್ಚು!

ಇಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ಎಂಬ ಜೀವವಿರೋಧಿ ಕಾಯ್ದೆಗಳ ನೆರವಿನಿಂದ ಈ ದೇಶದ ನಿವಾಸಿಗಳಾದ ಮುಸ್ಲಿಮರನ್ನು ಹೊರ ಹಾಕುವ ಹುನ್ನಾರ ನಡೆದಿದೆ. ಆದರೆ ವಿಶ್ವಗುರುವಿನ ಆಡಳಿತದಲ್ಲಿ ಈ...

Read more

ನಟಿಯಾದಳು ಗರ್ಭಿಣಿ, ಬಿಟಿವಿಯಲ್ಲಿ ಉಲ್ಲಾಸದ ಹೂಮಳೆ: ಒಂದು ಬಾರ್ಕಿಂಗ್ ನ್ಯೂಸ್ ಕತೆ

ʼಇಡೀ ಕರ್ನಾಟಕ ಸಂತಸದಲ್ಲಿದೆʼ ಎಂದು ನಿರೂಪಕ ಖುಷ್‌ ಖುಷಿಯಾಗಿ ಹೇಳುತ್ತಾನೆ. ಯಾತಕ್ಕೆ ಸಂತೋಷ? ವಿಪರೀತ ಮಳೆಯಿಂದಾದ ಬೆಳೆ ನಾಶಕ್ಕೋ? ಓಮಿಕ್ರಾನ್‌ ತಂದ ಭೀತಿಗೋ? ಆತ ಪುಂಖಾನುಪುಂಖವಾಗಿ ಹೇಳುತ್ತ ಹೋದಂತೆ...

Read more

ಮೊಟ್ಟೆಗೆ ವಿರೋಧ: ವಯಸ್ಸಾಯ್ತು, ನೀವ್ ಉತ್ತತ್ತಿ ತಿನ್ನಿ, ಮಕ್ಳು ತತ್ತಿ ತಿನ್ನಲಿ

ಮೊದಲನೆ ವಾಕ್ಯದಲ್ಲೇ ಹೇಳಿ ಬಿಡುತ್ತೇವೆ: ಇದು ಸಂಘ ಪರಿವಾರದ ಹುನ್ನಾರ. ವಿಷಯಕ್ಕೆ ಬರೋಣ. ಮೊನ್ನೆ ಲಿಂಗಾಯತ ಧರ್ಮ ಮಹಾಸಭಾ ಎಂಬ ಅಷ್ಟೇನೂ ಪರಿಚಿತವಲ್ಲದ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಚನ್ನಬಸವಾನಂದ...

Read more

ಪತಿಯ ಕ್ರೌರ್ಯವನ್ನ ಸಮರ್ಥಿಸಿಕೊಳ್ಳುವ ರಾಜ್ಯದ ಶೇ.76ರಷ್ಟು ಗೃಹಿಣಿಯರು

"ಅಡುಗೆಗೆ ಚಕ್ಕೆ, ಲವಂಗ, ಏಲಕ್ಕಿ, ಬೆಳ್ಳುಳ್ಳಿಗಳಂತಹ 'ಗರ್ಮಿ' ಸಾಮಾನು ಬಳಸೋದ್ರಿಂದ ಅವ್ರು ಬೇರೆ ಹೆಂಗಸರ ಸಹವಾಸಕ್ಕೆ ಹೋಗ್ತಿದ್ದಾರೆ ಇದರಲ್ಲೇನೂ ಅವರ ತಪ್ಪಿಲ್ಲ ಪಾಪ" ಎಂದು ಬಿರಿಯಾನಿ ಕರಿಯಪ್ಪನ...

Read more

ಮೋದಿ ಆಡಳಿತದಲ್ಲಿ ಸಂಸತ್ತು ಮಸೂದೆಗಳನ್ನು ಉತ್ಪಾದಿಸುವ ಫ್ಯಾಕ್ಟರಿ: ಬಿಜೆಪಿಯ ಆಟದ ಮೈದಾನ?

ಸಂಸತ್ತಿನಲ್ಲಿ ಯಾವುದೇ ಚರ್ಚೆಯಿಲ್ಲದೆ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಿರುವುದು ಮತ್ತು ಪ್ರತಿಪಕ್ಷಗಳ 12  ಸಂಸದರನ್ನು ಅಮಾನತು ಮಾಡಿರುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಹೇಗೆ ಯುದ್ಧದ ಹಾದಿಯಲ್ಲಿದೆ ಎಂಬುದಕ್ಕೆ ಸಾಕ್ಷಿಯಾಗಿದೆ....

Read more

ತೆನೆ ಹೊತ್ತವಳು ಕಮಲ ಮುಡಿದಳೋ, ಕಮಲಾಕ್ಷಿಯೇ ತೆನೆ ಹೊತ್ತಳೋ!

ಫೋಟೊ 1: ತೆರೆದಿದೆ ಮನೆ ಓ ಬಾ ಅತಿಥಿ…. ಫೋಟೊ 2: ಕೈ ಹಿಡಿದು ನಡೆಸೆನ್ನನು… ಫೋಟೊ 3: ಕೂಡಿ ಬಾಳೋಣ, ನಾವು ಎಂದೆಂದೂ ಸೇರಿ ನಲಿಯೋಣ….....

Read more

ನೀತಿ ನಿರೂಪಕರು ಬಡತನ ನಿವಾರಣೆಯತ್ತ ಯೋಚಿಸಬೇಕು

ನವಂಬರ್ ಮಾಸದ ಆರಂಭದಲ್ಲೇ ಆಘಾತಕರ ಸುದ್ದಿಯೊಂದು ವರದಿಯಾಗಿತ್ತು. ಸರಿಸುಮಾರ್ 5.46 ದಶಲಕ್ಷ ಜನರು ತಮ್ಮ ಉದ್ಯೋಗ ಕಳೆದುಕೊಂಡಿರುವುದಾಗಿ ಸಿಎಂಐಇ ಸಂಸ್ಥೆ ಮಾಹಿತಿ ನೀಡಿತ್ತು. 2016-17ರಲ್ಲಿ ಭಾರತದ ಯುವ...

Read more

ಓಮಿಕ್ರಾನ್ ಭೀತಿ : ಸರ್ಕಾರ ಕೈಗೊಳ್ಳಬೇಕಾದ ಮತ್ತು ಕೈಗೊಳ್ಳಬಾರದ ಕ್ರಮಗಳು

ಕೋವಿಡ್ ಎರಡನೇ ಅಲೆಯಿಂದ ತತ್ತರಿಸಿ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಜಗತ್ತಿಗೆ ದಕ್ಷಿಣಾ ಆಫ್ರಿಕಾದಲ್ಲಿ ಪತ್ತೆಯಾದ  B.1.1.529 ಅಥವಾ ಓಮಿಕ್ರಾನ್ ಮತ್ತೆ ತಲೆನೋವಾಗಿ ಪರಿಣಮಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಈಗಾಗಲೇ...

Read more
Page 63 of 105 1 62 63 64 105