ಮುಕ್ತಮಾರುಕಟ್ಟೆಯ ಸವಾಲುಗಳೂ ನಂದಿನಿಯ ಪ್ರಲಾಪವೂ..ನವ ಉದಾರವಾದದ ಮಾರುಕಟ್ಟೆ ಶಕ್ತಿಗಳು ಸಹಕಾರಿ ಕ್ಷೇತ್ರದಲ್ಲಿ ಹಿಂಬಾಗಿಲಿನಿಂದ ಪ್ರವೇಶಿಸುತ್ತವೆ
ನಾ ದಿವಾಕರ ಭಾರತ ಮುಕ್ತ ಮಾರುಕಟ್ಟೆಯನ್ನು ಅಪ್ಪಿಕೊಂಡು ಮೂರು ದಶಕಗಳಾಗಿವೆ. ಮೊದಲ ಎರಡು ಹಂತಗಳಲ್ಲಿ ಹಣಕಾಸು ವಲಯ, ಔದ್ಯೋಗಿಕ ಕ್ಷೇತ್ರ ಮತ್ತು ಸೇವಾ ವಲಯಗಳಲ್ಲಿ ತನ್ನ ಕಬಂಧ ...
Read moreDetails