ದ್ವೇಷಾಸೂಯೆಗಳ ವಿರುದ್ಧ ಸಾಂಸ್ಕೃತಿಕ ಧ್ವನಿಯಾಗಿ ರಂಗಭೂಮಿ ರೂಪುಗೊಳ್ಳಬೇಕಿದೆ!

ಇಂದು ವಿಶ್ವ ರಂಗಭೂಮಿ ದಿನ. ಬದಲಾದ ಸಾಮಾಜಿಕ-ಸಾಂಸ್ಕೃತಿಕ ಸಂದರ್ಭಗಳಲ್ಲಿ , ಪ್ರತಿ ಕ್ಷಣದ ಸಾಮಾಜಿಕ ಕ್ಷೋಭೆ ಮತ್ತು ಸಾಂಸ್ಕೃತಿಕ ಆತಂಕಗಳ ನಡುವೆ, ಮಾನವ ಸಮಾಜದ ಒಳಬೇಗುದಿಯನ್ನು, ಹರ್ಷೋಲ್ಲಾಸಗಳನ್ನು...

Read moreDetails

ದ್ವೇಷಾಸೂಯೆಗಳ ವಿರುದ್ಧ ಸಾಂಸ್ಕೃತಿಕ ಧ್ವನಿಯಾಗಿ ರೂಪುಗೊಳ್ಳಬೇಕಿದೆ ರಂಗಭೂಮಿ

ಇಂದು ವಿಶ್ವ ರಂಗಭೂಮಿ ದಿನ. ಬದಲಾದ ಸಾಮಾಜಿಕ-ಸಾಂಸ್ಕೃತಿಕ ಸಂದರ್ಭಗಳಲ್ಲಿ , ಪ್ರತಿ ಕ್ಷಣದ ಸಾಮಾಜಿಕ ಕ್ಷೋಭೆ ಮತ್ತು ಸಾಂಸ್ಕೃತಿಕ ಆತಂಕಗಳ ನಡುವೆ, ಮಾನವ ಸಮಾಜದ ಒಳಬೇಗುದಿಯನ್ನು, ಹರ್ಷೋಲ್ಲಾಸಗಳನ್ನು...

Read moreDetails

ಕಣ್ಣನ್ ಅವರೇ.. ಸ್ತ್ರೀನಿವೇದನೆ ಕೇಂದ್ರಿತ ನಾಟಕೋತ್ಸವದಲ್ಲಿ ತಮ್ಮೊಳಗಿನ “ಹಾಸ್ಯಪ್ರಜ್ಞೆ” ಕೊಂಚ ಜಾಗೃತವಾಗಿರಬೇಕಿತ್ತಲ್ಲವೇ?

ಮನುಜ ಸಂವೇದನೆ, ಸೌಜನ್ಯ , ಸಭ್ಯತೆ ಮತ್ತು ನಾಗರಿಕ ಪ್ರಜ್ಞೆಗೆ ದ್ಯೋತಕವಾದ ರಂಗಭೂಮಿಯ ವೇದಿಕೆಯೊಂದರಲ್ಲಿ ನಿಂತು, ಮಕ್ಕಳಿಂದ ವೃದ್ಧರವರೆಗೂ ಇರುವ ಸಾರ್ವಜನಿಕ ಪ್ರೇಕ್ಷಕ ವೃಂದವನ್ನುದ್ದೇಶಿಸಿ, "ತಾಯಿ" ವಸ್ತುವನ್ನೊಳಗೊಂಡ...

Read moreDetails

ವಿದ್ಯಾರ್ಥಿಗಳು ಮತ್ತು ರಾಜಕಾರಣ : ಭಗತ್ ಸಿಂಗ್ (1928)

ಈ ಲೇಖನವನ್ನು ಒಂದು ಮುಖ್ಯ ರಾಜಕೀಯ ವಿಚಾರದ ಬಗ್ಗೆ ಚರ್ಚಿಸಲು 1928ರ ಜುಲೈ ಮಾಸದ ಕೀರ್ತಿ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು. ಆ ದಿನಗಳಲ್ಲಿ ಹಲವು ನಾಯಕರು ವಿದ್ಯಾರ್ಥಿಗಳಿಗೆ ರಾಜಕೀಯ...

Read moreDetails

ವೈವಿಧ್ಯತೆಯ ನಿರಂತರ ಹರಿವಿಗೆ ನಿರಂತರದ ಕೊಡುಗೆ ; ಮೈಸೂರಿನಲ್ಲಿ ನಡೆಯಲಿರುವ ನಿರಂತರ ರಂಗ ಉತ್ಸವ – ಆಶಯನುಡಿಗಳು

ಕನ್ನಡದ ಪೂಜಾರಿ ಎಂದೇ ಹೆಸರಾದ ಹಿರೇಮಗಳೂರು ಕಣ್ಣನ್ ಅವರ ಕರ್ಣಾನಂದ ಉಂಟುಮಾಡುವ ಅಭೂತಪೂರ್ವ “ನುಡಿಮುತ್ತು”ಗಳೊಂದಿಗೆ ಸಮಾಪ್ತಿಯಾದ ಬಹುರೂಪಿಯ ‘ತಾಯಿ’ ಯಾವುದೋ ಕೊರತೆಯಿಂದ ನಲುಗುತ್ತಿರಬೇಕು. ಈ ‘ತಾಯಿ’ಯ ಸಾಂಸ್ಕøತಿಕ...

Read moreDetails

ನೀಟ್ ಪದ್ಧತಿ ತಾರತಮ್ಯದಿಂದ ಕೂಡಿದ ಸಾಮಾಜಿಕ ನ್ಯಾಯ ವಿರೋಧಿ ನೀತಿ : ತಮಿಳುನಾಡು ಸಿಎಂ ಎಮ್.ಕೆ ಸ್ಟಾಲಿನ್

2013ರ ಜುಲೈ 18ರ ತನ್ನ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವೂ ನೀಟ್ ಪದ್ಧತಿಯನ್ನು ಅಸಾಂವಿಧಾನಿಕ ಎಂದು ಹೇಳಿದ್ದು, ಮುಖ್ಯ ನ್ಯಾಯಾಧೀಶರೇ ತೀರ್ಪು ನೀಡಿದ್ದಾರೆ. ತದನಂತರ ದೇಶಾದ್ಯಂತ ಈ ಪರೀಕ್ಷೆಯನ್ನು...

Read moreDetails

ಆರ್ಟಿಕಲ್ 370 ಮತ್ತು ಸರದಾರ್ ಪಟೇಲ್

ಕಾಶ್ಮೀರ ಫೈಲ್ಸ್ ಎನ್ನುವ ಅಪಪ್ರಚಾರದ ಕಥಾವಸ್ತು ಹೊಂದಿರುವ ಚಲನ ಚಿತ್ರ ಮಾಡುತ್ತಿರುವ ಗದ್ದಲದ ನಡುವೆ ಈ ಇಡೀ ಘಟನೆಯ ದೊಡ್ಡ ಪಾತ್ರಧಾರಿ ಎಲ್‌ಕೆ ಅಡ್ವಾಣಿ ಕಾಶ್ಮೀರ ವಿಷಯದ...

Read moreDetails

ಪಾಪಪ್ರಜ್ಞೆ ಇದ್ದರೆ ತೆರೆದು ನೋಡಲು ನೂರಾರು ಫೈಲುಗಳಿವೆ

ಗೋದ್ರಾ ರೈಲು ದುರಂತದಲ್ಲಿ ಅಗ್ನಿಗೆ ಆಹುತಿಯಾದ 57 ಅಮಾಯಕ ಜೀವಗಳಿಗೆ ನ್ಯಾಯ ಒದಗಿಸಬೇಕಾದ್ದು ಸರ್ಕಾರದ ಕರ್ತವ್ಯವೇ ಆಗಿತ್ತು. ಅಪರಾಧಿಗಳನ್ನು ಗುರುತಿಸಿ ಶಿಕ್ಷೆಗೊಳಪಡಿಸಬೇಕಾಗಿತ್ತು. ಆದರೆ ಅಪರಾಧಿಗಳನ್ನು ವ್ಯಕ್ತಿಗಳಲ್ಲಿ ಗುರುತಿಸದೆ,...

Read moreDetails

ಪಂಚರಾಜ್ಯ ಚುನಾವಣೆ: ಗಾಂಧಿ ಪರಿವಾರದ ವೈಫಲ್ಯತೆಯೇ ಬಿಜೆಪಿಗೆ ಶ್ರೀರಕ್ಷೆ

ಚುನಾವಣೆ ಎಂದರೆ ಗೆದ್ದವರ ಮತ್ತು ಸೋತವರ ಕುರಿತ ಕತೆ. ಬಹುತೇಕ ಬಾರಿ ಚುನಾವಣೆಯಲ್ಲಿ ಗೆದ್ದವರ ಕುರಿತು ಪುಂಖಾನುಪುಂಖವಾಗಿ ವಿಶ್ಲೇಷಣೆಗಳು ಕಾಣಸಿಗುತ್ತವೆ. ಆದರೆ, ಈ ವಿಶ್ಲೇಷಣೆ ಸೋತವರ ಕುರಿತು....

Read moreDetails

ಶಿಕ್ಷಣದ ಹಕ್ಕು ಮತ್ತು ಹೆಣ್ತನದ ಘನತೆಗಾಗಿ ಅರಿವಿನ ಪಯಣ

ಮಹಿಳೆಯರು ತೊಡಬೇಕಾದ ಉಡುಪು, ಅವರ ವಸ್ತ್ರ ವಿನ್ಯಾಸ, ದೇಹಾಲಂಕಾರದ ವಸ್ತುಗಳು ಮತ್ತು ನಿರ್ವಹಿಸಬೇಕಾದ ದುಡಿಮೆ ಇವೆಲ್ಲವೂ ಪುರುಷ ಸಮಾಜದ ಈ ಸೂತ್ರಗಳನುಸಾರವೇ ನಡೆಯುವಂತಹ ಒಂದು ಸನ್ನಿವೇಶವನ್ನು ಹಿಂದುತ್ವ...

Read moreDetails

ದೇಶದ ಸಾಮಾಜಿಕ ಸಂರಚನೆ ಮಹಿಳಾ ಕಾರ್ಮಿಕರ ವೇತನವನ್ನು ನಿರ್ಧರಿಸುತ್ತಿದೆಯೇ? ಒಂದು ಅವಲೋಕನ

ಮುಂಬೈ ವಿಮಾನ ನಿಲ್ದಾಣದಲ್ಲಿ‌ ಮಹಿಳಾ ಡ್ರೈವರ್‌ಗಳಿರುವ ಕ್ಯಾಬ್‌ನಲ್ಲಿ ಪ್ರಯಾಣಿಸಬಯಸುವವರಿಗಾಗಿ ಪ್ರತ್ಯೇಕ ಕೌಂಟರ್ ಒಂದನ್ನು ತೆರೆಯಲಾಗಿದೆ.  ವಿಮಾನ ನಿಲ್ದಾಣದಲ್ಲಿ ಅದು ‌ಅತ್ಯಂತ ಹೆಚ್ಚು ಗಮನ‌ ಸೆಳೆಯುವ ಕೌಂಟರ್ ಆಗಿದೆ....

Read moreDetails

ಬಡತನದ ವಿರುದ್ಧ ತಂದೆಯ ಹೋರಾಟ ಮಗನಿಗೆ ಪ್ರೇರೇಪಿಸಿತು 1 ರೂಪಾಯಿ ಕ್ಲಿನಿಕ್ ತೆರೆಯಲು!

ಬಡತನದ ಬಾಲ್ಯ, ಮನೆ ತುಂಬಾ ಜನ, ಮನೆಯ ಸದಸ್ಯರಿಗೆ ಆರೋಗ್ಯ ಕೆಟ್ಟಾಗ ಚಿಕಿತ್ಸೆ ಕೊಡಿಸಲಾಗದೆ ತಮ್ಮ‌ ಮಕ್ಕಳನ್ನೇ ವೈದ್ಯರನ್ನಾಗಿಸಿ ಸಮಾಜ ಸೇವೆ ಮಾಡಬೇಕೆಂದು ನಿರ್ಧರಿಸುವ ಅಪ್ಪ, ಅಪ್ಪನ...

Read moreDetails

ತೀವ್ರವಾಗಿ ಬದಲಾಗುತ್ತಿರುವ ಹವಾಮಾನವು ದಕ್ಷಿಣ ಅಮೆರಿಕಾದ ಮೇಲೆ ಬೀರುತ್ತಿವೆ ವ್ಯತಿರಿಕ್ತ ಪರಿಣಾಮ: IPCC ವರದಿ

ಹವಾಮಾನ ವೈಪರೀತ್ಯವು ಭವಿಷ್ಯದಲ್ಲಿ ವಿಪತ್ತನ್ನು ಉಂಟುಮಾಡುತ್ತದೆ ಎಂದು ವಿಜ್ಞಾನಿಗಳು ಬಹಳ ಹಿಂದಿನಿಂದಲೂ ಎಚ್ಚರಿಸುತ್ತಾ ಬಂದಿದ್ದಾರೆ. ಆದರೆ ದಕ್ಷಿಣ ಅಮೆರಿಕಾ ಬ್ರೆಜಿಲ್‌ನಲ್ಲಿ ಕಳೆದ ತಿಂಗಳು ಸಂಭವಿಸಿದ ಮಾರಣಾಂತಿಕ ಭೂಕುಸಿತಗಳು,...

Read moreDetails

ಕರಾವಳಿ ಕರ್ನಾಟಕ & ಕೇರಳ ಏಕೆ ಹಿಂಸಾತ್ಮಕ ರಾಜಕೀಯದ ಕೇಂದ್ರಗಳಾಗಿವೆ? – ಭಾಗ 2

ಕೇರಳದಲ್ಲಿ ‘ರಾಜಕೀಯ ಹಿಂಸಾಚಾರ ThePrint ಕಣ್ಣೂರಿನಲ್ಲಿ ಶುಹೈಬ್ (Shuhaib’s family in Kannur) ಅವರ ಕುಟುಂಬವನ್ನು ಭೇಟಿಯಾದ ದಿನ, ಅದೇ ಜಿಲ್ಲೆಯಲ್ಲಿ 54 ವರ್ಷದ ಸಿಪಿಎಂ ಕಾರ್ಯಕರ್ತ...

Read moreDetails

ಕರಾವಳಿ ಕರ್ನಾಟಕ & ಕೇರಳ ಏಕೆ ಹಿಂಸಾತ್ಮಕ ರಾಜಕೀಯದ ಕೇಂದ್ರಗಳಾಗಿವೆ? – ಭಾಗ – 3

"ವಿಪರ್ಯಾಸವೆಂದರೆ, ಉಡುಪಿಯ ಅತಿದೊಡ್ಡ ಮೀನುಗಾರಿಕಾ ಕಂಪನಿಯನ್ನು ಮುಸ್ಲಿಂ ಮತ್ತು ಹಿಂದೂ ಸಹಭಾಗಿತ್ವದಲ್ಲಿ ನಡೆಸಲಾಗುತ್ತಿದೆ, ಆದರೆ ಚುನಾವಣಾ ದಿನದಂದು ಎಲ್ಲಾ ಸಾಮರಸ್ಯ ಮರೆತುಹೋಗುತ್ತದೆ"

Read moreDetails
Page 30 of 56 1 29 30 31 56

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!