• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, August 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ರೇವಣ್ಣ ಹಠಕ್ಕೆ ಕಾರಣವಿದೆ.. ಕುಮಾರಸ್ವಾಮಿಗೆ ಯಾಕೆ ಹಠ..!?

Any Mind by Any Mind
April 11, 2023
in Top Story, ದೇಶ, ರಾಜಕೀಯ
0
ರೇವಣ್ಣ ಹಠಕ್ಕೆ ಕಾರಣವಿದೆ.. ಕುಮಾರಸ್ವಾಮಿಗೆ ಯಾಕೆ ಹಠ..!?
Share on WhatsAppShare on FacebookShare on Telegram

ಬೆಂಗಳೂರು : ಏ.11: ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ರೇವಣ್ಣಗೆ ಸವಾಲು ಹಾಕಿದ್ದ ವಿಚಾರದ ಬಗ್ಗೆ ಈ ಹಿಂದೆಯೇ ಮಾತನಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ಪ್ರೀತಂಗೌಡ ದೇವೇಗೌಡರ ಕುಟುಂಬಕ್ಕೆ ಸವಾಲು ಹಾಕುವುದು ಬೇಕಿಲ್ಲ, ಓರ್ವ ಸಾಮಾನ್ಯ ಕಾರ್ಯಕರ್ತರನ್ನು ಪ್ರೀತಂಗೌಡ ವಿರುದ್ಧ ಅಖಾಡಕ್ಕೆ ಇಳಿಸಿ ಗೆಲ್ಲಿಸುವ ತಾಕತ್ತು ಜೆಡಿಎಸ್​​ ಇದೆ. ರೇವಣ್ಣ ಕುಟುಂಬವೇ ಸ್ಪರ್ಧೆ ಮಾಡುವ ಅಗತ್ಯ ಬೇಕಿಲ್ಲ ಎಂದಿದ್ದರು. ಇದೀಗ ನಾನು ಈ ಹಿಂದೆ ಹೇಳಿದ ಮಾತಿನಂತೆ ಓರ್ವ ಜೆಡಿಎಸ್​​ ಕಾರ್ಯಕರ್ತನನ್ನು ಅಖಾಡಕ್ಕೆ ಇಳಿಸಿ ಪ್ರೀತಂಗೌಡ ವಿರುದ್ಧ ಗೆಲ್ಲಿಸಿಕೊಂಡು ಬರುತ್ತೇನೆ ಎನ್ನುವುದು ಕುಮಾರಸ್ವಾಮಿ ಹಠಕ್ಕೆ ಕಾರಣ.

ADVERTISEMENT

ಇನ್ನು ಹಾಸನ ಜಿಲ್ಲೆಯ ವಿಚಾರದಲ್ಲಿ ರೇವಣ್ಣ ನಿರ್ಧಾರವೇ ಅಂತಿಮ ಎನ್ನುವುದು ಅಲಿಖಿತ ನಿಯಮ. ಆದರೆ ಕುಮಾರಸ್ವಾಮಿ ಮಾತ್ರ ಈ ಬಾರಿ ನಾವು ಅಧಿಕಾರಕ್ಕೆ ಬರಬೇಕು ಎಂದಾಗ ಕುಟುಂಬ ರಾಜಕಾರಣ ಎನ್ನುವ ಹಣೆ ಪಟ್ಟಿ ಕಳಚಿಕೊಳ್ಳಬೇಕಿದೆ. ರೇವಣ್ಣ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲಿದ್ದು, ಪ್ರಜ್ವಲ್​ ಸಂಸದನಾಗಿದ್ದಾರೆ. ಮತ್ತೋರ್ವ ಪುತ್ರ ಪರಿಷತ್​ ಸದಸ್ಯರಿದ್ದಾರೆ. ಭವಾನಿಯೂ ಅಭ್ಯರ್ಥಿ ಆದರೆ ನನ್ನ ಶ್ರಮಕ್ಕೆ ಹಿನ್ನಡೆ ಆಗುತ್ತದೆ ಎನ್ನುವುದು ಕುಮಾರಸ್ವಾಮಿ ಮನಸ್ಸಿನ ಮಾತು.

