ಕರೋನಾ ಕಾಲದಲ್ಲಿ ಆನ್ಲೈನ್ ವ್ಯಸನ ಹೆಚ್ಚಿದೆ : ‘ನಾರ್ಟನ್ ಲೈಫ್ ಲಾಕ್’ ಸಮೀಕ್ಷೆ
ಕರೋನವೈರಸ್ ಸಾಂಕ್ರಾಮಿಕವು 'ಡಿಜಿಟಲ್ ವ್ಯವಸ್ಥೆ'ಯನ್ನು ದೈನಂದಿನ ಜೀವನದ ಕೇಂದ್ರ ಭಾಗವನ್ನಾಗಿ ಮಾಡಿರುವುದಲ್ಲದೆ, ಅನೇಕ ಜನರು "ಆನ್‌ಲೈನ್ ವ್ಯಸನಿಯಾಗಿದ್ದಾರೆ" ಎಂದು ಒಂದು ಅಧ್ಯಯನ ವರದಿ ಮಾಡಿದೆ. ಸೈಬರ್ ಭದ್ರತಾ ...