• Home
  • About Us
  • ಕರ್ನಾಟಕ
Friday, December 12, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ನಾಗಮಂಗಲ ಗಲಭೆ ಸಣ್ಣ ಘಟನೆ ಎಂದ ಪರಮೇಶ್ವರ್ – ಆರ್.ಅಶೋಕ್ ಕೆಂಡ !

ಪ್ರತಿಧ್ವನಿ by ಪ್ರತಿಧ್ವನಿ
September 12, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
ನಾಗಮಂಗಲ ಗಲಭೆ ಸಣ್ಣ ಘಟನೆ ಎಂದ ಪರಮೇಶ್ವರ್ – ಆರ್.ಅಶೋಕ್ ಕೆಂಡ !
Share on WhatsAppShare on FacebookShare on Telegram

ಮಂಡ್ಯದ ನಾಗಮಂಗಲದಲ್ಲಿ (Nagamangala) ನಡೆದ ಘಟನೆ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ (Dr.G.Parameshwar) ಲಗುವಾಗಿ ಪ್ರತಿಕ್ರಿಯಿದ್ದಾರೆ. ಈ ರೀತಿ ಆಗಬಾರದಿತ್ತು, ನಡೆದು ಹೋಗಿದೆ. ಆದ್ರೆ ಪೋಲಿಸರು ತಕ್ಷಣ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ ಎಂದು ತಮ್ಮ ಇಲಾಖೆಯ ಬೆನ್ನು ತಟ್ಟಿಕೊಂಡಿದ್ದಾರೆ.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿದ ಗೃಹಸಿವರು, ಈ ಗಟನೆ ಸಣ್ಣದಾಗಿ ಆರಂಭವಾಗಿದೆ, ಆದ್ರೆ ಅದನ್ನು ದೊಡ್ಡದಾಗಲು ಬಿಡದೆ ಪೋಲಿಸರು ಕ್ರಮ (Police) ಕೈಗೊಂಡಿದ್ದಾರೆ ಎಂದು ಹೇಳಿದ ಮಾತು ಮೈತ್ರಿ ನಾಯಕರನ್ನು ಕೆರಳಿಸಿದೆ. ಹೀಗಾಗಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R ashok) ಗೃಹ ಸಚಿವರ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನು ಸಣ್ಣ ಘಟನೆ ಎಂದ ಗೃಹ ಸಚಿವರ ಹೇಳಿಕೆ ಅರ್ಥವೇನು ? ಹಾಗಿದ್ರೆ ಈ ಘಟನೆ ಇನ್ನೂ ದೊಡ್ಡದಾಗಬೇಕಿತ್ತಾ ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನಾಯಕರು (congress) ಮೊದಲು ಈ ಓಲೈಕೆ ಮತ್ತು ತುಷ್ಟಿಕರಣದ ರಾಜಕಾತಣ ಮಾಡುವುದನ್ನು ಬಿಡಬೇಕು ಎಂದು ಬಿಜೆಪಿ ನಾಯಕರು ಹರಿಹಾಯ್ದಿದ್ದಾರೆ.

Tags: ಆರ್. ಅಶೋಕ್ಕಾಂಗ್ರೆಸ್ಗೃಹ ಸಚಿವ ಪರಮೇಶ್ವರ್ನಾಗಮಂಗಲ ಗಲಭೆಬಿಜೆಪಿಹಿಂದೂ-ಮುಸ್ಲಿಂ ಗಲಾಟೆ
Previous Post

ತೀವ್ರ ಕುತೂಹಲ ಮೂಡಿಸಿದ ಸಿಎಂ ಸಿದ್ದು ಮುಡಾ ಕೇಸ್ ತೀರ್ಪು ಹೈಕೋರ್ಟ್ ನೇರ ಪ್ರಸಾರ

Next Post

ಮಹಿಳೆ ಮೇಲೆ ಹಲ್ಲೆ ಹೈಕೋರ್ಟ್ ಜಡ್ಜ್ ಜಡ್ಜ್ ಗರಂ..!

Related Posts

Winter Session 2025: ಬೆಳಗಾವಿಯಲ್ಲಿ ಯಾವ ಔತಣಕೂಟವೂ ಇಲ್ಲ, ಏನೂ ಇಲ್ಲ-ಡಿಸಿಎಂ ಡಿ.ಕೆ. ಶಿವಕುಮಾರ್
Top Story

Winter Session 2025: ಬೆಳಗಾವಿಯಲ್ಲಿ ಯಾವ ಔತಣಕೂಟವೂ ಇಲ್ಲ, ಏನೂ ಇಲ್ಲ-ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
December 12, 2025
0

ಬೆಳಗಾವಿ: ಬೆಳಗಾವಿಯಲ್ಲಿ ರಾತ್ರಿ ಭೋಜನ ಕೂಟ, ರಾಜಕೀಯ ಸಭೆ ಜೋರಾಗಿದೆ. ಅಹಿಂದ ನಾಯಕರ ಡಿನ್ನರ್ ಮೀಟಿಂಗ್ ಮರುದಿನವೇ ದೊಡ್ಡಣ್ಣವರ್ ಫಾರ್ಮ್‌ಹೌಸ್‌ನಲ್ಲಿ ನಿನ್ನೆ ಡಿ.ಕೆ ಶಿವಕುಮಾರ್ ಆಪ್ತರು ಸಭೆ...

Read moreDetails
ದರ್ಶನ್ ಸ್ಕ್ರೀನ್‌ ಮೇಲೆ ಬರ್ತಿದ್ದಂತೆ ಏನಾಯ್ತು?  ಭಾವುಕ ಪೋಸ್ಟ್‌ ಹಂಚಿಕೊಂಡ ವಿಜಯಲಕ್ಷ್ಮಿ

ದರ್ಶನ್ ಸ್ಕ್ರೀನ್‌ ಮೇಲೆ ಬರ್ತಿದ್ದಂತೆ ಏನಾಯ್ತು? ಭಾವುಕ ಪೋಸ್ಟ್‌ ಹಂಚಿಕೊಂಡ ವಿಜಯಲಕ್ಷ್ಮಿ

December 12, 2025
ಉದ್ಯಮಿ ಮೇಲೆ ಫೈರಿಂಗ್‌: ಬೆಂಗಳೂರಿನಲ್ಲಿ ಹಳಿ ತಪ್ಪಿತಾ ಕಾನೂನು ಸುವ್ಯವಸ್ಥೆ?

ಉದ್ಯಮಿ ಮೇಲೆ ಫೈರಿಂಗ್‌: ಬೆಂಗಳೂರಿನಲ್ಲಿ ಹಳಿ ತಪ್ಪಿತಾ ಕಾನೂನು ಸುವ್ಯವಸ್ಥೆ?

December 12, 2025
BBK 12: ವಿಲನ್‌ ಕೊಟ್ಟ ವಿಚಿತ್ರ ಟಾಸ್ಕ್‌ ಸ್ವೀಕರಿಸಿದ ಮಾಳು..!

BBK 12: ವಿಲನ್‌ ಕೊಟ್ಟ ವಿಚಿತ್ರ ಟಾಸ್ಕ್‌ ಸ್ವೀಕರಿಸಿದ ಮಾಳು..!

December 12, 2025
ಮೇಕೆದಾಟು ಯೋಜನೆ ತ್ವರಿತ ಅನುಷ್ಠಾನಕ್ಕೆ ತಂಡ ರಚಿಸಿ ಸರ್ಕಾರದ ಆದೇಶ

ಮೇಕೆದಾಟು ಯೋಜನೆ ತ್ವರಿತ ಅನುಷ್ಠಾನಕ್ಕೆ ತಂಡ ರಚಿಸಿ ಸರ್ಕಾರದ ಆದೇಶ

December 12, 2025
Next Post

ಮಹಿಳೆ ಮೇಲೆ ಹಲ್ಲೆ ಹೈಕೋರ್ಟ್ ಜಡ್ಜ್ ಜಡ್ಜ್ ಗರಂ..!

Recent News

Winter Session 2025: ಬೆಳಗಾವಿಯಲ್ಲಿ ಯಾವ ಔತಣಕೂಟವೂ ಇಲ್ಲ, ಏನೂ ಇಲ್ಲ-ಡಿಸಿಎಂ ಡಿ.ಕೆ. ಶಿವಕುಮಾರ್
Top Story

Winter Session 2025: ಬೆಳಗಾವಿಯಲ್ಲಿ ಯಾವ ಔತಣಕೂಟವೂ ಇಲ್ಲ, ಏನೂ ಇಲ್ಲ-ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
December 12, 2025
ದರ್ಶನ್ ಸ್ಕ್ರೀನ್‌ ಮೇಲೆ ಬರ್ತಿದ್ದಂತೆ ಏನಾಯ್ತು?  ಭಾವುಕ ಪೋಸ್ಟ್‌ ಹಂಚಿಕೊಂಡ ವಿಜಯಲಕ್ಷ್ಮಿ
Top Story

ದರ್ಶನ್ ಸ್ಕ್ರೀನ್‌ ಮೇಲೆ ಬರ್ತಿದ್ದಂತೆ ಏನಾಯ್ತು? ಭಾವುಕ ಪೋಸ್ಟ್‌ ಹಂಚಿಕೊಂಡ ವಿಜಯಲಕ್ಷ್ಮಿ

by ಪ್ರತಿಧ್ವನಿ
December 12, 2025
ಉದ್ಯಮಿ ಮೇಲೆ ಫೈರಿಂಗ್‌: ಬೆಂಗಳೂರಿನಲ್ಲಿ ಹಳಿ ತಪ್ಪಿತಾ ಕಾನೂನು ಸುವ್ಯವಸ್ಥೆ?
Top Story

ಉದ್ಯಮಿ ಮೇಲೆ ಫೈರಿಂಗ್‌: ಬೆಂಗಳೂರಿನಲ್ಲಿ ಹಳಿ ತಪ್ಪಿತಾ ಕಾನೂನು ಸುವ್ಯವಸ್ಥೆ?

by ಪ್ರತಿಧ್ವನಿ
December 12, 2025
BBK 12: ವಿಲನ್‌ ಕೊಟ್ಟ ವಿಚಿತ್ರ ಟಾಸ್ಕ್‌ ಸ್ವೀಕರಿಸಿದ ಮಾಳು..!
Top Story

BBK 12: ವಿಲನ್‌ ಕೊಟ್ಟ ವಿಚಿತ್ರ ಟಾಸ್ಕ್‌ ಸ್ವೀಕರಿಸಿದ ಮಾಳು..!

by ಪ್ರತಿಧ್ವನಿ
December 12, 2025
ಮೇಕೆದಾಟು ಯೋಜನೆ ತ್ವರಿತ ಅನುಷ್ಠಾನಕ್ಕೆ ತಂಡ ರಚಿಸಿ ಸರ್ಕಾರದ ಆದೇಶ
Top Story

ಮೇಕೆದಾಟು ಯೋಜನೆ ತ್ವರಿತ ಅನುಷ್ಠಾನಕ್ಕೆ ತಂಡ ರಚಿಸಿ ಸರ್ಕಾರದ ಆದೇಶ

by ಪ್ರತಿಧ್ವನಿ
December 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Winter Session 2025: ಬೆಳಗಾವಿಯಲ್ಲಿ ಯಾವ ಔತಣಕೂಟವೂ ಇಲ್ಲ, ಏನೂ ಇಲ್ಲ-ಡಿಸಿಎಂ ಡಿ.ಕೆ. ಶಿವಕುಮಾರ್

Winter Session 2025: ಬೆಳಗಾವಿಯಲ್ಲಿ ಯಾವ ಔತಣಕೂಟವೂ ಇಲ್ಲ, ಏನೂ ಇಲ್ಲ-ಡಿಸಿಎಂ ಡಿ.ಕೆ. ಶಿವಕುಮಾರ್

December 12, 2025
ದರ್ಶನ್ ಸ್ಕ್ರೀನ್‌ ಮೇಲೆ ಬರ್ತಿದ್ದಂತೆ ಏನಾಯ್ತು?  ಭಾವುಕ ಪೋಸ್ಟ್‌ ಹಂಚಿಕೊಂಡ ವಿಜಯಲಕ್ಷ್ಮಿ

ದರ್ಶನ್ ಸ್ಕ್ರೀನ್‌ ಮೇಲೆ ಬರ್ತಿದ್ದಂತೆ ಏನಾಯ್ತು? ಭಾವುಕ ಪೋಸ್ಟ್‌ ಹಂಚಿಕೊಂಡ ವಿಜಯಲಕ್ಷ್ಮಿ

December 12, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!