SBI ಬ್ಯಾಂಕ್ನಲ್ಲಿ 2000 ರೂ. ಎಕ್ಸ್ಚೇಂಜ್ ಮಾಡಬೇಕೆಂದುಕೊಂಡಿದ್ದೀರಾ..? ಹಾಗಾದ್ರೆ ಇಲ್ಲಿದೆ ಬಹುಮುಖ್ಯ ಮಾಹಿತಿ
ದೇಶಾದ್ಯಂತ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಆರ್‌ಬಿಐ ನಿರ್ಧರಿಸಿದ್ದು ಈಗಾಗಲೇ 2000 ರೂಪಾಯಿ ನೋಟುಗಳನ್ನು ನೀಡಿ ಬದಲಿ ನಗದು ಹಣ ಪಡೆಯುವ ಪ್ರಕ್ರಿಯೆ ಆರಂಭಗೊಂಡಿದೆ. ಯಾವುದೇ ...