ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ನೂತನವಾಗಿ ಪ್ರಾರಂಭವಾಗಿದ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆ ಉಪಮುಖ್ಯಮಂತ್ರಿಗಳಾದ ಅಥಣಿ ಜನಪ್ರಿಯ ಶಾಸಕರಾದ ಲಕ್ಷ್ಮಣ ಸವದಿ ಅವರು ಕರ್ನಾಟಕ ಸರಕಾರ ಚ ವಿಜೃಂಭಣೆಯಿಂದ ಅದ್ದೂರಿಯಿಂದ ಜರಗಿತು
ಜನಪ್ರಿಯ ಶಾಸಕರಾದ ಲಕ್ಷ್ಮಣ್ ಸವದಿ ಉಪ ಮುಖ್ಯಮಂತ್ರಿಗಳು ಮಾಜಿ ಮಾತನಾಡಿ ತಮ್ಮ ಮಕ್ಕಳ ಉತ್ತಮ ಶಿಕ್ಷಣ ಕೊಡಿಸಿ ಶಿಕ್ಷಣಕ್ಕಾಗಿ ಆರ್ಥಿಕವಾಗಿ ಮುಂದೆ ಬರಬೇಕು ಅಲ್ಪಸಂಖ್ಯಾತರ ಸಚಿವರಿಗೆ ಇಲ್ಲಿಂದ ಅಭಿನಂದನೆ ತಿಳಿಸುತ್ತೇನೆ ವಿದ್ಯಾರ್ಥಿಗಳು ಉನ್ನತ ಹುದ್ದೆಗೆ ಉನ್ನತ ಸ್ಥಾನಕ್ಕೆ ಹೋಗಲಿಕ್ಕೆ ಸಮಾಜದಲ್ಲಿ ಬದುಕು ಕಟ್ಟಿಕೊಳ್ಳಲು ಮುರಾರ್ಜಿ ಶಾಲೆಗಳು ನೂತನವಾಗಿ ಆರಂಭವಾಗಿದೆ ಉನ್ನತ ಹುದ್ದೆ ಉನ್ನತ ಸ್ಥಾನಕ್ಕೆ ಉತ್ತಮ ಶಿಕ್ಷಣವನ್ನು ಪಡೆದುಕೊಂಡು ನೀವು ಅಧಿಕಾರದಲ್ಲಿರಬೇಕು ಎಂದು ಹೇಳಿದರು ಈ ಸದುಪಯೋಗಗಳನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಅಥಣಿಯಲ್ಲಿ ಅಭಿವೃದ್ಧಿಗೆ ಮತ್ತು ಶಿಕ್ಷಣಕ್ಕೆ ಒತ್ತನು ಕೊಡುತ್ತಿದ್ದೇವೆ ತಿಳಿಸುತ್ತೇನೆ ರೇಬನ್ ಕಟ್ ಹಾಗೂ ಸಸಿಗಳ ನೀರು ಹಾಕುವ ಫೋಟೋ ಪುಸಿ ಮಾಡುವ ಮೂಲಕ ಹಾಗೂ ಮುರಾರ್ಜಿ ಶಾಲೆ ವಸತಿಯ ನಾಮಫಲಕ ಅನಾವರಣ ಅಮೃತ ಹಸ್ತದಿಂದ ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷೆಯರಾದ ಶ್ರೀಮತಿ ಭುವನೇಶ್ವರಿ ಯಂಕ್ಕಚ್ಚಿ. ಬೆಳಗಾವಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಶ್ರೀ ಡಾ. ಅಬ್ದುಲರಶೀದ. ಮಿರ್ಜಣ್ಣವರ. ಮಾತನಾಡಿ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆ ಶಾಸಕರ ಪ್ರಯತ್ನದಿಂದ ಈ ಶಾಲೆ ಆರಂಭವಾಗಿದೆ ಉತ್ತಮ ಶಿಕ್ಷಣ ನೀಡುವಲ್ಲಿ ಮುಂದಿನ ದಿನಗಳಲ್ಲಿ ನಾವು ಮಾಡುತ್ತೇವೆ ಶಿಕ್ಷಣದಲ್ಲಿ ಗಳ ಆದರೆ ಮುಂದಿನ ದಿನಗಳಲ್ಲಿ ಜಿಲ್ಲೆ ಆಗಬಹುದು ಎಂದು ಶಿಕ್ಷಣವನ್ನು ಪಡೆದುಕೊಂಡು ವಿದ್ಯಾರ್ಥಿಗಳು ಉನ್ನತ ಸ್ಥಾನವನ್ನು ಸ್ವೀಕರಿಸಬೇಕೆಂದು ಹೇಳಿದರು.
ಅಮನ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅಧ್ಯಕ್ಷರು ಶ್ರೀ ಅಮಾನುಲ್ಲಾ ಜಮಾದಾರ ಶ್ರೀ ಯಲ್ಲಪ್ಪ ಪ್ರಾಚಾರ್ಯರು ಅಲ್ಪಸಂಖ್ಯಾತರ ಮುರಾರ್ಜಿ ವಸತಿ ಶಾಲೆ ವಾರ್ಡನ್ ಅಧಿಕಾರಿ ಪ್ರವೀಣ್ ನಂದ ಹಾಗೂ ಅಥಣಿ ಪುರಸಭೆಯ ಚುನಾಯಿತ ಸದಸ್ಯರು ಆಸಿಫ್ ತಾಂಬೊಳಿ (ಬಿಬಿಜಾನ ಬಶಿರ ತಾಂಬೊಳಿ) ಕಲ್ಲಪ್ಪ ಮಡ್ಡಿ ಉದಯಕುಮಾರ ರೇವಣಸಿದ್ದಪ್ಪ ಸೊಳಸಿ ಸೈಯದಮೀನ ಅಬ್ದುಲಸಾಹೇಬ ಗದ್ಯಾಳ ರಮೇಶ ವಿಠ್ಠಲ ಪವಾರ ಉರ್ಫ ಗಾಡಿವಡ್ಡರ ಪ್ರಮೋದ ರಾಜು ಬಿಳ್ಳುರ ಮಲ್ಲಿಕಾರ್ಜುನ ಸದಶಿವ ಬುಟಾಳಿ ವಿದ್ಯಾ ಬಸವರಾಜ ಹಳ್ಳದಮಳ ಹಾಗೂ ಹಿರಿಯ ಮುಖಂಡರು ಅನೇಕ ಮುಖಂಡರು ಅಮನ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹೆಡ್ ಮಾಸ್ಟರ್ ಕಲ್ಲಪ್ಪ ಕನಾಳ ಆಲ್ ಇಂಡಿಯಾ ಮಿಡಿಯಾ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷರು ಮಹೇಶ್ ಶರ್ಮಾ ಅಮನ ಇಂಗ್ಲಿಷ್ ಮೀಡಿಯಂ ಸ್ಕೂಲ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಿಕ್ಷಕಿಯರು ಮುರಾರ್ಜಿ ಶಾಲೆಯ ಅಲ್ಪಸಂಖ್ಯಾತರ ಶಿಕ್ಷಕರು ಸಿಬ್ಬಂದಿಗಳು ಮಹಾಂತೇಶ ಮಗದುಮ್ ಇನ್ನೂ ಮುರಾರ್ಜಿ ಶಾಲೆ ವಸತಿಯ ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.