ಕರ್ಣ

ಕರ್ಣ

ಒತ್ತುವರಿ ತೆರವು ಮಾಡಿದ ಜಾಗದಲ್ಲಿ ಕಂದಾಯ ನೀಲಿನಕ್ಷೆಯಂತೆ ರಾಜಕಾಲುವೆ ನಿರ್ಮಾಣಕ್ಕೆ‌ ಪಾಲಿಕೆ ಸಿದ್ಧತೆ !

ಬಿಬಿಎಂಪಿ ಒತ್ತುವರಿ ತೆರವು ಕಾರ್ಯಾಚರಣೆ 2.O ವಿಚಾರವಾಗಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ ಪಾಲಿಕೆ. ಈವರೆಗೆ ಒತ್ತುವರಿ ತೆರವು ಮಾಡಿ‌ ವಶ ಪಡಿಸಿಕೊಂಡ ಜಾಗದಲ್ಲಿ ರಾಜಕಾಲುವೆ ಮರು ನಿರ್ಮಾಣ...

Read moreDetails

ಬೆಂಗಳೂರಿನಲ್ಲಿ ದಾಖಲೆಯ ಮಳೆ; ನವೆಂಬರ್ ಕೊನೆಯವರೆಗೂ ಬೆಂಗಳೂರಲ್ಲಿ ಮಳೆ ಸಾಧ್ಯತೆ !

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಈ ವರ್ಷ ಕೂಡ ಕಂಡೂ ಕೇಳರಿಯದಷ್ಟು ಮಳೆಯಾಗಿದೆ. ಇಲ್ಲಿವರೆಗೆನ ಮಳೆಯ ದಾಖಲೆ ಒಂದು ಲೆಕ್ಕವಾದ್ರೆ ಈ ಬಾರಿ ಎಲ್ಲಾ ಹಳೆಯ ದಾಖಲೆ ಮುರಿದು...

Read moreDetails

ಕಂದಾಯ ಇಲಾಖೆಗೆ ನೋಟೀಸ್ ಜಾರಿ ಮಾಡಿ ಒತ್ತುವರಿ ತೆರವಿಗೆ ಗುರುತು ಮಾಡುವಂತೆ ಹೇಳಿದ ಬಿಬಿಎಂಪಿ

ಮಳೆ ನಿಂತೋಯ್ತು.. ಜೊತೆಗೆ ಬಿಬಿಎಂಪಿ ಒತ್ತುವರಿ ತೆರವು ಕಾರ್ಯಾಚರಣೆಗೂ ಬ್ರೇಕ್ ಬಿದ್ದಾಯ್ತು. ಇದಕ್ಕೆ ಯಾರು ಕಾರಣ ಅಂತ ಕೇಳಿದ್ರೆ ಕಂದಾಯ ಇಲಾಖೆ ಅಂತಿದೆ ಬಿಬಿಎಂಪಿ. ಈ ಹಿನ್ನೆಲೆ...

Read moreDetails

ಆಯುಧ ಪೂಜೆಗೆ 100 ರೂ.ನೀಡಿದ ಸಾರಿಗೆ ನಿಗಮ‌; ಸಾರಿಗೆ ಸಿಬ್ಬಂದಿಗಿಲ್ಲ ಆಯುಧಪೂಜೆ ಸಂಭ್ರಮ

ಇಡೀ ರಾಜ್ಯಾದ್ಯಂತ ಇವತ್ತು ಆಯುಧ ಪೂಜೆಯನ್ನು ಸಂಭ್ರಮದಿಂದ ಆಚರಿಸಲಾಗ್ತಿದೆ. ಆದ್ರೆ ಕೋವಿಡ್‌ನ ಸಂಕಷ್ಟದಲ್ಲಿದ್ದ ಸಾರಿಗೆ ನಿಗಮ ಕಳೆದ ಎರಡು ವರ್ಷದಿಂದ ಹಬ್ಬ ಆಚರಣೆ ಮಾಡಿರ್ಲಿಲ್ಲ. ಹೀಗಾಗಿ ಈ...

Read moreDetails

ಪರೇಶ್ ಮೆಸ್ತಾ ಸಾವು ಪ್ರಕರಣ; ಅಂದು‌ ಬಿಸಿ ಬೇಳೆಬಾತ್ ತಿನ್ನಿಸಿ ಇಂದು ಬಿಜೆಪಿ ಬೆನ್ನಿಗೆ ಚೂರಿ ಇರಿದ ಮಾಧ್ಯಮಗಳು

2017ರ ಡಿಸೆಂಬರ್ 6, ಹಸಿದು ಕೂತಿದ್ದ ಮಾಧ್ಯಮಗಳಿಗೆ ಸಿಕ್ಕ ಬೊಂಬಾಟ್ ಭೋಜನ ಪರೇಶ್ ಮೆಸ್ತಾ ಎಂಬ ಯುವಕನ ನಾಪತ್ತೆ ಪ್ರಕರಣ. ಈ ಪ್ರಕರಣ ಒಂದು ವಾರದ ಅವಧಿಯಲ್ಲೇ...

Read moreDetails

ORRCA ಬಳಿಕ ಪೀಣ್ಯಾ ಕೈಗಾರಿಕಾ ಸಂಘದ ಮನವಿ; ಬಿಬಿಎಂಪಿ ಬದಲಿಗೆ ಪತ್ಯೇಕ ಪಾಲಿಕೆಗೆ ಆಗ್ರಹ

ಬೆಂಗಳೂರು ಐಟಿ ಕ್ಯಾಪಿಟಲ್ ಆದ್ರೂ, ಇನ್ಫ್ರಾಸ್ಟ್ರಕ್ಚರ್ ವಿಚಾರದಲ್ಲಿ ಕಳಪೆ ಮಾರ್ಕ್ಸ್ ಪಡೆದಿದೆ. ಖುದ್ದು ಉದ್ಯಮಿಗಳೇ ಬೆಂಗಳೂರು ಮೂಲ ಸೌಕರ್ಯಗಳ ಬಗ್ಗೆ ಬೊಟ್ಟು ಮಾಡಿ ತೋರಿಸಿದ್ದಾರೆ. ನಮಗೆ ಬಿಬಿಎಂಪಿ...

Read moreDetails

ಬಿಬಿಎಂಪಿ ಚುನಾವಣೆಗೆ ಹೈಕೋರ್ಟ್ ಗ್ರೀನ್‌ಸಿಗ್ನಲ್; ಹಾಗಾದರೆ ಮುಂದೇನು?

ಅಂತೂ ಇಂತೂ ಬಿಬಿಎಂಪಿ ಚುನಾವಣೆಗೆ ಹಿಡಿದಿದ್ದ ಗ್ರಹಣ ಬಿಡುವ ಮುನ್ಸೂಚನೆಗಳು ಕಂಡು ಬಂದಿದೆ. ಹೈ ಕೋರ್ಟ್ ಇಂದು ಬಿಬಿಎಂಪಿ ಚುನಾವಣೆಗೆ ಗ್ರೀನ್‌ ಸಿಗ್ನಲ್ ನೀಡಿ ಡಿಸೆಂಬರ್ 31...

Read moreDetails

ಹಳೇ ಕಲ್ಲಿಗೆ ಹೊಸ ಬಿಲ್ಲು ಹಾಕಲು ಹೊಸ ಸ್ಕೀಮ್ ಜಾರಿ ಮಾಡಿತೇ ಬಿಬಿಎಂಪಿ ?

ಹೊಟ್ಟೆಗೆ ಹಿಟ್ಟಿಲ್ಲ ಅಂದ್ರುನೂ ಬಿಬಿಎಂಪಿಗೆ ಜುಟ್ಟಿಗೆ ಮಲ್ಲಿಗೆ ಹೂವೇ ಬೇಕಂತೆ. ಸಿಲಿಕಾನ್ ಸಿಟಿ ತುಂಬೆಲ್ಲಾ ಹಲವು ಪಾರ್ಕ್ ಗಳನ್ನ ಮಾಡಿ ಅದರ ನಿರ್ವಹಣೆ ಮಾಡದೇ ಬಿಟ್ಟು ಈಗ...

Read moreDetails

ಗಬ್ಬೆದ್ದು ನಾರುತ್ತಿರುವ ಬೆಂಗಳೂರಿನ ಕೆರೆಗಳು; ಮೈಕ್ರೋಬ್ಸ್ ವಿಧಾನದ ಮೂಲಕ ಕೆರೆಗಳಿಂದ ಬರುವ ದುರ್ನಾತಕ್ಕೆ ಬ್ರೇಕ್ !

ಮಳೆ ಬಂದು ಹೋದ ಮೇಲೆ ಬೆಂಗಳೂರಿನ ಕೆರೆಗಳು ಗಬ್ಬೆದ್ದು ನಾರುತ್ತಿದೆ. ಅದರಲ್ಲೂ ಮಹಾದೇವಪುರ ವಲಯದಲ್ಲಿರುವ ಕೆರೆಗಳಿಂದ ಬರುತ್ತಿರುವ ವಾಸನೆಯಿಂದ ಇಲ್ಲಿನ ಜನರು ಹೈರಾಣಾಗಿ ಹೋಗಿದ್ದಾರೆ‌. ಇದೀಗ ಕೆರೆಗಳ...

Read moreDetails

ಒತ್ತುವರಿ ತೆರವು ಕಾರ್ಯಾಚರಣೆ; ಓಬಿರಾಯನ ಕಾಲದ ಮ್ಯಾಪ್ ಹಿಡಿದು ಡೆಮಾಲಿಷನ್ ನಡೆಸಿತೇ ಬಿಬಿಎಂಪಿ ?

ಕಳೆದ ಕೆಲ ದಿನಗಳಿಂದ ಬೆಂಗಳೂರಲ್ಲಿ ಒತ್ತುವರಿ ತೆರವು ಸದ್ದು ಮಾಡಿತ್ತು. ಬಿಬಿಎಂಪಿಯ ಪೌರುಷಕ್ಕೆ ನಾಲ್ಕಾರು ಬಡಬಗ್ಗರ ಮನೆಯೂ ನೆಲಸಮ ಆಗೋಯ್ತು. ಆದ್ರೆ ಇದೀಗ ಪಾಲಿಕೆ ಹಾಗೂ ಕಂದಾಯ...

Read moreDetails

ಬೆಂಗಳೂರು ಮಳೆಗೆ ಕಲುಷಿತ ನೀರಿನ ಆತಂಕ : ಮಕ್ಕಳಲ್ಲಿ ಕಂಡುಬರುತ್ತಿದೆ ಅನಾರೋಗ್ಯ ತೊಂದರೆ

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ವರುಣಾರ್ಭಟ ಜೋರಿದೆ. ಇನ್ನೊಂದು ವಾರ ಮಳೆಯೂ ಇದೆ. ಈ ಮಧ್ಯೆ ಪ್ರವಾಹದ ಸ್ಥಿತಿಯಿಂದಾಗಿ ಕಲುಷಿತ ನೀರು ಮಕ್ಕಳ ಆರೋಗ್ಯದ‌ ಮೇಲೆ ಸಾಕಷ್ಟು ತೊಂದರೆ...

Read moreDetails

ಯಥಾಸ್ಥಿತಿಗೆ ಮರಳುತ್ತಿದೆ ಬೆಂಗಳೂರಿನ ಪ್ರವಾಹ ಪೀಡಿತ ಪ್ರದೇಶಗಳು; ಮಳೆ ಮುಂದುರಿಯುವ ಸಾಧ್ಯತೆ

ಸಿಲಿಕಾನ್ ಸಿಟಿಯಲ್ಲಿ ಮೂರು ದಿನಗಳಿಂದ ಸುರಿದ ಮಳೆ ಪ್ರಮಾಣ ಈಗ ತಗ್ಗಿದೆ. ಆದರೆ ಮಹಾದೇವಪುರ, ರೈನ್‌ಬೋ ಬಡಾವಣೆ ಸರ್ಜಾಪುರ, ಬೆಳ್ಳಂದೂರು ರಸ್ತೆಗಳು ಸೇರಿದಂತೆ ಇತರ ಪ್ರದೇಶಗಳ ಅಪಾರ್ಟ್‌ಮೆಂಟ್...

Read moreDetails

ಸತತ ಮಳೆಗೆ ಬೆಂಗಳೂರಿನ ರಸ್ತೆಗಳಲ್ಲಿ ಬೃಹತ್ ಗುಂಡಿಗಳ ಕಾರುಬಾರು; ಒಂದೇ ಕಡೆ ಹತ್ತಾರು ರಸ್ತೆ ಗುಂಡಿಗಳು

ನರಕ ಎಲ್ಲಿದೆ ಅಂದ್ರೆ ಬೆಂಗಳೂರಿನ ರಸ್ತೆಗಳಲ್ಲಿದೆ ಎನ್ನಬಹುದು. ಅಷ್ಟರ ಮಟ್ಟಿಗೆ ಬೆಂಗಳೂರಿನ ರಸ್ತೆಗಳು ಅದ್ವಾನವಾಗಿ ಹೋಗಿದೆ. ನಗರದ ಪುಟ್ಟೇನಹಳ್ಳಿ ಜಂಕ್ಷನ್ ನಲ್ಲಿ ಗುಂಡಿಗಳದ್ದೇ ಕಾರುಬಾರು. ಜೊತೆಗೆ ಮಳೆಯೂ...

Read moreDetails

ಬ್ರ್ಯಾಂಡ್ ಬೆಂಗಳೂರಿಗೆ ಜಲಕಂಟಕ; ಐಟಿಬಿಟಿ ಕಂಪೆನಿಗಳ ಆಕ್ರೋಶ ಸ್ಫೋಟ

ಹಾಗೆ ನೋಡಿದರೆ ಬೆಂಗಳೂರು ಬರೀ ಬೆಂಗಳೂರಲ್ಲ. ಬ್ರ್ಯಾಂಡ್ ಬೆಂಗಳೂರು. ವಿಶ್ವದಲ್ಲೇ ತಂತ್ರಜ್ಞಾನದಲ್ಲಿ ತನ್ನದೇ ಬ್ರ್ಯಾಂಡ್ ಹೊಂದಿರುವ ಬ್ರ್ಯಾಂಡ್ ಬೆಂಗಳೂರು. ಅಂಥಾ ಬೆಂಗಳೂರು ಒಂದೇ ಮಳೆಗೆ ಈಗ ಅನಾವರಣವಾಗಿ...

Read moreDetails

ಪೇ & ಪಾರ್ಕಿಂಗ್ ಪಾಲಿಸಿಗೆ ಸರ್ಕಾರದಿಂದ ಅನುಮೋದನೆ : ವಾರ್ಷಿಕ 300 ಕೋಟಿ ಆದಾಯ ನಿರೀಕ್ಷೆ

ಇತ್ತೀಚೆಗಷ್ಟೇ ಹಿರಿಯ ಅಧಿಕಾರಿಗಳು ಸಮಾಲೋಚನೆ ನಡೆಸಿ ಪೇ & ಪಾರ್ಕಿಂಗ್ ನೀತಿ ಜಾರಿ ಮಾಡುವ ಬಗ್ಗೆ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿತ್ತು. ಇದೀಗ ಇದಕ್ಕೆ ಸರ್ಕಾರ ಅನುಮೋದನೆ...

Read moreDetails

ಶಿಕ್ಷಣ ಇಲಾಖೆಗೂ ಅಂಟಿಕೊಂಡ 50% ಕಮಿಷನ್ ಕಳಂಕ; ಸಚಿವ ನಾಗೇಶ್ ವಿರುದ್ಧ ರುಪ್ಸಾ ಕೆಂಡಾಮಂಡಲ

ರಾಜ್ಯದಲ್ಲಿ ಸದ್ಯ ಸದ್ದು ಮಾಡ್ತಿರೋ ಕಮೀಷನ್ ದಂಧೆ ದಿನದಿಂದ ದಿನಕ್ಕೆ ಒಂದೊಂದು ಇಲಾಖೆಯನ್ನ ಆವರಿಸಿಕೊಳ್ತಿದೆ. ಲೊಕೋಪಯೋಗಿ, ಬಿಬಿಎಂಪಿ, ತೋಟಗಾರಿಕೆ ಇಲಾಖೆ ಬೆನ್ನಲ್ಲೇ ಇದೀಗ ಶಿಕ್ಷಣ ಇಲಾಖೆಗೂ ಭೂತ...

Read moreDetails

ಪರ್ಯಾಯ ನಿವೇಶನ ಹಂಚಿಕೆಗೆ ಸುಪ್ರೀಂ ಕೋರ್ಟ್ ಛೀಮಾರಿ; BDA ಕಮಿಷನರ್ ರಾಜೇಶ್ ಗೌಡ ವರ್ಗ 

ಗೃಹ‌ ಸಚಿವ ಅರಗ ಜ್ಞಾನ ಸೇರಿದಂತೆ ಕೆಲವು ಗಣ್ಯ ವ್ಯಕ್ತಿಗಳಿಗೆ ಬಿಡಿಎ ಕಮಿಷನರ್ ಬಿಡಿಎನ 11a ನಿಯಮವನ್ನು ಗಾಳಿಗೆ ತೂರಿ ನಿವೇಶನ ನೀಡಿರೋದಕ್ಕೆ ಸುಪ್ರೀಂ ಕೋರ್ಟ್ ಗರಂ...

Read moreDetails

ಬಿಬಿಎಂಪಿ‌ ಚುನಾವಣಾ ಪ್ರಕ್ರಿಯೆ ಇಂದಿನಿಂದ ಅಧಿಕೃತ ಆರಂಭ; ಈ ವರ್ಷದೊಳಗೆ ಚುನಾವಣೆ ನಡೆಸಲು ಆಯೋಗ ಸಿದ್ಧತೆ 

ಅತ್ತ ಕೋರ್ಟ್ ನಲ್ಲಿ ಬಿಬಿಎಂಪಿ ಚುನಾವಣೆ ಸಂಬಂಧ ಕೇಸ್ ನಡೆಯುತಿದ್ರೆ, ಇತ್ತ ಬಿಬಿಎಂಪಿ ಚುನಾವಣಾ ಪ್ರಕ್ರಿಯೆ ಮುಂದುವರೆದಿದೆ. ರಾಜ್ಯ ಚುನಾವಣಾ ಆಯೋಗ ಇಂದಿನಿಂದ ಅಧಿಕೃತವಾಗಿ ಪ್ರಕ್ರಿಯೆ ಶುರು...

Read moreDetails

ಮೆಟ್ರೋ ಪ್ರಯಾಣಿಕರಿಗೆ BMRCL ನಿಂದ ಗುಡ್ ನ್ಯೂಸ್ : ಇನ್ಮುಂದೆ ಮೆಟ್ರೋಗೆ ಮೊಬೈಲ್ ಟಿಕೆಟ್

ಆಫೀಸಿಗೆ ಹೋಗುವವರಿಂದ ಹಿಡಿದು ಕಾಲೇಜಿಗೆ ಹೋಗುವವರು, ಮಕ್ಕಳು, ದೊಡ್ಡವರು ಎಂಬ ಬೇಧವಿಲ್ಲದೇ ಬಹುತೇಕರು ಸುಲಭವಾದ ಸಂಚಾರಕ್ಕೆ ಬಳಸುವ ಸಾರಿಗೆ ಅಂದರೆ ಅದು ನಮ್ಮ ಮೆಟ್ರೋ. ಯಾವುದೇ ಟ್ರಾಫಿಕ್...

Read moreDetails

ಬೆಂಗಳೂರಿನಲ್ಲಿ 4 ಲಕ್ಷ ನಕಲಿ ವೋಟರ್ ಐಡಿ ಕಾರ್ಡ್ ಪತ್ತೆ; ರಾತ್ರೋರಾತ್ರಿ ಪಟ್ಟಿಯಿಂದ ಡಿಲೀಟ್

ಬಿಬಿಎಂಪಿ ಎಲೆಕ್ಷನ್ ಯಾವುದೇ ಕ್ಷಣದಲ್ಲಿ ಘೋಷಣೆಯಾಗೋ ಸಾಧ್ಯತೆ ಇದೆ. ಇದಕ್ಕೆ ಬೇಕಾದ ಸಿದ್ಧತೆಗಳನ್ನೂ ಚುನಾವಣಾಧಿಕಾರಿಗಳು ಮಾಡಿಕೊಳ್ತಿದ್ದಾರೆ. ಹೀಗಿರುವಾಗ ಚುನಾವಣೆ ಘೋಷಣೆಗೂ ಮುನ್ನವೇ ನಕಲಿ ವೋಟರ್ಸ್ ಗೆ ಚುನಾವಣಾ...

Read moreDetails
Page 2 of 17 1 2 3 17

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!