Tag: ರಾಹುಲ್ ಗಾಂಧಿ

ಗೆಲುವಿನ ಖಾತೆಗೆ ಓಪನ್ ಮಾಡಿದ ಬಿಜೆಪಿ; ಇದು ಸರ್ವಾಧಿಕಾರಿ ಮುಖವಾಡ ಎಂದ ಕಾಂಗ್ರೆಸ್!

ಸ್ಯಾಮ್ ಪಿತ್ರೋಡ ಹೇಳಿಕೆಗೂ ನಮಗೂ ಸಂಬಂಧವಿಲ್ಲ !  ಅದು ವೈಯಕ್ತಿಕ ಹೇಳಿಕೆ ಎಂದ ಕಾಂಗ್ರೆಸ್ ! 

ಪಿತ್ರಾರ್ಜಿತ ಆಸ್ತಿಗಳನ್ನು ಮಕ್ಕಳಿಗೆ ಹಸ್ತಾಂತರಿಸುವ ಸಂದರ್ಭದಲ್ಲಿ ಅಮೆರಿಕದಲ್ಲಿ (America) ಜಾರಿಯಲ್ಲಿರುವ ಕಾನೂನನ್ನ ಭಾರತದಲ್ಲಿ (India ತರುವ ನಿಟ್ಟಿನಲ್ಲಿ ಚರ್ಚೆಯಾಗಬೇಕು. ಪಿತ್ರಾರ್ಜಿತ ಆಸ್ತಿಗೂ ತೆರಿಗೆ ವಿಧಿಸಬೇಕು ಎಂಬ ಅರ್ಥದಲ್ಲಿ  ಸ್ಯಾಮ್ ...

ಪಿತ್ರಾರ್ಜಿತ ಆಸ್ತಿಯಲ್ಲಿ ಸರ್ಕಾರಕ್ಕೂ ಪಾಲು ಕೊಡಬೇಕಾ ?! ತೀವ್ರ ಚರ್ಚೆಗೆ ಗ್ರಾಸವಾದ ಸ್ಯಾಮ್ ಪಿತ್ರೋಡಾ ಹೇಳಿಕೆ

ಪಿತ್ರಾರ್ಜಿತ ಆಸ್ತಿಯಲ್ಲಿ ಸರ್ಕಾರಕ್ಕೂ ಪಾಲು ಕೊಡಬೇಕಾ ?! ತೀವ್ರ ಚರ್ಚೆಗೆ ಗ್ರಾಸವಾದ ಸ್ಯಾಮ್ ಪಿತ್ರೋಡಾ ಹೇಳಿಕೆ

ರಾಹುಲ್ ಗಾಂಧಿ (Rahul gandhi) ಹೇಳಿಕೆ ಬೆನ್ನಲ್ಲೇ ಇದೀಗ ಸ್ಯಾಮ್ ಪಿತ್ರೋಡಾ (sam pitroda) ಹೇಳಿಕೆ ಹೊಸ ವಿವಾದಕ್ಕೆ ಕಾರಣವಾಗಿದೆ. ಪಿತ್ರಾರ್ಜಿತ ಆಸ್ತಿ ತೆರಿಗೆ ಪದ್ಧತಿ ಬಗ್ಗೆ ...

ಕೋಟೆ ನಾಡು ಚಿತ್ರದುರ್ಗದಲ್ಲಿ ಪ್ರಿಯಾಂಕಾ ಗಾಂಧಿ ಪ್ರಚಾರ ! ಕೈಹಿಡಿಯುತ್ತಾ ಕಾಂಗ್ರೆಸ್ ಲೆಕ್ಕಾಚಾರ !

ಕೋಟೆ ನಾಡು ಚಿತ್ರದುರ್ಗದಲ್ಲಿ ಪ್ರಿಯಾಂಕಾ ಗಾಂಧಿ ಪ್ರಚಾರ ! ಕೈಹಿಡಿಯುತ್ತಾ ಕಾಂಗ್ರೆಸ್ ಲೆಕ್ಕಾಚಾರ !

ಇಂದು ಪ್ರಿಯಾಂಕ ಗಾಂಧಿ (priyanka gandhi) ಪ್ರಚಾರದ ನಿಮಿತ್ತ ರಾಜ್ಯಕ್ಕೆ ಆಗಮಿಸಿದ್ದಾರೆ. ಕೋಟೆ ನಾಡು ಚಿತ್ರದುರ್ಗದಲ್ಲಿ (chitradurga) ಪ್ರಿಯಾಂಕ ಗಾಂಧಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಮಹಿಳೆಯರ ಮತಗಳನ್ನ ...

ಮಂಡ್ಯ ಜನರ ಕಿವಿಗೆ ಹೂವಿಡಲು ಬಂದಿದ್ದಾರೆ ಕುಮಾರಸ್ವಾಮಿ ! ಸಕ್ಕರೆ ನಾಡಲ್ಲಿ ಕಾಂಗ್ರೆಸ್ ಅಬ್ಬರದ ಪ್ರಚಾರ ! 

ಮಂಡ್ಯ ಜನರ ಕಿವಿಗೆ ಹೂವಿಡಲು ಬಂದಿದ್ದಾರೆ ಕುಮಾರಸ್ವಾಮಿ ! ಸಕ್ಕರೆ ನಾಡಲ್ಲಿ ಕಾಂಗ್ರೆಸ್ ಅಬ್ಬರದ ಪ್ರಚಾರ ! 

ಮಂಡ್ಯದಲ್ಲಿ (mandya) ರಾಹುಲ್ ಗಾಂಧಿಯವರನ್ನು (Rahul gandhi) ಕರೆಸಿ, ದೊಡ್ಡ ಸಮಾವೇಶ ಆಯೋಜನೆ ಮಾಡಿದ್ದ ಕಾಂಗ್ರೆಸ್ (congress) ಭರ್ಜರಿ ಮತ ಬೇಟೆಗೆ ಮುಂದಾಗಿದೆ . ಇದೇ ವೇದಿಕೆಯ ...

ಮತ್ತೊಂದು ಯಡವಟ್ಟು ಮಾಡಿದ ರಾಗಾ! ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಎಂದು ಕರೆದ ರಾಹುಲ್ ಗಾಂಧಿ !

ಮತ್ತೊಂದು ಯಡವಟ್ಟು ಮಾಡಿದ ರಾಗಾ! ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಎಂದು ಕರೆದ ರಾಹುಲ್ ಗಾಂಧಿ !

ರಾಹುಲ್ ಗಾಂಧಿ (Rahul Gandhi) ಗೊತ್ತಿದ್ದೋ- ಗೊತ್ತಿಲ್ಲದೆಯೋ ಒಂದಲ್ಲ ಒಂದು ಎಡವಟ್ಟು ಮಾಡಿಕೊಳ್ತಾನೇ ಇರ್ತಾರೆ. ಮಾತಿನ ಭರದಲ್ಲಿ ಹಲವಾರು ಬಾರಿ ಏನೇನೋ ಮಾತನಾಡಿ ಸಾಕಷ್ಟು ಟ್ರೋಲ್ ಗೆ ...

ರಾಹುಲ್‌ ಗಾಂಧಿ

ಇಂದು ಅದಾನಿ ವಿಚಾರ ಮಾತನಾಡುವುದಿಲ್ಲ: ಸಂಸತ್ತಿನಲ್ಲಿ ರಾಹುಲ್‌ ಗಾಂಧಿ ಮಾತು

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಬುಧವಾರ (ಆಗಸ್ಟ್‌ ...

ರಾಹುಲ್‌ ಗಾಂಧಿ

ರಾಹುಲ್‌ ಗಾಂಧಿಗೆ ಸೂಕ್ತ ಹುಡುಗಿ ಹುಡುಕಿಕೊಡಿ: ಹರಿಯಾಣ ರೈತ ಮಹಿಳೆ ಪ್ರಶ್ನೆಗೆ ಸೋನಿಯಾ ಉತ್ತರ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ವಿವಾಹದ ವಿಚಾರ ಮತ್ತೆ ಪ್ರಸ್ತಾಪವಾಗಿದೆ. ಹರಿಯಾಣದ ರೈತ ಮಹಿಳೆಯರು ಇತ್ತೀಚೆಗೆ ದೆಹಲಿಯ ಮಾಜಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ...

ಸ್ವಾತಂತ್ರ ಭಾರತದ ಬಹುದೊಡ್ಡ ಆರ್ಥಿಕ ಹಗರಣದ ರೂವಾರಿ ಗೌತಮ್ ಶಾಂತಿಲಾಲ್ ಅದಾನಿ

ಸ್ವಾತಂತ್ರ ಭಾರತದ ಬಹುದೊಡ್ಡ ಆರ್ಥಿಕ ಹಗರಣದ ರೂವಾರಿ ಗೌತಮ್ ಶಾಂತಿಲಾಲ್ ಅದಾನಿ

ಗುಜರಾತಿನ ಜೈನ್/ವೈಷ್ಣವ್/ಮಾರವಾಡಿ/ಬನಿಯಾಗಳು ವ್ಯವಹಾರ ನಿಪುಣರು. ಅವರಿಗೆ ದೇಶದ ಹಿತಕ್ಕಿಂತ ತಮ್ಮ ವ್ಯವಹಾರ ಮುಖ್ಯ ಎನ್ನುವುದು ಅನೇಕ ವೇಳೆ ರುಜುವಾತಾಗಿದೆ. ಸ್ವಾತಂತ್ರ ಭಾರತದ ಬಹುತೇಕ ಆರ್ಥಿಕ ಹಗರಣಗಳ ರೂವಾರಿಗಳು ...

ಟಾಂಗ್ ಗೆ ವ್ಯಂಗ್ಯವಾಗಿ ಟಾಂಗ್ ಕೊಟ್ಟ ಗುಡುಗಿದ ಮೋದಿ..!

ಟಾಂಗ್ ಗೆ ವ್ಯಂಗ್ಯವಾಗಿ ಟಾಂಗ್ ಕೊಟ್ಟ ಗುಡುಗಿದ ಮೋದಿ..!

ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಕ್ಸಮರಕ್ಕೆ ವ್ಯಂಗ್ಯದ ಮೂಲಕವೇ ಟಾಂಗ್ ಕೊಟ್ಟಿದ್ದಾರೆ. ಪ್ರಧಾನಿ ಮೋದಿ ಅವರ ವಾಕ್ಚಾತುರ್ಯ ಇಡೀ ಸದನವೇ ನಗೆಗಡಲಲ್ಲಿ ತೇಲುವಂತೆ ಮಾಡಿತ್ತು . ...

ವೇದಿಕೆ ವೇಲೆಯೇ ‘ಅಕ್ಕ’ನನ್ನ ಅಪ್ಪಿ ಮುದ್ದಾಡಿದ ‘ರಾಹುಲ್ ಗಾಂಧಿ’

ವೇದಿಕೆ ವೇಲೆಯೇ ‘ಅಕ್ಕ’ನನ್ನ ಅಪ್ಪಿ ಮುದ್ದಾಡಿದ ‘ರಾಹುಲ್ ಗಾಂಧಿ’

ಅದಾನಿ, ಅಂಬಾನಿ ಎಲ್ಲರನ್ನೂ ಖರೀದಿಸಿದ್ದಾರೆ ಆದರೆ ನನ್ನ ಸಹೋದರನನ್ನ ಎಂದಿಗೂ ಖರೀದಿಸಲು ಸಾಧ್ಯವಿಲ್ಲ. ಏಕೆಂದರೆ ಅವರು ಸತ್ಯದ ಪರವಾಗಿ ನಿಂತಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ ಇಂದು ...

Page 1 of 10 1 2 10