‘ಸರ್ಕಾರಿ ಯೋಜನೆಗಳಲ್ಲಿ ಹಾಕಲಾದ ಜನಪ್ರತಿನಿಧಿಗಳ ಫೋಟೋ, ಅನಧಿಕೃತ ಫ್ಲೆಕ್ಸ್, ನಾಮಫಲಕ ತೆರವುಗೊಳಿಸಿ’ : ರಾಜ್ಯ ಹೈಕೋರ್ಟ್ ಆದೇಶ
ಸರ್ಕಾರ ಕೈಗೊಳ್ಳುವ ಯಾವುದೇ ಕಾಮಗಾರಿ ಮತ್ತು ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ ಜನ ಪ್ರತಿನಿಧಿಗಳ ಹೆಸರು ಮತ್ತು ಫೋಟೋಗಳನ್ನು ಅಳವಡಿಸಬಾರದು. ಈ ಕೂಡಲೇ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ಜಾಹೀರಾತುಗಳಲ್ಲಿ ಹಾಕಲಾಗಿರುವ ...
Read moreDetails