ಕೃಷ್ಣಮಣಿ

Tags: Bhavani RevannaCongress PartyHassanHD DevegowdaHD KumaraswamyJDSJds TicketnikilkumarswamyPrajwal Revannarevannaಎಚ್ ಡಿ ಕುಮಾರಸ್ವಾಮಿಬಿಜೆಪಿಸಿದ್ದರಾಮಯ್ಯ
Previous Post

ಬಿಜೆಪಿ ಹಾಲಿ ಶಾಸಕನಿಗೆ ಪತ್ನಿಯಿಂದಲೇ ಸಂಕಷ್ಟ : ಪತಿಯ ಬದಲು ತನಗೆ ಟಿಕೆಟ್​ ನೀಡುವಂತೆ ಲಾಬಿ

Next Post

ದೆಹಲಿಗೆ ಅಮಿತ್​ ಶಾ ಮರಳೋದನ್ನೇ ಕಾಯ್ತಿದ್ದಾರೆ ಬಿಜೆಪಿ ವರಿಷ್ಠರು : ಬಳಿಕವೇ ಅಭ್ಯರ್ಥಿಗಳ ಪಟ್ಟಿ ರಿಲೀಸ್​

Related Posts

ವಸಾಹತುಶಾಹಿಯ ಎರಡು ಮಗ್ಗುಲುಗಳು-ಭಾಗ ೧
Top Story

ವಸಾಹತುಶಾಹಿಯ ಎರಡು ಮಗ್ಗುಲುಗಳು-ಭಾಗ 2

by ನಾ ದಿವಾಕರ
August 14, 2026
0

(ಕೃಪೆ : ಸಂವಾದ ಮಾಸಪತ್ರಿಕೆ ಆಗಸ್ಟ್ 2026) ಶೋಷಿತರ ಕಣ್ಣೋಟದಲ್ಲಿ ಚರಿತ್ರೆ ತಳಸಮುದಾಯಗಳ ದೃಷ್ಟಿಯಿಂದ ಬ್ರಿಟೀಷ್ ಆಳ್ವಿಕೆಯನ್ನು ನೋಡಬಹುದಾದ ಮತ್ತೊಂದು ಆಯಾಮ ಎಂದರೆ ಭೂಮಿಯ ಮೇಲಿನ ಹಕ್ಕುಗಳು...

Read moreDetails
ನಾನು ಯಾರಿಗೂ ಹೆದರಲ್ಲ, ಯಾವುದಕ್ಕೂ ಬಗ್ಗಲ್ಲ : ವಿರೋಧಿಗಳ ವಿರುದ್ಧ ಗುಡುಗಿದ‌ ಬಾದಲ್..!

ನಾನು ಯಾರಿಗೂ ಹೆದರಲ್ಲ, ಯಾವುದಕ್ಕೂ ಬಗ್ಗಲ್ಲ : ವಿರೋಧಿಗಳ ವಿರುದ್ಧ ಗುಡುಗಿದ‌ ಬಾದಲ್..!

August 14, 2026
80th Independence Day: ರಾಜ್ಯದ 17 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ʼರಾಷ್ಟ್ರಪತಿ ಪದಕʼ ಗೌರವ

80th Independence Day: ರಾಜ್ಯದ 17 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ʼರಾಷ್ಟ್ರಪತಿ ಪದಕʼ ಗೌರವ

August 14, 2026
ಪಿಎಸ್‌ಐಗೆ ಕಪಾಳಮೋಕ್ಷ: ಮಗಳ ಪರವಾಗಿ ಕ್ಷಮೆ ಕೇಳಿದ ಶಾಸಕ ಬಿ.ಸುರೇಶ್‌ಗೌಡ

ಪಿಎಸ್‌ಐಗೆ ಕಪಾಳಮೋಕ್ಷ: ಮಗಳ ಪರವಾಗಿ ಕ್ಷಮೆ ಕೇಳಿದ ಶಾಸಕ ಬಿ.ಸುರೇಶ್‌ಗೌಡ

August 14, 2026
ನನ್ನ ಅಧಿಕಾರವನ್ನು ಯಾರ ವಿರುದ್ಧವೂ ಬಳಸುವುದಿಲ್ಲ: ಸಿಎಂ ಡಿ.ಕೆ ಶಿವಕುಮಾರ್‌ ಭರವಸೆ

ನನ್ನ ಅಧಿಕಾರವನ್ನು ಯಾರ ವಿರುದ್ಧವೂ ಬಳಸುವುದಿಲ್ಲ: ಸಿಎಂ ಡಿ.ಕೆ ಶಿವಕುಮಾರ್‌ ಭರವಸೆ

August 14, 2026
Next Post
ದೆಹಲಿಗೆ ಅಮಿತ್​ ಶಾ ಮರಳೋದನ್ನೇ ಕಾಯ್ತಿದ್ದಾರೆ ಬಿಜೆಪಿ ವರಿಷ್ಠರು : ಬಳಿಕವೇ ಅಭ್ಯರ್ಥಿಗಳ ಪಟ್ಟಿ ರಿಲೀಸ್​

ದೆಹಲಿಗೆ ಅಮಿತ್​ ಶಾ ಮರಳೋದನ್ನೇ ಕಾಯ್ತಿದ್ದಾರೆ ಬಿಜೆಪಿ ವರಿಷ್ಠರು : ಬಳಿಕವೇ ಅಭ್ಯರ್ಥಿಗಳ ಪಟ್ಟಿ ರಿಲೀಸ್​

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!