ಪರಿಷತ್ ಚುನಾವಣೆ; ಅಭ್ಯರ್ಥಿಳ ಕೈಗೆ ಸಿಗದ ಗ್ರಾಮ ಪಂಚಾಯತ್ ಸದಸ್ಯರು; ಇವರ ಲೆಕ್ಕಚಾರವೇನು?
ರಾಜ್ಯದಲ್ಲಿ ಪರಿಷತ್ ಚುನಾವಣೆಗೆ ವೇದಿಕೆ ಸಿದ್ಧವಾಗಿದೆ. ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಯ 25 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಇನ್ನು ಗ್ರಾಮ ಪಂಚಾಯಿತಿಯ ವೋಟ್‌ಗಳೇ ಮೇಲ್ಮನೆಯ ಅಭ್ಯರ್ಥಿಗಳ ಗೆಲುವನ್ನ ನಿರ್ಧರಿಸಲಿವೆ....
Read moreDetails