• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

‘ಪುಷ್ಪ’ ಬಾಲ ಬಿಚ್ಚಿದ್ರೆ ಹುಷಾರ್‌.. ಎಚ್ಚರಿಕೆ ಬೆನ್ನಲ್ಲೇ ಅಟ್ಯಾಕ್..

ಕೃಷ್ಣ ಮಣಿ by ಕೃಷ್ಣ ಮಣಿ
December 22, 2024
in Top Story, ದೇಶ, ಶೋಧ, ಸಿನಿಮಾ
0
‘ಪುಷ್ಪ’ ಬಾಲ ಬಿಚ್ಚಿದ್ರೆ ಹುಷಾರ್‌.. ಎಚ್ಚರಿಕೆ ಬೆನ್ನಲ್ಲೇ ಅಟ್ಯಾಕ್..
Share on WhatsAppShare on FacebookShare on Telegram

ಹೈದ್ರಾಬಾದ್‌ನಲ್ಲಿ ಪುಷ್ಪ-2 ಪ್ರೀಮಿಯರ್ ಶೋ ವೇಳೆ ನಡೆದಿದ್ದ ಕಾಲ್ತುಳಿತ ದುರಂತ ನಟ ಅಲ್ಲು ಅರ್ಜುನ್‌ಗೆ ಸಂಕಷ್ಟ ತಂದೊಡ್ಡಿದೆ.. ಈಗಾಗಲೇ ಬಂಧನವಾಗಿ ಜೈಲಿಗೆ ಹೋಗಿ ಬಂದಿದ್ದ ನಟ ಅಲ್ಲು ಅರ್ಜುನ್‌, ಸದ್ಯ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.. ಈ ನಡುವೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಟಾಲಿವುಡ್‌‌ನಲ್ಲಿ ಭಾರೀ ಸಂಚನ ಮೂಡಿಸಿದೆ..

ADVERTISEMENT

ನಿನ್ನೆ ತೆಲಂಗಾಣ ವಿಧಾನಸಭೆಯಲ್ಲಿ ನಟ ಅಲ್ಲು ಅರ್ಜುನ್‌ ವಿರುದ್ಧ ಸಿಎಂ ರೇವಂತ್‌ ರೆಡ್ಡಿ ಕಿಡಿಕಾರಿದ್ದರು.. ಪೊಲೀಸರು ಅನುಮತಿ ನಿರಾಕರಿಸಿದ್ರೂ ಥಿಯೇಟರ್‌‌ಗೆ ನಟ ಮೆರವಣಿಗೆ ಮೂಲಕ ಬಂದಿದ್ದೇ ಕಾಲ್ತುಳಿತಕ್ಕೆ ಕಾರಣ ಅಂತ ಆರೋಪಿಸಿದ್ರು. ಮೃತ ಮಹಿಳೆ ರೇವತಿ ಸಾವಿಗೆ ನಟ ಅಲ್ಲು ಅರ್ಜುನ್‌ ನೇರ ಹೊಣೆ ಅಂತ ಸಿಟ್ಟು ಹೊರ ಹಾಕಿದ್ರು.. ಆ ಬಳಿಕ ನಟ ಅಲ್ಲು ಅರ್ಜುನ್‌ ಸುದ್ದಿಗೋಷ್ಠಿ ನಡೆಸಿ ಆರೋಪ ತಳ್ಳಿ ಹಾಕಿದ್ರು.. ಕಾಲ್ತುಳಿತ ಘಟನೆ ಆಕಸ್ಮಿಕ ಅಂದಿದ್ದ ಅಲ್ಲು ಅರ್ಜುನ್‌, ನಾನು ಥಿಯೇಟರ್‌ಗೆ ಹೋಗಲು ಪೊಲೀಸರು ಪರ್ಮಿಷನ್‌ ಕೊಟ್ಟಿದ್ರು ಅಂದಿದ್ದರು.

ಸಿಎಂ ರೇವಂತ್‌ ರೆಡ್ಡಿ ಹೇಳಿಕೆಗೆ ನಟ ಅಲ್ಲು ಅರ್ಜುನ್‌ ಟಾಂಟ್‌ ಕೊಡುತ್ತಿದ್ದಂತೆ ಭಾನುವಾರ ಹೈದ್ರಾಬಾದ್‌ ಪೊಲೀಸ್ರು ವಾಗ್ದಾಳಿ ಮಾಡಿದ್ದಾರೆ. ಹೈದ್ರಾಬಾದ್‌‌ ಎಸಿಪಿ ವಿಷ್ಣುಮೂರ್ತಿ ಮಾತನಾಡಿ, ವೀರ-ಶೂರ ಅಂತ ಜಾಸ್ತಿ ಮೆರೆದಾಡಿದ್ರೆ ಬಾಲ ಕಟ್‌ ಮಾಡ್ತೀವಿ ಅಂತ ಏಕವಚನದಲ್ಲೇ ನಟ ಅಲ್ಲು ಅರ್ಜುನ್‌ಗೆ ಎಚ್ಚರಿಕೆ ನೀಡಿದ್ದಾರೆ.. ಇನ್ನು ನೀನು ಮಾಡ್ತಿರೋದೇನು..? ನಿನಗೆ ಗೈಡೆನ್ಸ್‌ ಯಾರು ಕೊಡ್ತಿದ್ದಾರೆ..? ಹೇಳೋದು ಒಂದು.. ಮಾಡುವುದು ಒಂದು. ನಿಮ್ಮ ಚರ್ಮವನ್ನ ಒಳ್ಳೆ ರೀತಿ ಇಟ್ಟುಕೊಳ್ಳದಿದ್ರೆ.. ಸುಲಿದು ಹಾಕುತ್ತೇನೆ ಎಂದಿದ್ದಾರೆ. ಪೊಲೀಸ್‌ ಇಲಾಖೆ ಸಮಾಜದ ಶಾಂತಿಗೆ ಪ್ರತಿದಿನ ಶ್ರಮಿಸುತ್ತದೆ. ನಿನ್ನಂತ ವೀರರು, ಶೂರರು
ಬಹಳ ಜನ ಬಂದ್ರು.. ಕಾಲ ಗರ್ಭದಲ್ಲಿ ಕಳೆದುಹೋದ್ರು. ನಿನ್ನ ಹಿಂದೆ ಪೊಲೀರನ್ನ ಕಳಿಸಿಲ್ಲ ಅಂದ್ರೆ ಹೇಗಿರುತ್ತೆ.. ಸಾರ್ವನಿಕವಾಗಿ ತಿರುಗಲು ಸಾಧ್ಯವಿಲ್ಲ ಹುಷಾರ್‌ ಎಂದಿದ್ದಾರೆ.

CM Revanth Reddyಅಲ್ಲು ಅರ್ಜುನ್ ವಿರುದ್ಧ ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಆಕ್ರೋಶ..! #alluarjun #pushpa2

ಇಷ್ಟೆಲ್ಲಾ ಆಗ್ತಿದ್ದಂತೆ ಹೈದ್ರಾಬಾದ್‌‌ನ ಜ್ಯುಬಿಲಿ ಹಿಲ್ಸ್‌ನ ನಟ ಅಲ್ಲು ಅರ್ಜುನ್‌ ನಿವಾಸದ ಮುಂದೆ ದೊಡ್ಡ ಹೈಡ್ರಾಮಾವೇ ನಡೆದಿದೆ. ಅಲ್ಲು ಅರ್ಜುನ್‌‌ ನಿವಾಸದ ಮೇಲೆ ದಾಳಿ ಮಾಡಿದ ಕೆಲವು ಕಿಡಿಗೇಡಿಗಳು, ಟೊಮ್ಯಾಟೋ ಹಾಗು ಕಲ್ಲು ತೂರಾಟ ಮಾಡಿದ್ದಾರೆ.. ಹೂ ಕುಂಡಗಳನ್ನ ಕೆಳಗೆ ಹಾಕಿ ಪೀಸ್‌ ಪೀಸ್‌ ಮಾಡಿದ್ದಾರೆ.. ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ ಮಹಿಳೆ ರೇವತಿ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಅಂತಾ ಆಗ್ರಹಿಸಿ, ನಟ ಅಲ್ಲು ಅರ್ಜುನ್‌ ವಿರುದ್ಧ ಧಿಕ್ಕಾರ ಕೂಗಿದ್ದಾರೆ.. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಾಕಾರರನ್ನ ವಶಕ್ಕೆ ಪಡೆದಿದ್ದಾರೆ.. ಆದರೆ ಅಭಿಮಾನಿಗಳು ಶಾಂತ ರೀತಿಯಲ್ಲಿರಿ ಜಾಲತಾಣ ಹಾಗು ಹೊರಗೂ ಆಕ್ರೋಶ ವ್ಯಕ್ತಪಡಿಸಬೇಡಿ ಎಂದು ಅಲ್ಲು ಕರೆ ನೀಡಿದ್ದಾರೆ.

Tags: Allu Arjunallu arjun houseallu arjun house attackallu arjun house attack live videoallu arjun house attack newsallu arjun house attack videoattack on allu arjunattack on allu arjun houseattack on allu arjun house liveattack on allu arjun's housefans attack on allu arjun houseou jac attacks allu arjun houseou jac leaders attack on allu arjun houseou students attack on allu arjun housestudents attack on allu arjun house
Previous Post

ಬೆಳಗಾವಿ ಪೊಲೀಸ್‌ ಕಮಿಷನರ್‌ ವಿರುದ್ಧ ಕೇಂದ್ರ ಸಚಿವರು ಗರಂ..

Next Post

ಕುವೈತ್‌ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿದ ಪ್ರಧಾನಿ ಮೋದಿ

Related Posts

‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ
ಸಿನಿಮಾ

‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ

by ಪ್ರತಿಧ್ವನಿ
April 14, 2026
0

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ‘ಕೆಡಿ’ ಸಿನಿಮಾಗೆ ಸೆನ್ಸಾರ್ ಸಂಬಂಧಿತ ಅಡಚಣೆಗಳು ಎದುರಾಗಿದ್ದು, ಕೇಂದ್ರ ಸೆನ್ಸಾರ್ ಮಂಡಳಿಯ ಕ್ರಮದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕನ್ನಡ ಸಿನಿಮಾಗಳಿಗೆ ಅನ್ಯಾಯವಾಗುತ್ತಿದೆ ಎಂಬ...

Read moreDetails
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಹೊಸ ಹೆಜ್ಜೆ: ‘ಪಟಾಕಿ ಕಿಚನ್’ ಆರಂಭ

ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಹೊಸ ಹೆಜ್ಜೆ: ‘ಪಟಾಕಿ ಕಿಚನ್’ ಆರಂಭ

April 14, 2026
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
Next Post
ಕುವೈತ್‌ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿದ ಪ್ರಧಾನಿ ಮೋದಿ

ಕುವೈತ್‌ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿದ ಪ್ರಧಾನಿ ಮೋದಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada