• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, October 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಹಬ್ಬದ ರಿಯಾಯಿತಿ ಆಫರ್‌ಗಳ ಹೆಸರಿನಲ್ಲಿ ನಕಲಿ ಜಾಲತಾಣ: ಗ್ರಾಹಕರಿಗೆ ಸರ್ಕಾರದ ಎಚ್ಚರಿಕೆ

ಪ್ರತಿಧ್ವನಿ by ಪ್ರತಿಧ್ವನಿ
October 22, 2026
in Top Story, ಕರ್ನಾಟಕ, ದೇಶ
0
Fake websites in the guise of festive discount offers: Government warns consumers
Share on WhatsAppShare on FacebookShare on Telegram
ADVERTISEMENT

ನವದೆಹಲಿ : ದೇಶದಲ್ಲಿ ಹಬ್ಬದ (Festival) ಸಂಭ್ರಮ ಶುರುವಾಗುತ್ತಿದ್ದಂತೆ ಪ್ರಮುಖ ಇ-ಕಾಮರ್ಸ್ ವೇದಿಕೆಗಳು ಭರ್ಜರಿ ಮಾರಾಟ ಮೇಳಗಳನ್ನು ಆರಂಭಿಸಿವೆ. ವಿವಿಧ ಮಾದರಿಯ ಗ್ಯಾಜೆಟ್‌ಗಳು ಹಾಗೂ ನಿತ್ಯಬಳಕೆಯ ವಸ್ತುಗಳ ಮೇಲೆ ಆಕರ್ಷಕ ರಿಯಾಯಿತಿ ಮತ್ತು ಕೊಡುಗೆಗಳನ್ನು ನೀಡಲಾಗುತ್ತಿದೆ. ಆದರೆ ಈ ಹಬ್ಬದ ರಿಯಾಯಿತಿಗಳ ಭರಾಟೆಯ ನಡುವೆ ಸೈಬರ್ ವಂಚಕರು (Cyber ​​fraudsters) ಸಕ್ರಿಯರಾಗಿದ್ದು, ಜನರನ್ನು ವಂಚಿಸಲು ಬಲೆ ಬೀಸಿದ್ದಾರೆ. ಹೀಗಾಗಿ ನಕಲಿ ಶಾಪಿಂಗ್ ತಾಣಗಳು ಮತ್ತು ಆಕರ್ಷಕ ಸುಳ್ಳು ಆಫರ್‌ಗಳ ಬಗ್ಗೆ ನಾಗರಿಕರು ಜಾಗರೂಕರಾಗಿರಬೇಕು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

Popular shopping brands के नाम पर दिखने वाला हर festive offer genuine नहीं होता https://t.co/IkmjfTNqDl

— CyberDost I4C (@Cyberdost) October 21, 2026

ಗ್ರಾಹಕರನ್ನು ವಂಚಿಸಲು ನಕಲಿ ತಾಣಗಳ ಸೃಷ್ಟಿ

ಕೇಂದ್ರ ಸರ್ಕಾರದ ‘ಸೈಬರ್ ದೋಸ್ತ್’ (CyberDost I4C) ಈ ಕುರಿತು ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ಪ್ರಸಿದ್ಧ ಬ್ರ್ಯಾಂಡ್‌ಗಳ ಹೆಸರು ಮತ್ತು ಲೋಗೋಗಳನ್ನು ಬಳಸಿ ವಂಚಕರು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತುಗಳನ್ನು ಹರಡುತ್ತಿದ್ದಾರೆ ಎಂದು ತಿಳಿಸಿದೆ. ಗ್ರಾಹಕರಿಗೆ ನೈಜ ಅನಿಸುವ ರೀತಿಯಲ್ಲಿಯೇ ನಕಲಿ ವೆಬ್‌ಸೈಟ್‌ಗಳನ್ನು ಸೃಷ್ಟಿಸಲಾಗುತ್ತಿದ್ದು, ಇವುಗಳ ಮೂಲಕ ಹಣ ಕದಿಯುವ ಹಾಗೂ ವೈಯಕ್ತಿಕ ವಿವರಗಳನ್ನು ದುರುಪಯೋಗಪಡಿಸಿಕೊಳ್ಳುವ ಹುನ್ನಾರ ನಡೆಯುತ್ತಿದೆ. ಇಂತಹ ಆಕರ್ಷಕ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿ ಮಾಡುವ ಯಾವುದೇ ಪಾವತಿಗಳು ನೇರವಾಗಿ ವಂಚಕರ ಕೈಸೇರಲಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಆನ್‌ಲೈನ್ ಶಾಪಿಂಗ್ ಮಾಡುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳು

ಯಾವುದೇ ಜಾಲತಾಣದಲ್ಲಿ ಖರೀದಿ ಮಾಡುವ ಮುನ್ನ ಅದರ ವೆಬ್ ವಿಳಾಸವನ್ನು (URL) ಕೂಲಂಕಷವಾಗಿ ಪರಿಶೀಲಿಸುವುದು ಅತ್ಯಗತ್ಯ. ಸಾಮಾಜಿಕ ಜಾಲತಾಣಗಳು ಅಥವಾ ಸಂದೇಶಗಳಲ್ಲಿ ಬರುವ ಅನುಮಾನಾಸ್ಪದ ಜಾಹೀರಾತು ಲಿಂಕ್‌ಗಳನ್ನು ಕ್ಲಿಕ್ ಮಾಡುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು. ಸರ್ಚ್ ಇಂಜಿನ್‌ಗಳಲ್ಲಿ ಹುಡುಕಾಟ ನಡೆಸುವಾಗ ಪ್ರಾಯೋಜಿತ (Sponsored) ಫಲಿತಾಂಶಗಳ ಮೇಲೆ ಕ್ಲಿಕ್ ಮಾಡುವ ಬದಲು ಅಧಿಕೃತ ತಾಣಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು. ಯಾವುದೇ ಆಫರ್ ಕಂಡರೂ ನೇರವಾಗಿ ಸಂಬಂಧಪಟ್ಟ ಇ-ಕಾಮರ್ಸ್ ಸಂಸ್ಥೆಯ ಅಧಿಕೃತ ಆ್ಯಪ್ ಅಥವಾ ಅಧಿಕೃತ ವೆಬ್‌ಸೈಟ್‌ಗೆ ತೆರಳಿ ದೃಢಪಡಿಸಿಕೊಳ್ಳುವುದು ಉತ್ತಮ. ಅಪರಿಚಿತ ಅಥವಾ ಹೊಸ ವೆಬ್‌ಸೈಟ್‌ಗಳಲ್ಲಿ ಮುಂಗಡ ಹಣ ಪಾವತಿಸದೆ, ವಸ್ತುಗಳು ಕೈಸೇರಿದ ನಂತರ ಹಣ ಪಾವತಿಸುವ ‘ಕ್ಯಾಶ್ ಆನ್ ಡೆಲಿವರಿ’ (COD) ಆಯ್ಕೆಯನ್ನು ಆಯ್ದುಕೊಳ್ಳುವುದು ಸುರಕ್ಷಿತ.

ಕಾಂಗ್ರೆಸ್‌ನಲ್ಲಿ ದಲಿತ ಸಚಿವರಿಗೆ ಸಿಗುತ್ತಿರುವ ರಾಜಮರ್ಯಾದೆ ಇದೇನಾ?: ಮೈಸೂರು ದಸರಾ ವೇದಿಕೆ ವಿವಾದಕ್ಕೆ ಜೆಡಿಎಸ್ ಆಕ್ರೋಶ

Tags: Fake websitesfestive discount offersGovernment warns consumers
Previous Post

ಕಾಂಗ್ರೆಸ್‌ನಲ್ಲಿ ದಲಿತ ಸಚಿವರಿಗೆ ಸಿಗುತ್ತಿರುವ ರಾಜಮರ್ಯಾದೆ ಇದೇನಾ?: ಮೈಸೂರು ದಸರಾ ವೇದಿಕೆ ವಿವಾದಕ್ಕೆ ಜೆಡಿಎಸ್ ಆಕ್ರೋಶ

Next Post

SIR ರದ್ದುಪಡಿಸಿ, ಚುನಾವಣಾ ಆಯೋಗವನ್ನು ವಿಸರ್ಜಿಸಿ: ಆರ್ಥಿಕ ತಜ್ಞ ಪರಕಾಲ ಪ್ರಭಾಕರ್ ತೀವ್ರ ಆಕ್ರೋಶ

Related Posts

Peacock motif at Mysuru Dasara: Minister K.J. George lauds drone show that set a Guinness record
Top Story

ಮೈಸೂರು ದಸರಾದಲ್ಲಿ ನವಿಲಿನ ಚಿತ್ತಾರ: ಗಿನ್ನಿಸ್ ದಾಖಲೆ ಬರೆದ ಡ್ರೋನ್ ಪ್ರದರ್ಶನಕ್ಕೆ ಸಚಿವ ಕೆ.ಜೆ. ಜಾರ್ಜ್ ಶ್ಲಾಘನೆ

by ಪ್ರತಿಧ್ವನಿ
October 22, 2026
0

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (CESC) ಆಯೋಜಿಸಿದ್ದ ಬೃಹತ್ ಡ್ರೋನ್ ಪ್ರದರ್ಶನವು ಹೊಸ ಗಿನ್ನಿಸ್ ದಾಖಲೆ...

Read moreDetails
Firecrackers burst from midnight until dawn: Actress Ramya expresses outrage against Fun World

ಮಧ್ಯರಾತ್ರಿಯಿಂದ ಮುಂಜಾನೆವರೆಗೂ ಪಟಾಕಿ ಸಿಡಿತ  : ಫನ್ ವರ್ಲ್ಡ್ ವಿರುದ್ಧ ನಟಿ ರಮ್ಯಾ ಆಕ್ರೋಶ

October 22, 2026
CM, DK Shivakumar urge Wildlife Board to approve Sharavathi and Mekedatu projects

ಶರಾವತಿ, ಮೇಕೆದಾಟು ಯೋಜನೆಗಳಿಗೆ ವನ್ಯಜೀವಿ ಮಂಡಳಿ ಅನುಮೋದನೆಗೆ ಸಿಎಂ ಡಿಕೆಶಿ ಮನವಿ

October 22, 2026
'Golden Chariot' to resume operations in a new avatar from October 24: Minister K.J. George shares details

ಅಕ್ಟೋಬರ್ 24ರಿಂದ ಹೊಸ ರೂಪದಲ್ಲಿ ‘ಗೋಲ್ಡನ್ ಚಾರಿಯಟ್’ ಸಂಚಾರ: ಸಚಿವ ಕೆ.ಜೆ. ಜಾರ್ಜ್ ಮಾಹಿತಿ

October 22, 2026
Tight police security at Salman Khan's residence following the attack on Tiger Shroff

ಟೈಗರ್ ಶ್ರಾಫ್ ಮೇಲಿನ ದಾಳಿ ಬೆನ್ನಲ್ಲೇ ಸಲ್ಮಾನ್ ಖಾನ್ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ

October 22, 2026
Next Post
Abolish SIR, Dissolve the Election Commission: Economist Parakala Prabhakar Expresses Strong Outrage

SIR ರದ್ದುಪಡಿಸಿ, ಚುನಾವಣಾ ಆಯೋಗವನ್ನು ವಿಸರ್ಜಿಸಿ: ಆರ್ಥಿಕ ತಜ್ಞ ಪರಕಾಲ ಪ್ರಭಾಕರ್ ತೀವ್ರ ಆಕ್ರೋಶ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada