Tag: ಕಾಂಗ್ರೆಸ್

ನಾಳೆಯಿಂದ ಚಳಿಗಾಲದ ಅಧಿವೇಶನ ಆರಂಭ ! ಸರ್ಕಾರ & ವಿರೋಧ ಪಕ್ಷಗಳ ನಡುವೆ ಜಟಾಪಟಿಗೆ ವೇದಿಕೆ ಸಿದ್ಧ ! 

ನಾಳೆಯಿಂದ (ಡಿ.9) ಬೆಳಗಾವಿಯ (Belagavi) ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ (Winter session) ಆರಂಭವಾಗಲಿದೆ.ರಾಜ್ಯ ಸರ್ಕಾರ ಹಾಗೂ ವಿರೋಧ ಪಕ್ಷಗಳ ಜಟಾಪಟಿಗೆ ಅಧಿವೇಶನದ ಅಖಾಡ ಸಿದ್ಧವಾಗಿದೆ.ಆದ್ರೆ ವಿರೋಧ ಪಕ್ಷಗಳಲ್ಲಿ ...

Read moreDetails

ನಾನು ಕಾಂಗ್ರೆಸ್ ಬಿಡಲು ಆ ಒಬ್ಬ ವ್ಯಕ್ತಿ ಕಾರಣ! ಡಿಕೆಶಿ ವಿರುದ್ಧ ರಮೇಶ್ ಜಾರಕಿಹೊಳಿ ವಾಗ್ದಾಳಿ! 

ಬಿಜೆಪಿ ಯಲ್ಲಿ ಬಂಡಾಯದ ಬಾವುಟ ಹಾರಿಸುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಾವು ಕಾಂಗ್ರೆಸ್ ತೊರೆದ ಕಾರಣ ಬಿಚ್ಚಿಟ್ಟಿದ್ದಾರೆ.ತಾವು ಕಾಂಗ್ರೆಸ್ ಪಕ್ಷ ತೊರೆಯಲು ಆ ಒಬ್ಬ ವ್ಯಕ್ತಿ ...

Read moreDetails

ಇಂದು ಜಾರ್ಖಂಡ್ ಸಿಎಂ ಆಗಿ ಹೇಮಂತ್ ಸೊರೆನ್ ಪ್ರಮಾಣವಚನ ! ಸತತ ನಾಲ್ಕನೇ ಬಾರಿಗೆ ಸಿಎಂ ಆಗಿ ಅಧಿಕಾರ !

ಇಂದು ಜಾರ್ಖಂಡ್‌ನ ಮುಖ್ಯಂತ್ರಿಯಾಗಿ ಹೇಮಂತ್ ಸೊರೆನ್ (Jharkhand cm Hemant soren) ಅವರು ಸತತ ನಾಲ್ಕನೇ ಬಾರಿ ಪ್ರಮಾಣ ವಚನ ಸ್ವೀಕರಿಸಲಾಗಿದ್ದಾರೆ. ರಾಂಚಿಯ (Ranchi) ಮೊರಾಬಾಡಿ ಮೈದಾನದಲ್ಲಿ ...

Read moreDetails

ಕಾಂಗ್ರೆಸ್ ಭದ್ರಕೋಟೆ ಸಂಡೂರಲ್ಲಿ ಯಾರ ಕೈ ಮೇಲು ?! ರೆಡ್ಡಿ ಮ್ಯಾಜಿಕ್ ವರ್ಕ್ ಔಟ್ ಆಗುತ್ತಾ ?! 

ಬಳ್ಳಾರಿಯ ಸಂಡೂರು ವಿಧಾನಸಭಾ ಕ್ಷೇತ್ರದ (Bellary sanduru) ಉಪಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇದ್ದು, ಇದೀಗ ಕ್ಷೇತ್ರದಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ...

Read moreDetails

ಕುರಾನ್ ಶ್ಲೋಕದ ಮೇಲಾಣೆ ಜೆಡಿಎಸ್ ಗೆ ಮತ ನೀಡಬೇಕು – ಹಣ,ಹಾಸಿಗೆ ಹಂಚಿ ಪ್ರಮಾಣ ಮಾಡಿಸಿಕೊಂಡ ಜೆಡಿಎಸ್ ಕಾರ್ಯಕರ್ತರು ?! 

ಚನ್ನಪಟ್ಟಣ ಉಪ ಚುನಾವಣೆಯ (Channapattana bypoll) ಅಖಾಡ ದಿನೇ ದಿನೇ ರಂಗೇರುತ್ತಿದ್ದು, ಪ್ರಚಾರದ ಭರಾಟೆ, ಜಾತಿ ಲೆಕ್ಕಾಚಾರ, ವಾಗ್ಯುದ್ಧ ಜೋರಾಗಿದೆ. ಒಂದೆಡೆ ಡಿಕೆ ಬ್ರದರ್ಸ್ ಸಿಪಿ ಯೋಗೇಶ್ವರ್ ...

Read moreDetails

ನಿಖಿಲ್ ಕುಮಾರಸ್ವಾಮಿ ಪರ ಕೈ ನಾಯಕರು ಸಾಫ್ಟ್ ಕಾರ್ನರ್ ?!!

ಬೊಂಬೆನಾಡು ಚನ್ನಪಟ್ಟಣದಲ್ಲಿ (Channapatna) ರಾಜಕೀಯ ಅಧಿಪತ್ಯ ಸಾಧಿಸೋಕೆ ಕಾಂಗ್ರೆಸ್ (Congress) ಹಾಗೂ ಜೆಡಿಎಸ್ (Jds) ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸ್ತಿವೆ. ಈ ಮಧ್ಯೆ ಅಚ್ಚರಿ ಎಂಬಂತೆ ಜೆಡಿಎಸ್ ...

Read moreDetails

ಸಿಜೆಐ ಡಿ.ವೈ.ಚಂದ್ರಚೂಡ್ ವಿರುದ್ಧ ಮುಗಿಬಿದ್ದ ಕಾಂಗ್ರೆಸ್ – ದೇವರ ಹೇಳಿಕೆಯ ಬಗ್ಗೆ ಆಕ್ಷೇಪ ! 

ಸಿಜೆಐ ಡಿ.ವೈ.ಚಂದ್ರಚೂಢ (CII Cahndra chood) ಅವರ ಹೇಳಿಕೆ ಮತ್ತೆ ವಿರೋಧ ಪಕ್ಷಗಳ ಟೀಕೆಗೆ ಆಹಾರವಾಗಿದೆ. ಅಯೋಧ್ಯೆಯ ಮಂದಿರ-ಮಸೀದಿ ವಿವಾದಕ್ಕೆ ಪರಿಹಾರ ನೀಡುವಂತೆ ನಾನು ದೇವರ ಮುಂದೆ ...

Read moreDetails

ಜಮ್ಮು & ಕಾಶ್ಮೀರದ ಚುನಾವಣ ಫಲಿತಾಂಶ ಇಂದು ಪ್ರಕಟ – ಹರಿಯಾಣದಲ್ಲೂ ಭಾರೀ ಕುತೂಹಲ !

ಇಂದು ಜಮ್ಮೂ & ಕಾಶ್ಮೀರ (Jammu & kashmir) ಹಾಗೂ ಹರಿಯಾಣ ವಿಧಾನಸಭಾ ಚುನಾವಣೆಗಳ ಫಲಿತಾಂಶ ಪ್ರಕಟ ಆಗಲಿದೆ. ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ (Congress) ಹಾಗೂ ಇಂಡಿಯಾ ...

Read moreDetails

ಮುಗಿಯದ ಹೆಚ್‌ಡಿಕೆ V/S ಚಂದ್ರಶೇಖರ್ ಸಮರ – ಕಾಂಗ್ರೆಸ್ಸಿಗರಿಗೆ ಕುಮಾರಸ್ವಾಮಿ ಟಾಂಗ್ !

ಕೇಂದ್ರ ಸಚಿವ ಹೆಚ್‌ಡಿಕೆ (HD kumaraswamy) ಮತ್ತು ಲೋಕಾಯುಕ್ತ ಎಸ್‌ಐಟಿಯ ಎಡಿಜಿಪಿ ಚಂದ್ರಶೇಖರ್ (Chandrashekar) ನಡುವೆ ವಾಕ್ಸಮರ ಮುಗಿಯುವಂತೆ ಕಾಣ್ಣಿಲ್ಲ, 20 ಕೋಟಿ ಡೀಲ್ ಆರೋಪ ಮಾಡಿದ್ದಕ್ಕೆ ...

Read moreDetails

ಅಲುಗಾಡುತ್ತಿರುವುದು ಸಿಎಂ ಕುರ್ಚಿಯಲ್ಲ – ಬಿ.ವೈ ವಿಜಯೇಂದ್ರ ಕುರ್ಚಿ ಎಂದ ಎಂ.ಬಿ.ಪಾಟೀಲ್ !

ರಾಜ್ಯದಲ್ಲಿ ಮೂಡ ಪ್ರಕರಣ (MUDA scam) ಸ್ಪೋಟಗೊಳ್ಳುತ್ತಿದ್ದಂತೆ, ಸಿಎಂ ಸಿದ್ದರಾಮಯ್ಯ (Cm siddaramiah) ಬದಲಾವಣೆ ಬಗ್ಗೆ ವ್ಯಾಪಕ ಚರ್ಚೆ ಆರಂಭವಾಗಿತ್ತು. ಕೇವಲ ವಿರೋಧ ಪಕ್ಷಗಳು ಮಾತ್ರವಲ್ಲದೇ, ಕಾಂಗ್ರೆಸ್‌ನಲ್ಲೇ ...

Read moreDetails

ಹಿಂದೆಯೂ ತಪ್ಪು ಮಾಡಿಲ್ಲ ಮುಂದೆಯೂ ತಪ್ಪು ಮಾಡಲ್ಲ – ಸಿಎಂ ಸಿದ್ದರಾಮಯ್ಯ !

ಈ ಮುಡಾ ಕೇಸ್‌ನಲ್ಲಿ (MUDA scam) ಏನೂ ಇಲ್ಲ, ಇದರಲ್ಲಿ ನಾನೇನೂ ತಪ್ಪು ಮಾಡಿಲ್ಲ, ನ್ನ ಮೇಲೆ ಬಿಜೆಪಿಯವರು (Bjp) ಸುಳ್ಳು ಆರೋಪ ಮಾಡಿದ್ದಾರೆ ಅಂತ ಕಲಬುರಗಿಯಲ್ಲಿ ...

Read moreDetails

ನಾಗಮಂಗಲ ಗಲಭೆ ಸಣ್ಣ ಘಟನೆ ಎಂದ ಪರಮೇಶ್ವರ್ – ಆರ್.ಅಶೋಕ್ ಕೆಂಡ !

ಮಂಡ್ಯದ ನಾಗಮಂಗಲದಲ್ಲಿ (Nagamangala) ನಡೆದ ಘಟನೆ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ (Dr.G.Parameshwar) ಲಗುವಾಗಿ ಪ್ರತಿಕ್ರಿಯಿದ್ದಾರೆ. ಈ ರೀತಿ ಆಗಬಾರದಿತ್ತು, ನಡೆದು ಹೋಗಿದೆ. ಆದ್ರೆ ಪೋಲಿಸರು ತಕ್ಷಣ ...

Read moreDetails

ಬಿಜೆಪಿ ನಾಯಕರಿಗೆ ಸಿದ್ದು ಸಖತ್ ಕೌಂಟರ್ ! ತನಿಖೆಗಳ ಮೂಲಕ ವಿಪಕ್ಷಗಳಿಗೆ ಟಾಂಗ್ !

ಮೂಡ ಪ್ರಕರಣದಲ್ಲಿ (MUDA scam) ತಮ್ಮ ವಿರುದ್ಧ ಬಿಜೆಪಿ ಹೂಡಿರುವ ಅಸ್ತ್ರಕ್ಕೆ ಸಿಎಂ ಸಿದ್ದರಾಮಯ್ಯ (Cm Siddaramiah) ಕೌಂಟರ್ ಕೊಡಲು ಸಜ್ಜಾಗಿದ್ದಾರೆ. ಬಿಜೆಪಿ (Bjp) ಸರ್ಕಾರದ ಅವಧಿಯಲ್ಲಿನ ...

Read moreDetails

ಸಿಎಂ ಆಗಲು ಸೀನಿಯಾರಿಟಿ ಮಾನದಂಡವಲ್ಲ-ಎಂ.ಬಿ.ಪಾಟೀಲ್‌ಗೆ ಶಿವಾನಂದ ಪಾಟೀಲ್ ಟಾಂಗ್ !

ಸದ್ಯ ರಾಜ್ಯ ಕಾಂಗ್ರೆಸ್ (Congress) ಪಾಳಯದಲ್ಲಿ ಮುಂದಿನ ಸಿಎಂ ಯಾರು ಎಂಬ ಚರ್ಚೆ ಬಹಳ ಜೋರಾಗಿದೆ. ಈ ಬಗ್ಗೆ ಕಾಂಗ್ರಸ್ ನ ಹಲವಾರು ಸೀನಿಯರ್ ಲೀಡರ್ಸ್ ರೇಸ್‌ಗೆ ...

Read moreDetails

ಮುಂದಿನ ಸಿಎಂ ಸತೀಶ್ ಜಾರಕಿಹೋಳಿ ?! ದಿನಪತ್ರಿಕೆಯಲ್ಲಿ ಶಾಕಿಂಗ್ ಜಾಹೀರಾತು !

ಮೂಡ ಹಗರಣದಲ್ಲಿ (MUDA scam) ಸಿಎಂ ಸಿದ್ದರಾಮಯ್ಯ (Cm siddaramiah) ವಿರುದ್ಧದ ಪ್ರಾಸಿಕ್ಯೂಷನ್ (Prosecution) ಅನುಮತಿ ವಿಚಾರ ಕೋರ್ಟ್‌ನಲ್ಲಿರುವಾಗ್ಲೆ ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಸತೀಶ್ ಜಾರಕಿಹೋಳಿ (satish ...

Read moreDetails

ಅಂದು ಬಿಎಸ್‌ವೈ ರಾಜಿನಾಮೆ ಕೊಟ್ಟಂತೆ ಇಂದು ಸಿದ್ದು ರಾಜೀನಾಮೆ ನೀಡಬೇಕು: ಎಂ.ಪಿ ರೇಣುಕಾಚಾರ್ಯ!

ಸಿಎಂ ಸಿದ್ದರಾಮಯ್ಯ (Cm siddaramiah) ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಂತಾ ದಾವಣಗೆರೆಯಲ್ಲಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ (MP renukacharya) ಆಗ್ರಹಿಸಿದ್ದಾರೆ. ...

Read moreDetails

ಚನ್ನಪಟ್ಟಣದಿಂದ ನಾನೇ ಅಭ್ಯರ್ಥಿ ಎಂದ ಡಿಸಿಎಂ ಡಿಕೆ ಶಿಕುಮಾರ್ !

78ನೇ ಸ್ವಾತಂತ್ರ್ಯ ದಿನಾಚರಣೆಯ (78th independence day) ಹಿನ್ನಲೆ ಚನ್ನಪಟ್ಟಣದಲ್ಲಿ (channapattana) ಧ್ವಜಾರೋಹಣ ನೆರವೇರಿಸಿರುವ ಡಿಸಿಎಂ ಡಿಕೆ ಶಿವಕುಮಾ‌ರ್ (Dem dk shivakumar) ಅಚ್ಚರಿಕ ಹೇಳಿಕೆ ಕೊಟ್ಟಿದ್ದಾರೆ. ...

Read moreDetails

ಒಂದೇ ವೇದಿಕೆಯಲ್ಲಿ ಅಕ್ಕ-ಪಕ್ಕ ಕುಳಿತ ಡಿಕೆಶಿ & ಸಿಪಿವೈ ಕಾಂಗ್ರೆಸ್ ಸೇರುವ ಸಿಗ್ನಲ್ ಕೊಟ್ಟಾ ಯೋಗೇಶ್ವರ್ ?!

ಚನ್ನಪಟ್ಟಣ ಉಪ ಚುನಾವಣೆಗೆ ಇನ್ನೂ ದಿನಾಂಕ ಘೋಷಣೆ ಆಗಿಲ್ಲ. ಆದಾಗಲೇ ಕ್ಷೇತ್ರದಲ್ಲಿ ದಿನದಿಂದಿನಕ್ಕೆ ಅಖಾಡ ರಂಗೇರುತ್ತಿದೆ. ಮೊನ್ನೆಯಷ್ಟೇ ಬಿಜೆಪಿಯ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್, ನಾನು ಕೂಡ ಟಿಕೆಟ್ ...

Read moreDetails

ಹಗರಣದ ದುಡ್ಡು 10 ರೂಪಾಯಿ ಕೂಡ ನಾವು ತಿಂದಿಲ್ಲ ! ಬಿಜೆಪಿ ಆರೋಪಕ್ಕೆ ಡಿಕೆಶಿ ಆಕ್ರೋಶ ! 

ಮುಡಾ(MUDA) ಹಾಗೂ ವಾಲ್ಮೀಕಿ ನಿಗಮದ ಹಗರಣ (valmiki board scam) ಸಿಎಂ, ಡಿಸಿಎಂ ಬುಡಕ್ಕೆ ಸುತ್ತಿಕೊಳ್ಳಲಿದೆ ಎಂಬ ಬಿಜೆಪಿ (BJP) ನಾಯಕರ ಆರೋಪಕ್ಕೆ ಡಿಸಿಎಂ (Dcm) ಡಿಕೆಶಿ ...

Read moreDetails

ಮುಂಗಾರು ಅಧಿವೇಶನ ಮೊದಲ ದಿನವೇ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ವಿಪಕ್ಷಗಳು !

ಇಂದಿನಿಂದ ವಿಧಾನಮಂಡಲ ಮುಂಗಾರು ಅಧಿವೇಶನ (Session) ಆರಂಭವಾಗಿದೆ.ಅಧಿವೇಶನಕ್ಕೆ ಬಿಜೆಪಿ, ಜೆಡಿಎಸ್ (Bjp & Jds) ನಾಯಕರು ಪಾದಯಾತ್ರೆ ಮೂಲಕ ಆಗಮಿಸಿದ್ರು. ವಾಲ್ಮೀಕಿ ನಿಗಮದಲ್ಲಿ (Valmiki developement) ನಡೆದ ...

Read moreDetails
Page 1 of 17 1 2 17

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!