• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, October 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮಧ್ಯರಾತ್ರಿಯಿಂದ ಮುಂಜಾನೆವರೆಗೂ ಪಟಾಕಿ ಸಿಡಿತ  : ಫನ್ ವರ್ಲ್ಡ್ ವಿರುದ್ಧ ನಟಿ ರಮ್ಯಾ ಆಕ್ರೋಶ

ಪ್ರತಿಧ್ವನಿ by ಪ್ರತಿಧ್ವನಿ
October 22, 2026
in Top Story, ಕರ್ನಾಟಕ
0
Firecrackers burst from midnight until dawn: Actress Ramya expresses outrage against Fun World
Share on WhatsAppShare on FacebookShare on Telegram

ಬೆಂಗಳೂರು : ಬೆಂಗಳೂರಿನಲ್ಲಿ ಮಧ್ಯರಾತ್ರಿ ಹಾಗೂ ಮುಂಜಾನೆಯವರೆಗೂ ಪಟಾಕಿ (Firecrackers) ಸಿಡಿಸಿ, ಜೋರಾಗಿ ಡಿಜೆ ಹಾಡುಗಳನ್ನು ಹಾಕಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ವಿಚಾರವಾಗಿ ಸ್ಯಾಂಡಲ್‌ವುಡ್ ನಟಿ ರಮ್ಯಾ (Ramya) ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ADVERTISEMENT

ಈ ಸಂಬಂಧ ಟ್ವೀಟ್ ಮೂಲಕ ನಗರ ಪೊಲೀಸರಿಗೆ ದೂರು ನೀಡಿರುವ ಅವರು, ಸುಪ್ರೀಂ ಕೋರ್ಟ್ ಆದೇಶಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

It’s almost 3am, and Fun World is still bursting crackers and blasting music. The Supreme Court has prohibited bursting crackers between 10pm and 6am, and loudspeakers can’t run past midnight even with special permission. I understand occasions call for some flexibility, but not at this hour. There are hospitals nearby and senior citizens and children living all around.
@BlrCityPolice @DCPNorthBCP

— Ramya/Divya Spandana (@divyaspandana) October 21, 2026

ರಾತ್ರಿ ಹತ್ತು ಗಂಟೆಯಿಂದ ಬೆಳಿಗ್ಗೆ ಆರು ಗಂಟೆಯವರೆಗೆ ಪಟಾಕಿ ಸಿಡಿಸುವುದು ಹಾಗೂ ಕರ್ಕಶ ಶಬ್ದ ಮಾಡುವುದನ್ನು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಾಗಿ ನಿಷೇಧಿಸಿದೆ. ಆದರೆ ಯಾವುದೇ ನಿಯಮಗಳನ್ನು ಪಾಲಿಸದೆ ಮಧ್ಯರಾತ್ರಿ ಹಾಗೂ ಮುಂಜಾನೆವರೆಗೂ ಪಟಾಕಿ ಸಿಡಿಸಿ, ಭಾರಿ ಧ್ವನಿಯಲ್ಲಿ ಹಿಂದಿ, ಪಂಜಾಬಿ ಮತ್ತು ತಮಿಳು ಹಾಡುಗಳನ್ನು ಹಾಕಿಕೊಂಡು ಕುಣಿದು ಕುಪ್ಪಳಿಸಲಾಗುತ್ತಿದೆ ಎಂದು ರಮ್ಯಾ ದೂರಿದ್ದಾರೆ.

ಹತ್ತಿರದಲ್ಲೇ ಆಸ್ಪತ್ರೆಗಳಿದ್ದು, ಹಿರಿಯ ನಾಗರಿಕರು ಮತ್ತು ಶಾಲೆಗೆ ತೆರಳುವ ಮಕ್ಕಳು ವಾಸಿಸುತ್ತಿದ್ದಾರೆ. ವಿಶೇಷ ಸಂದರ್ಭಗಳಲ್ಲಿ ಸ್ವಲ್ಪ ಮಟ್ಟಿನ ವಿನಾಯಿತಿ ಅರ್ಥಮಾಡಿಕೊಳ್ಳಬಹುದು, ಆದರೆ ಅದಕ್ಕೂ ಒಂದು ಮಿತಿ ಇರಬೇಕು. ಈ ಕುರಿತು ತಾವು ತುರ್ತು ಸಹಾಯವಾಣಿಗೆ ಕರೆ ಮಾಡಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಧ್ಯರಾತ್ರಿಯಿಂದ ಮುಂಜಾನೆವರೆಗೂ ಪಟಾಕಿ ಸಿಡಿತ  : ಫನ್ ವರ್ಲ್ಡ್ ವಿರುದ್ಧ ನಟಿ ರಮ್ಯಾ ಆಕ್ರೋಶ

