ಬಾಲೀಶ ಬಾಲಕ.. ಬೆಳಗಾವಿ ಕೇಂದ್ರಾಡಳಿತ ಪ್ರದೇಶ.. ಯಾರು ಏನಂದ್ರು..?
ಬೆಳಗಾವಿಯನ್ನು ಕೇಂದ್ರಾಡಲಿತ ಪ್ರದೇಶ ಮಾಡಬೇಕು. ಬೆಳಗಾವಿಯಲ್ಲಿ ಮರಾಠಿಗರೇ ಸಾಮ್ರಾಟರು. ಕುಂದಾನಗರಿಯಲ್ಲಿ ಮರಾಠಿಗರಿಗೆ ಅನ್ಯಾಯ ಆಗ್ತಿದೆ. ಮರಾಠಿ ಸಮುದಾಯದ ಮೇಲೆ ಕರ್ನಾಟಕ ಸರ್ಕಾರ ಹಾಗು ಕನ್ನಡಿಗರು ದೌರ್ಜನ್ಯ ಮಾಡ್ತಿದ್ದಾರೆ ...
Read moreDetails