Tag: Shakti Yojana

ಖಾಸಗಿ ಸಾರಿಗೆಯ ಬಂದ್ ಎಫೆಕ್ಟ್, ಮೆಟ್ರೊ ನಿಲ್ದಾಣದ ಮುಂದೆ ಪ್ರಯಾಣಿಕರ ದಂಡು..!

ಇಂದು ಬೆಂಗಳೂರಿನಾದ್ಯಂತ ರಾಜ್ಯ ಸರ್ಕಾರದ ಶಕ್ತಿ ಯೋಜನೆ ವಿಸ್ತರಣೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಖಾಸಗಿ ಸಾರಿಗೆ ಒಕ್ಕೂಟ ಬಂದ್ ನಡೆಸುತ್ತಿವೆ ಹೀಗಾಗಿ ಈ ಬಂದ್ ...

Read more

ಖಾಸಗಿ ಸಾರಿಗೆ ಬಂದ್‌ಗೆ ಕೆಲವೆಡೆ ನೀರಸ ಪ್ರತಿಕ್ರಿಯೆ, ರಸ್ತೆಗಿಳಿದ ಕೆಲ ಆಟೋ ಚಾಲಕರ ಮೇಲೆ ಹಲ್ಲೆಗೆ ಯತ್ನ‌ ಆರೋಪ

ಬೆಂಗಳೂರಿನಲ್ಲಿ ನಡೆಯುತ್ತಿರುವ ಖಾಸಗಿ ಸಾರಿಗೆ ವ್ಯವಸ್ಥೆಯ ಬಂದಿಗೆ ಸಂಬಂಧಪಟ್ಟ ಹಾಗೆ ಇವತ್ತು ಹಲವಡೆ ಆಟ ಮತ್ತು ಕ್ಯಾಬ್ ಗಳು ರಸ್ತೆಗೆ ಹಿಡಿಯದೆ ಹಲವು ಚಾಲಕರು ಬೆಂಬಲವನ್ನ ನೀಡಿದ್ದಾರೆ ...

Read more

ಶಕ್ತಿ ಯೋಜನೆ ವಿರೋಧಿಸಿ ಖಾಸಗಿ ಸಾರಿಗೆ ಒಕ್ಕೂಟದಿಂದ ಸೆ.11ಕ್ಕೆ ಬೆಂಗಳೂರು ಸಾರಿಗೆ ಬಂದ್

ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿ ಮಾತಿಗೆ ತಪ್ಪಿದ ಸರ್ಕಾರದ ನಡೆಯನ್ನು ಖಂಡಿಸಿ, ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೆ.11ರಂದು ಬೆಂಗಳೂರು ಸಾರಿಗೆ ಬಂದ್ ಮಾಡಲು ಕರ್ನಾಟಕ ರಾಜ್ಯ ಖಾಸಗಿ ...

Read more

ಟೀಕಾಕಾರರ ಬಾಯಿ ಮುಚ್ಚಿಸಿದ ಶಕ್ತಿ ಯೋಜನೆ..! ಲಾಭದತ್ತ ಸಾರಿಗೆ ನಿಗಮ..

ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದರೆ ಶಕ್ತಿ ಯೋಜನೆ ಸೇರಿದಂತೆ ಒಟ್ಟು 5 ಗ್ಯಾರಂಟಿ ಯೋಜನೆಗಳನ್ನು ನೀಡುವುದಾಗಿ ಘೋಷಣೆ ಮಾಡಿತ್ತು. ಅದರಂತೆ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಜೂನ್​ ...

Read more

ಶಕ್ತಿ ಯೋಜನೆ ಮತ್ತು ಮಹಿಳಾ ಶ್ರಮಶಕ್ತಿಯ ಮುಂಚಲನೆ- ಭಾಗ 3

ಆರ್ಥಿಕತೆ ಮತ್ತು ಶ್ರಮ ಚಲನೆಯ ಮಾರ್ಗಗಳು ಇಲ್ಲಿ ನಾವು ಗ್ರಹಿಸಬೇಕಾದ ಸೂಕ್ಷ್ಮ ಅಂಶವೆಂದರೆ, ಬಂಡವಾಳಶಾಹಿ ಆರ್ಥಿಕತೆಯಲ್ಲಿ ಮಾನವ ಶ್ರಮವೂ ಒಂದು ಸರಕಿನಂತೆಯೇ ವ್ಯವಹರಿಸಲ್ಪಡುತ್ತದೆ. ಕೊಳ್ಳಬಹುದಾದ, ಬಿಕರಿ ಮಾಡಬಹುದಾದ, ...

