ಅತ್ತ ಉಕ್ರೇನ್ನಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಕಷ್ಟದಲ್ಲಿದ್ದರೆ, ಇತ್ತ ಚುನಾವಣಾ ಭಾಷಣದಲ್ಲಿ PM ಮೋದಿ ಹೇಳಿದ್ದೇ ಬೇರೆ!
ಯುದ್ದ ಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ ಹಾಗೂ ಸ್ಥಳಾಂತರ ವಿಚಾರದಲ್ಲಿ ತೀವ್ರ ಮುಜುಗರಕ್ಕೀಡಾಗಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಇದೀಗ ಭಾರೀ ಸುದ್ದಿಯಲ್ಲಿದೆ. ಉಕ್ರೇನ್ನಲ್ಲಿರುವ ...
Read moreDetails



















