ವಾಣಿಜ್ಯ

ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಕಡಿಮೆ ಮಾಡಿದ ಕೇವಲ ಮೂರೇ ಮೂರು ರಾಜ್ಯಗಳು!

ಕೇಂದ್ರವು ಅಬಕಾರಿ ಸುಂಕವನ್ನು ಕಡಿತಗೊಳಿಸಿದ ನಂತರ ಗ್ರಾಹಕರಿಗೆ ಹೆಚ್ಚಿನ ಪರಿಹಾರವನ್ನು ಒದಗಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರೆ ನೀಡಿದ ನಂತರ ಮಹಾರಾಷ್ಟ್ರ, ರಾಜಸ್ಥಾನ ಮತ್ತು ಕೇರಳವು...

Read moreDetails

ತೀವ್ರ ಇಳಿಜಾರಿನಲ್ಲಿ ಷೇರುಪೇಟೆ, ಎರಡು ವಾರದಲ್ಲಿ ಶೇ.10ರಷ್ಟು ಕುಸಿದ ಸೂಚ್ಯಂಕ

ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರ ಏರಿಕೆ ಮಾಡಿದಾಗ ಆರಂಭವಾದ ಷೇರುಪೇಟೆಯಲ್ಲಿನ ರಕ್ತದೋಕುಳಿ ನಿಲ್ಲುತ್ತಲೇ ಇಲ್ಲ.  ಗುರುವಾರವೂ ಷೇರುಮಾರುಕಟ್ಟೆ ತೀವ್ರ ಕುಸಿತ ದಾಖಲಿಸಿದೆ. ಸೆನ್ಸೆಕ್ಸ್ 1500 ಅಂಶಗಳಷ್ಟು ಕುಸಿದರೆ,...

Read moreDetails

ನಕಲಿ ಖಾತೆ ಲೆಕ್ಕ ನೀಡದೇ  ಟ್ವಿಟರ್‌ ಖರೀದಿಸಲ್ಲ: ಎಲಾನ್‌ ಮಸ್ಕ್‌!

ನಕಲಿ ಖಾತೆಗಳ ಲೆಕ್ಕ ನೀಡುವವರೆಗೂ ಟ್ವಿಟರ್‌ ಖಾತೆ ಖರೀದಿಸುವುದಿಲ್ಲ ಎಂದು ವಿಶ್ವದ ಶ್ರೀಮಂತ ಟೆಲ್ಸಾ ಕಂಪನಿ ಮಾಲೀಕ ಎಲಾನ್‌ ಮಸ್ಕ್‌ ಪಟ್ಟು ಹಿಡಿದಿದ್ದಾರೆ. ಟ್ವಿಟರ್‌ ನಲ್ಲಿ ಶೇ.20ರಷ್ಟು...

Read moreDetails

ಮಹೀಂದ್ರ ಗ್ರೂಪ್‌ ಮೂರು ಭಾಗ?

ದೇಶದ ಬೃಹತ್‌ ಮೋಟಾರು ಉದ್ಯಮದ ದೈತ್ಯ ಮಹೀಂದ್ರ ಗ್ರೂಪ್‌ ಮೂರು ಭಾಗವಾಗಲಿದ್ದು, ಈ ಪ್ರಕ್ರಿಯೆ ಆರಂಭವಾಗಿದೆ. ಎಲೆಕ್ಟ್ರಿಕ್‌ ವಾಹನ, ಟ್ರ್ಯಾಕ್ಟರ್‌ ಮತ್ತು ಪ್ರಯಾಣಿಕರ ವಾಹನ ಎಂದು ಮೂರು...

Read moreDetails

ಚೀನಾದ ಶಿಯೋಮಿ ಮೊಬೈಲ್‌ ಕಂಪನಿಯ 5551 ಕೋಟಿ ರೂ. ಆಸ್ತಿ ವಶ

ಚೀನಾದ ಸ್ಮಾರ್ಟ್‌ ಫೋನ್‌ ಕಂಪನಿ ದೈತ್ಯ ಕ್ಸಿಯೊಮಿಯ 5551 ಕೋಟಿ ರೂ. ಆಸ್ತಿಯನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದೆ. ವಿದೇಶೀ ವಿನಿಮಯ ನಿರ್ವಹಣಾ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ...

Read moreDetails

ಮಾರ್ಚ್ ತಿಂಗಳಲ್ಲಿ ಮುಗ್ಗರಿಸಿದ ಪ್ರಮುಖ ಐದು ಆರ್ಥಿಕಾಭಿವೃದ್ಧಿ ವಲಯಗಳು

ಆರ್ಥಿಕತೆಯ ಆಧಾರ ಸ್ಥಂಭಗಳಾಗಿರುವ ಎಂಟು ಪ್ರಮುಖ ವಲಯಗಳ ಮಾರ್ಚ್ ತಿಂಗಳಲ್ಲಿನ ಸಾಧನೆ ಇಳಿಜಾರಿನಲ್ಲಿದೆ. ಅಂದರೆ, ಆರ್ಥಿಕತೆಯು ಚೇತರಿಕೆಯ ಹಾದಿಯಿಂದ ಇಳಿಜಾರಿನತ್ತ ಸಾಗಿದೆ. ಮಾರ್ಚ್‌ನಲ್ಲಿ ಎಂಟು ಪ್ರಮುಖ ವಲಯಗಳು...

Read moreDetails

ಇಂಧನಗಳ ಮೇಲಿನ ಸುಂಕ ಹೇರಿಕೆ ; ಹಾದಿ ತಪ್ಪಿಸುತ್ತಿರುವ ಪ್ರಧಾನಿ ಮೋದಿ ಹೇಳಿಕೆಗಳು

ವಿರೋಧಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಹೆಚ್ಚಿದೆ ಎಂಬ ಪ್ರಧಾನಿಗಳ ಆರೋಪದ ಬಗ್ಗೆ ರಾಜಕೀಯ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಬಿಜೆಪಿ ಹೊರತು...

Read moreDetails

ಭಾರತದ ಅತಿ ದೊಡ್ಡ IPO – LICಯಲ್ಲಿ ಹೂಡಿಕೆ ಮಾಡಬಹುದೇ? ಪ್ರತಿಷೇರಿಗೆ 902- 949 ರೂ ನಿಗದಿ

ಭಾರತದ ಷೇರು ಪೇಟೆಯ ಅತಿದೊಡ್ಡ ಐಪಿಒ ಎಂಬ ಹೆಗ್ಗಳಿಕೆ ಪಡೆದಿರುವ ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೇ 4ರಂದು ತೆರೆದುಕೊಳ್ಳುತ್ತಿದೆ....

Read moreDetails

ನಿಸ್ಸಾನ್ ಡಾಟ್ಸನ್ ಬ್ರಾಂಡ್ ಕಾರು ಉತ್ಪಾದನೆ ಭಾರತದಲ್ಲಿ ಸ್ಥಗಿತ

ಜಪಾನ್ ಮೂಲದ ನಿಸ್ಸಾನ್ ಕಂಪನಿಯ ಜನಪ್ರಿಯ ಕಾರಾದ ಡಾಟ್ಸನ್ ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದೆ. ಹೌದು, ಮಧ್ಯಮ ವರ್ಗದ ಜನರಿಗೆ ತಮ್ಮ ಬಜೆಟ್ ಒಳಗೆ ಸಿಗುತ್ತಿದ್ದ ಹೆಚ್ಚು...

Read moreDetails

ಮುಸ್ಲಿಮ್ ರಾಷ್ಟ್ರ ಸೌದಿ ಅರೇಬಿಯಾ ಜತೆ ಮೋದಿ ಸರ್ಕಾರ 2.48 ಲಕ್ಷ ಕೋಟಿ ರೂ. ವ್ಯಾಪಾರ!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರಕ್ಕೆ ಭಾರತದಲ್ಲಿರುವ ಹಿಂದೂಗಳಾಗಲೀ ಮುಸ್ಲಿಮರಾಗಲೀ ಆರ್ಥಿಕವಾಗಿ ಸಬಲರಾಗುವುದು ಬೇಕಾಗಿಲ್ಲ. ಆದರೆ, ದೇಶದ ಆರ್ಥಿಕತೆ ಮಾತ್ರ 5 ಟ್ರಿಲಿಯನ್ ಡಾಲರ್ ದಾಟಬೇಕು...

Read moreDetails

ಜಾಗತಿಕ ಆರ್ಥಿಕ ಕ್ಷೋಭೆ : ಜಿಡಿಪಿ ಬೆಳವಣಿಗೆ ಮುನ್ನಂದಾಜು ಶೇ.7.2ಕ್ಕೆ ತಗ್ಗಿಸಿದ RBI

ಹಣದುಬ್ಬರ ತೀವ್ರ ಏರಿಕೆಯ ನಡುವೆಯೂ ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೊದರ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ. ಆದರೆ ಪ್ರಸಕ್ತ ವಿತ್ತೀಯ ವರ್ಷದ ಆರ್ಥಿಕ ಅಭಿವೃದ್ಧಿಯ ಮುನ್ನಂದಾಜನ್ನು ಗಣನೀಯವಾಗಿ...

Read moreDetails

HDFC ಬ್ಯಾಂಕ್ ನೊಂದಿಗೆ HDFC ಲಿಮಿಟೆಡ್ ವಿಲೀನ ; ದೇಶದ ಅತಿದೊಡ್ಡ ಬ್ಯಾಂಕಿಂಗ್ ಸಂಸ್ಥೆ ಉದಯ

ದೇಶದ ಹಣಕಾಸು ಮಾರುಕಟ್ಟೆಯ ಇತಿಹಾಸದಲ್ಲೇ ಅತಿ ದೊಡ್ಡದಾದ ವಿಲೀನ ಪ್ರಕ್ರಿಯೆ ನಡೆಯುತ್ತಿದೆ. ದೇಶದ ಅತಿದೊಡ್ಡ ಗೃಹ ಹಣಕಾಸು ಸಂಸ್ಥೆಯಾಗಿರುವ ಎಚ್‌ಡಿಎಫ್‌ಸಿಯು ಎಚ್‌ಡಿಎಫ್‌ಸಿ ಬ್ಯಾಂಕ್  ನೊಂದಿಗೆ ವಿಲೀನ ಗೊಳ್ಳುತ್ತಿದೆ....

Read moreDetails

ಯುಗಾದಿಯಿಂದ ಯುಗಾದಿವರೆಗೆ ಮೋದಿ ಮಾಡಿದ ಸಾಲದ ಮೊತ್ತ 26.37 ಲಕ್ಷ ಕೋಟಿ ರೂಪಾಯಿ!

ಯುಗಾದಿ ಹಬ್ಬ ಬಂತು ಎಂದು ಸಂಭ್ರಮಿಸುವ ಹೊತ್ತಲ್ಲ ಇದು. ಏಕೆಂದರೆ ನಿಮ್ಮ ತಲೆ ಮೇಲಿನ ನಿಮ್ಮದಲ್ಲದ ತಪ್ಪಿನ ನಿಮ್ಮದೇ ಜವಾಬ್ದಾರಿಯ ಸಾಲದ ಹೊರೆ ಹೆಚ್ಚುತ್ತಲೇ ಇದೆ. ಪ್ರಧಾನಿ...

Read moreDetails

ಪ್ರಧಾನಿ ಹೆಸರಿನಲ್ಲಿ ಬೀದಿ ಬದಿ ವ್ಯಾಪಾರಿಗಳ ಸುಲಿಗೆ ಮಾಡುವ ಪಿಎಂ ಸ್ವನಿಧಿ ಎಂಬ ಬಡ್ಡಿ ಯೋಜನೆ!

ಗೃಹ ಸಾಲಗಳ ಮೇಲಿನ ಬಡ್ಡಿ ಶೇ.6.5ರಷ್ಟಿದೆ. ವಾಹನಗಳ ಸಾಲಗಳ ಮೇಲಿನ ಬಡ್ಡಿ ಶೇ.7.5-8ರಷ್ಟಿದೆ. ಗೃಹೋಪಯೋಗಿ ವಸ್ತುಗಳ ಸಾಲದ ಮೇಲಿನ ಬಡ್ಡಿ ಶೇ.10ರಷ್ಟಿದೆ. ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿ...

Read moreDetails

ಯುಗಾದಿ ಹೊತ್ತಿಗೆ ಗ್ರಾಹಕರ ಪಾಲಿಗೆ ಭಾರಿ ‘ಕಹಿ’ಯಾಗಲಿರುವ ಜೀವರಕ್ಷಕ ಔಷಧಗಳು

ಪೆಟ್ರೋಲ್, ಡಿಸೇಲ್, ಖಾತ್ಯ ತೈಲಗಳ ಬೆಲೆ ಏರಿಕೆ ನಂತರ ಈಗ ಜೀವರಕ್ಷಕ ಔಷಧಗಳ ಸರದಿ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಏಪ್ರಿಲ್ 1ರಿಂದ ಸುಮಾರು 800...

Read moreDetails

ಕೇಂದ್ರ ಸರ್ಕಾರ ಹೇರಿರುವ ಶೇ.30ರಷ್ಟು ಸುಂಕದಲ್ಲಿ ಅರ್ಧ ತಗ್ಗಿಸಿದರೂ ಜನಸಾಮಾನ್ಯರು ಬಚಾವ್!

ಕೇಂದ್ರ ಸರ್ಕಾರ ಬೃಹತ್ ಪ್ರಮಾಣದಲ್ಲಿ ಖರೀದಿ ಮಾಡುವ ಡೀಸೆಲ್ ದರವನ್ನು 25 ರೂಪಾಯಿಗಳಷ್ಟು ಏರಿಕೆ ಮಾಡಿದಾಗಲೇ ಚಿಲ್ಲರೆ ಮಾರಾಟ ದರವೂ ಏರಿಕೆಯಾಗುವುದು ಖಚಿತವಾಗಿತ್ತು. ಬೃಹತ್ ಮಾರಾಟ ದರ...

Read moreDetails

ಪ್ರಧಾನಿ ಮೋದಿ ಪರಮಾಪ್ತ ಗೌತಮ್ ಅದಾನಿ ಸಂಪತ್ತು ಒಂದೇ ವರ್ಷದಲ್ಲಿ 3.67 ಲಕ್ಷ ಕೋಟಿ ಏರಿಕೆ

ಮೋದಿ ಅಧಿಕಾರದ ಅವಧಿಯಲ್ಲಿ ಏನೇನೆಲ್ಲ ಅದ್ಭುತಗಳು ನಡೆದಿವೆ. ಅವರು ಅಧಿಕಾರಕ್ಕೆ ಬಂದಾಗ ಹೆಚ್ಚುಕಮ್ಮಿ ಅಗ್ರಸ್ಥಾನದಲ್ಲಿದ್ದ ಭಾರತ್ ಸಂಚಾರ ನಿಗಮ ನಿಯಮಿತ (ಬಿಎಸ್ಎನ್ಎಲ್) ಮತ್ತು ಮಹಾನಗರ ಟೆಲಿಫೋನ್ ನಿಗಮ...

Read moreDetails

500 ಟಿಎಂಸಿ ನೀರು ಸಂರಕ್ಷಣೆಗೆ ಹತ್ತೂ ನದಿಗಳ ತಿರುವು ಯೋಜನೆ

ಪಶ್ಚಿಮಕ್ಕೆ ಹರಿಯುವ ಹತ್ತು ನದಿಗಳನ್ನು ‘ನದಿ ತಿರುಗಿಸುವ’ ಯೋಜನೆ ಮೂಲಕ 500 ಟಿಎಂಸಿ ನೀರಿನ ಸಂರಕ್ಷಣೆ ಮಾಡಬೇಕೆಂದು 2020-21ನೇ ಸಾಲಿನ ಕರ್ನಾಟಕ ಆರ್ಥಿಕ ಸಮೀಕ್ಷೆ ಪ್ರಸ್ತಾಪಿಸಿದೆ. ಅರೆಬ್ಬಿ...

Read moreDetails

ಕಾರ್ಮಿಕರ ಭವಿಷ್ಯ ನಿಧಿ ಬಡ್ಡಿಗೂ ಕನ್ನ ಹಾಕಿದ ಮೋದಿ ಸರ್ಕಾರ

ಕಾರ್ಮಿಕರ ಆತಂಕ ನಿಜವಾಗಿದೆ. ತಮ್ಮ ಭವಿಷ್ಯ ನಿಧಿಯ ಬಡ್ಡಿ ಮೇಲೂ ಮೋದಿ ಸರ್ಕಾರ ಕಣ್ಣು ಹಾಕಿದೆ ಎಂಬ ವಿಷಯ ಹಲವು ತಿಂಗಳ ಹಿಂದೆಯೇ ಕಾರ್ಮಿಕರಿಗೆ ತಿಳಿದಿತ್ತು. ಆದರೆ...

Read moreDetails

ಕಚ್ಚಾ ತೈಲ ದರ ಜಿಗಿತ, ರುಪಾಯಿ ಮೌಲ್ಯ ಪಾತಾಳಕ್ಕೆ ಕುಸಿತ

ಕಚ್ಚಾ ತೈಲ ದರ ಜಿಗಿಯುತ್ತಿದ್ದಂತೆ ಭಾರತದ ರೂಪಾಯಿ ಮೌಲ್ಯವು ಅಷ್ಟೇ ತೀವ್ರವಾಗಿ ಕುಸಿದಿದ್ದ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿದಿದೆ.

Read moreDetails
Page 58 of 59 1 57 58 59

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!