Pradeep Eshwar : ರಾಜ್ಯದಲ್ಲಿ ಇರೋದು ನಿಮ್ಮಪ್ಪನ ಸರ್ಕಾರ ಇಲ್ಲ.. ಸಿದ್ದರಾಮಯ್ಯನ ಸರ್ಕಾರ..
ಬಿಜೆಪಿ ಕಾರ್ಯಕರ್ತರಿಗೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವಾಜ್ ಹಾಕಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಇದೇನು ಬಿಜೆಪಿ ಪ್ರೋಗ್ರಾಂ ಎಂದುಕೊಂಡಿದ್ದೀರಾ..? ಈಗ ಇರೋದು ಕಾಂಗ್ರೆಸ್ ಗವರ್ನಮೆಂಟ್. ...
Read moreDetails