Read more

ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಜನಸ್ತೋಮ :ವಿಶೇಷ ದರ್ಶನದ ಸಾಲಿನಲ್ಲೂ ನೂಕು ನುಗ್ಗಲು

ಮೈಸೂರು : ಆಷಾಢ ಮಾಸ ಆರಂಭ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಜನಸಂದಣಿ ಜೋರಾಗಿದೆ. ನಾಡದೇವತೆ ಚಾಮುಂಡೇಶ್ವರಿಯ ದರ್ಶನಕ್ಕೆ ಭಕ್ತಾದಿಗಳು ಹಾಗೂ ಪ್ರವಾಸಿಗರು ಮುಗಿಬಿದ್ದಿದ್ದಾರೆ. ಭಕ್ತರು ಹಾಗೂ ಪ್ರವಾಸಿಗರಿಂದ ...

Read more

ಇದು ಉಚಿತ ಪ್ರಯಾಣ ತಂದ ಎಫೆಕ್ಟ್‌, ಸಾರಿಗೆ ಬಸ್‌ಗಳ ಸಂಖ್ಯೆ ಹೆಚ್ಚಿಸಲು ಶುರುವಾಯ್ತು ಒತ್ತಾಯ

ರಾಜ್ಯದಲ್ಲಿ ಶಕ್ತಿ ಯೋಜನೆ (Shakthi Scheme) ಜಾರಿಯಾಗಿದ್ದರಿಂದ ಕೆಎಸ್ಆರ್ಟಿಸಿ (KSRTC) ಹಾಗೂ ಬಿಎಂಟಿಸಿ (BMTC) ಸಾರಿಗೆ ಬಸ್ಗಳಲ್ಲಿ ಮಹಿಳೆಯರ ( womens ) ಪ್ರಯಾಣ ಹೆಚ್ಚಾಗಿದೆ. ಇದರಿಂದ ...

Read more

ಸಾಂವಿಧಾನಿಕ ಹಕ್ಕುಗಳೂ ಹಿತವಲಯದ ಆರ್ಭಟವೂ

ಸರ್ಕಾರಗಳು ವಂಚಿತರಿಗೆ ನೀಡುವ ಸೌಲಭ್ಯಗಳನ್ನು ಔದಾರ್ಯದ ನೆಲೆಯಲ್ಲಿ ಕಾಣಬೇಕಿಲ್ಲ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಮುಂದೆ ಹಲವು ಸವಾಲುಗಳು ಇರುವಂತೆಯೇ ದೊಡ್ಡ ...

Read more

ಶಾಸಕರ ಅನುಪಸ್ಥಿತಿಯಲ್ಲಿ ಪುತ್ರನ ದರ್ಬಾರ್​ : ಸಾರ್ವಜನಿಕರಿಂದ ಆಕ್ರೋಶ

ಮೈಸೂರು : ಪಿರಿಯಾಪಟ್ಟಣ ಕ್ಷೇತ್ರ ಶಾಸಕ ಹಾಗೂ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ ಕೂಡ ಆಗಿರುವ ಕೆ. ವೆಂಕಟೇಶ್​ ಪುತ್ರನ ಕಾರುಬಾರು ಕ್ಷೇತ್ರದಲ್ಲಿ ಜೋರಾಗಿದೆ ಎಂಬ ಆರೋಪ ಕೇಳಿ ...

Read more

ಮಹಿಳೆಯರಿಂದ ಕಿಕ್ಕಿರಿದು ತುಂಬಿದ್ದ ಸರ್ಕಾರಿ ಬಸ್​ : ಬಸ್​ನಿಂದ ಬಿದ್ದು ವಿದ್ಯಾರ್ಥಿನಿ ದುರ್ಮರಣ

ಹಾವೇರಿ :ಕಿಕ್ಕಿರಿದು ತುಂಬಿದ್ದ ಸರ್ಕಾರಿ ಬಸ್​ನಿಂದ ಬಿದ್ದು ಪ್ರೌಢಶಾಲಾ ವಿದ್ಯಾರ್ಥಿನಿ ಮೃತಪಟ್ಟ ದಾರುಣ ಘಟನೆಯು ಹಾವೇರಿ ಜಿಲ್ಲೆ ಹಾನಗಲ್​ ತಾಲೂಕಿನ ಕುಸನೂರು ಗ್ರಾಮದಲ್ಲಿ ಸಂಭವಿಸಿದೆ. ಮೃತ ವಿದ್ಯಾರ್ಥಿನಿಯನ್ನು ...

Read more

ಮಹಿಳೆಯರ ಉಚಿತ ಬಸ್​ ಪ್ರಯಾಣಕ್ಕೆ ಬೇಕಿಲ್ಲ ಒರಿಜಿನಲ್​ ಗುರುತಿನ ಚೀಟಿ : ನಕಲು ಪ್ರತಿಯೇ ಸಾಕು

ಬೆಂಗಳೂರು : ಮಹಿಳೆಯರಿಗೆ ಉಚಿತ ಪ್ರಯಾಣದ ಸೌಕರ್ಯವನ್ನು ಒದಗಿಸುತ್ತಿರುವ ಶಕ್ತಿ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಮಹಿಳೆಯರ ಗೊಂದಲವನ್ನು ನಿವಾರಿಸಿದೆ. ಗುರುತಿನ ಚೀಟಿ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ವಾಹಕರು ...

Read more

‘ಶಕ್ತಿಯೋಜನೆ ವಿರೋಧಿಸುವವರು ಮನುವಾದಿಗಳು ’ : ಸಚಿವ ಡಾ. ಹೆಚ್​.ಸಿ ಮಹೇದವಪ್ಪ ಟಾಂಗ್​

ಮೈಸೂರು : ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ ಜಾರಿಗೊಳಿಸಿರುವ ಶಕ್ತಿ ಯೋಜನೆಯನ್ನು ವ್ಯಂಗ್ಯ ಮಾಡುವವರು ಮನುವಾದಿಗಳು ಎಂದು ಸಚಿವ ಡಾ.ಹೆಚ್​.ಸಿ ಮಹದೇವಪ್ಪ ಟಾಂಗ್​ ನೀಡಿದ್ದಾರೆ. ಮೈಸೂರಿನಲ್ಲಿ ಈ ...

Read more

ಫ್ರೀ ಟಿಕೆಟ್​ ನೀಡಿದ ಸಿದ್ದರಾಮಯ್ಯ ಆಯಸ್ಸು ವೃದ್ಧಿಸಲಿ : ಬಸ್​ ನಮಸ್ಕರಿಸಿದ ಅಜ್ಜಿಯ ಸಂತಸದ ಮಾತು

ಬೆಳಗಾವಿ: ನಿನ್ನೆ ಸಿಎಂ ಸಿದ್ದರಾಮಯ್ಯ ಶಕ್ತಿ ಯೋಜನೆಗೆ ಚಾಲನೆ ನೀಡಿದ ಬಳಿಕ ವೃದ್ಧೆಯೊಬ್ಬರು ಬಸ್​ ಮೆಟ್ಟಿಲಿಗೆ ತಲೆ ಬಾಗಿ ನಮಸ್ಕರಿಸಿ ಬಸ್​ ಏರಿದ ಫೋಟೋಗಳು ವೈರಲ್​ ಆಗಿತ್ತು. ...

Read more

ಮಹಿಳೆಯರ ಉಚಿತ ಬಸ್​ ಯೋಜನೆಗೆ ‘ಶಕ್ತಿ’ ಎಂಬ ಹೆಸರೇಕೆ ? : ಸಿಕ್ರೇಟ್​ ರಿವೀಲ್​ ಮಾಡಿದ ಸಿದ್ದರಾಮಯ್ಯ

ಬೆಂಗಳೂರು : ರಾಜ್ಯದ ಸರ್ಕಾರಿ ಸಾರಿಗೆ ಬಸ್​ಗಳಲ್ಲಿ ಉಚಿತ ಪ್ರಯಾಣ ಮಾಡುವ ಶಕ್ತಿ ಯೋಜನೆಗೆ ಇಂದು ರಾಜ್ಯ ಸರ್ಕಾರ ಚಾಲನೆ ನೀಡಿದೆ. ಸಿಎಂ ಸಿದ್ದರಾಮಯ್ಯ ವಿಧಾನಸೌಧದ ಆವರಣದಲ್ಲಿ ...

Read more

ಶಕ್ತಿ ಯೋಜನೆ ಕಾರ್ಯಾರಂಭ ಕಾರ್ಯಕ್ರಮದಲ್ಲಿ ಸಚಿವ ಕೆ.ಜೆ ಜಾರ್ಜ್ ಭಾಗಿ

ಬೆಂಗಳೂರು : ಇಂಧನ ಸಚಿವ ಕೆ.ಜೆ ಜಾರ್ಜ್ ಇಂದು ಶಕ್ತಿ ಯೋಜನೆಯ ಕಾರ್ಯಾರಂಭ ಕಾರ್ಯಕ್ರಮದಲ್ಲಿ ಭಾಗಿಯಾದ್ರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್​, ಸಾರಿಗೆ ಮತ್ತ ಮುಜರಾಯಿ ...