Tags: FirecrackersFun Worldramya
Previous Post

ಶರಾವತಿ, ಮೇಕೆದಾಟು ಯೋಜನೆಗಳಿಗೆ ವನ್ಯಜೀವಿ ಮಂಡಳಿ ಅನುಮೋದನೆಗೆ ಸಿಎಂ ಡಿಕೆಶಿ ಮನವಿ

Next Post

ಮೈಸೂರು ದಸರಾದಲ್ಲಿ ನವಿಲಿನ ಚಿತ್ತಾರ: ಗಿನ್ನಿಸ್ ದಾಖಲೆ ಬರೆದ ಡ್ರೋನ್ ಪ್ರದರ್ಶನಕ್ಕೆ ಸಚಿವ ಕೆ.ಜೆ. ಜಾರ್ಜ್ ಶ್ಲಾಘನೆ

Related Posts

Peacock motif at Mysuru Dasara: Minister K.J. George lauds drone show that set a Guinness record
Top Story

ಮೈಸೂರು ದಸರಾದಲ್ಲಿ ನವಿಲಿನ ಚಿತ್ತಾರ: ಗಿನ್ನಿಸ್ ದಾಖಲೆ ಬರೆದ ಡ್ರೋನ್ ಪ್ರದರ್ಶನಕ್ಕೆ ಸಚಿವ ಕೆ.ಜೆ. ಜಾರ್ಜ್ ಶ್ಲಾಘನೆ

by ಪ್ರತಿಧ್ವನಿ
October 22, 2026
0

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (CESC) ಆಯೋಜಿಸಿದ್ದ ಬೃಹತ್ ಡ್ರೋನ್ ಪ್ರದರ್ಶನವು ಹೊಸ ಗಿನ್ನಿಸ್ ದಾಖಲೆ...

Read moreDetails
CM, DK Shivakumar urge Wildlife Board to approve Sharavathi and Mekedatu projects

ಶರಾವತಿ, ಮೇಕೆದಾಟು ಯೋಜನೆಗಳಿಗೆ ವನ್ಯಜೀವಿ ಮಂಡಳಿ ಅನುಮೋದನೆಗೆ ಸಿಎಂ ಡಿಕೆಶಿ ಮನವಿ

October 22, 2026
'Golden Chariot' to resume operations in a new avatar from October 24: Minister K.J. George shares details

ಅಕ್ಟೋಬರ್ 24ರಿಂದ ಹೊಸ ರೂಪದಲ್ಲಿ ‘ಗೋಲ್ಡನ್ ಚಾರಿಯಟ್’ ಸಂಚಾರ: ಸಚಿವ ಕೆ.ಜೆ. ಜಾರ್ಜ್ ಮಾಹಿತಿ

October 22, 2026
Tight police security at Salman Khan's residence following the attack on Tiger Shroff

ಟೈಗರ್ ಶ್ರಾಫ್ ಮೇಲಿನ ದಾಳಿ ಬೆನ್ನಲ್ಲೇ ಸಲ್ಮಾನ್ ಖಾನ್ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ

October 22, 2026
South-East Graduates' Constituency: Vigorous campaigning in support of Congress candidate Shashi Hulikuntemath

ಪದವೀಧರರ ಧ್ವನಿಯಾಗಿ ಶಶಿ ಹುಲಿಕುಂಟೆಮಠ: ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಯುವ ನಾಯಕತ್ವದ ಭರವಸೆ

October 22, 2026
Next Post
Peacock motif at Mysuru Dasara: Minister K.J. George lauds drone show that set a Guinness record

ಮೈಸೂರು ದಸರಾದಲ್ಲಿ ನವಿಲಿನ ಚಿತ್ತಾರ: ಗಿನ್ನಿಸ್ ದಾಖಲೆ ಬರೆದ ಡ್ರೋನ್ ಪ್ರದರ್ಶನಕ್ಕೆ ಸಚಿವ ಕೆ.ಜೆ. ಜಾರ್ಜ್ ಶ್ಲಾಘನೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada