• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಬೆಳಗಾವಿ: ಮೊದಲ ಸಲ ಪಾರ್ಟಿ ಸಿಂಬಲ್ ಮೇಲೆ ಎಲಕ್ಷನ್, ಎಂಇಎಸ್ ಆಟ ಖತಂ?

ಪ್ರತಿಧ್ವನಿ by ಪ್ರತಿಧ್ವನಿ
September 1, 2021
in ಕರ್ನಾಟಕ
0
ಬೆಳಗಾವಿ: ಮೊದಲ ಸಲ ಪಾರ್ಟಿ ಸಿಂಬಲ್ ಮೇಲೆ ಎಲಕ್ಷನ್, ಎಂಇಎಸ್ ಆಟ ಖತಂ?
Share on WhatsAppShare on FacebookShare on Telegram

ಈ ಸಲ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಐತಿಹಾಸಿಕ ಮಹತ್ವವಿದೆ. ಪಾಲಿಕೆ ಹುಟ್ಟಿದಾಗಿನಿಂದಿಲ್ಲಿ ಭಾಷಿಕ ನೆಲೆಯಲ್ಲಿ ಚುನಾವಣೆಗಳು ನಡೆದಿದ್ದವು.ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಪಕ್ಷೇತರರಾಗಿಯೇ ನಿಲ್ಲಿಸುತ್ತಿದ್ದವು.

ADVERTISEMENT

ಚುನಾವಣೆ ನಂತರ ಎಂಇಎಸ್ ವಿಜೇತ ಮರಾಠಿ ಅಭ್ಯರ್ಥಿಗಳನ್ನು ಭಾಷೆ ಮತ್ತು ಸಮುದಾಯಗಳ ಆಧಾರದಲ್ಲಿ ತನ್ನ ಕಡೆ ಸೆಳೆದುಕೊಳ್ಳುತ್ತಿತ್ತು. ಅಂತಿಮವಾಗಿ ಅದು ಅದು ಪಾಲಿಕೆ ಆಡಳಿತದಲ್ಲಿ ಮೇಯರ್, ಉಪ ಮೇಯರ್ ಪಡೆಯುವುದು ಸಾಮಾನ್ಯವಾಗಿತ್ತು.

ಈ ಸಲ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಮುಂತಾದ ಪಕ್ಷಗಳು ತಮ್ಮ ಸಿಂಬಲ್ ಮೇಲೆ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ. ಎಂಇಎಸ್ ರಾಜಕೀಯ ಪಕ್ಷವೇ ಅಲ್ಲ. ಅದು ಚುನಾವಣಾ ಆಯೋಗದಿಂದ ರೆಕಗ್ನೈಸ್ ಆದ ಪಕ್ಷವಲ್ಲ.

ವಿವಿಧ ಪಕ್ಷಗಳು ಕನ್ನಡ-ಮರಾಠಿ-ಉರ್ದು ಭಾಷಿಕರಿಗೆ ಟಿಕೆಟ್ ನೀಡಿವೆ. ಮುಂದೆ ವಿಜೇತ ಮರಾಠಿ ಅಭ್ಯರ್ಥಿಗಳನ್ನು ಪಕ್ಷಗಳಿಂದ ಸೆಳೆಯುವುದು ಎಂಇಎಸ್ಗೆ ಅಸಾಧ್ಯ. ಪಕ್ಷಾಂತರ ನಿಷೇಧ ಕಾಯ್ದೆ ಕಾರಣಕ್ಕೆ ಪಕ್ಷಗಳಿಂದ ಗೆದ್ದ ಮರಾಠಿ ಕಾರ್ಪೋರೇಟ್ಗಳು ಎಂಇಎಸ್ ಸೇರುವ ದುಸ್ಸಾಹಸ ಮಾಡಲಾರರು.

200ಕ್ಕೂ ಹೆಚ್ಚು ಪಕ್ಷೇತರ ಅಭ್ಯರ್ಥಿಗಳಿದ್ದರೂ, ಪಕ್ಷಗಳ ಅಬ್ಬರದಲ್ಲಿ ಅವರ ಪ್ರಭಾವ ಕಡಿಮೆಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಎಂಇಎಸ್ ಬೆಂಬಲಿತ ಅಭ್ಯರ್ಥಿಗಳಿಗೆ ಗೆಲ್ಲುವುದು ಕಷ್ಟವಾಗಿ. ನಿಧಾನಕ್ಕೆ ಮರಾಠಿಗರಿಗೂ ಎಂಇಎಸ್ ಗುಂಪಿನ ಸ್ವಾರ್ಥ ಅರಿವಾಗತೊಡಗಿದೆ.

4 ನೆವಾರ್ಡಿನಲ್ಲಿ 19, 37ರಲ್ಲಿ 13, 21 ಮತ್ತು 22ನೆ ಬಾರ್ಡುಗಳಲ್ಲಿ ಕೇವಲ ಇಬ್ಬರು ಅಭ್ಯರ್ಥಿಗಳಿದ್ದಾರೆ.
ಓಠ್ಠೂಗ 58 ವಾರ್ಡುಗಳಲ್ಲಿ ಕಾಂಗ್ರೆಸ್ 45, ಬಿಜೆಪಿ 53, ಜೆಡಿಎಸ್ 11, ಆಮ್ ಆದ್ಮಿ 27 ವಾರ್ಡುಗಳಲ್ಲಿ ಸ್ಪರ್ಧೆ ನಡೆಸಿವೆ. ಎಐಎಂಐಎಂ ಮತ್ತು ಎಸ್ಡಿಪಿಐ ತಲಾ ಒಂದರಲ್ಲಿ, ಪಕ್ಷೇತರರು 238 ಕಡೆ ಸ್ಪರ್ಧೆಯಲ್ಲಿದ್ದಾರೆ.

ಬೆಳಗಾವಿ ಪಾಲಿಕೆ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಇಬ್ಬರು ಶಾಸಕರನ್ನು ಹೊಂದಿವೆ. ಪ್ರಗತಿಪರ ಮತ್ತು ಕನ್ನಡ ಪರ ಹೋರಾಟಗಳ್ಲಿದ್ದ ಕೆಲವರು ಪಕ್ಷಗಳ ಟಿಕೆ್ನಿಂದ ಸ್ಪರ್ಈಸುತ್ತಿದ್ದಾರೆ.

90 ರ ದಶಕದಿಂದ ನೀಧಾನವಾಗಿ ಹಿನ್ನಡೆ ಅನುಭವಿಸುತ್ತ ಬಂದ ಎಂಇಎಸ್ಗೆ ಈ ವರ್ಷ ಪಾರ್ಟಿ ಆಧಾರದಲ್ಲಿ ಚುಮಾವಣೆ ನಡೆಯುತ್ತಿರುವುದು ಕಗ್ಗಂಟಾಗಬಹುದು ಎನ್ನುತ್ತಾರೆ ವಿಶ್ಲೇಷಕರು. ಸೆ. 3 ರಂದು ಚುನಾವಣೆಯಿದ್ದು ಸೆ. 6ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

Tags: BJPCovid 19ಆಮ್ ಆದ್ಮಿಎಂಇಎಸ್ಎಲಕ್ಷನ್ಕಾಂಗ್ರೆಸ್ಕೋವಿಡ್-19ಜೆಡಿಎಸ್ಬಿಜೆಪಿಬೆಳಗಾವಿಮರಾಠಿ
Previous Post

ಕೈಗಾರಿಕಾ ಪ್ರದೇಶದಲ್ಲಿ ವಿಶ್ವದರ್ಜೆಯ ಮೂಲಭೂತ ಸೌಕರ್ಯ: ಕೊರತೆಯಾದರೆ ಅಧಿಕಾರಿಗಳಿಗ ವಿರುದ್ದ ಕ್ರಮ!: ಸಚಿವ ನಿರಾಣಿ ಖಡಕ್ ಸೂಚನೆ

Next Post

2022ರ ಪಂಜಾಬ್ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆ; ಹಿಂದುತ್ವದ ಟ್ರಂಪ್ ಕಾರ್ಡ್ ಪ್ಲೇ ಮಾಡಲು ಮುಂದಾದ ಬಿಜೆಪಿ

Related Posts

ಮತ್ತೆ ಡಿಸಿಎಂ ಆಗ್ತಾರಾ ಅಥಣಿ ಶಾಸಕ..? : ಬೆಳಗಾವಿ ಜಿಲ್ಲೆಗೆ ಮಹತ್ವದ ಸ್ಥಾನದ ಬಗ್ಗೆ ಸವದಿ ಹೇಳಿದ್ದೇನು..?
Top Story

ಮತ್ತೆ ಡಿಸಿಎಂ ಆಗ್ತಾರಾ ಅಥಣಿ ಶಾಸಕ..? : ಬೆಳಗಾವಿ ಜಿಲ್ಲೆಗೆ ಮಹತ್ವದ ಸ್ಥಾನದ ಬಗ್ಗೆ ಸವದಿ ಹೇಳಿದ್ದೇನು..?

by ಪ್ರತಿಧ್ವನಿ
May 17, 2026
0

ಬೆಂಗಳೂರು : ದೇಶಾದ್ಯಂತ ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ 3 ರೂಪಾಯಿ ಬೆಲೆ ಏರಿಕೆಯಾಗಿರುವುದಕ್ಕೆ ಕೇಂದ್ರದ ವಿರುದ್ಧ ವಿಪಕ್ಷಗಳು ತೀವ್ರ ವಾಗ್ದಾಳಿ ನಡೆಸುತ್ತಿವೆ. ಅಲ್ಲದೆ ಇದರಿಂದ ಜನಸಾಮಾನ್ಯರ ಜೀವನದ ಮೇಲೆ...

Read moreDetails
KPSC ಆಯ್ತು ಈಗ KEAದಲ್ಲೂ ಅಕ್ರಮದ ವಾಸನೆ : ಸಾಮ್ರಾಟ್‌ ಅಶೋಕ್‌ ಸಿಡಿಸಿದ್ರು ಹೊಸ ಬಾಂಬ್‌..!

KPSC ಆಯ್ತು ಈಗ KEAದಲ್ಲೂ ಅಕ್ರಮದ ವಾಸನೆ : ಸಾಮ್ರಾಟ್‌ ಅಶೋಕ್‌ ಸಿಡಿಸಿದ್ರು ಹೊಸ ಬಾಂಬ್‌..!

May 17, 2026
ನೀರಿಲ್ಲದ ಕೃಷ್ಣೆಯ ಒಡಲು : ಜವಾಬ್ದಾರಿ ಮರೆತ ಜನಪ್ರತಿನಿಧಿಗಳು ; ರೈತರ ತೀವ್ರ ಆಕ್ರೋಶ..!

ನೀರಿಲ್ಲದ ಕೃಷ್ಣೆಯ ಒಡಲು : ಜವಾಬ್ದಾರಿ ಮರೆತ ಜನಪ್ರತಿನಿಧಿಗಳು ; ರೈತರ ತೀವ್ರ ಆಕ್ರೋಶ..!

May 17, 2026
ಜನದಟ್ಟಣೆಯೇ ಇವರ ಟಾರ್ಗೆ‌ಟ್ : ಬಂಗಾರದ ‌ ಆಭರಣಕ್ಕೆ ಕನ್ನ ಹಾಕಿದ್ದ ಅಂತಾರಾಜ್ಯ ಕಳ್ಳಿಯರ ಬಂಧನ..!

ಜನದಟ್ಟಣೆಯೇ ಇವರ ಟಾರ್ಗೆ‌ಟ್ : ಬಂಗಾರದ ‌ ಆಭರಣಕ್ಕೆ ಕನ್ನ ಹಾಕಿದ್ದ ಅಂತಾರಾಜ್ಯ ಕಳ್ಳಿಯರ ಬಂಧನ..!

May 17, 2026
ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

May 16, 2026
Next Post
2022ರ ಪಂಜಾಬ್ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆ; ಹಿಂದುತ್ವದ ಟ್ರಂಪ್ ಕಾರ್ಡ್ ಪ್ಲೇ ಮಾಡಲು ಮುಂದಾದ ಬಿಜೆಪಿ

2022ರ ಪಂಜಾಬ್ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆ; ಹಿಂದುತ್ವದ ಟ್ರಂಪ್ ಕಾರ್ಡ್ ಪ್ಲೇ ಮಾಡಲು ಮುಂದಾದ ಬಿಜೆಪಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!