ಬ್ಲ್ಯಾಕ್ ಫಂಗಸ್ ಸೋಂಕಿಗೆ ಸ್ಟಿರಾಯ್ಡ್‌ಗಳ ಅತಿ ಬಳಕೆ ಮತ್ತು ಮಧುಮೇಹ ಕಾರಣ: ಏಮ್ಸ್ ತಜ್ಞರ ಎಚ್ಚರಿಕೆ

ಓರಲ್ ಸ್ಟೀರಾಯ್ಡ್‌ಗಳ ದುರುಪಯೋಗ ಮತ್ತು ಅನಿಯಂತ್ರಿತ ಮಧುಮೇಹವು ಭಾರತದ ಕೋವಿಡ್ -19 ರೋಗಿಗಳಲ್ಲಿ ಕಪ್ಪು ಶಿಲೀಂಧ್ರ ಸೋಂಕು ಏಕಾಏಕಿ ಏರಲು‌ ಕಾರಣ ಎಂದು ಇಬ್ಬರು ಹಿರಿಯ ಆರೋಗ್ಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ADVERTISEMENT ಕರೋನಾ-ಸಂಬಂಧಿತ ಮ್ಯೂಕೋರ್ಮೈಕೋಸಿಸ್‌ (mucormycosis)ನ ಹಿಂದಿನ ಕಾರಣ ಸ್ಟೀರಾಯ್ಡ್ಗಳ ದುರುಪಯೋಗ.‌ ಅನಿಯಂತ್ರಿತ ಮಧುಮೇಹ‌ ಹೊಂದಿರುವ ಕೋವಿಡ್ -19 ಪಾಸಿಟಿವ್ ರೋಗಿಗಳು ಮತ್ತು ಸ್ಟೀರಾಯ್ಡ್ ತೆಗೆದುಕೊಳ್ಳುವ ರೋಗಿಗಳಲ್ಲಿ ಕಪ್ಪು ಶಿಲೀಂಧ್ರ (black fumgus)ಗಳ ಸೋಂಕಿನ ಸಾಧ್ಯತೆಗಳು ಹೆಚ್ಚಾಗುತ್ತವೆ.  ಇದನ್ನು ತಡೆಯಲು ನಾವು ಸ್ಟೀರಾಯ್ಡ್‌ಗಳ ದುರುಪಯೋಗವನ್ನು ನಿಲ್ಲಿಸಬೇಕು … Continue reading ಬ್ಲ್ಯಾಕ್ ಫಂಗಸ್ ಸೋಂಕಿಗೆ ಸ್ಟಿರಾಯ್ಡ್‌ಗಳ ಅತಿ ಬಳಕೆ ಮತ್ತು ಮಧುಮೇಹ ಕಾರಣ: ಏಮ್ಸ್ ತಜ್ಞರ ಎಚ್ಚರಿಕೆ