ADVERTISEMENT

Tag: ಬೆಳಗಾವಿ

ಕೋವಿಡ್ ಭೀತಿ : ಬೆಳಗಾವಿ ಶಾಲೆಗಳಿಗೆ ಒಂದು ವಾರ ರಜೆ ಘೋಷಿಸಿದ ಜಿಲ್ಲಾಡಳಿತ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್ ಹಾಗೂ ಓಮಿಕ್ರಾನ್ ರೂಪಾಂತರಿ ಸೋಂಕು ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಾರಾಂತ್ಯ ಕರ್ಫ್ಯೂ ಹಾಗೂ ಸೆಮಿ ಲಾಕ್ಡೌನ್ ಹೇರಿದೆ. ...

Read moreDetails

ಬಹುಸಂಖ್ಯಾತ ಹಿಂದೂಗಳಿಗೆ ಶಿಕ್ಷಣ, ಆರೋಗ್ಯ ಸೌಲಭ್ಯ ನಿರಾಕರಿಸುವುದೇ ಮತಾಂತರ ಮಸೂದೆಯ ಉದ್ದೇಶ!

ಬೆಳಗಾವಿಯ ಅಧಿವೇಶನದಲ್ಲಿ ಮಂಡಿಸಲಾದ ʼಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣೆ ವಿಧೇಯಕ-2021 ಅರ್ಥಾತ್ ಮತಾಂತರ ಮಸೂದೆ ನೇರವಾಗಿ ಹಿಂದಿನಿಂದಲು ಶಿಕ್ಷಣ, ಆರೋಗ್ಯ ಮತ್ತು ಉತ್ತಮ ಜೀವನ ಶೈಲಿಯಿಂದ ...

Read moreDetails

ನಿಮ್ಮ ರಾಜಕೀಯ ಎನಿದ್ರು ಮಹಾರಾಷ್ಟ್ರದಲ್ಲಿ ಮಾಡಿ: ಹೆಚ್‌.ಡಿ.ಕುಮಾರಸ್ವಾಮಿ

ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ವಿರೂಪಗೊಳಿಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಇಂದು ಅನಗೋಳದ ಕನಕದಾಸ ಬಡಾವಣೆಯಲ್ಲಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ್ದಾರೆ.

Read moreDetails

ಬೆಳಗಾವಿಯಲ್ಲಿ ನಾಯಕರ ವಲಸೆಗೆ ಮುನ್ನುಡಿ ; ಮುಂಬೈ ಕರ್ನಾಟಕದಲ್ಲಿ ರಾಜಕೀಯ ಭೂಕಂಪ ಸಂಭವದ ಮುನ್ಸೂಚನೆಯೆ?

ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಒಂದು ಕಡೆ ಬೆಳಗಾವಿ ಸುವರ್ಣ ಸೌಧದ ಒಳಗೆ ಭಾರೀ ವಾಗ್ವಾದ, ಹೋರಾಟ ನಡೆಯುತ್ತಿದ್ದರೆ, ಕುಂದಾ ನಗರಿಯ ರಾಜಕೀಯ ಬಯಲಲ್ಲಿ ಕೂಡ ಕೇಸರಿ ...

Read moreDetails

ಪ್ರತಿ ಮನೆಯಲ್ಲೂ ರಾಯಣ್ಣನಂತ ವೀರ ಹುಟ್ಟಬೇಕು : MES ಪುಂಡಾಟಿಕೆ ಮುಂದುವರೆದರೆ ನಾವು ಬೆಳಗಾವಿಗೆ ಬರುತ್ತೇವೆ – MYSURU

ಪ್ರತಿ ಮನೆಯಲ್ಲೂ ರಾಯಣ್ಣನಂತ ವೀರ ಹುಟ್ಟಬೇಕು, MES ಪುಂಡಾಟಿಕೆ ಮುಂದುವರೆದರೆ ನಾವು ಬೆಳಗಾವಿಗೆ ಬರುತ್ತೇವೆ ಎಂದು ಕನ್ನಡಪರ ಸಂಘಟನೆಗಳು ಇಂದು ಸೋಮವಾರ ಮೈಸೂರಿನ ಟಿ.ನರಸೀಪುರದಲ್ಲಿ ಬೃಹತ್‌ ಪ್ರತಿಭಟನೆ ...

Read moreDetails

ದೇಶಭಕ್ತರಿಗೆ ಎಲ್ಲರೂ ಗೌರವ ಕೊಡಬೇಕು : CM Basavarajbommai

ಬೆಳಗಾವಿಯಲ್ಲಿ MES ಪುಂಡಾಟಿಕೆ ಹಿನ್ನೆಲೆ, ಈ ಕುರಿತು ಹುಬ್ಬಳ್ಳಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ ಎಲ್ಲರಿಗೂ ಮನವಿ ಮಾಡಿದ ಸಿಎಂ. ದೇಶಭಕ್ತರಿಗೆ ಎಲ್ಲರೂ ಗೌರವ ಕೊಡಬೇಕು. ಎಂದು ಸಿಎಂ ಬಸವರಾಜ್ ...

Read moreDetails

ಅರಾಜಕತೆ ಸೃಷ್ಟಿಸಲು ಯತ್ನ: ಸಿ ಟಿ ರವಿ ಉಡಾಫೆ ಉತ್ತರ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಕನ್ನಡ ಭಾವುಟ ಸುಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, “ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ಪುಂಡಾಟ ನಡೆಸುತ್ತಿದ್ದಾರೆ. ಕೆಲವರು ಅರಾಜಕತೆ, ...

Read moreDetails

“ಅತ್ಯಾಚಾರ ಅನಿವಾರ್ಯವಾದಾಗ ಮಲಗಿ ಆನಂದಿಸಿ” : ಕಲಾಪದಲ್ಲೇ ಕ್ಷಮೆಯಾಚಿಸಿದ ರಮೇಶ್‌ ಕುಮಾರ್

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿಮಾಜಿ ಸ್ಪೀಕರ್ ಹಾಗೂ ಶಾಸಕ ರಮೇಶ್ ಕುಮಾರ್ ಹೇಳಿದ ಹೇಳಿಕೆ ವಿವಾದವಾಗುತ್ತಿದ್ದಂತೆ ಇಂದಿನ ಕಲಾಪ ಆರಂಭವಾಗುತ್ತಿದ್ದಂತೆ ಕ್ಷಮೆಯಾಚಿಸಿದ್ದಾರೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ...

Read moreDetails

ಬಿಜೆಪಿಗೆ ಬಲವರ್ಧನೆ, ಕಾಂಗ್ರೆಸ್ ಗೆ ಹಿನ್ನಡೆ, ಜೆಡಿಎಸ್ ಗೆ ಆತಂಕ!

ಭಾರೀ ಕುತೂಹಲ ಕೆರಳಿಸಿದ್ದ ರಾಜ್ಯ ವಿಧಾನಪರಿಷತ್ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ನಿರೀಕ್ಷೆಯಂತೆ ಬಿಜೆಪಿ ಕಳೆದ ಬಾರಿಗಿಂತ ಈ ಬಾರಿ ದುಪ್ಪಟ್ಟು ಸ್ಥಾನ ಗೆಲ್ಲುವ ಮೂಲಕ ತನ್ನ ಬಲವೃದ್ಧಿಸಿಕೊಂಡಿದ್ದರೆ, ಕೆಲವು ಸ್ಥಾನ ಕುಸಿತ ...

Read moreDetails

ಖಾನಾಪುರ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಬೆಳಗಾವಿ ಸುವರ್ಣ ಸೌಧದತ್ತ ಕಾಂಗ್ರೆಸ್ ಪಾದಯಾತ್ರೆ!

ತಾವು ಪ್ರತಿನಿಧಿಸುವ ಖಾನಾಪುರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಕಾಂಗ್ರೆಸ್ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರು ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಾಲ್ಗೊಂಡಿದ್ದಾರೆ. ...

Read moreDetails

ಮಹಿಳಾ ಆಕ್ರೋಶಕ್ಕೆ ಗುರಿಯಾಯ್ತು ಹೆಬ್ಬಾಳ್ಕರ್ ಕುರಿತ ಸಂಜಯ್ ಪಾಟೀಲ್ ಹೇಳಿಕೆ!

