CET ಪ್ರಶ್ನೆ ಪತ್ರಿಕೆ ನೋಡಿ ಕಂಗಾಲಾದ ವಿದ್ಯಾರ್ಥಿಗಳು ! ಔಟ್ ಆಫ್ ಸಿಲೆಬಸ್ ಪ್ರಶ್ನೆಗಳೇ ಹೆಚ್ಚಿವೆ ಎಂದ ಪೋಷಕರು !
ವೃತ್ತಿಪರ ಕೋರ್ಸ್ ಆಯ್ಕೆ ಮಾಡಿಕೊಳ್ಳೋ ವಿದ್ಯಾರ್ಥಿಗಳಿಗೆ ರಾಜ್ಯಾದ್ಯಂತ ಸಿಇಟಿ (CET) ಪರೀಕ್ಷೆಗಳು ನಡೆಯುತ್ತಿದ್ದು, ಇದೀಗ ಈ ಅಗ್ನಿ ಪರೀಕ್ಷೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಜೀವ ಶಾಸ್ತ್ರ (Biology) ...
Read moreDetails