• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪ್ಲೇ ಆಫ್ ರೇಸ್ ನಿಂದ ರಾಜಸ್ಥಾನ ರಾಯಲ್ಸ್ ಔಟ್ ..? ಪಾಯಿಂಟ್ಸ್ ಟೇಬಲ್ ಲೆಕ್ಕಾಚಾರ ಹೀಗಿದೆ ನೋಡಿ ! 

Chetan by Chetan
April 25, 2025
in Top Story, ಇದೀಗ, ಕ್ರೀಡೆ
0
ಪ್ಲೇ ಆಫ್ ರೇಸ್ ನಿಂದ ರಾಜಸ್ಥಾನ ರಾಯಲ್ಸ್ ಔಟ್ ..? ಪಾಯಿಂಟ್ಸ್ ಟೇಬಲ್ ಲೆಕ್ಕಾಚಾರ ಹೀಗಿದೆ ನೋಡಿ ! 
Share on WhatsAppShare on FacebookShare on Telegram

SenIpl 2025 ರ ಲೀಗ್ ಹಂತ ರೋಚಕ ಘಟ್ಟ ತಲುಪಿದೆ. ಇನ್ನೇನು ಕೆಲವೇ ಪಂದ್ಯಗಳ ನಂತರ ಅಧಿಕೃತವಾಗಿ ಪ್ಲೇ ಆಫ್ ಗೆ (Play off) ಎಂಟ್ರಿ ಪಡೆಯಲಿರುವ ತಂಡಗಳು ಯಾವುವು ಎಂದು ತಿಳಿಯಲಿದೆ. ಆದ್ರೆ ಅದಕ್ಕೂ ಮುನ್ನ ಕೆಲವು ತಂಡಗಳು ಈಗಲೇ ಲೀಗ್ ನಿಂದ ಹೊರ ಬೀಳುವ ಸ್ಪಷ್ಟ ಸೀಳುವು ಸಿಕ್ಕಿದೆ.

ADVERTISEMENT

ಹೌದು ನಿನ್ನೆ ಬೆಂಗಳೂರಿನಲ್ಲಿ (Bengaluru) ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ (Royal challengers) ವಿರುದ್ಧ ಸೋತ ರಾಜಸ್ಥಾನ್ ರಾಯಲ್ಸ್ (Rajasthan royals) ಬಹುತ್ರಕ ಟೂರ್ನಿಯಿಂದ ಹೊರಬಿದ್ದಂತೆಯೇ ಲೆಕ್ಕ.ಆದ್ರೆ ಅಧಿಕೃತ ಘೋಷಣೆಯೊಂದೇ ಬಾಕಿ ಎನ್ನಲಾಗಿದೆ.

ರಾಜಸ್ಥಾನ್ ರಾಯಲ್ಸ್ ಬಾಕಿ ಇರುವ ಪ್ರತಿ ಪಂದ್ಯವನ್ನು ಗೆದ್ದರೂ ಗರಿಷ್ಠ 14 ಅಂಕಗಳನ್ನು ತಲುಪಲು ಮಾತ್ರ ಸಾಧ್ಯ,ಆದರೆ ಪಾಯಿಂಟ್ ಟೇಬಲ್‌ನಲ್ಲಿ (Points table) 16 ಅಥವಾ ಹೆಚ್ಚಿನ ಅಂಕಗಳನ್ನು ತಲುಪಬಹುದಾದ 6 ತಂಡಗಳಿವೆ. ಹೀಗಾಗಿ ಐಪಿಎಲ್ 2025 ಈಗ ಕುತೂಹಲಕಾರಿ ಘಟ್ಟದಲ್ಲಿದೆ. 

ಇನ್ನು ಪ್ಲೇಆಫ್‌ಗಾಗಿ ಎಲ್ಲಾ ತಂಡಗಳು ತಮ್ಮ ಮುಂದಿನ ಹೋರಾಟ ತೀವ್ರಗೊಳಿಸಲಿದ್ದು ಫೈಟ್ ಇನ್ನಷ್ಟು ಟೈಟ್ ಆಗಲಿದೆ. ಹೀಗಾಗಿ ನಿನ್ನೆ ನಡೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಪರಾಭವಗೊಂಡ ನಂತರ ರಾಜಸ್ಥಾನ್ ರಾಯಲ್ಸ್ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ. ಇನ್ನೇನಿದ್ದರೂ ಅಧಿಕೃತ  ಘೋಷಣೆಯೊಂದೇ ಬಾಕಿಯಾಗಿದೆ. 

Tags: IPL 2025RCBRojastan royalsRRಐಪಿಎಲ್ಪ್ಲೇ ಆಫ್ರಾಜಸ್ಥಾನ್ ರಾಯಲ್ಸ್
Previous Post

ನನ್ನ ವಿರುದ್ಧ ರಾಜಕೀಯ ಷಂಡ್ಯಂತ್ರ ನಡೆದಿದೆ – ED ದಾಳಿ ವಿರುದ್ಧ ವಿನಯ್ ಕುಲಕರ್ಣಿ ಬೇಸರ !

Next Post

ವಕ್ಫ್​ ಆಸ್ತಿ ಎಂದು ಮೈಸೂರಿನ ಎಂ.ಕೆ ಹಾಸ್ಟೆಲ್​ಗೆ ನೋಟಿಸ್​.. ಆಕ್ರೋಶ

Related Posts

ಐಪಿಎಲ್ ಪದಾರ್ಪಣೆಯಲ್ಲೇ ಪ್ರಫುಲ್ ಹಿಂಗೆ ಗರ್ಜನೆ: ಮೊದಲ ಪಂದ್ಯದಲ್ಲೇ 4 ವಿಕೆಟ್‌!
ಕ್ರೀಡೆ

ಐಪಿಎಲ್ ಪದಾರ್ಪಣೆಯಲ್ಲೇ ಪ್ರಫುಲ್ ಹಿಂಗೆ ಗರ್ಜನೆ: ಮೊದಲ ಪಂದ್ಯದಲ್ಲೇ 4 ವಿಕೆಟ್‌!

by ಪ್ರತಿಧ್ವನಿ
April 15, 2026
0

IPL 2026ರ ಋತುವಿನಲ್ಲಿ ಯುವ ಆಟಗಾರರು ತಮ್ಮ ಪ್ರತಿಭೆಯಿಂದ ತಂಡಗಳಿಗೆ ಮಹತ್ವದ ಬಲವಾಗುತ್ತಿದ್ದಾರೆ. ಈ ಸಾಲಿನಲ್ಲಿ ಸನ್ ರೈಸ್ ಹೈದರಾಬಾದ್ ಪರ ಪದಾರ್ಪಣೆ ಮಾಡಿದ 24 ವರ್ಷದ...

Read moreDetails
S.M ಕೃಷ್ಣ ಪಾರ್ಥಿವ ಶರೀರ ಅಂತಿಮ ದರ್ಶನ ಪಡೆದ ಸಿಎಂ.. ಏನಂದ್ರು..?

ಇಂದು ಹಾಗೂ ಅಂದು RCB ಪಂದ್ಯಗಳಿಗೆ ಮೆಟ್ರೋ ಸೌಲಭ್ಯ ವಿಸ್ತರಣೆ: ಇಲ್ಲಿದೆ ವೇಳಾಪಟ್ಟಿ

April 15, 2026
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
Next Post

ವಕ್ಫ್​ ಆಸ್ತಿ ಎಂದು ಮೈಸೂರಿನ ಎಂ.ಕೆ ಹಾಸ್ಟೆಲ್​ಗೆ ನೋಟಿಸ್​.. ಆಕ್ರೋಶ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada