• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, October 8, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

Russia Vs Ukraine | ಉಕ್ರೇನ್ ರಾಜಧಾನಿ ಕೈವ್ (KYIV) ತೊರೆಯುವಂತೆ ಸೂಚಿಸಿದ ಸರ್ಕಾರ

Any Mind by Any Mind
March 1, 2022
in ದೇಶ, ವಿದೇಶ
0
Russia Vs Ukraine | ಉಕ್ರೇನ್ ರಾಜಧಾನಿ ಕೈವ್ (KYIV) ತೊರೆಯುವಂತೆ ಸೂಚಿಸಿದ ಸರ್ಕಾರ
Share on WhatsAppShare on FacebookShare on Telegram

ಉಕ್ರೇನ್ ಮೇಲೆ ತನ್ನ ದಾಳಿಯನ್ನ ತೀವ್ರಗೊಳಿಸಿರುವ ರಷ್ಯಾ ಇಲ್ಲಿಯವರೆಗೂ 14 ಮಕ್ಕಳು ಸೇರಿದಂತೆ 352 ನಾಗರೀಕರನ್ನು ಕೊಂದಿದೆ ಎಂದು ಹೇಳಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಷರತ್ತುಗಳನ್ನು ಹೊರಹಾಕಿದ ನಂತರ ಉಕ್ರೇನ್ ಜೊತೆ ಸಂಧಾನ ಮಾತುಕತೆ ಜೋರಾಗಿ ನಡೆಯುತ್ತಿದೆ.

ADVERTISEMENT

ಇಲ್ಲಿದೆ ಪ್ರಮುಖ 10 ಅಂಶಗಳು

1) ರಷ್ಯಾ ಸೇನೆಯೂ ಉಕ್ರೇನ್ನ ಎರಡನೇ ಅತಿ ದೊಡ್ಡ ನಗರವಾದ ಖಾರ್ಕಿವ್ನ ವಸತಿ ಪ್ರದೇಶಗಳ ಮೇಲೆ ದಾಳಿ ಮಾಡಿದೆ.

2) ಕಳೆದ ಗುರುವಾರ ಉಕ್ರೇನ್ ಮೇಲೆ ದಾಳಿ ಮಾಡಿದ ರಷ್ಯಾ ಇಲ್ಲಿಒಯವರೆಗೂ 14 ಮಕ್ಕಳು ಸೇರಿದಂತೆ ಒಟ್ಟು 352 ನಗಾರೀಕರನ್ನು ಕೊಂದಿದೆ ಎಂದು ಉಕ್ರೇನ್ ಹೇಳಿದೆ.

3) ರಷ್ಯಾ ಆಕ್ರಮಣದ ನಂತೆ ಇಲ್ಲಿಯವರೆಗೂ ಅರ್ಧ ಮಿಲಿಯನ್ಗಿಂತ (Half Million)ಹೆಚ್ಚಿನ ಜನರು ಉಕ್ರೇನ್ ತೊರೆದಿದ್ದಾರೆ ಎಂದು ವಿಶ್ವಸಂಸ್ಥೆ(UN)ನ ನಿರಾಶ್ರಿತರ ವಿಭಾಗವು ತಿಳಿಸಿದೆ.

4) ಇತ್ತೀಚಿನ ಉಪಗ್ರಹ ಚಿತ್ರಗಳ (Satellite Picture) ಪ್ರಕಾರ ಉಕ್ರೇನ್ನ ರಾಜಧಾನಿ ಕೈವ್ (KYIV)ನ ಉತ್ತರ ಭಾಗದಲ್ಲಿ ರಷ್ಯಾದ ಸೇನೆಯೂ ಬೀಡು ಬಿಟ್ಟಿರುವುದನ್ನು ತೋರಿಸುತ್ತದೆ.

5) ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ತಟಸ್ಥವಾಗಿದ್ದರೆ ಮಾತ್ರ ಉಕ್ರೇನ್ ವಸಾಹತು ಸಾಧ್ಯ ಎಂದು ಪುಟಿನ್ ಹೇಳಿದ್ದಾರೆ. “denazified” ಮತ್ತು “demilitarised” ಬಗ್ಗೆ ರಷ್ಯಾ ಔಪಚಾರಿಕವಾಗಿ ಒಪ್ಪಿಕೊಂಡಿದೆ.

6) ರಷ್ಯಾ ಹಾಗೂ ಉಕ್ರೇನ್ ನಡುವಿನ ಮೊದಲ ಸುತ್ತಿನ ಮಾತುಕತೆ ಯಾವುಧೇ ಫಲ ನೀಡಲಿಲ್ಲ.

7) ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವು ಕ್ರೀಡಾ ಕ್ಷೇತ್ರದ ಮೇಲೆ ಭಾರೀ ಪರಿಣಾಮವನ್ನು ಬೀರಿದೆ. ರಷ್ಯಾ ಈ ವರ್ಷದ FootBall ವಿಶ್ವಕಪ್(WorldCup)ನಿಂದ ಹೊರ ಬಿದಿದ ಮತ್ತು ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯೂ(IOC) ರಷ್ಯಾ ಮೇಲೆ ಜಾಗತಿಕ ಕ್ರೀಡಾ ನಿಷೇಧಕ್ಕೆ ಕರೆ ನೀಡಿದೆ.

8) ವಿಶ್ವಸಂಸ್ಥೆ(UN)ಯಲ್ಲಿ ಉಕ್ರೇನ್ ಹಾಗೂ ರಷ್ಯಾ ನಡುವಿನ ಬಿಕ್ಕಟ್ಟನ್ನು ಚರ್ಚಿಸಲಾಗುತ್ತಿದೆ ಮತ್ತು ವಿಶ್ವಸಂಸ್ಥೆಯಿಂದ ರಷ್ಯಾವನ್ನು ಹೊರಗಿಡಲು ಮುಂದಿನ ವಾರ ಮತದಾನ ಪ್ರಕ್ರಿಯೆ ನಡೆಯಲಿದೆ.

9) ಒಂದೇ ವಾರದ ಅಂತರದಲ್ಲಿ ನಡೆದ ಎರಡನೇ ಸಭೆಯಲ್ಲು ಸಹ ಭಾರತ ತಟಸ್ಥ ನಿಲುವು ತಾಳಿತ್ತು. ಬೆಲಾರಸ್(Belarus) ಗಡಿ(Border) ಪ್ರದೇಶದಲ್ಲಿ ಉಭಯ ದೇಶಗಳ ನಡುವಿನ ಮಾತುಕತೆಯನ್ನು ಭಾರತ ಸ್ವಾಗತಿಸಿದೆ.

10) ರಾಷ್ಟ್ರೀಯ ಭದ್ರತೆಯ ಕಾರಣದಿಂದಾಗಿ 12 ಮಂದಿ ರಷ್ಯಾದ ರಾಜತಾಂತ್ರಿಕರನ್ನು ವಿಶ್ವಸಂಸ್ಥೆಯ ಸಭೆಯಿಂದ ಹೊರಗಿಡಲಾಗಿತ್ತು.

Tags: RussiaRussianRussian Ukraine WarRussiaUkraineCrisisUkraineUkraine Crisis and India's StanceUkraineConflict
Previous Post

ಚಿತ್ರಮಂದಿರಗಳ ಮುಂದೆ HouseFull ಬೋರ್ಡ್‌ ನೋಡಿದಾಗ ನಿರ್ಮಾಕಿಯಾಗಿ ಒಂದು ನೆಮ್ಮದಿ ಸಿಗುತ್ತದೆ : ರಕ್ಷಿತಾ ಪ್ರೇಮ್‌

Next Post

ರಷ್ಯಾ ದಾಳಿಗೆ ವಿದ್ಯಾರ್ಥಿ ಸಾವು: ಮೋದಿ ವಿರುದ್ಧ ಸ್ವಪಕ್ಷೀಯರಿಂದಲೇ ಟೀಕೆ!

Related Posts

ವಿಪಕ್ಷಗಳ ಗುಡುಗಿಗೆ ಮೋದಿ ಸರ್ಕಾರ ತತ್ತರ : ಜ್ಞಾನೇಶ್‌ ಕುಮಾರ್‌ ರಾಜೀನಾಮೆಯೇ ಈ ಹೋರಾಟಕ್ಕೆ ಉತ್ತರ..?
ಇದೀಗ

ವಿಪಕ್ಷಗಳ ಗುಡುಗಿಗೆ ಮೋದಿ ಸರ್ಕಾರ ತತ್ತರ : ಜ್ಞಾನೇಶ್‌ ಕುಮಾರ್‌ ರಾಜೀನಾಮೆಯೇ ಈ ಹೋರಾಟಕ್ಕೆ ಉತ್ತರ..?

by ಪ್ರತಿಧ್ವನಿ
October 7, 2026
0

ಬೆಂಗಳೂರು : ದೇಶದಲ್ಲಿ ಕೇಂದ್ರ ಸರ್ಕಾರ ಹಾಗೂ ವಿರೋಧ ಪಕ್ಷಗಳ ನಡುವೆ ತೀವ್ರ ಜಟಾಪಟಿ ಮುಂದುವರೆದಿದೆ. ಎಸ್‌ಐಆರ್‌ ಅಕ್ರಮಗಳು, ಕಾನೂನು ದುರ್ಬಳಕೆ ಹಾಗೂ ನೈಜ ಮತದಾರರನ್ನು ಮತ...

Read moreDetails
Why are heart attack increasing among Indians at a young age?

ಭಾರತೀಯರಲ್ಲಿ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತಗಳು  ಹೆಚ್ಚುತ್ತಿರುವುದೇಕೆ? ಶಾಕಿಂಗ್ ಮಾಹಿತಿ ಬಹಿರಂಗ | Heart attack

October 7, 2026
Chemistry Nobel Prize Announced

BREAKING : ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ ಪ್ರಕಟ: ವಿಜ್ಞಾನಿಗಳಾದ ಹೆನ್ರಿ ಬಿ ಕಾಗನ್ ಮತ್ತು ಕೆನ್ಸೊ ಸೊವಾಯ್‌ಗೆ ಜಂಟಿ ಗೌರವ | Chemistry Nobel

October 7, 2026
Indian mathematician Mahesh Kakde receives prestigious 'Ramanujan Award' 2026

BREAKING : ಭಾರತೀಯ ಗಣಿತಜ್ಞ ಮಹೇಶ್ ಕಾಕ್ಡೆಗೆ 2026ರ ಪ್ರತಿಷ್ಠಿತ ‘ರಾಮಾನುಜನ್ ಪ್ರಶಸ್ತಿ’ ಗರಿ |

October 7, 2026
Repo rate hiked to 5.50% – by how much will your home loan EMI increase?

Repo rate : ರೆಪೊ ದರ ಶೇ. 5.50ಕ್ಕೆ ಏರಿಕೆ: ನಿಮ್ಮ ಗೃಹ ಸಾಲದ ಇಎಂಐ ಎಷ್ಟು ಹೆಚ್ಚಾಗಲಿದೆ?

October 7, 2026
Next Post
ರಷ್ಯಾ ದಾಳಿಗೆ ವಿದ್ಯಾರ್ಥಿ ಸಾವು: ಮೋದಿ ವಿರುದ್ಧ ಸ್ವಪಕ್ಷೀಯರಿಂದಲೇ ಟೀಕೆ!

ರಷ್ಯಾ ದಾಳಿಗೆ ವಿದ್ಯಾರ್ಥಿ ಸಾವು: ಮೋದಿ ವಿರುದ್ಧ ಸ್ವಪಕ್ಷೀಯರಿಂದಲೇ ಟೀಕೆ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada