• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬೆಳಗಾವಿ ಪೊಲೀಸ್‌ ಕಮಿಷನರ್‌ ವಿರುದ್ಧ ಕೇಂದ್ರ ಸಚಿವರು ಗರಂ..

ಕೃಷ್ಣ ಮಣಿ by ಕೃಷ್ಣ ಮಣಿ
December 22, 2024
in Top Story, ಕರ್ನಾಟಕ, ರಾಜಕೀಯ, ಶೋಧ
0
ನಕಲಿ ಎನ್‌ಕೌಂಟರ್‌ ಆರೋಪ.. ತಿರುಗಿ ಬಿದ್ದ ಕಾಂಗ್ರೆಸ್‌‌ ಅಟ್ಯಾಕ್‌‌..
Share on WhatsAppShare on FacebookShare on Telegram

ಸಿ.ಟಿ ರವಿ ಬಂಧನದ ಹಿಂದೆ ಕೊಲೆ ಸಂಚು ಇತ್ತು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹುಬ್ಬಳ್ಳಿಯಲ್ಲಿ ಆರೋಪಿಸಿದ್ದಾರೆ. ತಮ್ಮನ್ನು ಕೊಲೆ ಮಾಡೋ ಸಂಚಿತ್ತು ಎಂದು ಸ್ವತಃ ಸಿ.ಟಿ.ರವಿ ಅವರೇ ಹೇಳಿದ್ದಾರೆ. ರಾಜ್ಯದಲ್ಲಿ ಏನು ನಡೀತಿದೆ..? ಇದರ ವಿರುದ್ಧ ಕಾನೂನು ಹೋರಾಟ ಮಾಡ್ತೀವಿ ಎಂದಿದ್ದಾರೆ. ಇನ್ನು ಅಧಿಕಾರಿಗಳ ವರ್ತನೆ ನಾವು ಖಂಡಿಸುತ್ತೇವೆ. ಸರ್ಕಾರ ಒಂದೇ ಇರಲ್ಲ. ಬೆಳಗಾವಿ ಕಮೀಷನರ್ ಎಚ್ಚರಿಕೆಯಿಂದ ಇರಬೇಕು. ಸರ್ಕಾರ ಬದಲಾಗತ್ತೆ ಎಚ್ಚರ ಎಂದು ಗುಡುಗಿದ್ದಾರೆ.

ADVERTISEMENT

ಸಿ.ಟಿ ರವಿ ಬಂಧಿಸಿದ್ದು ಕಾನೂನು ಬಾಹಿರ ಪ್ರಕ್ರಿಯೆ ಎಂದಿರುವ ಪ್ರಹ್ಲಾದ್‌ ಜೋಶಿ, ಖಾನಾಪೂರ, ಕಬ್ಬಿ ಗದ್ದೆ ಕಡೆ ಕರಕೊಂಡು ಹೋಗ್ತೀರಿ..? ಈ ಬಗ್ಗೆ ಕಮೀಷನರ್ ಅತ್ಯಂತ ಬಾಲಿಶ ಹೇಳಿಕೆ ಕೊಡುತಿದ್ದಾರೆ. ವಿಧಾನಸೌಧಕ್ಕೆ ನುಗ್ಗಿದವರ ಬಂಧನ ಆಗಿಲ್ಲ. ರಾಜಕೀಯವಾಗಿ ಹೋರಾಟ ಮಾಡಿ, ಕಾನೂನು ಹೋರಾಟ ಮಾಡಿ ಎಂದು ಸಿಟಿ ರವಿ ಅವರಿಗೆ ಸಲಹೆ ಕೊಟ್ಟಿದ್ದಾನೆ. ಬೆಳಗಾವಿ ಕಮೀಷನರ್‌ಗೆ ಕಾನೂನಿನ ಪಾಠ ಆಗಬೇಕು. ಇದಕ್ಕೆ ನಾನು ಯಾವುದೇ ಸಹಾಯ ಮಾಡಲು ಸಿದ್ದ ಎಂದಿದ್ದಾರೆ.

ಸುವರ್ಣ ವಿಧಾನ ಸೌಧದಲ್ಲಿ ಆದ ಘಟನೆ ಬಗ್ಗೆ ತರಾತುರಿಯಲ್ಲಿ FIR ಮಾಡಿದ್ದಾರೆ. ಕಂಪ್ಲೇಟ್ ಕೊಟ್ಟವರು ಸಚಿವರ ಆಪ್ತ ಸಹಾಯಕ. ಅವರು ಒಳಗಡೆ ಇದ್ರಾ, ಕಮೀಷನರ್ ಗೆ ಕಾಮನ್ ಸೆನ್ಸ್ ಬೇಡ್ವಾ.? ಬೆಳಗಾವಿ ಕಮೀಷನರ್ IPS ಆಗಲು ಅನ್ ಫಿಟ್ ಎಂದಿದ್ದಾರೆ. ವಿರೋಧ ಪಕ್ಷದ ನಾಯಕರು ದೂರು ಕೊಟ್ಟರು ಇದುವರೆಗೂ ದೂರು ದಾಖಲಾಗಿಲ್ಲ. ಛಲವಾದಿ ನಾರಾಯಣ ಸ್ವಾಮಿ ಹರಿಜನರು ಅಂತಾ ಮಾತಾಡಿಸಿಲ್ವಾ.. ಕಮೀಷನರ್..? ಅದೊಂದು ಸಾಂವಿಧಾನಿಕ ಹುದ್ದೆ ಎಂದಿರುವ ಪ್ರಹ್ಲಾದ್‌ ಜೋಶಿ, ಗೌರವಾನ್ವಿತ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕರು. ಅವರು ಹರಿಜನರು ಅಂತಾ ಅವರನ್ನು ಮಾತಾಡಿಸಿಲ್ವಾ ಎಂದು ಜೋಶಿ ಗರಂ ಆಗಿದ್ದಾರೆ.

Tags: ct ravi about lakshmi hebbalkarct ravi about laxmi hebbalkarct ravi lakshmi hebbalkarct ravi lakshmi hebbalkar fightct ravi on lakshmi hebbalkarct ravi statement on lakshmi hebbalkarct ravi vs lakshmi hebbalkarct ravi vs laxmi hebbalkarLakshmi hebbalkarlakshmi hebbalkar lashes out at ct ravilakshmi hebbalkar newslakshmi hebbalkar sonlakshmi hebbalkar speechlakshmi hebbalkar statementlakshmi hebbalkar vs ct ravi
Previous Post

ನಕಲಿ ಎನ್‌ಕೌಂಟರ್‌ ಆರೋಪ.. ತಿರುಗಿ ಬಿದ್ದ ಕಾಂಗ್ರೆಸ್‌‌ ಅಟ್ಯಾಕ್‌‌..

Next Post

‘ಪುಷ್ಪ’ ಬಾಲ ಬಿಚ್ಚಿದ್ರೆ ಹುಷಾರ್‌.. ಎಚ್ಚರಿಕೆ ಬೆನ್ನಲ್ಲೇ ಅಟ್ಯಾಕ್..

Related Posts

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..
Top Story

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

by ಪ್ರತಿಧ್ವನಿ
April 18, 2026
0

ಬೆಂಗಳೂರು : ಐಪಿಎಲ್ 2026ರ 26ನೇ ಪಂದ್ಯ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ರೋಚಕ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್...

Read moreDetails
ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

April 18, 2026
ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

April 18, 2026
ಮಹಿಳಾ ಮೀಸಲಾತಿ ವಿವಾದ ತೀವ್ರ: ಮಸೂದೆ ಸೋಲಿಗೆ ಕಾರಣವೇನು? ಕಾಂಗ್ರೆಸ್-ಬಿಜೆಪಿ ತರ್ಕ

ಮಹಿಳಾ ಮೀಸಲಾತಿ ವಿವಾದ ತೀವ್ರ: ಮಸೂದೆ ಸೋಲಿಗೆ ಕಾರಣವೇನು? ಕಾಂಗ್ರೆಸ್-ಬಿಜೆಪಿ ತರ್ಕ

April 18, 2026
ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

April 18, 2026
Next Post
‘ಪುಷ್ಪ’ ಬಾಲ ಬಿಚ್ಚಿದ್ರೆ ಹುಷಾರ್‌.. ಎಚ್ಚರಿಕೆ ಬೆನ್ನಲ್ಲೇ ಅಟ್ಯಾಕ್..

‘ಪುಷ್ಪ’ ಬಾಲ ಬಿಚ್ಚಿದ್ರೆ ಹುಷಾರ್‌.. ಎಚ್ಚರಿಕೆ ಬೆನ್ನಲ್ಲೇ ಅಟ್ಯಾಕ್..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada