ಭಾರತ್ – ಪಾಕ್ ಹ್ಯಾಂಡ್‌ಶೇಕ್ ಬಗ್ಗೆ ತಲೆಕೆಡಿಸಿಕೊಂಡ ಇಂಗ್ಲೆಂಡ್ ಮಾಜಿ ಆಟಗಾರರು : ಸಂಭಾಷಣೆಯಲ್ಲಿ ಚರ್ಚೆ ಮಾಡಿದ್ದೇನು..?
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಭಾರತ -ಪಾಕಿಸ್ತಾನ ಪೈಪೋಟಿ ತೀವ್ರಗೊಂಡಿದೆ. ಭಾರತ ತಂಡವು ಮೈದಾನದಲ್ಲಿ ತನ್ನ ಪ್ರಾಬಲ್ಯವನ್ನು ಕಾಯ್ದುಕೊಂಡಿದ್ದರೂ, ತಮ್ಮ ಸಾಂಪ್ರದಾಯಿಕ ಎದುರಾಳಿಗಳೊಂದಿಗೆ ಹ್ಯಾಂಡ್‌ಶೇಕ್ ಮಾಡಿಕೊಳ್ಳದಿರುವುದು ನಿರಾಕರಿಸಿರುವುದು ...
Read moreDetails









