• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

DRDO ಅಭಿವೃದ್ಧಿಪಡಿಸಿದ ಕೋವಿಡ್‌ ನಿರೋಧಕ ʼಔಷಧಿʼ ಇಂದು ಬಿಡುಗಡೆ

Any Mind by Any Mind
May 17, 2021
in ದೇಶ
0
DRDO ಅಭಿವೃದ್ಧಿಪಡಿಸಿದ ಕೋವಿಡ್‌ ನಿರೋಧಕ ʼಔಷಧಿʼ ಇಂದು ಬಿಡುಗಡೆ
Share on WhatsAppShare on FacebookShare on Telegram

ಡಿಫೆನ್ಸ್‌ ರಿಸರ್ಚ್‌ ಆಂಡ್‌ ಡೆವಲಪ್‌ಮೆಂಟ್‌ ಆರ್ಗನೈಸೇಷನ್‌ (DRDO) ಅಭಿವೃದ್ದಿ ಪಡಿಸಿರುವ ಕರೋನಾ ವೈರಸ್‌ ನಿರೋಧಕ ಔಷಧವನ್ನು DRDO ಇಂದು ಬಿಡುಗಡೆಗೊಳಿಸಲಿದ್ದು,  ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ದೆಹಲಿಯ ಕೆಲವು ಆಸ್ಪತ್ರೆಗಳಿಗೆ ಸುಮಾರು 10,000 ಡೋಸ್‌ಗಳನ್ನು  ವಿತರಿಸಲಿದ್ದಾರೆ.

ADVERTISEMENT

2-deoxy-D-glucose ಅಥವಾ 2-DG ಎಂದು ಕರೆಯಲ್ಪಡುವ ಈ ಔಷಧಿಯನ್ನು ಹೈದರಾಬಾದ್‌ ಮೂಲದ ಕಂಪೆನಿ ಡಾ.ರೆಡ್ಡಿ’ಸ್ ಲ್ಯಾಬೊರೇಟರೀಸ್ ಸಹಯೋಗದೊಂದಿಗೆ DRDO ಲ್ಯಾಬ್ ಅಭಿವೃದ್ಧಿಪಡಿಸಿದೆ. ದೇಶದ ಉನ್ನತ ಔಷಧ ನಿಯಂತ್ರಕ (Drugs Controller General of India -DCGI) ಯಿಂದ ಈ ಔಷಧವನ್ನು ತುರ್ತು ಬಳಕೆಗಾಗಿ ಅನುಮೋದಿಸಲಾಗಿದೆ.

ಔಷಧವು ತನ್ನ ಎರಡನೇ ಮತ್ತು ಮೂರನೇಯ ಕ್ಲಿನಿಕಲ್‌ ಪ್ರಯೋಗಗಳಲ್ಲಿ ಭರವಸೆ ಮೂಡಿಸುವಂತಹ ಫಲಿತಾಂಶಗಳನ್ನು ತೋರಿಸಿದೆ. ಕಳೆದ ವರ್ಷದ ಮೇ ಹಾಗೂ ಅಕ್ಟೋಬರ್‌ ನಡುವೆ ನಡೆದ ಎರಡನೇ ಹಂತದ ಕ್ಲಿನಿಕಲ್‌ ಪ್ರಯೋಗಗಳಲ್ಲಿ ಕೋವಿಡ್‌ ರೋಗಿಗಳಿಗೆ ಈ ಔಷಧಿ ಸುರಕ್ಷಿತವಾಗಿದೆ ಎಂದು ಕಂಡುಬಂದಿದೆ. ಕೋವಿಡ್ ರೋಗಿಗಳ ಆಸ್ಪತ್ರೆಯ ವಾಸ್ತವ್ಯದ ಅಗತ್ಯತೆಯನ್ನು ಕಡಿಮೆ ಮಾಡಲು ಮತ್ತು ಪೂರಕ ಆಮ್ಲಜನಕಕ್ಕೆ ಅವರ ಅವಲಂಬನೆಯನ್ನು ಕಡಿಮೆ ಮಾಡಲು ಇದು ಪರಿಣಾಮಕಾರಿ ಎಂದು ಪ್ರಯೋಗದಲ್ಲಿ ಕಂಡುಬಂದಿದೆ.

ಔಷಧದಲ್ಲಿರುವ ಒಂದು ರೀತಿಯ ಹುಸಿ ಗ್ಲೂಕೋಸ್ ಅಣುವು ವೈರಸ್ ಅನ್ನು ಅದರ ಮೂಲದಲ್ಲಿಯೇ ತಡೆಯುತ್ತದೆ ಎಂದು ಔಷಧಿ ಅಭಿವೃದ್ದಿಪಡಿಸಿರುವ ರಕ್ಷಣಾ ಸಂಸ್ಥೆ ಹೇಳಿದೆ. ಪುಡಿ ರೂಪದಲ್ಲಿ ಔ಼ಷದಿ ಬರಲಿದ್ದು, ಅದನ್ನು ನೀರಿನೊಂದಿಗೆ ಸೇವಿಸಬೇಕಾಗುತ್ತದೆ.

COVID-19 ಗೆ ಚಿಕಿತ್ಸೆ ನೀಡಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ವಿಶ್ವದಾದ್ಯಂತದ ಕೆಲವೇ ಔಷಧಿಗಳಲ್ಲಿ 2-ಡಿಜಿ ಒಂದಾಗಿದ್ದು, ಇದುವರೆಗೂ ನಿರ್ದಿಷ್ಟ ಚಿಕಿತ್ಸಾ ವಿಧಾನಗಳಿಲ್ಲದ ಕಾರಣ ವೈದ್ಯರು, Remdevisir, Ivermectin, ಪ್ಲಾಸ್ಮಾ ಥೆರಪಿ ಹಾಗೂ ಕೆಲವು ಸ್ಟಿರಾಯಿಡ್‌ಗಳ ಮೊರೆಯನ್ನೂ ಹೋಗುತ್ತಿದ್ದಾರೆ. ಈ ಔಷಧಿಯ ಮೇಲೆ ಭಾರೀ ನಿರೀಕ್ಷೆಗಳಿಡಲಾಗಿದೆ.  

ಬ್ಲ್ಯಾಕ್ ಫಂಗಸ್ ಸೋಂಕಿಗೆ ಸ್ಟಿರಾಯ್ಡ್‌ಗಳ ಅತಿ ಬಳಕೆ ಮತ್ತು ಮಧುಮೇಹ ಕಾರಣ: ಏಮ್ಸ್ ತಜ್ಞರ ಎಚ್ಚರಿಕೆ

ಭಾರತದಲ್ಲಿ ದಿನವೊಂದಕ್ಕೆ 3 ಲಕ್ಷಕ್ಕೂ ಅಧಿಕ ಹೊಸ ಕರೋನಾ ಸೋಂಕಿತರು ಪತ್ತೆಯಾಗುತ್ತಿರುವುದರಿಂದ ಹಾಗೂ ದೇಶದ ಆರೋಗ್ಯ ಕ್ಷೇತ್ರದ ಸೀಮಿತ ಸಾಮರ್ಥ್ಯದಿಂದಾಗಿ ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದೆ. ಈ ನಡುವೆ ಕೋವಿಡ್‌ ಚಿಕಿತ್ಸೆಗೆಂದು ಬಳಸುವ ಸ್ಟಿರಾಯಿಡ್‌ಗಳಿಂದ ಕಪ್ಪು ಶಿಲೀಂಧ್ರ ಸೋಂಕು ಕೂಡಾ ಕಾಣಿಸತೊಡಗಿದ್ದು, ಹೊಸ ಹೊಸ ಸವಾಲುಗಳನ್ನು ಭಾರತೀಯ ಆರೋಗ್ಯ ಕ್ಷೇತ್ರ ಎದುರಿಸುತ್ತಿದೆ. ಇದೀಗ, ಕರೊನಾ ಸೋಂಕಿನ ವಿರುದ್ಧವೇ ತಯಾರಿಸಲಾದ ನಿರ್ದಿಷ್ಟ ಔಷಧಿ ಬರುತ್ತಿರುವುದು ಆರೋಗ್ಯ ಕ್ಷೇತ್ರದ ವಲಯದಲ್ಲಿ ಹೊಸ ಹುರುಪನ್ನು ನೀಡುವ ಮುನ್ಸೂಚನೆಯನ್ನು ನೀಡಿದೆ.

Previous Post

ಬ್ಲಾಕ್​ ಫಂಗಸ್: ರಾಜ್ಯದಲ್ಲಿ ಔಷಧ ವ್ಯವಸ್ಥೆ ಮಾಡದಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ -ಹೆಚ್‌ಡಿಕೆ

Next Post

ಕೋವಿಡ್‌ ಲಸಿಕೆ ಹಾಕಿಸಿದ ಬಳಿಕ ಕಂಡುಬರುವ ʼಗಂಭೀರವಲ್ಲದʼ ಸಂಭಾವ್ಯ ಅಡ್ಡಪರಿಣಾಮಗಳಿವು!

Related Posts

ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 23, 2026
0

ಬೆಂಗಳೂರು: ಬೆಸ್ಕಾಂನ ಹೈ ಟೆನ್ಷನ್ ಗ್ರಾಹಕರಿಗಾಗಿ ಸಂಸ್ಥೆಯ ಇಂಜಿನಿಯರ್‌ಗಳು ಅಭಿವೃದ್ಧಿಪಡಿಸಿರುವ ಸೇವೆ ಕೋರಿಕೆ/ಕುಂದುಕೊರತೆ ಪರಿಹಾರ ಪೋರ್ಟಲ್ 'ಹೆಚ್‌ಟಿ ಮಿತ್ರ'ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಗುರುವಾರ...

Read moreDetails
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

April 23, 2026
ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

April 22, 2026
Next Post
ಕೋವಿಡ್‌ ಲಸಿಕೆ ಹಾಕಿಸಿದ ಬಳಿಕ ಕಂಡುಬರುವ ʼಗಂಭೀರವಲ್ಲದʼ ಸಂಭಾವ್ಯ ಅಡ್ಡಪರಿಣಾಮಗಳಿವು!

ಕೋವಿಡ್‌ ಲಸಿಕೆ ಹಾಕಿಸಿದ ಬಳಿಕ ಕಂಡುಬರುವ ʼಗಂಭೀರವಲ್ಲದʼ ಸಂಭಾವ್ಯ ಅಡ್ಡಪರಿಣಾಮಗಳಿವು!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada