Tag: Uttar Pradesh

ವಾರಾಣಸಿ | ಜ್ಞಾನವಾಪಿ ಮಸೀದಿ ವೈಜ್ಞಾನಿಕ ಸಮೀಕ್ಷೆಗೆ ಅಲಹಾಬಾದ್‌ ಹೈಕೋರ್ಟ್ ಸಮ್ಮತಿ

ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಜ್ಞಾನವಾಪಿ ಮಸೀದಿ ವೈಜ್ಞಾನಿಕ ಸಮೀಕ್ಷೆ ಮುಂದುವರಿಸಲು ಅಲಹಾಬಾದ್‌ ಹೈಕೋರ್ಟ್‌ ಗುರುವಾರ (ಆಗಸ್ಟ್‌ 3) ಸಮ್ಮತಿಸಿದೆ. ಈ ಮೂಲಕ ದೇವಸ್ಥಾನದ ಇದ್ದ ಸ್ಥಳದಲ್ಲಿ ಮಸೀದಿಯನ್ನು ...

Read more

ಅಂಬೇಡ್ಕರ್ ವಾದಿ ಹಾಗೂ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್ ಮೇಲೆ ಗುಂಡಿನ ದಾಳಿ..!

ಉತ್ತರ ಪ್ರದೇಶದಲ್ಲಿ ( Uttar Pradesh) ಕಳೆದ ನಾಲ್ಕು ವರ್ಷಗಳಿಂದ ( last four years) ಒಂದಲ್ಲ ಒಂದು ರೀತಿಯ ಅಪರಾಧ ಪ್ರಕರಣಗಳು ( criminal offence ...

Read more

ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್​ ಜೊತೆ ನಿಖಿಲ್​ ಕುಮಾರಸ್ವಾಮಿ ಭೇಟಿ

ಲಖನೌ : ಉತ್ತರ ಪ್ರದೇಶದ ಮಾಜಿ ಸಿಎಂ ಹಾಗೂ ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್​ ಯಾದವ್​ರನ್ನು ಲಖನೌನ ಅವರ ನಿವಾಸಲ್ಲಿ ಜೆಡಿಎಸ್ ನಾಯಕ ನಿಖಿಲ್​ ಕುಮಾರಸ್ವಾಮಿ ಭೇಟಿ ...

Read more

ಲಖನೌನ ಕೋರ್ಟ್‌ನಲ್ಲಿ ಫೈರಿಂಗ್, ಗ್ಯಾಂಗ್‌ಸ್ಟರ್‌ ಸಂಜೀವ್‌ ಜೀವಾ ಭೀಕರ ಹತ್ಯೆ

ಉತ್ತರ ಪ್ರದೇಶವನ್ನು ಕಳೆದ ಮೂರು ನಾಲ್ಕು ವರ್ಷಗಳಿಂದ ಗೂಂಡ ರಾಜ್ಯ ಅಂತ ಕರೆಯಲಾಗುತ್ತದೆ. ಇದಕ್ಕೆ ಕಾರಣ ಅಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳು. ಇವತ್ತು ಇಂತಹದೇ ಒಂದು ಘಟನೆ ...

Read more

ಹಾವನ್ನು ಕಚ್ಚಿ ಕೊಂದ 3 ವರ್ಷದ ಬಾಲಕ..!

ಈ ಜಗತ್ತಿನಲ್ಲಿ ಸಾಕಷ್ಟು ಅಚ್ಚರಿ ಘಟನೆಗಳು ನಡೆಯುತ್ತಲೇ ಇರುತ್ತವೆ, ಅವಳಲ್ಲೂ ಕೆಲವೊಂದು ಸುದ್ದಿಗಳನ್ನು ಕೇಳಿದಾಗ ಜಗತ್ತಿನಲ್ಲಿ ಇಂತಹ ಘಟನೆಗಳು ಕೂಡ ನಡೆಯುತ್ತವೆಯೇ ಎಂಬ ಪ್ರಶ್ನೆಗಳು ಕೂಡ ಹುಟ್ಟಿಕೊಳ್ಳುತ್ತವೆ. ...

Read more

ಉತ್ತರ ಪ್ರದೇಶದಲ್ಲಿ ದಿ ಕೇರಳ ಸ್ಟೋರಿ ಸಿನಿಮಾ ತೆರಿಗೆ ಮುಕ್ತ

ದಿ ಕಾಶ್ಮೀರ್ ಫೈಲ್ಸ್​ ಬಳಿಕ ರಾಜಕೀಯ ಬಣ್ಣ ಪಡೆದುಕೊಂಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಮತ್ತೊಂದು ಸಿನಿಮಾ ದಿ ಕೇರಳ ಸ್ಟೋರಿ ಸಿನಿಮಾವನ್ನು ಉತ್ತರ ಪ್ರದೇಶದಲ್ಲಿ ತೆರಿಗೆ ...

Read more

ಗ್ಯಾಂಗ್ ಸ್ಟರ್ ಅತಿಕ್ ಎನ್ ಕೌಂಟರ್ : ಉತ್ತರ ಪ್ರದೇಶದ ಪೊಲೀಸರಿಗೆ ನೋಟಿಸ್ ..!

ಪ್ರಯಾಗ್ ರಾಜ್ :ಏ.18:  ಉತ್ತರ ಪ್ರದೇಶದ ಗ್ಯಾಂಗ್ ಸ್ಟರ್ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಹತ್ಯೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವೂ ಉತ್ತರ ...

Read more

ಭಾಗ-೧: ಉತ್ತರ ಭಾರತದಲ್ಲಿ ತಲೆ ಎತ್ತುತ್ತಿರುವ ಹೊಸ ಶೂದ್ರ ಚಳುವಳಿ

~ಡಾ. ಜೆ ಎಸ್ ಪಾಟೀಲ. ಕಳೆದ ಹತ್ತೆಂಟು ವರ್ಷಗಳಲ್ಲಿ ಬಿಜೆಪಿ ಮತ್ತು ಸಂಘದ ಪ್ರತಿಗಾಮಿತ್ವದ ದುಸ್ಪರಿಣಾಮಗಳು ಶೂದ್ರ ಸಮುದಾಯದ ಮೇಲೆ ಬಿದ್ದಿವೆ. ಅದರಿಂದ ಶೂದ್ರ ಪ್ರಜ್ಞೆ ಕ್ರಮೇಣವಾಗಿ ...

Read more

2 ವರ್ಷದ ಮಗು ಸೇರಿ ಒಂದೇ ಕುಟುಂಬದ 5 ಜನರ ಹತ್ಯೆ!

ಎರಡು ವರ್ಷದ ಹೆಣ್ಣು ಮಗು ಸೇರಿದಂತೆ ಒಂದೇ ಕುಟುಂಬದ 5 ಜನರನ್ನು ಕೊಲೆ ಮಾಡಿದ ಭೀಕರ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ ಜಿಲ್ಲೆಯಲ್ಲಿ ನಡೆದಿದೆ. ಕ್ವಾಜಾಪುರ್‌ ...

Read more

Uttar Pradesh | ಅಖಿಲೇಶ್ ಯಾದವ್ಗೆ ಮುಸ್ಲಿಂ ನಾಯಕರ ಬಂಡಾಯದ ಬಿಸಿ

ರಾಷ್ಟ್ರ ರಾಜಕಾರಣದಲ್ಲಿ ಸದಾ ಸುದ್ದಿಯಲ್ಲಿರುವ ರಾಜ್ಯ ಎಂದರೆ ಅದು ಉತ್ತರ ಪ್ರದೇಶ. ಇತ್ತೀಚಿನ ದಿನಗಳಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಉತ್ತರ ಪ್ರದೇಶ ವಿರೋಧ ಪಕ್ಷದ ನಾಯಕ ...

