ಚಂದ್ರಯಾನ 3 ವಿಕ್ರಮ್ ಲ್ಯಾಂಡರ್ ಅನ್ನು ಸಂಪರ್ಕಿಸುವ ಪ್ರಯತ್ನ ನಡೆಯುತ್ತಿದೆ: ಎಸ್ ಸೋಮನಾಥ್
ಹೊಸದಿಲ್ಲಿ : ಚಂದ್ರಯಾನ 3ರ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಖುಷಿಯಿಂದ ನಿದ್ರಿಸುತ್ತಿದೆ. ಅದು ತನ್ನ ಕೆಲಸವನ್ನು ಅದ್ಭುತವಾಗಿ ಮಾಡಿದೆ. ಅದಕ್ಕೆ ಏಳಬೇಕು ಅನಿಸಿದರೆ, ಏಳಲಿ. ಅಲ್ಲಿಯವರೆಗೂ ನಾವು ...
Read more