Read more

ನುಡಿದಂತೆ ನಡೆದಿದ್ದೇವೆ, ಗ್ಯಾರಂಟಿಗಳ ಜಾರಿಗೆ ಬದ್ಧರಾಗಿದ್ದೇವೆ- ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ : ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದಂತೆ ಅಧಿಕಾರಕ್ಕೆ ಬಂದ ನಂತರ ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಸರ್ಕಾರಿ ಸಾರಿಗೆಯಲ್ಲಿ ಉಚಿತ ಪ್ರಯಾಣ ಕಲ್ಪಿಸುವ ಯೋಜನೆಗೆ ...

Read more

ಫ್ರೀ ಬಸ್​ ಅಂತಾ ಸುಮ್ಮನೇ ತಿರುಗೋದಲ್ಲ, ನಿಮ್ಮ ಸಬಲೀಕರಣ ಮಾಡಿಕೊಳ್ಳಿ : ಮಹಿಳೆಯರಿಗೆ ಸತೀಶ್​ ಜಾರಕಿಹೊಳಿ ಕಿವಿಮಾತು

ಬೆಂಗಳೂರು : ಮಹಿಳೆಯರು ಸರ್ಕಾರಿ ಬಸ್​ಗಳಲ್ಲಿ ಓಡಾಡಿದರೆ ನಷ್ಟದಲ್ಲಿರುವ ಸಾರಿಗೆ ಇಲಾಖೆ ಲಾಭದತ್ತ ಸಾಗಲಿದೆ ಎಂದು ಸಚಿವ ಸತೀಶ್​ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಈ ವಿಚಾರವಾಗಿ ಮಾತನಾಡಿದ ...

Read more

ಉಚಿತ ಪ್ರಯಾಣಕ್ಕೆ ಬಿಪಿಎಲ್​​, ಎಪಿಎಲ್​ ನಿಯಮವಿಲ್ಲ, ಯಾವುದೇ ಐಡಿ ತೋರಿಸಿದರೆ ಸಾಕು..!

ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬಹು ನಿರೀಕ್ಷೆಯ ಯೋಜನೆಯಾದ ಮಹಿಳೆಯರ ಉಚಿತ ಪ್ರಯಾಣಿಕ್ಕಾಗಿ ಜಾರಿಗೆ ತರಲಾಗಿರುವ ಶಕ್ತಿ ಯೋಜನೆಗೆ ಯಾವುದೇ ರೀತಿಯಾದಂತಹ ನಿಯಮಾವಳಿಗಳು ಇಲ್ಲ ಎಂಬ ...

Read more

ಟೀಕೆಗಳು ಸಾಯುತ್ತೆ, ನಾವು ಮಾಡುವ ಕೆಲಸ ಉಳಿಯುತ್ತೆ : ವಿಪಕ್ಷಗಳಿಗೆ ಡಿಕೆಶಿ ಟಾಂಗ್​

ಬೆಂಗಳೂರು : ಕಾಂಗ್ರೆಸ್​ ತನ್ನ ಐದು ಗ್ಯಾರಂಟಿ ಯೋಜನೆಗಳಲ್ಲಿ ಮೊದಲನೆಯ ಯೋಜನೆಯನ್ನು ಇಂದು ಜಾರಿ ಮಾಡಿದೆ. ಇನ್ನು ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಅಧಿಕೃತ ಚಾಲನೆ ದೊರೆತ ಬಳಿಕ ...

Read more

ಉಚಿತ ಬಸ್ ಸರ್ಕಾರದ ಭಿಕ್ಷೆಯಲ್ಲ..ನೀವಷ್ಟೇ ಅಲ್ಲ, ನಾವು ಕಟ್ತೇವೆ ಟ್ಯಾಕ್ಸ್​..

ರಾಜ್ಯದಲ್ಲಿ ಉಚಿತ ಯೋಜನೆಗಳ ಘಮಲು ಜನರ ಮೂಗಿಗೆ ಬಡಿಯುತ್ತಿದೆ. ಬಡವರು, ಮಧ್ಯಮ ವರ್ಗದ ಜನರು ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯ ಮಾತನಾಡುತ್ತಿದ್ದಾರೆ. ಅದರಲ್ಲೂ ಜೂನ್‌ 11, ...

Read more
Page 1 of 2 1 2

Recent News

Welcome Back!

Login to your account below

Retrieve your password

Please enter your username or email address to reset your password.