Read more

20 ಬೀದಿ ನಾಯಿಗಳ ದಾಳಿಗೆ 8 ವರ್ಷದ ಅಣ್ಣ ಬಲಿ, 5 ವರ್ಷದ ತಂಗಿ ಸ್ಥಿತಿ ಗಂಭೀರ

ಸುಮಾರು ೨೦ ಬೀದಿನಾಯಿಗಳು ನಡೆಸಿದ ದಾಳಿಗೆ 8 ವರ್ಷದ ಗಂಡು ಮಗುವೊಂದು ಮೃತಪಟ್ಟ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಲಕ್ನೊದ ಥಾಕೂರ್‌ ಘಂಜ್‌ ನ ಮುಸಾಹಿಬ್‌ ...

Read more

Uttar Pradesh Election Results 2022 Live Updates: ಮ್ಯಾಜಿಕ್‌ ನಂಬರ್‌ ದಾಟಿದ ಬಿಜೆಪಿ

ಉತ್ತರಪ್ರದೇಶ ವಿಧಾನಸಭ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಮ್ಯಾಜಿಕ್‌ ನಂಬರ್‌ ಗಡಿ ದಾಟಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಕೇಸರಿ ಪಕ್ಷವು ಉತ್ತರ ಪ್ರದೇಶದಲ್ಲಿ ಅಧಿಕಾರವನ್ನು ...

Read more

ಪಂಚರಾಜ್ಯ ಚುನಾವಣೆ |  ಮತ್ತೊಮ್ಮೆ ಕಮಲ ಮುಡಿದ ಜನತೆ : ಕಂಗಾಲಾದ ಕಾಂಗ್ರೆಸ್!

ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ವ್ಯಾಖ್ಯಾನಿಸಿರುವ ಪಂಚರಾಜ್ಯ ಚುನಾವಣೆ (5 State Election) ಫಲಿತಾಂಶ ಮಾರ್ಚ್ 10ರಂದು ಹೊರಬೀಳಲಿದೆ ಈ ಮಧ್ಯೆ  ಸುದ್ದಿಯೊಂದು ಹೊರ ಬಂದಿದೆ. ದೇಶದಲ್ಲಿ ...

Read more

ಭಾರತದಲ್ಲಿ ಶಿಕ್ಷಣ ಸರಿಯಾಗಿದ್ದಿದ್ದರೆ ವಿದೇಶಕ್ಕೆ ಹೋಗ್ತಿರಲಿಲ್ಲ : ಇದಕ್ಕೆಲ್ಲ ಹಿಂದಿನ ಸರ್ಕಾರವೇ ಕಾರಣ : PM ಮೋದಿ

ವೈದ್ಯಕೀಯ ಶಿಕ್ಷಣ (Medical Education) ಪಡೆಯಲು ಹೆಚ್ಚಿನ ಸಂಖ್ಯೆಯ ಭಾರತೀಯ ವಿದ್ಯಾರ್ಥಿಗಳು (Indian Students) ವಿದೇಶಕ್ಕೆ ಹೋಗುತ್ತಿರುವುದಕ್ಕೆ ಹಿಂದಿನ ಸರ್ಕಾರಗಳು ಕಾರಣವೆಂದು ಪ್ರಧಾನಿ ನರೇಂದ್ರ ಮೋದಿ (PM ...

Read more

ಆಪರೇಷನ್ ಗಂಗಾ : ರಾಜಕೀಯ ಲಾಭ ಪಡೆಯುವ ಮೋದಿ ಹಪಾಹಪಿಗೆ ನೆಟ್ಟಿಗರ ಆಕ್ರೋಶ!

ಕೂಡಲೇ ನಾಗರಿಕ ಪ್ರದೇಶದ ಮೇಲಿನ ದಾಳಿಯನ್ನು ನಿಲ್ಲಿಸುವಂತೆ ರಷ್ಯಾಕ್ಕೆ ಪ್ರಬಲ ಆಕ್ಷೇಪ ವ್ಯಕ್ತಪಡಿಸುವ ಬದಲು, ‘ಬಿಕ್ಕಟ್ಟನ್ನು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ’ ಎಂದು ತಣ್ಣನೆ ಸಲಹೆ ನೀಡಿ ...

Read more

UP Elections 2022 | ಒಬಿಸಿ ಮತಗಳು ದೂರ UPಯಲ್ಲಿ ಬಿಜೆಪಿಗೆ ಕಠಿಣ ಸ್ಪರ್ಧೆ ಒಡಿದ್ದ ಜಾತಿ ಸಮೀಕರಣ

ಉತ್ತರ ಪ್ರದೇಶ ಚುನಾವಣೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ಜಾತಿ ರಾಜಕಾರಣ ಈ ಭಾರೀ ಬಿಜೆಪಿಗೆ ಪೆಟ್ಟು ನೀಡುತ್ತದೆ ಎಂದೇ ಹೇಳಲಾಗುತ್ತಿದೆ. ಆರು ಮತ್ತು ಏಳನೇ ಹಂತದ ಮತದಾನ ...

Read more

UP Elections | ಉತ್ತರ ಪ್ರದೇಶದಲ್ಲಿ ಇನ್ಮುಂದೆ ಜಾತಿ ರಾಜಕಾರಣ ನಡೆಯಲ್ಲ : ಪ್ರಧಾನಿ ಮೋದಿ

ಉತ್ತರ ಪ್ರದೇಶದಲ್ಲಿ ಐದು ಸುತ್ತಿನ ಮತದಾನ ಪ್ರಕ್ರಿಯೆ ಮುಗಿದಿದ್ದು, ಇನ್ನೂ ಎರಡು ಸುತ್ತಿನ ಮತದಾನ ಬಾಕಿ ಉಳಿದಿದೆ. ಇದೇ ವೇಳೆ ಮತದಾರರನ್ನು ಉದ್ದೇಶಿಸಿ ಬಲ್ಲಿಯಾ ಪ್ರದೇಶದಲ್ಲಿ ಪ್ರಧಾನಿ ...

Read more

ಮತ್ತೆ ಸಕ್ರಿಯ ಸೂಚನೆ ನೀಡಿದ BSY : ಈ ಬಾರಿ ಪ್ರವಾಸದ ಗುರಿ ಯಾವುದು?

ಈ ಬಾರಿ ತಮ್ಮ ಪುತ್ರನ ರಾಜಕೀಯ ಭವಿಷ್ಯ ಭದ್ರ ಮಾಡುವ ನಿಟ್ಟಿನಲ್ಲಿ ನಿಜವಾಗಿಯೂ ಬಿಜೆಪಿಯೊಂದಿಗೆ ಹೆಜ್ಜೆ ಹಾಕಲು ಯೋಚಿಸಿದ್ದಾರೆಯೇ? ಅಥವಾ ಪುತ್ರನ ರಾಜಕೀಯ ಮಹತ್ವಾಕಾಂಕ್ಷೆಯಾದ ಪರ್ಯಾಯ ರಾಜಕೀಯ ...

Read more

ನಾವು ಯಾವುದೇ ಪಕ್ಷದ ಬಿ ಟೀಮ್ ಅಲ್ಲ : BSP ನಾಯಕಿ ಮಾಯಾವತಿ

ಆಡಳಿತಾರೂಢ ಬಿಜೆಪಿಯೊಂದಿಗೆ ಚುನಾವಣೋತ್ತರ ಮೈತ್ರಿ ಸಾಧ್ಯತೆಯ ಬಗ್ಗೆ ಊಹಾಪೋಹಗಳನ್ನು ತಳ್ಳಿಹಾಕಿದ BSP ನಾಯಕಿ ಮಾಯಾವತಿ (Mayawati ), ಬಹುಜನ ಸಮಾಜ ಪಕ್ಷ (BSP ) ಯಾವುದೇ ಪಕ್ಷದ ಬಿ ...

Read more
Page 2 of 5 1 2 3 5

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!