ಯಾವುದೇ ಸಭ್ಯ ಸಮಾಜ ತಲೆತಗ್ಗಿಸುವಂತೆ, ಮಹಿಳೆಯರ ಕುರಿತ ರಾಜಕೀಯ ನಾಯಕರ ಹೇಳಿಕೆ ಮತ್ತು ನಡವಳಿಕೆಗಳು ನಿಲ್ಲುವಂತೆ ಕಾಣುತ್ತಿಲ್ಲ. ಅದರಲ್ಲೂ ಭಾರತೀಯ ಸಂಸ್ಕೃತಿಯ ವಾರಸುದಾರರು ತಾವು ಮಾತ್ರ ಎಂದು ಹೇಳಿಕೊಳ್ಳುವ ಸ್ವಘೋಷಿತ ಸಾಂಸ್ಕೃತಿಕ ವಕ್ತಾರರಾದ ಭಾರತೀಯ ಜನತಾ ಪಕ್ಷದ ಮುಖಂಡರ ಕೀಳು ಮನಸ್ಥಿತಿಯ ಧೋರಣೆಗಳು ಮತ್ತೆ ಮತ್ತೆ ವಿವಾದಕ್ಕೀಡಾಗುತ್ತಲೇ ಇವೆ. ಇದೀಗ ಗಡಿ ಜಿಲ್ಲೆ ಬೆಳಗಾವಿಯ ಗ್ರಾಮೀಣ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸಂಜಯ್ ಪಾಟೀಲ, ಅಲ್ಲಿನ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕುರಿತು ನೀಡಿರುವ ನಾಚಿಕೆಗೇಡಿನ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿದೆ. “ರಾತ್ರಿ ರಾಜಕೀಯದ ಸಂಸ್ಕೃತಿ ಗೊತ್ತಿದ್ದರಿಂದಲೇ ಹೆಬ್ಬಾಳಕರ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಇಲ್ಲದಿದ್ದರೆ ಅವರು ಶಾಸಕಿ ಆಗುವುದಕ್ಕೆ ಸಾಧ್ಯವಿರಲಿಲ್ಲ” ಎಂದು ಹೇಳುವ ಮೂಲಕ ಜನಪ್ರತಿನಿಧಿಯೊಬ್ಬರ ಬಗ್ಗೆ, ಮಹಿಳಾ ನಾಯಕಿಯೊಬ್ಬರ ಬಗ್ಗೆ ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ನೀಡಿರುವ ಹೇಳಿಕೆ, ಮಾಜಿ ಶಾಸಕರೂ ಆದ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಮಾತ್ರವಲ್ಲದೆ, ಸದಾ ಮಹಿಳೆಯರು ಮತ್ತು ಭಾರತೀಯ ಸಂಸ್ಕೃತಿಯನ್ನು ರಕ್ಷಿಸುವ, ದೇಶದ ಘನತೆ-ಗೌರವ ಎತ್ತಿಹಿಡಿಯುವ ಮಾತನಾಡುವ ಭಾರತೀಯ ಜನತಾ ಪಕ್ಷ, ವಾಸ್ತವವಾಗಿ ಮಹಿಳೆಯರಿಗೆ ಯಾವ ಮಟ್ಟಿನ ಗೌರವ ನೀಡುತ್ತದೆ ಎಂಬುದಕ್ಕೂ ಸಾಕ್ಷಿಯಾಗಿದೆ ಎಂಬ ಟೀಕೆಗಳು ಕೇಳಿಬಂದಿವೆ. https://youtu.be/3tNSbDq93MY ಬೆಳಗಾವಿ ಗ್ರಾಮೀಣ ಕ್ಷೇತ್ರದ ರಸ್ತೆಗಳ ದುಃಸ್ಥಿತಿ ಕುರಿತು ಕಳೆದ ಕೆಲವು ದಿನಗಳಿಂದ ಮಾಜಿ ಶಾಸಕರು ಮತ್ತು ಹಾಲಿ ಶಾಸಕಿ ನಡುವೆ ವಾಕ್ಸಮರ ನಡೆಯುತ್ತಿತ್ತು. ಹಾಲಿ ಶಾಸಕರು ಮತ್ತು ಮಾಜಿ ಶಾಸಕರ ಅಭಿಮಾನಿಗಳು ಬೆಂಬಲಿಗರ ನಡುವೆ ಪರಸ್ಪರ ಪೋಸ್ಟರ್ ವಾರ್ ಗೂ ಇದು ಕಾರಣವಾಗಿತ್ತು. ಪೋಸ್ಟರ್ ವಿಷಯದಲ್ಲಿ ...

Read moreDetails

ದಸರಾ, ದೀಪಾವಳಿ ಹಬ್ಬಕ್ಕೆ KSRTCಯಿಂದ 1,000 ಹೆಚ್ಚುವರಿ ಬಸ್

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ದಸರಾ ಮತ್ತು ದೀಪಾವಳಿ ಹಬ್ಬಕ್ಕೆ ಹೆಚ್ಚುವರಿ 1,000 ಬಸ್‌ಗಳನ್ನು ನಿರ್ವಹಿಸಲಿದೆ. ನಿಗಮವು ಅಕ್ಟೋಬರ್ 13 ರಿಂದ 21 ರವರೆಗೆ ...

Read moreDetails

ಬೆಳಗಾವಿ: ಮೊದಲ ಸಲ ಪಾರ್ಟಿ ಸಿಂಬಲ್ ಮೇಲೆ ಎಲಕ್ಷನ್, ಎಂಇಎಸ್ ಆಟ ಖತಂ?

ಈ ಸಲ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಐತಿಹಾಸಿಕ ಮಹತ್ವವಿದೆ. ಪಾಲಿಕೆ ಹುಟ್ಟಿದಾಗಿನಿಂದಿಲ್ಲಿ ಭಾಷಿಕ ನೆಲೆಯಲ್ಲಿ ಚುನಾವಣೆಗಳು ನಡೆದಿದ್ದವು.ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಪಕ್ಷೇತರರಾಗಿಯೇ ನಿಲ್ಲಿಸುತ್ತಿದ್ದವು. ಚುನಾವಣೆ ನಂತರ ...

Read moreDetails

ಸಂಪುಟ ಕಗ್ಗಂಟು: ಬಹಿರಂಗ ಹೇಳಿಕೆಗೆ ಬೀಗ ಹಾಕಲು ಕೋರ್ ಕಮಿಟಿ ನಿರ್ಧಾರ

ಬಹಿರಂಗ ಹೇಳಿಕೆಗಳನ್ನು ಇನ್ನು ಪಕ್ಷದ ವರಿಷ್ಠರು ಹಗುರವಾಗಿ ಪರಿಗಣಿಸುವುದಿಲ್ಲ. ಶಿಸ್ತು ಕ್ರಮ ಜರುಗಿಸುವುದು ಅನಿವಾರ್ಯ ಎಂದು ಹೇಳುವ ಮೂಲಕ,

Read moreDetails

ಶಿವಾಜಿ VS ರಾಯಣ್ಣ ಪ್ರತಿಮೆ ವಿವಾದ: ರಾಜಕೀಯ ನಾಯಕರ ನಿಲುವೇನು..?

ಪ್ರಕರಣದಲ್ಲಿ ಮರಾಠಿಗರ ಕನ್ನಡಿಗರು, ಕರ್ನಾಟಕ - ಮಹಾರಾಷ್ಟ್ರ ಅನ್ನುವ ಚರ್ಚೆ ತರಬಾರದು. ಕೆಲವರ ಸಂಕುಚಿತ ಭಾವನೆಗಳಿಂದ ಸಂಘರ್ಷ ಆಗುತ್ತಿದೆ-

Read moreDetails

ಕಗ್ಗತ್ತಲಲಿ ಕ್ರಾಂತಿವೀರನ ಪ್ರತಿಮೆ ಅನಾವರಣ: ಬೆಳಗಾವಿ ಉದ್ವಿಗ್ನ

ಪೀರನವಾಡಿಯಲ್ಲಿ ರಾತ್ರೋರಾತ್ರಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರಿಂದ ನೂರಾರು ಮರಾಠಾ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read moreDetails
Page 3 of 4 1 2 3 4

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!